ನಮಸ್ತೆ ಅಕ್ಕ ಅಕ್ಕ ನಾವು ರೈತರು ಯಾವ ಬೆಳೆ ಬೆಳೆದರೂ ಅದಕ್ಕೆ ತಕ್ಕ ಬೆಲೆ ಸಿಕ್ಕುವುದಿಲ್ಲ ಅಕ್ಕ ನೀವು ಹೇಳಿದ ಪೂಜೆಗಳನ್ನು ಮಾಡುತ್ತೇನೆ ಧನ ತ್ರಯೋದಶಿ ಪೂಜೆ ಲಕ್ಷ್ಮಿ ಪೂಜೆ ಎಲ್ಲಾ ಪೂಜೆಗಳನ್ನು ಮಾಡಿದ್ದೇನ ಅಕ್ಕ ಅಕ್ಕ ಒಂದು ವಿಷಯ ಕೇಳಬೇಕಿತ್ತು ಗೌರಿ ಹಬ್ಬದ ಬಾಗಿನ ಪೂಜೆ ಮಾಡಿದಾಗ ಅಕಸ್ಮಾತಾಗಿ ಇಬ್ಬರು ವಿಧವೆಯರು ಮನೆಗೆ ಬಂದರು ಜೊತೆಯಲ್ಲಿ ಮುತ್ತೈದೆಯರು ಬಂದರು ಅವರಿಗೆ ಉಡಿ ತುಂಬಿ ಇವರಿಗೆ ಬಿಡುವುದು ಹೇಗೆ ಎಂದು ಅವರಿಗೂ ಕೊಟ್ಟೆ ಅಕ್ಕ ಇಬ್ಬರು ಮದುವೆಯಾಗದ ಹೆಣ್ಣುಮಕ್ಕಳು ಬಂದರು ಅವರಿಗೂ ಉಡಿ ತುಂಬಿದೆ ಅಕ್ಕ ಇದೊಂದು ನನ್ನ ಮನಸಲ್ಲಿ ಕಾಡುತ್ತಿತ್ತು ಅಕ್ಕ ಇದಕ್ಕೆ ಏನಾದರೂ ಪರಿಹಾರ ಹೇಳಿ ಅಕ್ಕ ತಪ್ಪೋ ಸರಿನೋ
ನಮಸ್ತೆ ಅಕ್ಕ ಹೇಗಿದ್ದೀರಾ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ನಿಮ್ಮ ವಿಡಿಯೋ ನೋಡಿದ್ರೆ ಒಂಥರಾ ಪಾಸಿಟಿವ್ ಎನರ್ಜಿ ಅಕ್ಕ ನಾನು ಮೂರು ವಾರ ಮಾರ್ಗಶಿರ ಲಕ್ಷ್ಮಿ ವ್ರತ ಮುಗಿಸಿದೆ ನಾಲ್ಕನೇ ವಾರ ಮುಟ್ಟಗಿದೆ ಏನು ಮಾಡೋದು ಅಕ್ಕ ಈ ವ್ರತ ಹಿಡಿದ ಮೇಲೆ ನಾಲ್ಕು ವಾರ ನಾನ್ ವೆಜ್ ಮನೆಯಲ್ಲಿ ಮಾಡಬರದ ದಯವಿಟ್ಟು ತಿಳಿಸಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕ ❤
Very nice explanation madam thank u ❤
Thank you 😊
Tq🙏
ನಮಸ್ತೆ ಅಕ್ಕ ಅಕ್ಕ ನಾವು ರೈತರು ಯಾವ ಬೆಳೆ ಬೆಳೆದರೂ ಅದಕ್ಕೆ ತಕ್ಕ ಬೆಲೆ ಸಿಕ್ಕುವುದಿಲ್ಲ ಅಕ್ಕ ನೀವು ಹೇಳಿದ ಪೂಜೆಗಳನ್ನು ಮಾಡುತ್ತೇನೆ ಧನ ತ್ರಯೋದಶಿ ಪೂಜೆ ಲಕ್ಷ್ಮಿ ಪೂಜೆ ಎಲ್ಲಾ ಪೂಜೆಗಳನ್ನು ಮಾಡಿದ್ದೇನ ಅಕ್ಕ ಅಕ್ಕ ಒಂದು ವಿಷಯ ಕೇಳಬೇಕಿತ್ತು ಗೌರಿ ಹಬ್ಬದ ಬಾಗಿನ ಪೂಜೆ ಮಾಡಿದಾಗ ಅಕಸ್ಮಾತಾಗಿ ಇಬ್ಬರು ವಿಧವೆಯರು ಮನೆಗೆ ಬಂದರು ಜೊತೆಯಲ್ಲಿ ಮುತ್ತೈದೆಯರು ಬಂದರು ಅವರಿಗೆ ಉಡಿ ತುಂಬಿ ಇವರಿಗೆ ಬಿಡುವುದು ಹೇಗೆ ಎಂದು ಅವರಿಗೂ ಕೊಟ್ಟೆ ಅಕ್ಕ ಇಬ್ಬರು ಮದುವೆಯಾಗದ ಹೆಣ್ಣುಮಕ್ಕಳು ಬಂದರು ಅವರಿಗೂ ಉಡಿ ತುಂಬಿದೆ ಅಕ್ಕ ಇದೊಂದು ನನ್ನ ಮನಸಲ್ಲಿ ಕಾಡುತ್ತಿತ್ತು ಅಕ್ಕ ಇದಕ್ಕೆ ಏನಾದರೂ ಪರಿಹಾರ ಹೇಳಿ ಅಕ್ಕ ತಪ್ಪೋ ಸರಿನೋ
ತಪ್ಪೇನೂ ಇಲ್ಲ, ಸುಬ್ರಮಣ್ಯ ಸ್ವಾಮಿ ಆರಾಧನೆ ಹೆಚ್ಚಾಗಿ ಮಾಡಿ
@@gelathi ಥ್ಯಾಂಕ್ ಯು ಅಕ್ಕ
Mam nange 2 gurvar aste sikkdu e vara pooje ge muttu bandradrinda mada agtila adkke yenu tondre illa vala mama
ಏನು ಇಲ್ಲ
Madam dhanru masa pooje haralikatte pooje madi manege bandu 30 minutes hadmele swalpa samaya hadmele nidre mada bavda heli
Very good morning sister 🌅
Tq sister🙏
ಅಕ್ಕಾ ಫಸ್ಟ್ ಕಾಮೆಂಟ್ ಈ ವಿಡಿಯೋಗಾಗಿ ಕಾಯ್ತಾ ಇದ್ದೆ 🙏🙏
Tq so much🙏😊
❤
Madam namasthe nivu aduge Mane yali barediruva number 4 .bage thilisi plz
@@ganesharts-qz4wl ಆಯ್ತು
Tqs akka .e vedio ge wait madtedhe .nam maneli kalasa edala akka devara photo ge puje madi deepa hachtevi .kalasa etre mathra visarjane madbeku alva akka 🙏💐.
Howdu
Mam dwadashi parane bagge heli mam please
Hai akka.. Dashami dina non veg tindu.. Ekadashi dina Upavasa madabuda
Sis 4 days agatte 3 weeku madidini enu madodu e week madoke 4 days agatte
Sis devarige archane maduvaga hennu makkalu om antha helbeka helbarda?
ಹೇಳಬಹುದು
Mam, Can ladies do hair cut during danurmasa, please tell me
ಮಾಡಬಹುದು
Tq so much ma'am
Namaste sis nanu modalane guruvar pooje madilla ega udiyanna tumbabahud 3var agutte tilisi❤❤
ಮಾಡಿ
Tyank you🙏🌹
Laxmi kuda yekadashi madthale sis ... temple Alli kuda yenu eddilla soo Thursday fruits ettu pooje madi next day morning tanka upvasa edhu Krishna sametha Laxmi ge utta ettu navu kuda madbeku madam
Namaste madam navu margsheer laxmi madall adare friday khalashad munde yel adeke areshan balehannu ettu ode tumbattene madam adare nannhesru tavaru maneyalli basamm atnre gandan maneyalli kastri anatre adakke nann. Rashi telese madam please
ಹುಟ್ಟಿದ ಹೆಸರಿಗೆ ನೋಡಬೇಕು
Sis nalle guruvaradhindha dhanurmasadh poojene prarambha madabeku ankondidhe...adhre nale yekadhashi idhe adhukke nale indha madbodha ... Plz heli sis
Sis plz heli......
ಮಾಡಿ ಒಳ್ಳೇದು
@@gelathi sis evag helthidhiralla Nan yenu preparation madkondilla madbardheno ankonde ... Monday indha shuru madthini amavase pojenu maddhang agutthe ....
Ok ಮಾಡಿ ಕೆಲಸದ ಮೇಲೆ ಹೊರಗಡೆ ಹೋಗಿದ್ದೆ ಕಾಮೆಂಟ್ ನೋಡಿದ್ದೇ ಇವಗ sorry.
@@gelathi ok sis
ಸಿಹಿ ಪೊಂಗಲ್ ನೈವೇದ್ಯ ಮಾಡಬಹುದಾ ತಿಳಿಸಿ ಮೇಡಂ ಧನ್ಯವಾದಗಳು
ಮಾಡಬಹುದು
Akka 2 guruvara Lakshmi poojena madidini akka adre e Vara madakagala akka yenu agalva akka plz rpy madi
ಅಕ್ಕ ಪಿರಿಯಡ್ ಆಗಿ ನಾಳೆಗೆ 5 ದಿನ ಆಗುತೆ ಲಕ್ಷ್ಮಿ ಪೂಜೆ ಮಾಡಬೋದ ಹೇಳಿ ಅಕ್ಕ pls
Book yavaga kodabeku 5 vara kodbeka
Lakxmi pooje madabekadare upavasa earalebeka nanage aarogaya samasye ede adakke medicine tegeduko bekagutade adakke pls tilisi akka
ಉಪವಾಸ ಬೇಡ ಹಾಗೆ ಪೂಜೆ ಮಾಡಿ
ನಮಸ್ತೆ ಅಕ್ಕ ಹೇಗಿದ್ದೀರಾ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ನಿಮ್ಮ ವಿಡಿಯೋ ನೋಡಿದ್ರೆ ಒಂಥರಾ ಪಾಸಿಟಿವ್ ಎನರ್ಜಿ ಅಕ್ಕ ನಾನು ಮೂರು ವಾರ ಮಾರ್ಗಶಿರ ಲಕ್ಷ್ಮಿ ವ್ರತ ಮುಗಿಸಿದೆ ನಾಲ್ಕನೇ ವಾರ ಮುಟ್ಟಗಿದೆ ಏನು ಮಾಡೋದು ಅಕ್ಕ ಈ ವ್ರತ ಹಿಡಿದ ಮೇಲೆ ನಾಲ್ಕು ವಾರ ನಾನ್ ವೆಜ್ ಮನೆಯಲ್ಲಿ ಮಾಡಬರದ ದಯವಿಟ್ಟು ತಿಳಿಸಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕ ❤
Akka laxmige tulasi idabarada
ಬೇಡ
ನಮಸ್ತೆ ಮೇಡಂ, ನಾನು ಮೊದಲನೇ ವಾರ ಮಾರ್ಗಶಿರ ಲಕ್ಷ್ಮಿ ಪೂಜೆ ಮಾಡಿದ್ದೆ.. Next 2 ವಾರ ಮಾಡಲಿಕ್ಕೆ ಆಗಲಿಲ್ಲ. ಈಗ ಕೊನೆ ವಾರ ಮಾಡಬಹುದಾ? 2 ವಾರ ಮಾಡಬಹುದಾ
ಮಾಡಬಹುದು
Mam periods agidini nange thumba ista ithu e pooje madoke yen madodu
ಪರವಾಗಿಲ್ಲ ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿ
Tq ❤️
Mam ಲಕ್ಷ್ಮಿ ವಿಗ್ರಹ ಇಲ್ಲ ಹೇಗೆ ಮಾಡಬೇಕು ಪೂಜೆ ಪ್ಲೀಸ್ ರಿಪ್ಲೈ ಮಾಡಿ bega
ಫೋಟೋ ಇಟ್ಟು ಮಾಡಿ