YouTube New Policy Update 2024 Altered or synthetic content

แชร์
ฝัง

ความคิดเห็น • 133

  • @MukeshRockSinger
    @MukeshRockSinger 2 หลายเดือนก่อน +1

    ಮಾಹಿತಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏

  • @Artofcooking2739
    @Artofcooking2739 7 หลายเดือนก่อน +1

    ಉತ್ತಮ ಮಾಹಿತಿಗಾಗಿ ದಾನ್ಯವಾದಾಗಳು

  • @AKBrahmand18
    @AKBrahmand18 2 หลายเดือนก่อน +1

    Thanks you sir

  • @PratibhaVillageVlogs
    @PratibhaVillageVlogs 7 หลายเดือนก่อน +2

    Yes sir Madi detail video tumba thanks sir information kottidakke 23like done sir

  • @kavyagowda888
    @kavyagowda888 2 หลายเดือนก่อน +1

    thank you sir

  • @Pratisworld22
    @Pratisworld22 2 หลายเดือนก่อน +1

    Good information sir

  • @tejashakti14
    @tejashakti14 2 หลายเดือนก่อน +1

    ಇನ್ನೂ ಹೆಚ್ಚಿನ ಮಾಹಿತಿ ಇದೆ ಅನ್ನಿಸುತ್ತದೆ, ಸ್ಕ್ರೀನ್ ರೆಕಾರ್ಡಿಂಗ್ ಮುಖಾಂತರ ವಿವರ್ಣೆ ನೀಡಿದರೆ ಉತ್ತಮ ಸರ್

  • @KeerthiVlogger
    @KeerthiVlogger 2 หลายเดือนก่อน +1

    Thank you sir super information 👌

  • @vishnuchavanvlogs
    @vishnuchavanvlogs 7 หลายเดือนก่อน +1

    Super information sir TQ 🙏🙏🙏🙏🙏

  • @NAGANURHUDUGA
    @NAGANURHUDUGA 7 หลายเดือนก่อน

    Valeya maahiti sir🙏🙏🙏

  • @RaviS-go5or
    @RaviS-go5or 2 หลายเดือนก่อน +1

    Sir... ಎಲ್ಲಾ Video's ge ಒಂದೇ ಸರಿ Altered Content Apply madodu ಹೇಗೆ ಹೇಳಿ... Please 🙏🙏

  • @RoopayogaKutumbaVlog
    @RoopayogaKutumbaVlog 7 หลายเดือนก่อน +1

    Tq sir super good information

  • @MaheshgAmmu
    @MaheshgAmmu 7 หลายเดือนก่อน +1

    Thank you sir,🙏🙏🙏🙏🙏

  • @Inspirestudio17
    @Inspirestudio17 7 หลายเดือนก่อน +2

    thank you sir ❤❤❤

  • @kavyajanu4897
    @kavyajanu4897 2 หลายเดือนก่อน +1

    Sir nandh cooking channel ide adarli kelvondu cooking na bere phone nalli nodi nanu nandhe style nalli kelvondh chenngus madi madidini amele Tittle and discription na na nandhe own style nali kodtidini... Hage voice kodala back music TH-cam library ಇಂದ dowlod madi wordings ali explain madtidini sir.... Nanu yes or no ಯಾವುದನ್ನು kodbeku ಪ್ಲೀಸ್ ಹೇಳಿ ತುಂಬಾ confused ide

    • @kannadacreatorguide
      @kannadacreatorguide  2 หลายเดือนก่อน +1

      No Select ಮಾಡಿ

    • @kavyajanu4897
      @kavyajanu4897 2 หลายเดือนก่อน

      @@kannadacreatorguide Thank you so much sir...🙏 Hage cooking channel ge hlp aguvantha kelvondh vedios haki sir tumba usefull agutte ladies ge

  • @mdalfiyadotihal
    @mdalfiyadotihal 7 หลายเดือนก่อน +1

    ಗುಡ್ ಇಂಫಾರ್ಮೇಷನ್ ಸರ್ ಥ್ಯಾಂಕ್ ಯೂ ಸೋ ಮಚ್ ತಿಳಿಸಿಕೊಟ್ಟಿದ್ದಕ್ಕೆ ಸರ್ 🙏

  • @AishwaryAishwary-wo9tm
    @AishwaryAishwary-wo9tm 7 หลายเดือนก่อน +1

    Super sir thank you sir 🙏👍

  • @HVcreation-pl
    @HVcreation-pl หลายเดือนก่อน

    Sir cartoon story making videoge nan voice kottu upload madidre yes or no yavdu select madbeku sir
    Navu prathi video hakdhaglu altered or synthetic content select madbeka? Sir

  • @ashwinikn9235
    @ashwinikn9235 หลายเดือนก่อน +1

    Yes or no anta kodlebeka sir. Hella videos gu akbeka or enmunde ako videos ge akbeka

  • @abhistravel.28
    @abhistravel.28 2 หลายเดือนก่อน +1

    Sir Naanu AI use madilla yavdhe video gu Ella original videos nandhu, Naanu ivagha YES select madbeka illa NO select madbeka ??? Please heli sir

  • @champi.pk-2021
    @champi.pk-2021 7 หลายเดือนก่อน +1

    Sir shorts videos ge alterter content na apply maadodu hegpls tilsi sir

  • @naranjaexpress
    @naranjaexpress 7 หลายเดือนก่อน +1

    Super sir

  • @Aadvisdailyrangoli
    @Aadvisdailyrangoli 7 หลายเดือนก่อน

    Thank u for ur information sir 🙏🙏🙏🙏

  • @SATHveeCREATION
    @SATHveeCREATION 7 หลายเดือนก่อน +1

    Usefull information.nanu kuda adanna nodi confuse agidde 🙏

    • @kannadacreatorguide
      @kannadacreatorguide  7 หลายเดือนก่อน

      Clear ಆಯಿತಾ?

    • @SATHveeCREATION
      @SATHveeCREATION 7 หลายเดือนก่อน

      @@kannadacreatorguide yes sir clear aythu.tqq

  • @SMvlogskannada
    @SMvlogskannada 2 หลายเดือนก่อน +1

    Sir Nana voice ali video madi upload madthini shorts mathra music akthini yes click mad beka no select madbeka

  • @komalbhankalagi5358
    @komalbhankalagi5358 2 หลายเดือนก่อน +1

    Tq so much sir ❤

  • @PoojakaiRuchi
    @PoojakaiRuchi 2 หลายเดือนก่อน +1

    Sir nanu cooking Channel ede adre face torsalla en anta selecte madbeku

  • @KRISHIVICHAR377
    @KRISHIVICHAR377 6 หลายเดือนก่อน +1

    ನನ್ನ ಚಾನೆಲ್ ರೈತ ಸಂದರ್ಶನ ಬಗ್ಗೆ ವಿಡಿಯೋ ಮಾಡತೀನಿ ಏನ್ ಮಾಡಬೇಕು ಸರ್

  • @ChannumdabanviSinger
    @ChannumdabanviSinger 7 หลายเดือนก่อน +1

    Sir ಮುವಿ ಟ್ರ್ಯಾಕ್ ಸಹಾಯದಿಂದ ಜಾನಪದ ಹಾಡಾ ಹಾಡಿದಾಗ ಯಾವದ ಸೆಲೆಕ್ಟ್ ಮಾಡಬೇಕು ಹೇಳಿ

  • @technicalbasava7164
    @technicalbasava7164 2 หลายเดือนก่อน

    ನಾವು shorts video original content ಇರುತ್ತೆ ಆದರೆ ಅದಕ್ಕೆ ಸಿನೆಮಾ ಸಾಂಗ್ ಹಾಕಿದರೆ No option ಕೊಡಬಹುದಾ

  • @makeupbyratnabavge
    @makeupbyratnabavge 2 หลายเดือนก่อน

    Sir nandu makeup chenal ede video original erute and songs movie du haakidrre yes maadbeka atva no sir plz guide me sir

  • @vishnuchavanvlogs
    @vishnuchavanvlogs 2 หลายเดือนก่อน

    Sir reels ಮಾಡಿ ವಿಡಿಯೋ ಹಾಕಿದ್ದೇವೆ. ಆ reels ಗಳಿಗೆ yes ಮಾಡಬೇಕಾ ಇಲ್ಲಾ no ಮಡಬೇಕಾ Sir please ಹೇಳಿ 🙏🙏

    • @kannadacreatorguide
      @kannadacreatorguide  2 หลายเดือนก่อน

      ನೀವು ವಿಡಿಯೋ ಸ್ವಲ್ಪ ವಿಡಿಯೋ ಗಮನ ಕೊಟ್ಟು ನೋಡಿ,

  • @ManasaMohikVlogsTips
    @ManasaMohikVlogsTips 7 หลายเดือนก่อน

    Thank you sir... E policy yavagind start sir

    • @kannadacreatorguide
      @kannadacreatorguide  7 หลายเดือนก่อน

      ಈ policy ಬಂದ್ಮೇಲೆನೆ Video ಅಪ್ಲೋಡ್ ಮಾಡಿದ್ದು ವಿಡಿಯೋ ಪೂರ್ತಿ ನೋಡಿ

    • @ManasaMohikVlogsTips
      @ManasaMohikVlogsTips 7 หลายเดือนก่อน

      @@kannadacreatorguide ok

  • @JAIHANUMAANKANNADAVLOGS
    @JAIHANUMAANKANNADAVLOGS 7 หลายเดือนก่อน +1

    ಹಾ ಸರ್ ಇದರ ಬಗ್ಗೆ ಒಂದು ವಿಡಿಯೋ ಮಾಡಿ ತೋರಿಸಿ ಸರ್.... ಲೈಕ್ 👍

  • @sakeenasfabricart
    @sakeenasfabricart 2 หลายเดือนก่อน

    Filter idru yes hakbeka?

    • @kannadacreatorguide
      @kannadacreatorguide  2 หลายเดือนก่อน

      Video ಪೂರ್ತಿ ನೋಡಿ Plz

  • @ShivleelakotiShivleelakoti
    @ShivleelakotiShivleelakoti หลายเดือนก่อน

    Sir nandu rangoli chanal yes baratta no baratta,sanju dots vlog,chanal

  • @SheelaManeAduge
    @SheelaManeAduge 7 หลายเดือนก่อน +1

    ಸರ್ ನಂದು cooking ಚಾನೆಲ್, ನಾನು ನನ್ನ ವಾಯ್ಸ್ ಕೊಡ್ತಿನಿ ಅದಕೆ ಯಾವುದು Select ಮಾಡಬೇಕು yes or no sir ಪ್ಲೀಸ್ ಹೇಳಿ

    • @kannadacreatorguide
      @kannadacreatorguide  7 หลายเดือนก่อน +1

      No Select ಮಾಡಿ

    • @SheelaManeAduge
      @SheelaManeAduge 7 หลายเดือนก่อน

      Ok,Thank u sir💐

    • @raghavendralaxmantalukar7536
      @raghavendralaxmantalukar7536 2 หลายเดือนก่อน

      ಸರ್..
      ನಮಸ್ಕಾರ.
      ನಂದು Cooking Channel, TH-cam Short, ಹಾಗು Long Video, ದಲ್ಲಿ ನಾನು ಯಾವುದೇ ರೀತಿಯ ನನ್ನ ಸ್ವಂತ ಧ್ವನಿಯನ್ನು ಉಪಯೋಗಿಸುವುದಿಲ್ಲ ಬದಲಾಗಿ "No Copyright" Music ಬಳಸುತ್ತೇನೆ. ಹಾಗಾದರೆ ಸರ್ ನಾನು ಯಾವ option ಮೇಲೆ Clik ಮಾಡಬೇಕು.....
      ದಯವಿಟ್ಟು ತಿಳಿಸಿ..... ಧನ್ಯವಾದಗಳು..

  • @hruthulifestylewithnature
    @hruthulifestylewithnature 3 หลายเดือนก่อน

    Sir cartoon face video maadudre yes select maadbeka please thilisi thumba help aagutthe sir 🙏

    • @kannadacreatorguide
      @kannadacreatorguide  3 หลายเดือนก่อน

      Voice And cartoon images ಎರಡು AI ಯಿಂದ ಮಾಡಿದರೆ, Yes ಮಾಡಿ, orignal Voice over ಮಾಡಿದ್ರೆ No Select ಮಾಡಿ

    • @hruthulifestylewithnature
      @hruthulifestylewithnature 3 หลายเดือนก่อน

      Thank you so much sir 🙏

  • @MJSinspiration
    @MJSinspiration 7 หลายเดือนก่อน +1

    Sir seo madodu hege and views increase madodu hege heli

    • @kannadacreatorguide
      @kannadacreatorguide  7 หลายเดือนก่อน

      OK ಆದಷ್ಟು ಬೇಗ ವಿಡಿಯೋ ಹಾಕ್ತೇನೆ

  • @Premamahalinga
    @Premamahalinga 7 หลายเดือนก่อน +1

    🙏🙏

  • @Ladies_Adda
    @Ladies_Adda 2 หลายเดือนก่อน

    Sir shorts videos ge hege yes/no select madodu antha thilsi kodi plzz

    • @kannadacreatorguide
      @kannadacreatorguide  2 หลายเดือนก่อน +1

      ಸ್ವಲ್ಪ ವಿಡಿಯೋ ಪೂರ್ತಿ ನೋಡಿ ಅದನ್ನ ಅರ್ಥ ಮಾಡ್ಕೊಳಿ

    • @Ladies_Adda
      @Ladies_Adda 2 หลายเดือนก่อน

      Without using ai shorts videos madidini but background hakididini & youtube alli siguvantaha bg music add madidini idu sir Nan doubt

    • @kannadacreatorguide
      @kannadacreatorguide  2 หลายเดือนก่อน

      @Ladies_Adda no ಮಾಡಿ

    • @Ladies_Adda
      @Ladies_Adda 2 หลายเดือนก่อน

      @@kannadacreatorguide tqsm sir🙏

  • @vishnuchavanvlogs
    @vishnuchavanvlogs 2 หลายเดือนก่อน

    ನಾವು yes or no ಮಡಬೇಕಾ ಯಾವುದು ಮಾಡಬೇಕು ಹೇಳಿ ಕೊಡಿ ಸರ ನಮ್ಮ ಚಾನೆಲ್ vlogs ಚಾನೆಲ್ ಮಾಡುತ್ತೆವೆ ಅದಕ್ಕೆ ನಾವು yes ಮಾಡಬೇಕಾ ಇಲ್ಲಾ no ಮಡಬೇಕಾ Sir please ಹೇಳಿ ಕೊಡಿ ಸರ 🙏🙏

  • @sakeenasfabricart
    @sakeenasfabricart 2 หลายเดือนก่อน +1

    ನೋ copyright music hakidru yes hakbeka

    • @kannadacreatorguide
      @kannadacreatorguide  2 หลายเดือนก่อน

      Video ಪೂರ್ತಿ ನೋಡಿ Plz

  • @ahcreationakash
    @ahcreationakash 7 หลายเดือนก่อน

    Hi sir EDITING VIDEO HAKADRE NO OR YES HAKABEK SIR PLEASE 😢 REPLY

  • @bhagyalakshmi_237
    @bhagyalakshmi_237 2 หลายเดือนก่อน

    Sir ivaga upload agiro ella videosgu Yes antha kodbeka

    • @kannadacreatorguide
      @kannadacreatorguide  2 หลายเดือนก่อน

      Altered content ಇದ್ರೆ ಮಾಡಿ ಇಲ್ಲಾ ಅಂದ್ರೆ ನಡಿಯುತ್ತೆ

  • @yashodhaks7384
    @yashodhaks7384 7 หลายเดือนก่อน

    ಸರ್
    ನನ್ನ ಚಾನೆಲ್ half monetise ಆಗಿದೆ. ನಿಮ್ಮ ಹತ್ತಿರನೇ ಮಾಡಿಸಿದ್ದು. ಇನ್ನೂ 4000 ವಾಚ್ ಅವರ್ ಕಂಪ್ಲೀಟ್ ಆಗಿಲ್ಲ. ಇನ್ನೂ ಟೈಂ ಇದೆ.
    ಮೊದಲೆಲ್ಲಾ ನನ್ನ ಬಹಳಷ್ಟು ವಿಡಿಯೋಗಳಿಗೆ advertisement ಬರ್ತಾ ಇತ್ತು. ಈಗ ಮೂರು ದಿನದಿಂದ ಒಂದು ವಿಡಿಯೋಗೆ ಕೂಡ advertisement ಬರ್ತಾ ಇಲ್ಲ. ಇದಕ್ಕೇನು ಕಾರಣ ಇರಬಹುದು ತಿಳಿಸಿ.

    • @kannadacreatorguide
      @kannadacreatorguide  7 หลายเดือนก่อน

      ಇನ್ನು ಫುಲ್ mono ನೆ ಆಗಿಲ್ಲಾ ಅಂದ್ರೆ ಯಾಕ್ ಚಿಂತೆ

  • @EBIOTORIUMMAGNETICMATTRESS
    @EBIOTORIUMMAGNETICMATTRESS 7 หลายเดือนก่อน

    ನಾನು food ವಿಡಿಯೋ ಗೆ music use ಮಾಡ್ತಿದೀನಿ voice ಕೊಡ್ತಿಲ್ಲ ನಾನು ಏನು ಸೆಲೆಕ್ಟ್ ಮಾಡಬೇಕು

  • @kavithavlogsinkannada3350
    @kavithavlogsinkannada3350 2 หลายเดือนก่อน

    Sir definitely artha aglilla. Pls ಸರಿಯಾಗಿ ಹೇಳಿ

    • @kannadacreatorguide
      @kannadacreatorguide  2 หลายเดือนก่อน

      ನೀವು No ಅಂತಾ ಸೆಲೆಕ್ಟ್ ಮಾಡಿ, ನೀವು ai ಬಳಸಿ ವಿಡಿಯೋ ಮಾಡಲ್ಲ no ಮಾಡಿ

  • @muttinanthamathu
    @muttinanthamathu 2 หลายเดือนก่อน +1

    ವಿಡಿಯೋದಲ್ಲಿರುವ ವಾಯ್ಸ್ ಅನ್ನು ಮ್ಯೂಟ್ ಮಾಡಿ ನಮ್ಮ ವಾಯ್ಸ್ ಓವರ್ ನ ಮಾಡಿದ್ರೆ ಏನಂತ ಸೆಲೆಕ್ಟ್ ಮಾಡಬೇಕು

    • @kannadacreatorguide
      @kannadacreatorguide  2 หลายเดือนก่อน

      Mute ಮಾಡಿ, ಮತ್ತೆ ಬೇರೆ ವಾಯ್ಸ್ ಕೊಡೋದಾ, ಯಾಕೆ?

    • @muttinanthamathu
      @muttinanthamathu 2 หลายเดือนก่อน +1

      ಕೆಲವೊಂದು ವಿಡಿಯೋಗಳನ್ನು ಮಾಡಿ ನಾವು ವಾಯ್ಸ್ ಓವರ್ ಕೊಡುತ್ತೇವೆ. ಅದರಲ್ಲಿ ಬ್ಯಾಗ್ರೌಂಡ್ ವಾಯ್ಸ್ ಕೂಡ ಇರುತ್ತೆ ಅಲ್ವಾ ಅದನ್ನು ಕೇಳಿದ್ದು ನಾನು. ಸರ್.

    • @kannadacreatorguide
      @kannadacreatorguide  2 หลายเดือนก่อน

      @@muttinanthamathu ಬೇಡಾ ಇದು processing ಗೆ ತುಂಬಾ ಟೈಮ್ ತಗೋಳುತ್ತೆ ಹೊಸದು ಮಾಡುವಾಗ ಸರಿ ಮಾಡಿ ಹಾಕಿ, ಇದರ ಬಗ್ಗೆ ಒಂದು ವಿಡಿಯೋ ಇದೆ ಚಾನೆಲ್ ಮೇಲೆ ನೋಡಿ ಆ ರೀತಿ ಮಾಡಿ

  • @Filmykadar
    @Filmykadar 7 หลายเดือนก่อน

    ಸರ್ ನಂಗೆ yes or no optinal ಬಂದೆ ಇಲ್ಲಾ

    • @kannadacreatorguide
      @kannadacreatorguide  7 หลายเดือนก่อน

      ಈ ಪ್ರಶ್ನೆ ಮಾಡ್ತಿದಿರಿ ಅಂದ್ರೆ ವೀಡಿಯೊ ಪೂರ್ತಿ ನೋಡಿಲ್ಲ, ವೀಡಿಯೊ ಪೂರ್ತಿ ನೋಡಿ ಗೊತ್ತಾಗುತ್ತೆ

  • @laxmibiruvlogs9503
    @laxmibiruvlogs9503 7 หลายเดือนก่อน +1

    🙏👌

  • @vijusmart19
    @vijusmart19 2 หลายเดือนก่อน +1

    ❤❤❤🎉

  • @Stylish_Baby_Vihana
    @Stylish_Baby_Vihana 7 หลายเดือนก่อน

    ಸರ್ ಕನ್ನಡ ಡೈಲಿ ವಿಲಾಗ್ ಗೆ no ಅಂತ ಸೆಲೆಕ್ಟ್ ಮಾಡ್ಬೇಕಾ

  • @soudagarpanchal9529
    @soudagarpanchal9529 7 หลายเดือนก่อน

    ಸರ್ appeal anta ಬಂದಿದೆ ರಿ ಸರ್ ಇದನ್ನ ಹೇಗೆ solw ಮಾಡೋದು ರಿ ಸರ್

    • @kannadacreatorguide
      @kannadacreatorguide  7 หลายเดือนก่อน +1

      ಏನ್ appeal ಅಂತಾ ಬಂದಿದೆ ಹೇಳಿ

    • @soudagarpanchal9529
      @soudagarpanchal9529 7 หลายเดือนก่อน

      ​@@kannadacreatorguide Monitize madokke ಹೋದಾಗ reused containt ಅಂತ ಬಂದಿದೆ ನಂತರ appeal anta opstions ಬಂದಿದೆ ಸರ್ ದಯವಿಟ್ಟು ನಿಮ್ಮ್ ಫೋನ್ ನಂಬರ್ ಸೆಂಡ್ madri ಮಾತಾಡ್ಬೇಕು ರಿ ಸರ್

    • @soudagarpanchal9529
      @soudagarpanchal9529 7 หลายเดือนก่อน

      ಸರ್ please reply me

    • @JAIHANUMAANKANNADAVLOGS
      @JAIHANUMAANKANNADAVLOGS 7 หลายเดือนก่อน

      Reused ಅಂತ ಬಂದಿದ್ರೆ.. ನೀವು ಬೇರೆ ಕಡೆಯಿಂದ ವಿಡಿಯೋ ತಂದು ಹಾಕಿರ್ತೀರ ಅದಕ್ಕೆ ಬಂದಿರುತ್ತೆ. ನೀವು ಬೇರೆಯವರ ವಿಡಿಯೋ ಹಾಕಿಲ್ಲ ಅಂತ ಆದ್ರೆ apeal ಮಾಡಬಹುದು..... ಹಾಕಿರೋದು ನಿಜ ಆದ್ರೆ 3 ಮಂತ್ wait ಮಾಡಲೇಬೇಕು ಮತ್ತು ಆ ವಿಡಿಯೋ ವನ್ನು ಡಿಲೀಟ್ ಮಾಡಿ.
      ನಂಗು same ಆಗಿತ್ತು ಅವಾಗ KCG ಸರ್ ಹೇಳಿದ್ರು

  • @KarthikMahesh76
    @KarthikMahesh76 2 หลายเดือนก่อน +1

    Instagram download and setting video upload and title please review

  • @MALLIKARJUNKUMBAR-b1n
    @MALLIKARJUNKUMBAR-b1n 2 หลายเดือนก่อน

    ಪರಿಪೂರ್ಣ ಮಾಹಿತಿ ಇಲ್ಲ... 20% ಮಾಹಿತಿ ಅದು ಸ್ಪಷ್ಟವಾಗಿ ಇಲ್ಲ ಬಿಟ್ರೆ 80% ಇಲ್ಲದೆ ಇರೋ ಮಾತುಗಳು.... ನೇರವಾಗಿ ವಿಷಯಕ್ಕೆ ಬರೋದು ಒಳ್ಳೇದು. ಜನಕ್ಕೆ ಏನು ಬೇಕು ಅದನ್ನ ಮಾತ್ರ ಹೇಳಿ ಪುರಾಣ ಪ್ರವಚನ ಕೇಳಲ್ಲ ಸರ್... ಸಿಂಪಲ್ ಆಗಿ ಯಾವತರ ವಿಡಿಯೋ ಗೆ ಎಸ್ ಹಾಕಬೇಕು ಯಾವತರ ವಿಡಿಯೋಗೆ ನೋ ಹಾಕಬೇಕು ಅಂತ ವಿವರವಾಗಿ ತಿಳಿಸಿದ್ರೆ ಒಳ್ಳೇದು.... ಇಲ್ಲದೇ ಇರೋದೆಲ್ಲ ಸೇರಿಸಿ ಮತ್ತಷ್ಟು ವಿಷಯವನ್ನು ಗೊಂದಲ ಮಾಡ್ತೀರಾ.... ಸ್ವಲ್ಪ ಇದರ ಬಗ್ಗೆ ಗಮನ ಕೊಡಿ.

    • @kannadacreatorguide
      @kannadacreatorguide  2 หลายเดือนก่อน

      ಇದರ ಬಗ್ಗೆ ಡೀಟೇಲ್ ಆಗಿ ವಿಡಿಯೋ ಮಾಡಿ ಮೊದ್ಲೆ ಹಾಕಿದಿನಿ ಅದು ನೋಡಿ, ಪುರಾಣ ಅನಿಸಿದರೆ ವಿಡಿಯೋ ನೊಡ್ಬೇಡಿ

    • @kannadacreatorguide
      @kannadacreatorguide  2 หลายเดือนก่อน

      3 ನಿಮಿಷನು ನೋಡೋ ಸಹನೆ ಇಲ್ಲಾ ಅಂದ್ರೆ, 3 ನಿಮಿಷದಲ್ಲಿ ಯಾವ ಪುರಾಣ ಕೇಳಿದಿರಾ and ಇಲ್ಲಿ ಬಂದಿರೋದು ತಮಟೆ ಬಾರಿಸಿ ಹೋಗೋಕೆ ಅಲ್ಲಾ

    • @MALLIKARJUNKUMBAR-b1n
      @MALLIKARJUNKUMBAR-b1n 2 หลายเดือนก่อน

      @@kannadacreatorguide ಅದನ್ನ ನೋಡಿಬಿಟ್ಟೆ ಕಾಮೆಂಟ್ ಹಾಕಿದ್ದು ಮಾರಾಯ.... ಸುಮ್ಮನೆ ಸುಮ್ಮನೆ ಕಾಮೆಂಟ್ ಹಾಕೋಕೆ ನಾನು ಏನು ಅಲ್ಪಮತಿ ಅಲ್ಲ ... ಯಾರಾದ್ರೂ ಏನಾದ್ರೂ ಹೇಳಿದ್ರೆ ಅದನ್ನ ಸ್ವೀಕರಿಸುವ ಗುಣ ಬೆಳಸಿಕೊಳ್ಳಿ.... ಏನು ವಿಷಯದ ಬಗ್ಗೆ ಹೇಳಿದ್ದಾರೆ ಆನೋದ್ರ ಬಗ್ಗೆ ಗಮನ ಕೊಡಿ ಸುಖಾ ಸುಮ್ಮನೆ ನೀವೇ ಸರಿ ಅಂತ ವಾದ ಮಾಡಬೇಡಿ.... ಸಾರ್ವಜನಿಕ ಬದುಕಿಗೆ ನೀವು ಕಾಲು ಇಟ್ಟ ಮೇಲೆ ಇದನ್ನೆಲ್ಲ ಸಮಾನ ದೃಷ್ಠಿಯಿಂದ ತಗೋಳೋದು ಒಳಿತು. ಅಷ್ಟಕ್ಕೂ ವಿಡಿಯೋ ನೋಡಿ ನನಗೆ ಏನು ಅನಿಸಿದೆ ಅದನ್ನ ಹೇಳಿದ್ದೀನಿ. ಅದನ್ನ ಯಾವ ರೀತಿ ಸ್ವೀಕಾರ ಮಾಡ್ತೀರಾ ನಿಮಗೆ ಬಿಟ್ಟಿದ್ದು..... ಒಂದುಸಲ ಮಾಹಿತಿ ವಿಡಿಯೋ ನೋಡಿಕೊಂಡು ಬನ್ನಿ ಸಿಂಪಲ್ ಆಗಿ ಹೇಳೋದನ್ನ ಎಷ್ಟು ಡ್ರ್ಯಾಗ್ ಮಾಡಿದ್ದೀರಿ ಅಂತ. ನಿಮಗೆ ತಿಳಿಯುತ್ತೆ. ಇದನ್ನ ಹೇಳಿದ್ದು ಬಿಟ್ರೆ ನಿಮ್ಮ ದ್ವೇಷಿಸೋಕೆ ಆಗ್ಲಿ ಅಥವಾ ಮೆಚ್ಚಿಸೋಕೆ ಆಗ್ಲಿ ನಾನು ಯಾರು ಅಲ್ವಾ...? ಸ್ವಲ್ಪ ಕಾಮೆಂಟ್ ಗಳನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳಲು ಪ್ರಯತ್ನ ಮಾಡಿ ಸರ್. ಅದೇ ಒಳ್ಳೇದು.

    • @MALLIKARJUNKUMBAR-b1n
      @MALLIKARJUNKUMBAR-b1n 2 หลายเดือนก่อน

      @@kannadacreatorguide ನೀವು ಹಾಕಿದ್ದು 3 ನಿಮಿಷದ ವಿಡಿಯೋ ಅಲ್ಲ ಬದಲಾಗಿ 8 ನಿಮಿಷ 24 ಸೆಕೆಂಡ್ ಇರೋ ವಿಡಿಯೋ... ಅದೇಗೆ ನೀವು 3 ನಿಮಿಷ ನೋಡೋಕೆ ಸಹನೆ ಇಲ್ಲ ಅಂತ ಇಮ್ಮಷ್ಟಕ್ಕೆ ನೀವೇ ಜಡ್ಜ್ ಮಾಡ್ತೀರಾ...? ಫುಲ್ ವಿಡಿಯೋ ನೋಡಿದ ಮೇಲೇನೆ ನಿಮಗೆ ಕಾಮೆಂಟ್ ಮಾಡಿದ್ದು ಅದನ್ನ ಅರ್ಥ ಮಾಡಿಕೊಳ್ಳಿ. ನಿಮ್ಮಷ್ಟಕ್ಕೆ ನೀವೇ ಏನೇನೋ ಊಹೆ ಮಾಡಿಕೊಳ್ಳೋದು ತಪ್ಪು ಸರ್. ನನಗೆ ಅನಿಸಿದ್ದು ನಾನು ಹೇಳಿದ್ದು. ವಿಡಿಯೋ ನೋಡಿ ನಮಗೆ ಅನಿಸಿದ್ದನ್ನ ಕಾಮೆಂಟ್ ಮಾಡಿದ್ರೆ ಅದು ನಿಮಗೆ ತಪ್ಪಾಗಿ ಕಾಣುತ್ತೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೀಗೆ ಇರುತ್ತೆ ಅಲ್ವಾ..? ಅದು ಬಿಟ್ಟು ಒಂದು ಸಲ ಯಾಕ ಹೀಗೆ ಕಾಮೆಂಟ್ ಮಾಡಿದ್ದಾರೆ ಅನ್ನೋದನ್ನ ಪರಿಶೀಲಿಸಿ ನೋಡಿ ನಿಮಗೆ ಉತ್ತರ ಅಲ್ಲೇ ಸಿಗುತ್ತೆ... ಸಾರ್ವಜನಿಕ ಬದುಕಿಗೆ ಕಾಲಿಟ್ಟ ಮೇಲೆ ನಿಮಗೆ ಇದೆಲ್ಲಾ ತಿಳಿದಿದೆ ಅಂತ ಭಾವಿಸಿದ್ದೀನಿ. ಅದನ್ನ ತಿಳಿಸಿ ಹೇಳುವ ಅವಶ್ಯಕತೆ ಇಲ್ಲ ಸರ್.

  • @Stargreen369
    @Stargreen369 7 หลายเดือนก่อน +1

    Sir Your very bad 😀😀😀

  • @soudagarpanchal9529
    @soudagarpanchal9529 7 หลายเดือนก่อน

    ಸರ್ ನಿಮ್ಮ ಮೊಬೈಲ್ ನಂಬರ್ send madri

    • @kannadacreatorguide
      @kannadacreatorguide  7 หลายเดือนก่อน

      ಎಲ್ಲಿ ಸೆಂಡ್ ಮಾಡೊದು ಹೇಳಿ

    • @soudagarpanchal9529
      @soudagarpanchal9529 7 หลายเดือนก่อน

      ​@@kannadacreatorguideille ಹೇಳ್ ರಿ ಸರ್

  • @gmcreations-071
    @gmcreations-071 7 หลายเดือนก่อน +1

    Thankyou sir for good information

  • @SSRPVlogsandComedy
    @SSRPVlogsandComedy 7 หลายเดือนก่อน +1

    Super sir