EP 284| ಟೀಕೆಯಿಂದ ಮನಸ್ಸು ಕುಗ್ಗುತ್ತೆ | ಇದನ್ನ ಓದಬೇಡಿ| ಉಪೇಂದ್ರ| UPENDRA

แชร์
ฝัง
  • เผยแพร่เมื่อ 11 ต.ค. 2024
  • ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/3SBtOmr
    #emotionalintelligence #emogym #success #secret #psychology #uppiboss #prajakiya #savana #upendra #uppifans #om #ui #super #kfi #kannada #stories #sandalwood
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177

ความคิดเห็น • 32

  • @MunthazMuntha-h2u
    @MunthazMuntha-h2u 23 ชั่วโมงที่ผ่านมา +2

    ಕೆಲವೊಂದು ವಕ್ತಿಗಳು ನಾವು ಮುಂದೆ ಬರ ಬಾರದು ಎಂದು ಬಯಸುವವರು ಇದ್ದರೆ❤

    • @EmoGym
      @EmoGym  22 ชั่วโมงที่ผ่านมา

      @@MunthazMuntha-h2u ಹೌದು ಅವರಿಗೆ ಕಣ್ಣಿಗೆ ಕಾಣದಂತೆ ಮುಂದೆ ಹೋಗಬೇಕು..... 😀

  • @laxmiranganatha3003
    @laxmiranganatha3003 วันที่ผ่านมา +3

    ಧನ್ಯವಾದಗಳು ಮೇಡಂ 😊ಧನ್ಯವಾದಗಳು ನಿಮ್ಮ ತಂಡಕ್ಕೂ 😊..2ವರ್ಷ ದ ಹಿಂದೆ ನನ್ನ ಸ್ನೇಹಿತ ಬುಕ್ ಓದು ಅಂತ ಹೇಳಿದ ನನ್ನಗೆ ಬುಕ್ ಓದಬೇಕು ಅಂತ ಆಲೋಚನೆ ಇರಲಿಲ್ಲ ..ನನ್ನ ಸ್ನೇಹಿತ ನೆ ಅವನ ದುಡ್ಡಲ್ಲೇ 8 ಬುಕ್ ಕೊಡಿಸಿದ ಅಲ್ಲಿಂದ ಬುಕ್ ಓದುವುದು ಆರಂಭ ಆಯ್ತು..ಮುಂಚೆ ಕೀಳುಹಿರಿಮೆ ಇತ್ತು ಯಾವಗ ಪುಸ್ತಕ ಓದುವುದು ಆರಂಭ ಆಯ್ತು ನನ್ನಲ್ಲಿ ಬಹಳಷ್ಟು ಬದಲಾವಣೆ ಆಗ್ತಾ ಇದೆ...ನಾನು ಕೂಡ ಬೇರೆಯವರಿಗೆ ಪುಸ್ತಕವನ್ನೇ ಉಡುಗೊರೆಯಾಗಿ ಕೊಡುತ್ತೇನೆ...ನನ್ನ ಸ್ನೇಹಿತ ನ ಹೆಸರು ಜ್ಞಾನೇಶ್ ಅಂತ...

    • @EmoGym
      @EmoGym  วันที่ผ่านมา +1

      Superb 😊🎉🎉🎉

    • @malateshm9043
      @malateshm9043 17 ชั่วโมงที่ผ่านมา +1

      Waw super re am also books lover frm dharwad. I love books. I will sent u books sent me adress🎉

  • @BalaKrishna-yr7lb
    @BalaKrishna-yr7lb 17 ชั่วโมงที่ผ่านมา +1

    Thank you madam nanage kuda sandesh sir thara thodalu nudi ethu school teachers question kelidhagga answer gothu edaru nanu heluthiralila,age stage mele mathu adodhu kadime but ella class attend maduthidini but nanu sandesh thara Mindset madi edini nima 1st bach bhavane godhu sale WORKSHOP every day months eda nan mind set change agide nanu ega Office nalli outside confidence eda mathu aduthidni nanage mr sandesh sir inspire agidhare thank emogym team 🙏💐💐💐💐

    • @EmoGym
      @EmoGym  16 ชั่วโมงที่ผ่านมา

      Wowww 😊

  • @roopabl8960
    @roopabl8960 วันที่ผ่านมา +1

    🙏🌹

  • @Ganayanafromಹಳ್ಳಿಹೈದ
    @Ganayanafromಹಳ್ಳಿಹೈದ 17 ชั่วโมงที่ผ่านมา +2

    ಪಾಪ ಉಪೇಂದ್ರ ಅವರದೂ ಬಾಲ್ಯ ನನ್ನ ತರಹದ್ದೇ ಆಗಿತ್ತ? O my god😮

    • @EmoGym
      @EmoGym  16 ชั่วโมงที่ผ่านมา +1

      @@Ganayanafromಹಳ್ಳಿಹೈದ ಹೌದು ನಮ್ಮ ನಿಮ್ಮೆಲ್ಲರ ಹಾಗೆ ಅವರ ಬಾಲ್ಯ ಆದರೆ ಈಗ ಅವರ ಯಶಸ್ಸು ನಮ್ಮೆಲ್ಲರ ಆಲೋಚನೆಗಳಿಗಿಂತ ಮೀರಿದ್ದಾಗಿದೆ
      ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು.

    • @Ganayanafromಹಳ್ಳಿಹೈದ
      @Ganayanafromಹಳ್ಳಿಹೈದ 16 ชั่วโมงที่ผ่านมา +1

      @@EmoGym ನಿಜಾ ಮೇಡಂ ನಿಮ್ಮ ಮಾತು 100% ಸತ್ಯ ,ಧನ್ಯವಾದ ನಿಮಗೂ ಈಗೇ ಮುಂದುವರಿಯಲೀ ನಿಮ್ಮ ಸತ್ಕಾರ್ಯ ಮೇಡಂ 🙏🙏🙏🙏🙏🙏

  • @sukumarppc
    @sukumarppc 22 ชั่วโมงที่ผ่านมา +1

    ❤❤❤❤❤

    • @EmoGym
      @EmoGym  20 ชั่วโมงที่ผ่านมา

      😊🙏

  • @nisargams1222
    @nisargams1222 วันที่ผ่านมา +1

    Yes mam nan mathadadna thumba jana hadkothidru even family too evaglu aste avr thamashe hadkothidru thumba bejar hagadu but yavaga nimma sessions attend madak start madde avaginda adunna positive agi thakolakke start madde and edukkella encourage madidde nivu nim team so nannali ond confidence na create madidde nivu thank you so much 🙏🙇❤️

    • @EmoGym
      @EmoGym  วันที่ผ่านมา

      😊❤

  • @Sahadeva-qs1md.
    @Sahadeva-qs1md. 23 ชั่วโมงที่ผ่านมา +1

    Thank you mam

    • @EmoGym
      @EmoGym  23 ชั่วโมงที่ผ่านมา

      @@Sahadeva-qs1md. 😊🙏

  • @veereshaingaladal1428
    @veereshaingaladal1428 วันที่ผ่านมา +1

    ಧನ್ಯವಾದಗಳು ಮೇಡಂ

    • @EmoGym
      @EmoGym  วันที่ผ่านมา

      @@veereshaingaladal1428 😊🙏

  • @surendracharisuri9031
    @surendracharisuri9031 วันที่ผ่านมา +1

    Good morning maam👃🙏🙏thank you so much maam 🙏🙏❤

    • @EmoGym
      @EmoGym  วันที่ผ่านมา +1

      😊

  • @RudraAmma-m3x
    @RudraAmma-m3x วันที่ผ่านมา +1

    Good.morning mam.thankyou so much

    • @EmoGym
      @EmoGym  วันที่ผ่านมา

      😊

  • @savitatattimani1340
    @savitatattimani1340 19 ชั่วโมงที่ผ่านมา +1

    ಅಂತ ಮಾತು ಕೇಳಿದಾಗ ನೋವಾಗುತ್ತೆ ಮತ್ತೆ ಕೆಲವು ಗಂಟೆಗಳ ನಂತರ ಮರೆತು ಬಿಡತೀನಿ ಅದೇ ನನ್ನ ಸಮಸ್ಯೆ, ಅದನ್ನೇ ನಾನು ಚಾಲೆಂಜ್ ಆಗಿ ತೊಗೋಳಿಲ್ಲ.

    • @EmoGym
      @EmoGym  18 ชั่วโมงที่ผ่านมา

      😊👍👌 ಇನ್ಮುಂದೆ ಚಾಲೆಂಜ್ ತಗೊಳ್ಳಿ.

  • @smanjula4777
    @smanjula4777 วันที่ผ่านมา +1

    ❤❤❤❤❤🎉

    • @EmoGym
      @EmoGym  วันที่ผ่านมา

      😊🙏

  • @ashak.r9108
    @ashak.r9108 ชั่วโมงที่ผ่านมา

    🙏🙏🙏❤