ರವಿ ಬೆಳಗೆರೆ 2ನೇ ಮದುವೆ ಬಗ್ಗೆ ಆ ದಿನ ನಡೆದ ಮಾತುಕತೆ ಏನು!?! |Bhavana Belagere Intrw Epi 4| Heggadde Studio

แชร์
ฝัง
  • เผยแพร่เมื่อ 7 ก.ย. 2024
  • ರವಿ ಬೆಳಗೆರೆ 2ನೇ ಮದುವೆ ಬಗ್ಗೆ ಆ ದಿನ ನಡೆದ ಮಾತುಕತೆ ಏನು!?! | Bhavana Belagere Interview Epi 4 | Ravi Belagere | Heggadde Studio
    Enjoy & Stay connected with us...!!! Please Subscribe....
    * Please Subscribe And Support Heggadde Studio TH-cam Channel
    * Please Like Heggadde Studio FaceBook Page
    Interview By : Sandeep Shetty Heggadde
    DOP : Deepak Babu
    #Ravi_Belagere #Bhavana_Belagere #Bhavana_Belagere_Interview #Heggadde_Studio #Ravi_Belagare_Video #O_Manase #Hai_Banglore #Sandeep_Shetty_Heggadde #Agni_Sridhar #Agni #Agni_Shridhar #Ravi_Belagere_Motivational_Speech #RaviBelagere_Funny
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 180

  • @HeggaddeStudio
    @HeggaddeStudio  2 ปีที่แล้ว +14

    Enjoy & Stay connected with us...!!! Please Subscribe....
    th-cam.com/channels/vfStDhBH0Kti6uwfyQ3IKA.html

  • @Shadowpp
    @Shadowpp 2 ปีที่แล้ว +104

    ರವಿ ಬೆಳೆಗೆರೆ ಬರಹ ನಮಗೆ ಸ್ಫೂರ್ತಿ...❤ ಅವರ ಪರ್ಸನಲ್ ಲೈಫ್ ಅದು ಅವರಿಗೆ ಬಿಟ್ಟಿದ್ದು. ಇಲ್ಲಿ ಯಾರು 100% ಒಳ್ಳೆಯವರಿಲ್ಲ 100% ಕೆಟ್ಟವರೂ ಇಲ್ಲ. Love u ರವಿ ಅಣ್ಣ miss u❤

    • @raghu1131
      @raghu1131 2 ปีที่แล้ว +4

      ನಿಮ್ಮ ಮನೇಲಿ ದುಡಿದು ತಿನ್ನೋ ಹೆಣ್ಣು ಮಕ್ಕಳು ಇಲ್ಲ ಅನ್ಸುತ್ತೆ. ಇದ್ದಿದ್ರೆ ಗೊತ್ತಾಗ್ತಾ ಇತ್ತು. ನೋವು ಅಂದ್ರೆ ಏನು ಅಂತ. ಆ ನಾಯಿ ನ love ಮಾಡೋದ ಥೂ

    • @prathimaprabhu2658
      @prathimaprabhu2658 2 ปีที่แล้ว +1

      ಇವನ ಹಾಯ್ ಬೆಂಗಳೂರು ಓದಿ ಏಷ್ಟೋ ಹೆಣ್ಣು ಮಕ್ಕಳು ನಮಗೆ ಇವನೇ ಸ್ಫೂರ್ತಿ ಅಂದುಕೊಂಡು ಯಾರನ್ನೋ ಕಟ್ಟಿಕೊಂಡು ಓಡಿಹೋಗಿ ಅಪ್ಪಾ ,ಅಮ್ಮನ ಮುಖಕ್ಕೆ ಮಸಿ ಬಳಿದು ಹಾಳಾಗಿ ಹೋಗಿದ್ದಾರೆ.ಬರಹಗಾರ ಅಂತೂ ನಿಜ.ಒಳ್ಳೇದಾ ಕೆಟ್ಟದಾ.

    • @anithaanu77
      @anithaanu77 2 ปีที่แล้ว +2

      Nija mam

    • @damndouglas
      @damndouglas 2 ปีที่แล้ว +4

      Elru rama , harishndra, Gandhi agoke agola, every human has got his own shades, Ravi sir is one shade..I like his shade..

    • @raghu1131
      @raghu1131 2 ปีที่แล้ว +7

      @@damndouglas But it should not be harmful to others life. He is not have any rights to interfer in others personal life. But he did it shamelessly to earn money.
      What's the need of making videos on such a vulgar person.

  • @bheemappachoutagi7250
    @bheemappachoutagi7250 ปีที่แล้ว +23

    ಎಲ್ಲರೂ ದೌರ್ಬಲ್ಯಗಳ ಮಾಲಕರೇ.....ಆತನ ಅಕ್ಷರ ಅಷ್ಟೇ....ನೋಡಿ.....ನಿಮಗೂ ದೌರ್ಬಲ್ಯ ಇವೆ....ಆದರೆ ಆತನಂಗೆ ಅಕ್ಷರ ಮೂಡಿಸಿ.....

  • @luckyshivarajaittigi.630
    @luckyshivarajaittigi.630 ปีที่แล้ว +28

    ರವಿಬೆಳೆಗೆರೆ ಒಳ್ಳೆಯ ಬರಹಗಾರ ಬುದ್ದಿವಂತ ಜ್ಞಾವಂತ ಎನ್ನುವಂತ ಸತ್ಯ ಯಾರೂ ಅಲ್ಲಗಳಿಯಲು ಸಾಧ್ಯ ವಿಲ್ಲಾ ಆದರೆ ಒಳ್ಳೆಯ ಸಂಸ್ಕಾರ ವಂತ ಅಂತ ಕೇಳಿದರೆ ಒಪ್ಪೋದು ಕಷ್ಟ. ಕಲಿಯುವ ವಿದ್ಯಾ ಸ್ವಲ್ಪ ಕಡಿಮೆ ಆದರೂ ಸಂಸಾರದಲ್ಲಿ ಸಂಸ್ಕಾರ ಕಡಿಮೆ ಯಾವತ್ತೂ ಆಗಬಾರದು. ಯಾಕಂದರೆ ನೀವು ಸಮಾಜದಲ್ಲಿ ಸಾಮಾನ್ಯ ವ್ಯಕ್ತಿ ಅಲ್ಲ ಅಸಾಮಾನ್ಯ ವ್ಯಕ್ತಿ.

    • @debashismohanthi6455
      @debashismohanthi6455 หลายเดือนก่อน

      ಅಷ್ಟೊಂದು ಒಳ್ಳೆತನ ಇದಿಯಾ ನಿಮ್ಮೆಲ್ಲರ ಹತ್ತಿರ 😡ಇನ್ನೊಬ್ಬರ ಬಗ್ಗೆ ಮಾತಾಡೋದು ಬಹಳ ಸುಲಭ

  • @nagarajababu9504
    @nagarajababu9504 3 ปีที่แล้ว +56

    Second marriage made him " second hand man". All his intellect,health,wealth and respect vanished.

    • @raghu1131
      @raghu1131 2 ปีที่แล้ว +11

      He is basically third grade ಕ್ರಿಮಿ

    • @rajprema.6425
      @rajprema.6425 2 ปีที่แล้ว +2

      Whm did he marry

    • @sumacr5961
      @sumacr5961 ปีที่แล้ว

      ​@@raghu1131🎉

    • @bhagyasheelak4705
      @bhagyasheelak4705 ปีที่แล้ว

      May be sss

    • @JustMe54328
      @JustMe54328 9 หลายเดือนก่อน

      😂😂 true

  • @lakind3066
    @lakind3066 3 ปีที่แล้ว +77

    Duddu Ada mele enu madidru correct.

  • @ashokrk78
    @ashokrk78 2 ปีที่แล้ว +96

    *ಈ ಲುಚ್ಚಾನ ಬಗ್ಗೆ ಅದೇನು ಹೇಳ್ತೀರ ಬಿಡಿ , ಒಳ್ಳೆಯ ಬರಹಗಾರ & ಕೆಟ್ಟ ವ್ಯಕ್ತಿ ಅಷ್ಟೇ. ...*

    • @prathimaprabhu2658
      @prathimaprabhu2658 2 ปีที่แล้ว +11

      ಸರಿಯಾದ ಮಾತು.ಒಳ್ಳೆಯ ಬರಹಗಾರ ಮತ್ತು ಕೆಟ್ಟ ವ್ಯಕ್ತಿ.

    • @sinchanamr3249
      @sinchanamr3249 2 ปีที่แล้ว +9

      ಜೊತೆಗೆ ಮಹಾನ್ ಸುಳ್ಳುಗಾರ

    • @nagarajababu9504
      @nagarajababu9504 2 ปีที่แล้ว +3

      @@prathimaprabhu2658 Bchi had written "ondu olleya hudugiya ketta kathe" baraha danthe ayithu Bchi avara unauthorized son ultimate story.

    • @raghu1131
      @raghu1131 2 ปีที่แล้ว +4

      ಸುಳ್ಳು ಅನ್ನೋ ಪದಕ್ಕೆ ಅನ್ವರ್ಥ ನಾಮ. ಅವನ ದುಡ್ಡಲ್ಲಿ, ಅವರ ಮಕ್ಕಳು ಜೀವನ ಮಾಡೋದು ಮಹಾ ಪಾಪದ ಕೆಲಸ.

    • @ashalatha9336
      @ashalatha9336 2 ปีที่แล้ว +3

      ಜೊತೆಗೆ ಮಹಾನ್ ಸುಳ್ಳು ಬುರುಕ ಎನ್ನುವುದನ್ನು ಸೇರಿ ಸಿ

  • @shree888shree
    @shree888shree ปีที่แล้ว +3

    ur mother great

  • @naveenr1938
    @naveenr1938 2 ปีที่แล้ว +16

    SMOKEY HENNU

  • @rshvin
    @rshvin 2 ปีที่แล้ว +63

    ಕಿಟ್ಟಿ 3 ಮದುವೆ ಆಗ್ಲಿ ಗೊತ್ತಾಗುತ್ತೆ ಈಕೆಗೆ. ಎಷ್ಟು ಮನೆ ಮುರದ ನಿಮ್ಮಪ್ಪ.

  • @sathyanarayanams8022
    @sathyanarayanams8022 2 ปีที่แล้ว +21

    He is nor a great personality to follow. Damn this episode

  • @sincugowdasincugowda8689
    @sincugowdasincugowda8689 2 ปีที่แล้ว +24

    Adeno heltarala...madod yela anachara..mane munde brundavana.....evl 0blu smoke drink madkond odadtale...bere avrge pravachana kodtare

    • @poorvikahalumath9046
      @poorvikahalumath9046 2 ปีที่แล้ว

      Smoke madi drink madudhre avr ketavr ala grow up 😂😂idiot

  • @Channakumargemilcomkumar
    @Channakumargemilcomkumar 11 หลายเดือนก่อน +1

    Great man r b

  • @prabhamangalore3529
    @prabhamangalore3529 ปีที่แล้ว +6

    ಭಾವನಾ ❤👌👌👌👌❤❤❤❤❤👍👍👍

  • @viram_705
    @viram_705 8 หลายเดือนก่อน +1

    We miss him a lot. ಗ್ರೇಟ್ ಪರ್ಸನಾಲಿಟಿ. 😢😢😢

  • @user-fw5dc5iu8r
    @user-fw5dc5iu8r 7 หลายเดือนก่อน

    👌 Super 👏 very 🙏 nice 🤗 good 👌👏🙏🤗💞 Ravi 👌 belagere 👏 butiful 🙏 Happy 😁 sir 👌 hero 👏 super 👌👏🙏🤗💞 video 📸 super 👌👏🔥👍😂😎 brother 🤣😁👍 good louk

  • @user-yy7yu5wj4i
    @user-yy7yu5wj4i 11 หลายเดือนก่อน +1

    Raveee ge ravee ne saateee
    Àvara bagge mathanadlu badukannna. Nirdarisalu navyaaru. His life. He is a complete man.

  • @vidyasatya4861
    @vidyasatya4861 ปีที่แล้ว +6

    Makkalu maribahudu appana mosa aadre hendatige yestu movagorabahudu annodu anubhavisidavarige gottu

  • @parvathir3834
    @parvathir3834 ปีที่แล้ว +1

    Akshara Bramhha. Namma Ravi sir . Nammellara Annadaata . Prarthana schoolina Vidya daata.. .
    I miss u Ravi sir .

  • @vijayadeshpande6722
    @vijayadeshpande6722 6 หลายเดือนก่อน +1

    ವ್ಯಕ್ತಿ ಸಂಸ್ಕರವಂತನಲ್ಲ ಕೃತಿಗಳು ಭಾಷೆ, ಬರವಣಿಗೆ ಚೆನ್ನಾಗಿದ್ದಾಗ ಕೃತಿಗಳ್ಳನ್ನ ಒಪ್ಪಿಕೊಬೇಕಾ

  • @durgammapujari1672
    @durgammapujari1672 2 ปีที่แล้ว +21

    Chappali holiyorge maryade ilva?? Avru nimginta great you fool

    • @JustMe54328
      @JustMe54328 9 หลายเดือนก่อน +1

      Nija madam nangu Ade anstu

  • @bhagyayg3268
    @bhagyayg3268 8 หลายเดือนก่อน +1

    Very realistic person

  • @durgammapujari1672
    @durgammapujari1672 2 ปีที่แล้ว +8

    Jasti jamba kochgotale appan bagge

    • @shwethasri6481
      @shwethasri6481 7 หลายเดือนก่อน

      Adu avara appa alwsys the best for ever hero of her you can not comment like this.

  • @lmnrao
    @lmnrao 2 ปีที่แล้ว +12

    7.20...appanaagi saryagi duty maadidre.. Eshtu madve beko maadkobodu... Yaava hennannu beko tinkobodu.. Adakke ivna family kooda oppige kooda yes andru... Aahaaa... Enthaaa aadarsha samsaara... 👏👏😏😏😠😠

  • @ravindranathgm548
    @ravindranathgm548 2 ปีที่แล้ว +2

    What is LOGIC? Is subject, dearis (LOGIC) with thought

  • @eminemravi
    @eminemravi 3 ปีที่แล้ว +20

    Chappali valiyanu kuda niyathaghi dudithane alva first nim appa neevu ella vargha dhavarighu maryadhe kodi dhanna kaliri nim appa na duddalli aisharaami car nalli hogbhodhu but papa chapli valiyu avanu niyathaghi avra madadhi jothe erthane

    • @raghu1131
      @raghu1131 2 ปีที่แล้ว +1

      Ultimate Boss

    • @abijith9236
      @abijith9236 2 ปีที่แล้ว +1

      Correct 👍

  • @mohanmoger3719
    @mohanmoger3719 2 ปีที่แล้ว +8

    Lucchanige 2 maduve aadroo sari 5 aadroo sari ,,Ava pathrika pithamaha,, jagatthi ore more tiddidava

  • @chandramathisomegowda3121
    @chandramathisomegowda3121 ปีที่แล้ว +5

    3class. Nai. Avanu
    Hedari bedarisi. Duddu. Kelonu.bareyodu. Duddu. Madadoru. Enu. Kododu
    Virodhigal. Baresoru
    Aasthi. Manegalu. Isharami. Jeevana. Hege sadya
    Sattha. Nov undora. Novu. Artha. Aaguttha

    • @ashalatha9336
      @ashalatha9336 7 หลายเดือนก่อน

      ಎಲ್ಲರನ್ನೂ blackmail ಮಾಡಿ ಕೆಟ್ಟ ರೀತಿಯಲ್ಲಿ ಹಣ ಸಂಪಾದನೆ ಮಾಡಿದ್ದ. ಎಷ್ಟೊಂದು ಹೆಣ್ಣುಮಕ್ಕಳ ಚಾರಿತ್ರ್ಯ ವಧೆ ಮಾಡಿ ಅವರ ಕಣ್ಣೀರಿಗೆ ಕಾರಣವಾಗಿದ್ದ.

  • @sunithasj3154
    @sunithasj3154 ปีที่แล้ว +11

    ದೇವರು ಅವರಿಗೆ ಇನ್ನು ಆಯಸ್ಸು ಕೊಡಬೇಕಿತ್ತು

  • @v.v.kulkarni
    @v.v.kulkarni ปีที่แล้ว +2

    3 makkaliddu ennond maven andre edu kshmsovantaaaa tappa
    Kshame kelikke layakkkk anstara avru

  • @majjiudupi7585
    @majjiudupi7585 3 ปีที่แล้ว +6

    Good and reyal journalist ravi sir 🙏RIP

    • @raghu1131
      @raghu1131 3 ปีที่แล้ว +7

      ಬೇರೆಯವರ bedroom ಇಣುಕೋದು ರಾಯಲ್ journalism ಥೂ

  • @firststeps6640
    @firststeps6640 ปีที่แล้ว +3

    Rb and ambi sir replacement never born

  • @sunandaraj5075
    @sunandaraj5075 2 ปีที่แล้ว +3

    Miss you... Ravi belegere sir 🙏🙏🙏🙏🙏🙏

  • @thimmeshhonnal5798
    @thimmeshhonnal5798 ปีที่แล้ว +2

    Voice writing thinking about young Trend society ur Era....🎉❤

  • @bhuva920
    @bhuva920 ปีที่แล้ว +5

    ಕೆಲವೊಂದಕ್ಕೆ ಅದೇನ್ ಶೋಕಿ

  • @Deputycommissioner-in8dh
    @Deputycommissioner-in8dh 7 หลายเดือนก่อน

    Chapli holeyuvarantha olle janakke ee manushyanannu holisodu maha papa

  • @prakashys6487
    @prakashys6487 2 ปีที่แล้ว +10

    Lofer blue press

  • @manjunathgowda1297
    @manjunathgowda1297 ปีที่แล้ว +6

    Accept him as a good writer... None can take a tabloid to that extent..rest is waste...Even Appu was caught in smuggling in kanakapura

  • @ranganathr9457
    @ranganathr9457 2 ปีที่แล้ว +6

    Nivu madodella sari bereyavaru maitre Hallaka kelasana bereyavaranna henada mele Kate kattida

  • @01071985hh
    @01071985hh 2 ปีที่แล้ว +12

    Pithrarjitha property agidde ravi belegere na hodsthidri😀, but your father earned by himself so he was safe . It’s 90% true in this cases not sure if your family is in rest 10%

  • @renukumar3019
    @renukumar3019 2 ปีที่แล้ว +8

    Eradane madve adru jai anthare .....wt s did nonsence

  • @arunnagaraj2422
    @arunnagaraj2422 3 ปีที่แล้ว +5

    Mahha sadhvi nimm amm

    • @prathimaprabhu2658
      @prathimaprabhu2658 2 ปีที่แล้ว +4

      ಹುಡುಕುತ್ತಾ ಹೋದರೆ ಎಲ್ಲರೂ ಕತೆಗೆ ಒಂದು ವಿಷಯಗಳು.

  • @callingbell-ix5se
    @callingbell-ix5se 2 ปีที่แล้ว +9

    Ravi belagere himself is a son who was born to extra marital affair between his mother and beechi

    • @JustMe54328
      @JustMe54328 9 หลายเดือนก่อน +1

      Really?

  • @samrudshetty7526
    @samrudshetty7526 2 ปีที่แล้ว +17

    Magalu jamba kochthale

  • @renukumar3019
    @renukumar3019 2 ปีที่แล้ว +7

    Duddu koti koti iddaga en madidru sari agiruthe .....Andre ivaga ondu 250 koti iddorella ,2 madve 3 hengasru all's Thale masida hengasru nu marriege adre sari anthana

  • @srikanthningappa9593
    @srikanthningappa9593 3 ปีที่แล้ว +4

    Shhhhhhhh Music remove madi Sir.

  • @naomibabu8041
    @naomibabu8041 3 ปีที่แล้ว +6

    Ma'am fan of ur appa books...one suggestion...u all 3 grownups already...but ur another brother hemavanth looks nimma appa naa junior face pls take Care of him show love to small kid...I think ur own kids age only..one small request pls dnt mistaken me...

    • @raghu1131
      @raghu1131 3 ปีที่แล้ว +5

      ಬಹುಷಃ ನಿಮ್ಮ ಮನೇಲಿ ಹೆಣ್ಣು ಮಕ್ಕಳು ಇಲ್ಲಾ ಅನ್ಸುತ್ತೆ

  • @Deputycommissioner-in8dh
    @Deputycommissioner-in8dh 7 หลายเดือนก่อน +1

    Shouldn't use this word

  • @raghuks1590
    @raghuks1590 2 ปีที่แล้ว +1

    The grateful writer

    • @raghu1131
      @raghu1131 2 ปีที่แล้ว

      ದುಡ್ಡಿರೋರ ತಿಕ ನೆಕ್ಕಿದ writer

  • @maarundathi3501
    @maarundathi3501 ปีที่แล้ว +1

    Ravibelegere avra pratibe bagge heli avra second family bagge beda abimanigale,edu nanna manavi.

  • @narayanabhandary3797
    @narayanabhandary3797 2 ปีที่แล้ว +3

    Ideals differ from person to person(?).... 🙏🏼

  • @EshaExplore
    @EshaExplore 3 ปีที่แล้ว +2

    Nice interview

  • @b.c.krishnegowdab.c.krishn9568
    @b.c.krishnegowdab.c.krishn9568 2 ปีที่แล้ว +5

    Aaha Taayee KOTIGOBBA nimmapa LOFER

  • @ravindranath2091
    @ravindranath2091 2 ปีที่แล้ว +7

    Madidellamadi samarthane bere

  • @sunandainchal5038
    @sunandainchal5038 ปีที่แล้ว +1

    Devaru avarigehechhu ayush kodbekittù 🙏🙏

  • @sudarshankulal7279
    @sudarshankulal7279 ปีที่แล้ว +3

    Baavana..madm..nivu..egaa..hebardithu..avaru.eruvaga..nimge..baya..ega..elvalla.heliddjellaa.navu.namballaa

  • @shivuprema4056
    @shivuprema4056 11 หลายเดือนก่อน +3

    Dodda hennu bhaka ivara appa

  • @bhuva920
    @bhuva920 ปีที่แล้ว +3

    ಮನೇಲಿ ಚಿನ್ನ ಇಟ್ಕೊಂಡು

  • @lakshmib.k8304
    @lakshmib.k8304 3 หลายเดือนก่อน

    He made money by blackmail.

  • @surendramandya9605
    @surendramandya9605 2 ปีที่แล้ว +6

    Awanu dudiddu pappi hana

  • @arunnagaraj2422
    @arunnagaraj2422 2 ปีที่แล้ว +3

    Shradae enda kudka adana, avangae appan bagge helo dhairya nae ella, papa kandor makkalu appandrbaggae keltaedda, ond kelsa madu neenu kudkkan thara 2 maduvae agi samajakae helu, kushi mukhya antha, kudkan maglae

  • @santhiyah203
    @santhiyah203 ปีที่แล้ว +1

    Evarige mathe bhandavala . duddivarovru yen hen madidru hen helidru chenda ne

  • @oppoopppo-ks9mj
    @oppoopppo-ks9mj 3 หลายเดือนก่อน

    Hulihottenallihulinehuttidiyaputta
    Ninnabadukubangaravagaliputta

    • @oppoopppo-ks9mj
      @oppoopppo-ks9mj 3 หลายเดือนก่อน

      Vidhyarthishikshakanannumirisidagemagaluthandenamirisidiya
      Ninukarnatakadamagalamma
      Godblessyouputta

  • @prakashdoddangoudapatil9362
    @prakashdoddangoudapatil9362 7 หลายเดือนก่อน

    Useless

  • @prabhamangalore3529
    @prabhamangalore3529 ปีที่แล้ว +2

    ಭಾವನಾ ❤👌👌👌👌❤❤❤❤❤👍👍👍