RAGI MUDDE EATING COMPETITION, MADDUR| ರಾಗಿ ಮುದ್ದೆ ಉಣ್ಣುವ ಸ್ಪರ್ಧೆ, ಮದ್ದೂರು

แชร์
ฝัง
  • เผยแพร่เมื่อ 6 ต.ค. 2024
  • ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಜಿ. ನಾರಯಣ ಭವನದಲ್ಲಿ ಸುರೇಶ್ , ಸತೀಶ್ ಜಿ.ಟಿ,ಶಿವಕುಮಾರ್, ಕೆ.ಎಂ ಕುಮಾರ್, ಸುರೇಶ್ ಜಿ.ಟಿ, ಚಾಮನಹಳ್ಳಿ ಗ್ರಾಮ ಪಂಚಾಯತ್ ಸಿದ್ದರಾಜು, ರಾಮೇಗೌಡ್ರು, ಪ್ರೇಮ್ ಕುಮಾರ್, 5G CRAZY ಯೂಟ್ಯೂಬ್ ಚಾನಲ್ ಸ್ನೇಹಿತರು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಯುವ ಮಿತ್ರರು, ಹಿರಿಯರು ಪಾಲ್ಗೊಂಡು ಜಿ.ಟಿ ನಾಟಿ ಕೋಳಿ ಸಾರು ಹಾಗೂ ಮುದ್ದೆ ಸವಿದರು.

ความคิดเห็น • 37

  • @ramakrishnatv9401
    @ramakrishnatv9401 หลายเดือนก่อน +8

    ಹೆಣ್ಣು ಮಗಳು ಭಾಗವಹಿಸಿ ತೃತೀಯ ಬಹುಮಾನ ಪಡೆದದ್ದು ನನಗೆ ತುಂಬಾ ಸಂತಸ ತಂದಿದೆ

    • @girishmaddur
      @girishmaddur  หลายเดือนก่อน +2

      @@ramakrishnatv9401 : ಧನ್ಯವಾದಗಳು

  • @puttannaful
    @puttannaful 3 หลายเดือนก่อน +6

    ತುಂಬಾ ಚೆನ್ನಾಗಿ ಮೂಡಿ ಬಂಧಿಧೆ ಸರ್

  • @sathishgt1988
    @sathishgt1988 3 หลายเดือนก่อน +10

    ನಮ್ಮ ಕಾರ್ಯಕ್ರಮಕ್ಕೆ ಬಂದು ನಮ್ಮ ಜಿ ಟಿ ನಾಟಿ ಚಿಕನ್ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರ ❤

    • @girishmaddur
      @girishmaddur  3 หลายเดือนก่อน +2

      ಧನ್ಯವಾದಗಳು💐

  • @1motivationMatrix2024
    @1motivationMatrix2024 3 หลายเดือนก่อน +5

    Taste is very delicious and GT naty sathish sir he is very good person and they provide quality chicken 🎉 all the best girish bro

    • @girishmaddur
      @girishmaddur  3 หลายเดือนก่อน

      Thank you 💐

    • @girishmaddur
      @girishmaddur  3 หลายเดือนก่อน

      Plz do subscribe and support us

  • @5GCRAZY
    @5GCRAZY 3 หลายเดือนก่อน +5

    Super gt nati chicken 🎉❤🍗🐔🐔🐔🐔🐔🐔

  • @sathishgt1988
    @sathishgt1988 3 หลายเดือนก่อน +5

    ತುಂಬಾ ಚೆನ್ನಾಗಿದೆ ಸರ್ ❤

  • @puttannajogin166
    @puttannajogin166 3 หลายเดือนก่อน +5

    ಸೂಪರ್ ಸರ್

  • @TejuTeju-t2d
    @TejuTeju-t2d 3 หลายเดือนก่อน +5

    Tasty GT naati chicken 🤤🥰

  • @yogeshabm1842
    @yogeshabm1842 3 หลายเดือนก่อน +7

    ಸೂಪರ್ ಗೆಳೆಯ ಸತೀಶ್

    • @sathishgt1988
      @sathishgt1988 2 หลายเดือนก่อน +1

      Thank you friend

  • @MunirajuMuniraju-h5d
    @MunirajuMuniraju-h5d 3 หลายเดือนก่อน +3

    Next ಕೊಂಪಿಟೇಷನ್ ಯಾವಾಗ ಹೇಳಿ ಬಾಸ್ ನಾವು ಬರ್ತಿವಿ ಪ್ಲೀಸ್

  • @Puttannajogin
    @Puttannajogin 2 หลายเดือนก่อน +1

    ತುಂಬಾ ಚೆನ್ನಾಗಿ ಬಂಧಿದೆ ಸರ್

  • @Handembroidery-w5o
    @Handembroidery-w5o 2 หลายเดือนก่อน +2

    Super sir

  • @shivus628
    @shivus628 10 วันที่ผ่านมา

    30 minits kodro time.... Aramagi thinli.... Super vidio

  • @rathnanaprapancha
    @rathnanaprapancha 3 หลายเดือนก่อน +3

    ❤nice

  • @udayprasanac4186
    @udayprasanac4186 หลายเดือนก่อน +2

    ನಂಬರ್ send ಮಾಡಿ ನಾನು ನೆಕ್ಸ್ಟ್ ಟೈಮ್ ಭಾಗವಹಿಸುತ್ತೇನೆ

    • @girishmaddur
      @girishmaddur  หลายเดือนก่อน

      @@udayprasanac4186 ಸರ್ ಆಯೋಜಕರ ನಂಬರ್ ವೀಡಿಯೋದಲ್ಲೆ ಇದೆ..

  • @SureshaKrishna
    @SureshaKrishna หลายเดือนก่อน +1

    Hennu Magu Super

  • @nandunandini2179
    @nandunandini2179 3 หลายเดือนก่อน +2

    Nice❤

  • @rajeshrn-bh8jt
    @rajeshrn-bh8jt 24 วันที่ผ่านมา +1

    ಸ್ವಲ್ಪ ಜನ ಸುಮ್ನೆ ಊಟ ಮಾಡೋಕ್ ಬಂದವ್ರೆ 😄😄

    • @girishmaddur
      @girishmaddur  23 วันที่ผ่านมา

      ಸರ್ ... ಹಸಿವು ಸರ್... ತಪ್ಪು ತಿಳಿಯಬೇಡಿ...

  • @Turkishdramasinurdu354
    @Turkishdramasinurdu354 2 หลายเดือนก่อน +1

    Super

  • @siddarajuj2390
    @siddarajuj2390 3 หลายเดือนก่อน +1

    Nice competition❤

  • @shivus628
    @shivus628 29 วันที่ผ่านมา +1

    Kolli pramoshion price estu 1 2 3 rd

    • @girishmaddur
      @girishmaddur  29 วันที่ผ่านมา

      @@shivus628 : ಸ್ನೇಹಪೂರ್ವಕವಾಗಿ ಮಾಡಿರೋದು ಸರ್... ದುಡ್ಡು ತೆಗೆದುಕೊಂಡಿಲ್ಲ

  • @SardarMuhammadIlyas
    @SardarMuhammadIlyas 2 หลายเดือนก่อน +1

  • @VijayVijay-qq7lt
    @VijayVijay-qq7lt 2 หลายเดือนก่อน

    1

  • @udayprasanac4186
    @udayprasanac4186 หลายเดือนก่อน +3

    19 ಮುದ್ದೆ ಉಂಣ್ಣೋನು ಎಲ್ಲಿ

    • @girishmaddur
      @girishmaddur  หลายเดือนก่อน

      @@udayprasanac4186 ಸದ್ಯಕ್ಕೆ ಮನೆಯಲ್ಲಿ ಇರಬೇಕು

  • @ManeMagalu1991
    @ManeMagalu1991 2 หลายเดือนก่อน

    Nice competition

    • @girishmaddur
      @girishmaddur  2 หลายเดือนก่อน

      Thank you madam

  • @SureshaKrishna
    @SureshaKrishna หลายเดือนก่อน

    Nam Maneli Mado One Muddege Susthu

  • @srinivasnaidu6179
    @srinivasnaidu6179 หลายเดือนก่อน

    Nayeee sailant please 🙏