ಟೈರು ಒಂದೇ ಗಾಲಿಯ ಕಳೆ ನಾಶಕ ಯಂತ್ರ

แชร์
ฝัง
  • เผยแพร่เมื่อ 10 ก.ย. 2024
  • ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ.
    1) ಕುಂಟೆ,
    2)ರಂಟೆ,
    3)ಕೂರಿಗೆ,
    4)ಮಡಿಕೆ,
    5)ನೇಗಿಲು,
    6)ಗಡ್ಡೆ,
    7)ಕುಂಟೆ,
    8) ಹತ್ತಿ ಕುಂಟೆ,
    9) ಮುರ್ಕುಂಟೆ
    ಇನ್ನಿತರೆ ರೈತರಿಗೆ ಅನುಕೂಲವಾಗುವಂತಹ ಅಂದರೆ ಪವರ್ ವೀಡರ್, ಪವರ್ ಟಿಲ್ಲರ್,ಮತ್ತೆ ಎತ್ತುಗಳಿಗೆ ಬಳಸುವ ನೂರಕ್ಕೂ ಹೆಚ್ಚು ಉಪಕರಣಗಳು ನಮ್ಮ ಬಳಿ ಸಿಗುತ್ತವೆ. ನೀವು ಇವುಗಳನ್ನು ಹೋಲ್ಸೇಲ್ ದರದಲ್ಲಿ ಖರೀದಿಸಿ ಮಾರಾಟ ಮಾಡಬಹುದಾಗಿದೆ. ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491

ความคิดเห็น • 9

  • @davannanayaka-ji3re
    @davannanayaka-ji3re 10 วันที่ผ่านมา

    ಯಾವ ಊರು ಸರ್

  • @RajuCN-hu7tn
    @RajuCN-hu7tn ปีที่แล้ว +2

    Price ಏಷ್ಟು ತಿಳಿಸಿ

  • @muslmrachid5393
    @muslmrachid5393 11 หลายเดือนก่อน +1

    How many horsepower is in the engine?

  • @user-df4kr6ot8h
    @user-df4kr6ot8h ปีที่แล้ว

    Machine four strock ya two strock ???and what is the price ???

  • @veeraiahbhutham115
    @veeraiahbhutham115 2 หลายเดือนก่อน

    How much does it cost?

  • @user-df4kr6ot8h
    @user-df4kr6ot8h ปีที่แล้ว

    What is the price of singalwhile power tiller.i want it .

  • @amoldhas579
    @amoldhas579 ปีที่แล้ว +1

    Engie H P ?

  • @nagenboro87
    @nagenboro87 9 หลายเดือนก่อน

    Price sir

  • @shankaragoudpatil7086
    @shankaragoudpatil7086 ปีที่แล้ว

    Hatti holaka barutta