@@sreedharamurthydodderi7713 ನನ್ನಂಥ ಪುಟ್ಟ ಗಾಯಕಿಯರಿಗೆ ಪ್ರೀತಿಯಿಂದ ಸದಾ ಹರಸುವ ನಿಮ್ಮಂಥ ಒಬ್ಬ ಅಣ್ಣ ಇದ್ರೆ ಸಾಕು ಅಣ್ಣಾ.. ನಂಗೆ ಸಪೋರ್ಟ್ ಮಾಡುವವರು ತುಂಬಾ ಕಡಿಮೆ. ಆದ್ರೆ ನಿಮ್ಮಂಥ ಹ ಬೆರಳೆಣಿಕೆಯ ಜನ ನನ್ನ ಸಪೋರ್ಟ್ ಮಾಡ್ತಾರೆ. ನಿಮಗೆ,ನಿಮ್ಮಂತೆ ನನ್ನನ್ನು ಇಷ್ಟಪಡುವ ಕೆಲವೊಂದು ಪ್ರೀತಿಯ ಸ್ನೇಹ ಬಳಗಕ್ಕಾಗಿ ನಾನು ಹಾಡುತ್ತೀನಿ. ನಿಮ್ಮ ಆಶೀರ್ವಾದ ಸದಾ ನನ್ನೊಂದಿಗೆ ಹೀಗೆಯೇ ಇರಲಿ ಅಣ್ಣಾ... ಪ್ರೀತಿ ತುಂಬಿದ ಧನ್ಯವಾದಗಳು ಅಣ್ಣಾ...
ಸೂಪರ್, ಸುಶ್ರಾವ್ಯ.

Nice
Thank you athe😍❤️