ಬಂಗಾರದಂತ ಮಣ್ಣಿನ ಒಡವೆಗಳ ಒಡತಿ "ನೀಲಿಕಲಾ"/ಸೋತರು ಛಲ ಬಿಡದ "NEELI LOHITH" who carve gold out of mud

แชร์
ฝัง
  • เผยแพร่เมื่อ 30 ก.ค. 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    thanks for watching ❤
    neelikala.com/
    contact: 7676960671
    whatsapp group link
    chat.whatsapp.com/IBganfkqc7Q...
    Instagram
    invitescon...
    Facebook
    profile.php?...
    Gmail: gayithrit21@gmail.com
    Facebook: / gayusglitz
    Instagram : gayithrit21...
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.

ความคิดเห็น • 407

  • @anitharvijay2567
    @anitharvijay2567 ปีที่แล้ว +2

    ಲಾಸ್ಟ್ ವೀಕೇ ಅವರ ಸ್ಟೇಟಸ್ನಲ್ಲಿ ನೋಡಿದೆ ಮೇಡಂ ಅವರ ನನ್ನ ಫೇಸ್‌ಬುಕ್‌ ಫ್ರೆಂಡ್ such a inspirational she is

  • @swarnaramaswamy7015
    @swarnaramaswamy7015 ปีที่แล้ว +4

    ತುಂಬ ಚೆನ್ನಾಗಿದೆ ಹೆಣ್ಣು ಮಕ್ಕಳಿಗೆ ‌ಇದರಿಂದ ಸ್ಪೂರ್ತಿ ಬರಬೇಕು ನೀಲಿಯವರಿಗೆ ವಂದನೆಗಳು

  • @artandcraftwithshreya8931
    @artandcraftwithshreya8931 ปีที่แล้ว +2

    ಮಣ್ಣಲ್ಲಿ ರಸ ತೆಗೆಯುವ ಕಲೆ ನೀಲಿಯವರಿಗಿದೆ ಎಷ್ಟು ಹೊಗಳಿದರೂ ಸಾಲದು ಎಂತಹ ಅದ್ಭುತ ಕಲೆ ಇದೆ. ನೀಲಿಯವರೆಗೆ ಪ್ರಶಸ್ತಿಗಳು, ಸನ್ಮಾನಗಳು ಲಭಿಸಲಿ . ಇಂಥವರನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ

  • @rudrammarudramma6207
    @rudrammarudramma6207 ปีที่แล้ว +3

    ಗಾಯು ಮ್ಯಾಮ್ ನನಗೆ ಒಡವೆಗಳನ್ನು ನೋಡಿ ರೋಮಾಂಚನವಾಯ್ತು, ಹಾಗೆ ಅವರ ಸ್ವಾವಲಂಬಿ ಜೀವನಕ್ಕೆ ನನ್ನ ಹೃದಯಪೂವ೯ಕ ಅಭಿನಂದನೆಗಳು

  • @abhaypn4938
    @abhaypn4938 ปีที่แล้ว +3

    ನಮ್ಮ ಮೈಸೂರಿನಲ್ಲಿ ಇಂಥ talented lady enterpreneur ಕೇಳಿ ತುಂಬಾ ಖುಷಿ ಆಯ್ತು...ನೀವು ಈ ಬಾರಿ ಮೈಸೂರಿಗೆ ಬಂದು ಇಂಥ ಇಬ್ಬರು ಮಹಿಳೆಯರನ್ನು ಪರಿಚಯ ಮಾಡಿಸಿದ್ದು ತುಂಬಾ ಸಂತೋಷ ಆಯ್ತು...ದೀಪಾವಳಿ ಹಬ್ಬ ಅದರಲ್ಲೂ ಅಮವಾಸ್ಯೆ ಪೂಜೆ ಯಾವಾಗ ಮಾಡಬೇಕು ಹೇಗೆ ಮಾಡಬೇಕು ಅಂತ ಹೇಳಿದ್ರೆ may be ನಾಳೆ ಇಂದ ತಯಾರಿ ಮಾಡ್ಕೊಬಹುದು...ನಾನು ಅಜ್ಜಿ ಅರಮನೆ ಇಂದ ಕೆಲವು ಐಟಂ ತರಿಸಿದೆ ತುಂಬಾ ಫೈನ್ finishing ಇದೆ..ಪ್ರಭು ಅವರಿಗೂ ದೀಪಗಳಿಗೆ ಆರ್ಡರ್ ಕೊಟ್ಟಿದಿನಿ ಆದ್ರೆ late ಆಗುತ್ತೆ ಅನ್ಸುತ್ತೆ...thanks once again

  • @ragukotian7370
    @ragukotian7370 ปีที่แล้ว +50

    ಗಾಯತ್ರಿ ಮೇಡಂ ನಿಮಗೆ ಈ ತರ ವಿಡಿಯೋಗಳನ್ನು ಹೇಗೆ ಮಾಡುತ್ತೀರಿ ನಾನು TH-cam ನಲ್ಲಿ ತುಂಬಾ ವಿಡಿಯೋ ನೋಡಿದ್ದೇನೆ ಅದ್ರೆ ಈ ತರ ವಿಡಿಯೋಗಳನ್ನು ನೋಡಿ ಇಲ್ಲಾ ನಾನು ನಿಮ್ಮ subscribe ಅನ್ನೋದಕ್ಕೆ ತುಂಬಾ ಖುಷಿ ಆಗುತ್ತದೆ

    • @Gayithri.T
      @Gayithri.T  ปีที่แล้ว +3

      Thank you

    • @chinmayi495
      @chinmayi495 ปีที่แล้ว +2

      ಇದಕ್ಕೂ ಮೊದಲು B Ganapathi ಅವರ TH-cam channel ನಲ್ಲಿ ನೀಲಿ ಅವರ ಸಂದರ್ಶನ ಬಂದಿತ್ತು ಅದರಲ್ಲಿ ಅವರ ಬಗ್ಗೆ ತುಂಬಾ ವಿವರವಾಗಿ ಹೇಳಿದ್ದಾರೆ.

    • @veenaramesh4168
      @veenaramesh4168 ปีที่แล้ว +1

      Beautiful jewellery collections Gayathri madam. Your vlogs are very informative.

  • @BGanapathiChannel
    @BGanapathiChannel ปีที่แล้ว +19

    ನನ್ನ ಮಗಳು ನೀಲಿ ಮತ್ತು ಅವಳ ಕಲೆಯ ಬಗ್ಗೆ ಅತ್ಯಂತ ಅಕ್ಕರೆಯಿಂದ ನಿಮ್ಮ ಚಾನೆಲ್ ನಲ್ಲಿ ಸಂದರ್ಶನ ಮಾಡಿರುವುದಕ್ಕೆ ಧನ್ಯವಾದಗಳು...

    • @Gayithri.T
      @Gayithri.T  ปีที่แล้ว +2

      Thank you so much sir🙏

    • @pramodpramu7082
      @pramodpramu7082 ปีที่แล้ว

      Sir navi nimma channel nalli nodivi sir thumba channagi helidri t q sir

    • @madhurapratinidhi3004
      @madhurapratinidhi3004 ปีที่แล้ว +1

      Oh Ganapati sir magala nanu nimma videos nodatairatini sir really very unique talent she has. Thank u Gayatri akka for introducing her .

  • @poojagodi4777
    @poojagodi4777 ปีที่แล้ว +6

    ನಿಜಕ್ಕೂ ಅವರ ಆಭರಣಗಳು ಅಷ್ಟು ಚೆನ್ನಾಗಿವೆ 👌❤️

  • @manjulanc2573
    @manjulanc2573 ปีที่แล้ว +4

    ಬಿ ಗಣಪತಿ ಸಂದರ್ಶನ ಮಾಡಿದ್ದು ನೋಡಿದ್ದೆ ನೀವು ಎಲ್ಲಿಗೆ ಹೋಗಿ ಅವರ ಕಲೆ ಬಗ್ಗೆ ಗುಡ್ ತೋರ್ಸಿದ್ದು ತುಂಬಾ ಸಂತೋಷ ಆಯ್ತು 👌👌👌👌👌

  • @HVVani
    @HVVani ปีที่แล้ว +2

    ಸೂಪರ್ ಅಕ್ಕ ಬ್ಯುಟಿಫುಲ್ ವಿಡಿಯೋ ನೈಸ್ ಅಕ್ಕ ಬ್ಯುಟಿಫುಲ್ ತುಂಬಾ ಚನ್ನಾಗಿ ಮೂಡಿಬರುತೇ 👌🏻👌🏻

  • @anitainmo489
    @anitainmo489 ปีที่แล้ว +3

    Oh wow!! This is mind boggling to know that all this jewelry is made of earth. Truly amazing talent. Hats off to Ms Neeli. Thank you for supporting such talented artists.

  • @VISHNUSHREYACHANNEL
    @VISHNUSHREYACHANNEL ปีที่แล้ว +3

    hats off Neeli madam...
    Ur truly great women & Inspiration to us..
    Thanks for this kind of vedios gayu madam....
    pls keep spread positive vibs...
    God bless u both

  • @jyotisiddu5220
    @jyotisiddu5220 ปีที่แล้ว +2

    Very nice gayatri eshtu talme ide neeli avarige hage neevu yavaglu inta hennu makkalige protsaha madtira nimminda eshto Jana mahileyaru economically strong agiddare really i proud of you

  • @nirmalamalliknirmalamallik6422
    @nirmalamalliknirmalamallik6422 ปีที่แล้ว +6

    ನೀಲಿ ಅವರ ಲೈಫ್ ಸ್ಟೋರಿ ಕೇಳಿದೆ ಗುಡ್ ವರ್ಕ್ 👌🙏

  • @sumalambi418
    @sumalambi418 ปีที่แล้ว +4

    ನವ ನವೀನ ಲೋಕವನ್ನು ಪರಿಚಯಿಸಿದ್ದಕ್ಕೆ ಧನ್ಯವಾದ ಗಳು

  • @vannagraj8499
    @vannagraj8499 ปีที่แล้ว +1

    Very nice Mam Volga
    Manina kalakriti is very beautiful Neela madam hands up👌🙏💐

  • @shobhavlogs4826
    @shobhavlogs4826 ปีที่แล้ว +3

    ನಾನು ನೀಲಿ ಅವರ subscriber ಕೂಡ ಹೌದು . ನಿಮ್ಮ ವೀಡಿಯೋದಲ್ಲಿ ಅವರ ಪರಿಚಯ ಇನ್ನೂ ಖುಷಿ ಹೆಚ್ಚಾಗಿದೆ ಸಂತೋಷ ❤️ ಗಾಯು . 🙏🙏🙏👌👌👌👍👍👍

  • @slrgiftingdelights-uniquer7709
    @slrgiftingdelights-uniquer7709 ปีที่แล้ว +1

    amazing work, hats off to nelli ma'am, keep smiling, you are smiling is very cute. god bless you ma'am

  • @Amma8482
    @Amma8482 ปีที่แล้ว +2

    Really great job Ma'am specially thanks to very "golden talented" Neeli Ma'am u r inspiring so many people, really handsoff to u Gayathri Ma'am Tqsssssm.....

  • @geetagayatriartskitchen5343
    @geetagayatriartskitchen5343 ปีที่แล้ว +2

    ನೀಲಿ ಅವರು ಬಗ್ಗೆ ನನಗೂ ಗೊತ್ತು ತುಂಬಾ ಶ್ರಮ ಪಡುತ್ತಿದ್ದರು ಅವರು ಮಹಿಳಾ ಮಾರುಕಟ್ಟೆಯಲ್ಲಿ ಪೋಸ್ಟ್ ಮಾಡ್ತಾರೆ ಅವರು ನನಗೆ ಗೊತ್ತು

  • @kalpanan2235
    @kalpanan2235 ปีที่แล้ว +1

    Wow sooooper very very fantastic job. Ideas
    Excellent, i can't believe this. Its mud article ❤️🙏❤️💕lovely tq for sharing this video.

  • @yashodar8583
    @yashodar8583 ปีที่แล้ว +4

    ನೀಲಿಯಂಥವರ ಚೈತನ್ಯವನ್ನು ನೋಡಿ ಆಶ್ಚರ್ಯಪಡುವವಳು ನಾನು. ನಿಮ್ಮಿಬ್ಬರಿಗೂ ಅಭಿನಂದನೆಗಳು.

  • @shanthamary6433
    @shanthamary6433 ปีที่แล้ว +1

    👌👍🙏😀ತುಂಬು ಹೃದಯದ ಅಭಿನಂದನೆಗಳು, ಧನ್ಯವಾದಗಳು, ನಮಗೂ ಒಡವೆ ಗಳು ಕೊಳ್ಳುವ ಆಸೆ ಇದೆ.

  • @channammakannal1521
    @channammakannal1521 ปีที่แล้ว +4

    Wonderful akka. ನೈಜತೆ ge ಮತ್ತೊಂದು ಹೆಸರೇ ನೀವು ಅಕ್ಕ.

  • @shyluvirup3277
    @shyluvirup3277 ปีที่แล้ว +1

    Wow super sis.. Really Iam proud of you Introducing to Neeli mam.👍🙏👌real antique jewellery annisuthe.tq sujatha n Neeli mam.tq sis.

  • @Bj-vc21
    @Bj-vc21 ปีที่แล้ว +7

    Yes madam she is very talented I have seen her in some TV interview

  • @veenamangalore2899
    @veenamangalore2899 ปีที่แล้ว +3

    ತುಂಬಾ ಚೆನ್ನಾಗಿದೆ, ಅವರ ಅಂಗಡಿ adress ಕೊಡ ಹಾಕಿದ್ರೆ ಅನುಕೂಲವಾಗುತ್ತೆ, ಅವರ ಕೆಲಸ 👌👌👌

  • @chandanan8585
    @chandanan8585 ปีที่แล้ว +1

    Real Super mam great inspiration to all woman. Thank you So much.

  • @Bj-vc21
    @Bj-vc21 ปีที่แล้ว +1

    Such a beautiful and awesome video thank you so much

  • @rekhasf1028
    @rekhasf1028 ปีที่แล้ว +1

    ನೀಲಿಯವರ Interview ಅನ್ನು ಹಿರಿಯ ಪತ್ರಕರ್ತ ಬಿ .ಗಣಪತಿಯವರು ಮಾಡಿದ್ದಾರೆ ... ದಯವಿಟ್ಟು ನೋಡಿ.... ತುಂಬಾ Inspiration ಕೊಡುತ್ತೆ ... ❣️

  • @haripriyamuraliharipriyamu5996
    @haripriyamuraliharipriyamu5996 ปีที่แล้ว +2

    Very talented person nice thought mam

  • @chaithra2196
    @chaithra2196 ปีที่แล้ว +1

    Mannalle chinna tegiyodu Andre ede erbeku , what a talent, hats off to you neeli mam.. good job gayithri mam . Nice vlog

  • @shilpabhishilpa4545
    @shilpabhishilpa4545 ปีที่แล้ว +2

    ಅಕ್ಕ ಮಣ್ಣಿನ ಒಡವೆ ನೋಡಿ ತುಂಬಾ ಖುಷಿಯಾಯ್ತು ಅಕ್ಕ ನಿಮ್ಮ ಶ್ರಮಕ್ಕೆ ತುಂಬಾ thanks akka❤️❤️

  • @nirmalaraju5651
    @nirmalaraju5651 ปีที่แล้ว +1

    Really really wonderful jewellery thank you so much sister

  • @chaithral1207
    @chaithral1207 ปีที่แล้ว +1

    Very nice mam will definitely buy this jewels

  • @sharadam294
    @sharadam294 ปีที่แล้ว +1

    super gayatri medam and neela kala medam

  • @shashikantishetty2791
    @shashikantishetty2791 ปีที่แล้ว +2

    Superb volg..& Neeli..Yavara sadane ge padgale ella...The great jewellery designer..award sigabeku evarige. Nange tumbha tumbha kushi aittu..avara parisharma noduvaga tiliyutte...avara kastta suka ..yelladarlu devaru avara hattirave eddu avara kale yali .kale yagi devara ashirwad edde anta ..All the Neeli ....and congratulations for ur great work

  • @kavyashreejuly10
    @kavyashreejuly10 ปีที่แล้ว +1

    Gayithri madam! I m really proud of you for doing this video! I have seen Neeli’s interview earlier and have been following her on Instagram too! Thanks to you for making another video about her!!!

  • @lmvlogs678
    @lmvlogs678 ปีที่แล้ว +1

    Such a talented lady, stay blessed neeli

  • @hemavathy8195
    @hemavathy8195 ปีที่แล้ว +1

    ನೀಲಿಯವರ ಬಗ್ಗೆ ಈಗಾಗಲೇ ಫೇಸ್ಬುಕ್, ಯು ಟ್ಯೂಬ್ ಲಿ ನೋಡಿದ್ವಿ. ಅವರ ಬಗ್ಗೆ ಬಹಳ ಖುಷಿ, ಅಭಿಮಾನವಿದೆ. ಥ್ಯಾಂಕ್ಸ್ ನಿಮ್ಮ ಚಾನೆಲ್ ನಲ್ಲಿ ಅವರ ಬಗ್ಗೆ vlog ಮಾಡಿದಕ್ಕೆ. ಒಳಿತಾಗಲಿ ಅವರಿಗೆ

  • @meenaashok2906
    @meenaashok2906 ปีที่แล้ว +1

    Talented.....we support u neeli akka

  • @malishivni3941
    @malishivni3941 ปีที่แล้ว +11

    Dear Gayatri,
    I am proud of you for introducing great talent like Neeli and Sujatha!
    Nimma ee support is commendable!
    Keep creating more videos like this.
    I admire you and your work!
    You all take care and keep spreading the love and support and encouragement! 💐🙏

  • @vijayalaxmim9005
    @vijayalaxmim9005 ปีที่แล้ว +1

    Mannininda madida Bangarada odavegalu ide modalu inthaha talent nodiddu WOW SOOOOPER VERY VERY BEAUTIFUL VLOG THANKS TO ALL OF YOU

  • @anuradhakm516
    @anuradhakm516 ปีที่แล้ว +4

    Wonderful video. Hats off for including a vlog on this amazing person like Neeli. God bless you both!

  • @GayathriJagadish
    @GayathriJagadish ปีที่แล้ว +2

    ನಿಮ್ಮಿಂದ ಈಕೆಯ ಸಾಧನೆಗೆ ಬಗ್ಗೆ ನಿರೀಕ್ಷೆಯಲ್ಲಿದೆ...ಧನ್ಯವಾದಗಳು...ಬರಲಿ ಈತರದ ವಿಡಿಯೋಗಳು ಇನ್ನಷ್ಟು...

  • @neharamesh9796
    @neharamesh9796 ปีที่แล้ว +1

    Hats off to neeli and gayu mannanna chinna maduva hudugi avara kale innu chennagi beleyali

  • @sudharajumaganur1392
    @sudharajumaganur1392 ปีที่แล้ว +1

    Niliaura talented very super Mam I'm proud of u thank you Mam

  • @jyothiprharish2042
    @jyothiprharish2042 ปีที่แล้ว +1

    Hi, ಗಾಯತ್ರಿ ಮೇಡಂ ಇಂತಹ ಒಂದು ಅದ್ಭುತವಾದ ಕಲೆ ಇರುವಂತ ನೀಲಿ ಮೇಡಂ ಅನ್ನ ಪರಿಚಯ ಮಾಡಿಸಿದ್ದು ಮತ್ತು ನಿಮ್ಮ ಅದ್ಭುತವಾದ ವಿಡಿಯೋಗೆ ಧನ್ಯವಾದಗಳು

  • @ravikumarb8605
    @ravikumarb8605 10 หลายเดือนก่อน

    This video is fentastic...... Just simply super........

  • @sukanyabk3174
    @sukanyabk3174 ปีที่แล้ว +3

    Super mam good creativity good job

  • @Ourway_oflife
    @Ourway_oflife ปีที่แล้ว

    Super mam valle mahiti kottiddeeri....

  • @AarusAllInOne
    @AarusAllInOne ปีที่แล้ว +2

    Super great mam.all your beautiful dreams are comes true..

  • @vanajarao6963
    @vanajarao6963 ปีที่แล้ว +1

    🙏🙏🙏 great beautiful ornaments super.

  • @anithapraveen4767
    @anithapraveen4767 ปีที่แล้ว +1

    Wow nice collection👌👌akka.

  • @shobhan6226
    @shobhan6226 ปีที่แล้ว +2

    ಆಭರಣ ನೋಡಿ ಖುಶಿ ಆಯಿತು, ಲೋಹಿತ್ ಫೋಟೋ ನೋಡಿ ತುಂಬಾ ಮನಸ್ಸಿಗೆ ನೋವಾಯಿತು .

  • @mohammedarsalan4807
    @mohammedarsalan4807 ปีที่แล้ว +1

    Excellent Neeli ma’am your smile is so sweet

  • @ashwinit7707
    @ashwinit7707 ปีที่แล้ว +1

    Thumba upayukta vaad videos hakakatidir thank u......madam.

  • @veenaramesh4168
    @veenaramesh4168 ปีที่แล้ว

    Beautiful jewellery collections Gayathri Madam. Love your vogs

  • @hemavathim1243
    @hemavathim1243 ปีที่แล้ว +2

    S amazing designs

  • @mammuh4201
    @mammuh4201 ปีที่แล้ว +2

    Wow ...what an amazing video... Inspirational lady...hats of to neeli mam and you ... What a smile

  • @anuradhav4537
    @anuradhav4537 ปีที่แล้ว +1

    Really beautiful. 🙏

  • @ganga.kpolicepatil4962
    @ganga.kpolicepatil4962 ปีที่แล้ว +1

    Hello mam after long back watching ur vlogs. Missed ur videos but will watch it. Nice vlog. Hats off to u mam. Ellenda hudaktera mam enta entrepreneur. Really great. Nice jewelry very good talent all the best nelli mam. She is all one inspiration to all. 👍👍👌👌

  • @poornimahm5707
    @poornimahm5707 ปีที่แล้ว +2

    ತುಂಬಾ ಚೆನ್ನಾಗಿ ಇದೆ ಮೆಂಡಮ್ ನನಗೂ ತುಂಬಾ ಇಸ್ಟ ಆಯಿತು

  • @anime_editzz.16
    @anime_editzz.16 ปีที่แล้ว +1

    Hats up sis...u r inspiration for all girls👏

  • @manjulakanekal226
    @manjulakanekal226 ปีที่แล้ว +2

    ತುಂಬ ತುಂಬ ಚೆನ್ನಾಗಿ ಇದೆ ಒಡವೆಗಳು ಮೇಡಂ ಅವರ ಟ್ಯಾಲೆಂಟ್ಗೆ ದೊಡ್ಡ ಥಾಂಕ್ಸ್ ಅವರ ಕಲೆಗೆ ಪ್ರೋತ್ಸಾಹ ನೀಡಬೇಕು wonderful lady ಇಬ್ಬರಿಗೂ ಧನ್ಯವಾದಗಳು

  • @jyothiroopesh7701
    @jyothiroopesh7701 ปีที่แล้ว +1

    Such a wonderfull Ladey akka🙏🙏🙏

  • @renukadoraswamy1918
    @renukadoraswamy1918 ปีที่แล้ว +4

    B Ganapathiyavaru bahala chennagi video maadiddare. Neeliyavara shrama avaru face maadida problems ontiyaagi, ellavu savivvaravagi tilisiddare. My heartfelt wishes to her. She should grow without any problems. Her daughter also. The child should come up in her life 💐💐. All the very best to Neeli and her daughter.
    Beautiful collection torisida nimagu devara kripe irali.

  • @omnamashivaya7973
    @omnamashivaya7973 ปีที่แล้ว +1

    ಗಾಯತ್ರಿಯವರೇ nim ge first tqsm e thara video madtherodake amele nimge ole ganda sikidare yaladaku sopport madthare hadu nim hadrust

  • @meenaashok2906
    @meenaashok2906 ปีที่แล้ว +1

    So inspiring...

  • @mamathasuresh1695
    @mamathasuresh1695 ปีที่แล้ว

    Superrr mam. Very inspiring vedio for all women

  • @pavithrabasavannab3224
    @pavithrabasavannab3224 ปีที่แล้ว +1

    Wonderful video mam handsup

  • @manjulam.1028
    @manjulam.1028 ปีที่แล้ว +1

    Inspired video gayatri madam, all the best for neeli madam

  • @mamathamamatha9555
    @mamathamamatha9555 ปีที่แล้ว

    ತುಂಬಾ ಇಷ್ಟ ಆಯ್ತು ಒಡವೆಗಳು ಅವರ ಅಡ್ರೆಸ್ ಹೇಳಿ ನಾವು ತಗೋಳೋಕ್ ಅನುಕೂಲ ಆಗುತ್ತದೆ ನಮಗೆ ಹತ್ತಿರ ಮೈಸೂರು ನಾನು ಚಾಮರಾಜನಗರ ಜಿಲ್ಲೆಯವಳು ತುಂಬಾ ಧನ್ಯವಾದಗಳು ಒಳ್ಳೆಯ ವಿಡಿಯೋ

  • @priyadarshini.khandesh6614
    @priyadarshini.khandesh6614 ปีที่แล้ว +3

    ‌ ಮಣ್ಣಿನ ಒಡವೆ ಚೆನ್ನಾಗಿ ಇದೆ

  • @shanthashantha7527
    @shanthashantha7527 ปีที่แล้ว

    Super gayatri madam urs serching organic items nice

  • @kalpanar1952
    @kalpanar1952 ปีที่แล้ว +1

    And about toys and hanging around are so good. And about classes.

  • @BoBo-kg5ue
    @BoBo-kg5ue ปีที่แล้ว +1

    This vlog is the best of the best introducing Neeli.

  • @shilpaponnappa5245
    @shilpaponnappa5245 ปีที่แล้ว +1

    Akka vary beautiful vlog...nange thumba esta terrocotta jewelleries nan hathra thumba collection ede..but like this verities never ever seen...neeli avaru yestu talent edare ..hatsoff really...Akka nimge thumba thanks yestond volle volle vlog madthira...

  • @vijaylaxmijanamatti516
    @vijaylaxmijanamatti516 ปีที่แล้ว +1

    Wow super mam

  • @rajeshwariGudigeri.
    @rajeshwariGudigeri. ปีที่แล้ว +2

    Akka nanage neeli avar bagge kelidde. Neeu evar bagge video madiddu tumba olleyadayitu.avarigu mattu avar magaligu olleyadagali.avar magalu tumba chennagi maduttale .🙏🙏

  • @rekhashivaprasad1666
    @rekhashivaprasad1666 ปีที่แล้ว +1

    Moragala mele paint👌👌❤

  • @lakshminagu5090
    @lakshminagu5090 ปีที่แล้ว +1

    Super mam🌹🙏🌷God bless you🙏

  • @ktvindhyavindhu8573
    @ktvindhyavindhu8573 ปีที่แล้ว

    I have purchased terracotta jewellery from neeli. they are really excellent

  • @swarnaforever5951
    @swarnaforever5951 ปีที่แล้ว +1

    Very good information dear mam

  • @kusumas6918
    @kusumas6918 ปีที่แล้ว +1

    Very super jewelry ma'am

  • @dakshayinitumkur6581
    @dakshayinitumkur6581 ปีที่แล้ว +1

    Wah super mam thumba adbutha neeli avara talent thumba channagide nodtha edre ennu nodabeku anisuthe mam really amazing neevu mado ella vlogs kuda amazing e social work ege continue madi thumba janarige help aguthe mam really wonderful vlog daily nimma vlog wait madthaerthini thank you mam

  • @geetabadiger8697
    @geetabadiger8697 ปีที่แล้ว +2

    Correct super....

  • @umakomal7949
    @umakomal7949 ปีที่แล้ว +1

    Gayathri akka ninu simply superb ❤️

  • @ashwiniv1088
    @ashwiniv1088 ปีที่แล้ว +1

    Thumbha channagide madam speechless.

  • @bhuthebhu2637
    @bhuthebhu2637 ปีที่แล้ว +1

    Wonderful great mam

  • @madhujain1012
    @madhujain1012 ปีที่แล้ว +1

    Akka tumba channagive super

  • @pavanavlogs5597
    @pavanavlogs5597 ปีที่แล้ว +1

    Mannina odavegalu super

  • @bhuvanbhuvan9030
    @bhuvanbhuvan9030 ปีที่แล้ว +2

    ನೀಲಿ ಅವರ ಬಗ್ಗೆ ತುಂಬಾ ಕೇಳಿದ್ದೆ ವಿಡಿಯೋ ನೋಡಿ ತುಂಬಾ ಖುಷಿಯಾಯಿತು

  • @shriyasirige5275
    @shriyasirige5275 ปีที่แล้ว +1

    Super medam very nice beautiful artist and amazing 😍👌👌👌💐

  • @fgpatel1750
    @fgpatel1750 ปีที่แล้ว +1

    Neeli life story keliddene really great women

  • @manjulavallisha6337
    @manjulavallisha6337 ปีที่แล้ว +1

    Super mam ☺️👍

  • @kirancp5946
    @kirancp5946 ปีที่แล้ว +1

    Good morning madam really ver beautiful jewelry I never knew about these type of jewelry.only because of you we are able to know all these things.thats why ma'am you are different from other youtubers. Thank you so much ma'am

  • @bhagyahu3894
    @bhagyahu3894 ปีที่แล้ว

    Super madam tumbane kushiaytu nodi

  • @arpithacookingandvlogs2613
    @arpithacookingandvlogs2613 ปีที่แล้ว

    Nice vlog Gayatri ,I have shared this in my family and friends also in my WhatsApp status, so beautiful jewellery, good luck to both of you 👌🏻💐

  • @mamatharani2433
    @mamatharani2433 ปีที่แล้ว +1

    Good afternoon madam Mamatha Mysore Neeli madam kelasa thuoba channgi ede last week red FM nali evaru mathadidru kelide nimma eda avaranu nodake aythu tq so much madam