ಸಪ್ತ ಋಷಿಗಳೆಲ್ಲರೂ ದಲಿತರೇ...? ಕಲ್ಯಾಣಕ್ರಾಂತಿ ದಲಿತರಿಗಾಗಿಯೇ ನಡಿಯಿತೆ...?

แชร์
ฝัง
  • เผยแพร่เมื่อ 16 ต.ค. 2024
  • 2016. ಗೋಕಾಕನಲ್ಲಿ ನಡೇದ ದಲಿತೋತ್ಸವ ಕಾರ್ಯಕ್ರಮದ ಸವಿನೆನಪು
    ಶ್ರೀ ಮ.ನಿ.ಪ್ರ, ಮುರುಘರಾಜೇಂದ್ರಮಹಾಸ್ವಾಮಿಗಳು, ಶುನ್ಯ ಸಂಪಾದನಮಠ, ಗೋಕಾಕ
    / 517401796016359
    #Kannada #satishsugarsawards #satishjarkiholifoundetion #Manavabandutvavedike #Belagavinews #nijagunanandaswamiji

ความคิดเห็น • 81

  • @lakkappabilli7381
    @lakkappabilli7381 2 ปีที่แล้ว +7

    ಧನ್ಯವಾದಗಳು ಸ್ವಾಮಿಜಿ

  • @SatishSugarsAwards
    @SatishSugarsAwards  3 ปีที่แล้ว +18

    ಎಲ್ಲರಿಗೂ ನಮಸ್ಕಾರ ನಾವು ಪ್ರತಿಯೊಂದು ಕಾಮೆಂಟಗಳನ್ನು ತಪ್ಪದೆ ಓದುತ್ತೇವೆ ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು. ಆದರೇ ಒಂದು ವಿಷಯ ಪರ ವಿರೋಧ ಇದ್ದೇ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ಅವಕಾಶ ಯಾವಾಗಲು ಇದ್ದೆ ಇದೆ ಆದರೇ ಅವಾಚ್ಯಪದಗಳನ್ನು ಬಲಸುವುದು ಸರಿಯಿಲ್ಲ ದಯವಿಟ್ಟು ಅಸ್ಲೀಲ ಪದಬಳಕೆ ಮಾಡಬೇಡಿ. ಅದು ನಿಮ್ಮ ಸಂಸ್ಕೃತಿ ಮತ್ತು ನಿಮಗಿರುವ ಸಂಸ್ಕಾರ ತೊರಿಸುತ್ತದೆ. ಸಮಾಜ ನಮ್ಮೆಲ್ಲರನ್ನು ಅತೀ ಸುಕ್ಶ್ಮವಾಗಿ ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಕಮೆಂಟಮಾಡಿ. ಇದು ನಮ್ಮ ಕೋರಿಕೆ. ದನ್ಯವಾದ.

    • @MaheshMahesh-fi4vm
      @MaheshMahesh-fi4vm 2 ปีที่แล้ว +1

      ಸ್ವಧರ್ಮ ನಿಷ್ಠೆ ಇದ್ದಲ್ಲಿ,,,ಅಧಮ೯ವಿಲ್ಲ ದಲಿತರೇ ಇರಬಹುದು ಆದರೆ ಅನ್ಯರನ್ನ ದೂಷಿಸುವುದು ನಮ್ಮ ಕಮ೯ಫಲವಲ್ಲ ನನ್ನ ವಿಮರ್ಶೆ ಮೇಲ್ವರ್ಗ ಎಂಬುವಂತಹ ವಸಾಹತುಶಾಹಿಗಳಿಗೆ
      ಉಂಬುಗೊಡುವಂತಹ ಇಂಬು ಕೊಡುವ ಅಗತ್ಯವಿಲ್ಲ,,,,ಮೂಡ ಮೌಢ್ಯ ಗಳನ್ನ ಆಚರಿಸುವಂತಹ ಆಚಾರವಂತಿಕೆ
      ಯನ್ನ ಮೊದಲು ತಿರಸ್ಕರಿಸಿ ಮತ್ತೊಂದು ಯಾವುದೇ ಧಮಾ೯ಂಧತೆಗೆ ಒಗ್ಗಬೇಕಿಲ್ಲ
      ದಲಿತನೆಂಬ ಭಾವದಿಂದ ಹೊರಬಂದು
      ನಮಗಿಂತ ಚೆನ್ನಾಗಿನ ಬದುಕಿನ ನಿಮಾ೯ತೃಗಳು ಬೇರಾರೂ ಇಲ್ಲ ಉತ್ತಮ ಗುಣಮಟ್ಟದ ಕಮ೯ಕಾಯ೯ಕತೃ೯ಗಳು ನಾವೇ!
      ದಲಿತನೆಂಬ ಭಾವದಿಂದ ವಿಚಲಿತನಾಗದೆ ನಮ್ಮ ಹಕ್ಕುಗಳಿಗಾಗಿ
      ನಮ್ಮ ಬದ್ಧತೆಯನ್ನು ಮೆರೆಯಬೇಕು
      ನಮ್ಮಲ್ಲಿನ ಸಾಮ್ಯತೆಯನ್ನು ವೃದ್ಧಿ ಸಬೇಕು (ಕುಗ್ಗುವುದು ವಿನಮ್ರತೆ)
      ತುಳಿತಕ್ಕೊಳಗಾಗುವುದಲ್ಲ,,,!?
      ಹಿಗ್ಗುವುದು ದಕ್ಷತೆ ,,!?
      ಮೇರೆ ಮೀರುವುದಲ್ಲ,,,,
      ದುಡಿಯುವ ಜನರು ಶ್ರಮಿಕವಗ೯ವೇ
      ಈ,,ರಾಷ್ಟ್ರದ,,ಉನ್ನತಿಯ ಮೇರುಗೈ 👍🏾🌾💐 ಧನ್ಯವಾದಗಳು ಸರ್ 🙏

    • @shankanaada8430
      @shankanaada8430 2 ปีที่แล้ว

      Ri Swamiji hale kalda, burude bittu, channagi education madli, ellaru Dr Ambedkar thara agli yaru beda endru, avarige reservation etta, ella manushya oonde, ketta words swamy mouth enda barabardu, jati banirodu avara proffition ninda bandiddu. Adre reservation yake beku swamy ? Summane history heli halu madabedi, adre satish jarkiholi avar sose yaru ? Brahmins girl,

    • @SatishSugarsAwards
      @SatishSugarsAwards  2 ปีที่แล้ว +3

      ಮೂರು ಸಾವಿರ ವರ್ಷಗಳಕಾಲ ದಲಿತರು ಕೆಳವರ್ಗದವರು ಶಾಲೆ ಕಲಿಯದಹಾಗೆ ಮಾಡಿದ್ಯಾರು ಅಂಥ ಒಂದ ಸಾರಿ ಇತಿಹಾಸ ತೆಗೆದು ನೋಡಿ ಶಾಲೆ ಕಲಿಯೊಕೆ ಕಲಿಸೋಕೆ ಪ್ರಯತ್ನಪಟ್ಟವರನ್ನು ಹೀನವಾಗಿ ನಡೆಸಿಕೊಂಡ್ರಲ್ಲ ಅದು ನೆನಪಿಲ್ವೆ. ದೇವರುಗಳ ಹತ್ರಕ್ಕೆ ಬರಗೊಡದೆ ತಾರತಮ್ಯ ಮಾಡಿ ಮೂಡ ನಂಬಿಕೆಗಳನ್ನು ಬಿತ್ತಿ ಹಾಳು ಮಾಡಿದಿರಲ್ಲ ನಾಚಿಕೆಯಾಗುವುದಿಲ್ಲವೇ ನಿಮಗೆ. ಪ್ರಜ್ಞಾವಂತ ಗುರುಗಳು ಮೌಡ್ಯತೆ ತೆಗೆದುಹಾಕಿ ದಲಿತರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರೆ ನಿಮ್ಮ ಹೊಟ್ಟೆ ಉರಿತಾಯಿದೆ. ಮೀಸಲಾತಿ ಇನ್ನೂ ಮೂರು ಸಾವಿರ ವರ್ಷಮುಗಿದಿಲ್ಲ ಸಹೋದರ ನಮ್ಮನ್ನು ಹಾಳುಮಾಡಿದಷ್ಟು ವರ್ಷ ಈ ಭೂಮಿಯ ಮೇಲೆ ಮೀಸಲಾತಿ ಯಿರಬೇಕು ಅಲ್ವಾ ಅರ್ಥವಾಯಿತು ಅಂದುಕೊಳ್ತಿವಿ......

    • @shankanaada8430
      @shankanaada8430 2 ปีที่แล้ว

      @@SatishSugarsAwards swamy entire jwara bandre emmege bare eldre enu barutte, yavhudo hale kalada purana helidre agolla, Navu enu reservation beda antha helilla, nimma padige nivu eri namma padige navu eruttave, nivu tippe kedkidre summane erolla

    • @SatishSugarsAwards
      @SatishSugarsAwards  2 ปีที่แล้ว +1

      ತಿಪ್ಪೆ ಇತ್ತು ಈಗಲೂ ಇದೆ ಅದು ನಿಮ್ಮ ಕಣ್ಣಿಗೆ ಕಾನಿಸ್ತಾಯಿಲ್ಲ ಅದು ಸ್ವಚ್ಚವಾಗುವವರೆಗೂ ಕೇದಕತೀವಿ......

  • @rajashekarchickmagalorehun7968
    @rajashekarchickmagalorehun7968 2 ปีที่แล้ว +5

    Satish jarakihole sir, thank you. I liked your social commitment. My name is C.H. Rajashekhar, Buddhist writer.

  • @somnathdodmani8402
    @somnathdodmani8402 3 ปีที่แล้ว +13

    ಚೊಲೋ ಮಾತಾಡಿರಿ ಸ್ವಾಮೀಜಿ. ಧನ್ಯವಾದಗಳು

  • @bheemappamadagiri8711
    @bheemappamadagiri8711 2 ปีที่แล้ว +8

    Supar sar

  • @venkateshhm3997
    @venkateshhm3997 3 ปีที่แล้ว +9

    Very good information

  • @josephbadiger3331
    @josephbadiger3331 3 ปีที่แล้ว +10

    Very nice message to society

  • @JalandarChiralli-bi7em
    @JalandarChiralli-bi7em ปีที่แล้ว +1

    Super sar

  • @sandeepsagarsandeepsagar9424
    @sandeepsagarsandeepsagar9424 2 ปีที่แล้ว +7

    Super sir

  • @manjulamanju9300
    @manjulamanju9300 ปีที่แล้ว +1

    🙏ಜೈಭೀಮ್

  • @krishnamurthyn4116
    @krishnamurthyn4116 2 ปีที่แล้ว +5

    Very good swamiji

  • @parashuramksp657
    @parashuramksp657 2 ปีที่แล้ว +6

    Jai bheeme

  • @gvmetrimetri4154
    @gvmetrimetri4154 8 หลายเดือนก่อน +1

    🙏

  • @s.p9669
    @s.p9669 3 ปีที่แล้ว +6

    Greatest speech sir !

  • @sidduhalagi3476
    @sidduhalagi3476 ปีที่แล้ว +3

    ✍️🙏🙏🙏

  • @nandikiran4997
    @nandikiran4997 3 ปีที่แล้ว +5

    Super

  • @mailaralinappakallimani1104
    @mailaralinappakallimani1104 8 หลายเดือนก่อน +1

    ಬುದ್ಧ, ಬಸವ, ಅಂಬೇಡ್ಕರ್🙏🙏🙏🙏🙏🙏🙏🙏🙏🙏🙏🙏🙏

  • @raviprakash-bo1hw
    @raviprakash-bo1hw 2 ปีที่แล้ว +4

    Good message

  • @josephbadiger3331
    @josephbadiger3331 3 ปีที่แล้ว +6

    We are indians

  • @renukabhaskar7500
    @renukabhaskar7500 ปีที่แล้ว +3

    Jai bheem🙏🙏🌷🌷

  • @asifsagar8404
    @asifsagar8404 3 ปีที่แล้ว +8

    Very niece lord bless you

  • @lokavani4629
    @lokavani4629 2 ปีที่แล้ว +3

    Preachings are really true and great words.

  • @shidduputtu660
    @shidduputtu660 ปีที่แล้ว +3

    Hege vedike mele bhashana maduvadarinda yenu prayojana ella. So, yella Dalita Jatiya swamiji yavaru ondagi halli halli ge Hogi janaralli jaghrathi madisabeku

  • @bheemaraorathod1314
    @bheemaraorathod1314 2 ปีที่แล้ว +3

    🙏🏻🙏🏻🙏🏻

  • @chandrachandra9513
    @chandrachandra9513 3 ปีที่แล้ว +5

    Super 👌

  • @lakkappabilli7381
    @lakkappabilli7381 2 ปีที่แล้ว +2

    🙏🎉🙏

  • @ashokmadari808
    @ashokmadari808 ปีที่แล้ว +3

    Long live Swamiji. Thank u . Jai Bheem.

  • @h.nagaveni64
    @h.nagaveni64 2 ปีที่แล้ว +3

    Good

  • @rmcrafibly
    @rmcrafibly 2 ปีที่แล้ว +4

    ❤️❤️🙏🙏🙏

  • @sachin_r15m
    @sachin_r15m 3 ปีที่แล้ว +2

    ❣️❣️❣️

  • @baresabbudenaikar8101
    @baresabbudenaikar8101 3 ปีที่แล้ว +3

    🌹👌🙏

  • @hemanthkulkarni5480
    @hemanthkulkarni5480 2 ปีที่แล้ว +3

    Jaati baruva munche ellaru
    Dalitare aagiddaru

  • @manjujmanjunath52
    @manjujmanjunath52 ปีที่แล้ว +2

    Swamy. Satya matadira

  • @ravimodi8296
    @ravimodi8296 2 ปีที่แล้ว +2

    Swamiji please don't wear Kesari bhagwa, ban Kesari bhagwa then only it will be more effective and revolutionary,if I'm wrong please excuse me.Jai Bheem

  • @hemanthkulkarni5480
    @hemanthkulkarni5480 2 ปีที่แล้ว +2

    Brahmanaralli gotragalive
    adaralli aneka tapasvigalu
    brahamanaralla adre
    Mamsa tinnuvudu Bittu
    Prakratiyannu aaradhisi
    Brahamanaragiddare ondu
    kaalada kaadu maanavare
    Brahamanaragiddare aste

  • @VijayKumar-pp9cq
    @VijayKumar-pp9cq 2 ปีที่แล้ว +2

    Vijayakumar. Rushigaliginta. Ambedakaravaru. Jagatgurugalu. Samvidanaonedesaku. Baratiyaru. Badukulu. Saku. Jiahind. 🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹👍👍👍👍👍👍👍👍👍👍👍👍👍👍

    • @basavarajai9881
      @basavarajai9881 2 ปีที่แล้ว

      Llllll

    • @gurukrupa5458
      @gurukrupa5458 2 ปีที่แล้ว

      ಪೂಜ್ಯ ಅಂಬೇಡ್ಕರ್ ಅವರು ಶ್ರೇಷ್ಟರು. ಋಷಿಗಳೂ ಶ್ರೇಷ್ಟರು ಹೋಲಿಕೆ ಸರಿಯಲ್ಲ . ಬಾರತೀಯರ ಪೂರ್ವಜರೇ ಋಷಿಗಳು

  • @shanthachandrashekha
    @shanthachandrashekha 2 ปีที่แล้ว +1

    Enu vedantha enu kathe. Elli gnanodaya aagithu. Elli eshtu varsha thapassu sadhane no eno. Ivara jathaka thegeeri

  • @hemanthkulkarni5480
    @hemanthkulkarni5480 2 ปีที่แล้ว +2

    Saaviraaru varshagala hinde
    Bahalastu rushimunigalu
    dalitaragiddaru edu satya

  • @manjunathdindoor1300
    @manjunathdindoor1300 3 ปีที่แล้ว +4

    ಹೌದಾ 🤔 🤔

  • @NamrataDhavaleshwar
    @NamrataDhavaleshwar 8 หลายเดือนก่อน +1

    Nim hage ella swamigalu satyavachana sarabeku

  • @vijayalakshmihegde6364
    @vijayalakshmihegde6364 2 ปีที่แล้ว +3

    Go for positive thoughts, Don't think you are Dalits or something
    You must think about your duty
    It is false , you are wrong
    Get educated about things

    • @shankanaada8430
      @shankanaada8430 2 ปีที่แล้ว +1

      It is one way correct, these swamy is spoiling society, Dr Ambedkar ge reservation etta ? Avaru brahmins teacher help tegadu kondu mayle bandiddu endu nive dalitru heluttiri becoz you want reservation

  • @bmanjunatha4129
    @bmanjunatha4129 2 ปีที่แล้ว +2

    ಲೇ ನೀನು ಅರ್ಧ ಬೆಂದ ಮಡಕೆ

  • @manjuj8270
    @manjuj8270 7 หลายเดือนก่อน +1

    🙏

  • @dundadunda5288
    @dundadunda5288 2 ปีที่แล้ว +4

    Super

  • @RajaRaja-om7bb
    @RajaRaja-om7bb 2 ปีที่แล้ว +4

    Super

  • @murthyr.n54
    @murthyr.n54 3 ปีที่แล้ว +5

    Super

  • @shivushivu6488
    @shivushivu6488 3 ปีที่แล้ว +4

    Super