20 ಮಲ್ಲಿಗೆ ಗಿಡದಿಂದ ತಿಂಗಳಿಗೆ 15 ಸಾವಿರ | How to Grow Jasmine Plant Techniques | Sakath Business
ฝัง
- เผยแพร่เมื่อ 15 ก.ย. 2024
- ಉಡುಪಿ: ಕೃಷಿ ಅಂದ ಕೂಡಲೇ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಈ ಮಹಿಳೆ ಮನೆ ಮಹಡಿ ಮೇಲೆ ಮಲ್ಲಿಗೆ ಬೆಳೆದು, ಹೂವಿನ ಪರಿಮಳವನ್ನ ಎಲ್ಲೆಡೆ ಪಸರಿಸಿ ಇತರರಿಗೆ ಮಾದರಿಯಾಗಿದ್ದಾರೆ.
#Jasmine #agriculture #kannada
Time Stamps of this Episode :
01:20 ನೀವು ಎಷ್ಟು ವರ್ಷದಿಂದ ಮಲ್ಲಿಗೆ ಕೃಷಿಯನ್ನು ಮಾಡುತ್ತಾ ಇದ್ದೀರಿ ?
01:43 ನಿಮಗೆ terrace ಮಲ್ಲಿಗೆ ಕೃಷಿಯನ್ನು ಮಾಡಬಹುದು ಎಂದು ಹೇಗೆ ಗೊತ್ತಾಯಿತು ?
02:09 ಮಲ್ಲಿಗೆ ಕೃಷಿಯ ಬಗ್ಗೆ ನಿಮಗೆ Guide ಯಾರು ಮಾಡಿದರು ?
03:32 ನೀವು ಯಾವ ತಳಿಯ ಮಲ್ಲಿಗೆ ಹೂವನ್ನು ಬೆಳೆದಿದ್ದೀರಾ ?
03:50 ಭೂಮಿ, terrace ಇದರಲ್ಲಿ ಮಲ್ಲಿಗೆ ಕೃಷಿಗೆ ಯಾವುದು ಒಳ್ಳೆಯದು ?
04:48 ಮಲ್ಲಿಗೆ ಗಿಡದ ಆಯಸ್ಸು ಎಷ್ಟು ವರ್ಷ ?
05:57 POT ಗೆ ಹಾಕುವ ಮಣ್ಣಿನ ಮಿಶ್ರಣ ಯಾವ ತರ ಇರಬೇಕು ?
07:35 ನೀವು ಯಾವ ತರದ ಗೊಬ್ಬರ ವನ್ನು ಬಳಸುತ್ತೀರಾ ಮತ್ತು ಅದರ ವಿಧಾನವನ್ನು ತಿಳಿಸಿ ?
08:12 terrace ನಲ್ಲಿ ಮಲ್ಲಿ ಕೃಷಿ ಮಾಡುವುದರಿಂದ ಏನಾದರೂ ಸಮಸ್ಯೆ ಉಂಟಾಗುವುದೇ ?
08:53 ಮಲ್ಲಿಗೆ ಹೂವನ್ನು ಕಟ್ಟಲು ನಿಮಗೆ ಎಷ್ಟು ಸಮಯ ಬೇಕಾಗುತ್ತದೆ ?
09:15 ಮಲ್ಲಿಗೆ ಹೂವಿನ market ಬೆಲೆ ಹೇಗಿದೆ
10:08 ಮಲ್ಲಿಗೆ ಹೂವನ್ನು ಕಟ್ಟುವುದು ಹೇಗೆ ?
Follow Us on:
Facebook: / ganeshindral
Instagram: / ganeshindrali
Twitter: / ganeshindrali
Email: indraliganesh@gmail.com
ಉತ್ತಮ ಮಾಹಿತಿ 👍🏼.... ಇವರ ಅಭಿರುಚಿಗೆ ಮೆಚ್ಚಬೇಕು 🙏🙏🙏
ಪರಿಚಯಿಸಿದ ನಿಮಗೆ ಹಾಗೂ ಮಾಹಿತಿ ನೀಡಿ, ಆಸಕ್ತರಿಗೆ ಮಾರ್ಗದರ್ಶನ ಮಾಡುವ ಒಳ್ಳೆಯ ಮನಸ್ಸನ್ನು ಹೊಂದಿರುವ ಮೇಡಂ ಅವರಿಗೆ ಇಬ್ಬರಿಗೂ ಧನ್ಯವಾದಗಳು.....🙏🙏
Super mam
Supar madam nemma mattie dannyvadagalu sir nemagu maeti kotidake tq sir
Boy who is asking questions is mature . Thanks
ತುಂಬ ಧನ್ಯಾದಗಳು ಮಲ್ಲಿಗೆ ಕೃಷಿ ಮಾಹಿತಿ ಉತ್ತವಾಗಿ ಹೇಳಿದಿರಿ.
ಉತ್ತಮವಾದ ಮಾಹಿತಿ ನೀಡಿ ದಕ್ಕೆ ಧನ್ಯವಾದಗಳು ಮೇಡಂ 😊❤
Thumba olleya mahithi kottidderi mam.nimge danyavadagalu
Great lady. Knows how to make best use of her resources and time .she is a model and inspiration for other men and women for making best use of their spare time. Namaskaragalu madam 🙏
Pp
P
Good job akka
Olleya mahithi kottiddiri thmba dhanyavadagalu
Gidagalannu dodda dodda baldiyalli nedabahude
Very nice video.l like all varieties of mallige.
Thank you sir,ನಿಮ್ಮ ಮಾಹಿತಿ ಗೆ ಮತ್ತು ಪ್ರೇಮ ಮೇಡಂ ಅವರಿಗೂ 🙏🙏💚
Olleya maahithi needidakke thanku
11:27
Madam ನಿಮ್ಮ ತೋಟ ನೋಡಿ ತುಂಬಾ khushi aytu nangu gida ಬೇಕು potalli ಹಾಕಿ ಕೊಡಿ nanu ಇರೋದು karwar. ಹೇಗೆ kalistira ದಯವಿಟ್ಟು ಹೇಳಿ.nanage 10.gidagalu beku
super brother...nim interview shaili thumba chennagittu...ond hennu manassu madidre en bekadru madbahudu antha thorisikotru..
ಉತ್ತಮ ಮಾಹಿತಿ ಧನ್ಯವಾದಗಳು 👍👍🙏🙏
Very good information sir
ಉತ್ತಮ ಮಾಹಿತಿ
Nice video very helpful nanu kuda mallige krushi madidene
Verry nice super, all the best
👌
Thanks for Watching
Superrr mallige god bless u and Ur family
Akka you great and model for youths
Super very useful ❤
You are great sis
ಒಂದು ಗಿಡಕ್ಕೆ ಎಷ್ಟು ಮೇಡಂ
Pot ge estu medam nanige bekittu
Please make video on bush pepper farming please brother
ok sir, will do
Olledagli thayi ninge 🙏
Super medam,
God bless you 🙏
Super mam
Super work
Does flowers come throughout the year?
Good worker
Kundapura yelli mam,
Prati bina hoo baruttada atava seesaniga pleas tilise
Great
Wow great ma
Supper
Supper 👍
Very nice
Mallige gida ke estu hana
Hosa gida mado vidhaana helteera mam
Namge yee gidda kalissi kodtiraa..
👌👌 mam
Yaarigadru help agbeku... Sumne thotsodalla.
ಹೂವಿನಿಂದ.ನಾರು..ಸ್ವರ್ಗ.ಸೇರಿತು..ಮಲ್ಲಿಗೆ. ಈ ನ್ ದ..ಜೀವನ.ಸ್ವರ್ಗ.ಸೇರಿತು .❤👍🇮🇳🚩
🙏👌
ನಮ್ಮ ಊರ ತೂಂಬಾ ದೂರ ಆದರೆ ನಮಗೆ ಮಲ್ಲಿಗೆ ಗಿಡ ಬೇಕಿತ್ತು
Screen nalli avara number display ne agilla😊
Suuuuupper
Mahethe kodthera
on line sigutha
Yawa season alli nadbeku,?
ನಮ್ ಮನೆ ಮಡಿಕೇರಿ sunticoppa dali edu ನಮ್ಮಲಿ barutha
Namiguu gida bekittuuu siguttaa
What is the use if contact details r not posted😮
Jana dud madlik bere avrig mosa mador erthr gida evr hatra tagolodh adr omme sari nodi ಬೇರ್ bandidya elva nodi tagondr namge olled erbek amel nan tara nimgu mosa adr kastaa
👌👌🙏🏽🙏🏽
ಗಿಡ ಎಲ್ಲಿ ಸಿಗುತ್ತೆ
ಉತ್ತಮ ಕೆಲಸ!!!
Nammurina Hemeya manemagalu
Gida maarthiraa akka. Courier bangalorege maadtheera akka
Estu beku nimage
Are u sending saplings to Bangalore by post
ಈಗಿಡಗಳು ಎಲ್ಲಿ ಸಿಗುತ್ತೆ ಮೇಡಂ
Ondu gidakke price estu
🙏👍👌🖐️
ಮೇಡಮ್ ಮಳೆಗಾಲದಲ್ಲಿ ಗಿಡ ಪೂರ್ತಿ ಗಿಡ cut ಮಾಡ್ಬೇಕಾ. ಗಿಡದಲ್ಲಿ ಇರೋ ಹಳದಿ ಬಣ್ಣಕ್ಕೆ ತಿರ್ಗಿದ್ದು ಕಿತ್ತು ತೆಗಿಬೇಕಾ
Enu mallige gida.
ಸೂಪಲ hakbodha
ದಯವಿಟ್ಟು ಸರ್ ನಿಮ್ಮ ಯೂಟ್ಯೂಬ್ ಚಾನೆಲ್‌ಗೆ ಅತಿಥಿಯನ್ನು ಪರಿಚಯಿಸಿ ಮತ್ತು ಪ್ರಾರಂಭಿಸಿ ಸರ್.. ಅವರನ್ನು ಭೇಟಿ ಮಾಡಲು ಮತ್ತು ಅವರಿಂದ ಮಾರ್ಗದರ್ಶನ ಪಡೆಯಲು ಇದು ಉಪಯುಕ್ತವಾಗಿರುತ್ತದೆ.
Gida Courier madthira
Ondu attige yestu moggu bekagutte
Mallige gida bekithu
Estu beku
Gidagalu kodtheera
ನಿಮ್ಮ ಸಂಪರ್ಕ ನಂಬರ್ ಕೊಡಿ.
ಇದು ಗಿಡ ಎಲ್ಲಿ ಸಿಗುತ್ತೆ
Nimage beka
ನನಗೆ ಸಸಿ ಬೇಕು. ಇದೆಯೇ
Evr number plz
ವಿಡಿಯೋ ಕೊನೆಯಲ್ಲಿ ಕೊಟ್ಟಿದ್ದಾರೆ
ಎಲ್ಲಿ ಸಿಗುತ್ತೆ ಮದೆಂ ಮಲ್ಲಿಗೆ ಗಿಡ ಪ್ಲೀಸ್ ತಿಳಿಸಿ?
@@rekhahebbarhi
I want her number
Super sir
Thank you, Glad you liked our video
Super
Super