💐🙏🙏 ನಿಮಗೆ ನಮಸ್ಕಾರಗಳು ಅಣ್ಣಾಜಿ ನಾನು ಸಿಂಧಿ ಕುರಬೆಟ್ದಲ್ಲಿ 9 10 ವರ್ಷ ಬಬಲಾದಿ ಸದಾಶಿವನ ಮಠದಲ್ಲಿ ಭಕ್ತಿಯ ಹಾಡನ್ನು ಹಾಡ್ತಾ ಇದ್ದೆ ಈಗ ನಾನು ದಾವಣಗೆರೆಯಲ್ಲಿ ಕುರಿಯನ್ನು ಮೇಯಿಸ್ತಾ ಇದ್ದೇನೆ ಇಲ್ಲಿ ಎದ್ದಲೆ ನಮಗ ಬಬಲಾದಿ ಸದಾಶಿವನ ಪ್ರವಚನವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ನಿಮಗ ಎಷ್ಟು ನಮಸ್ಕಾರ ಹೇಳಿದರೂ ಸಾಲದು ನಮಗೆ ಬರೋದು ಆಗ್ಲಿಲ್ಲ ಥ್ಯಾಂಕ್ಸ್

ಇಲ್ಲಾ ಅಣ್ಣಾ, ಎಲ್ಲಾ ಸದಾಶಿವ ಅಜ್ಜಾರ ಆಶೀರ್ವಾದ....thanku
Your mobile number pls
👌👌👌🙏🙏
,👏