ಅಬ್ಬ! ಅದ್ಭುತ ಎಂಬ ಪದ ಈ ಸಂದರ್ಶನಕ್ಕೆ ಅತಿ ಚಿಕ್ಕದ್ದು ಅನಿಸುತ್ತೆ. ಹುಟ್ಟಿದ್ದು ಜರ್ಮನಿ. ಕಲಿತ ಭಾಷಾ ಮಾಧ್ಯಮ ಜರ್ಮನಿ. ಸುತ್ತಲಿನ ಪರಿಸರದ ಭಾಷೆ ಜರ್ಮನಿ, ಇಂಗ್ಲೀಷ್, ಪ್ರೆಂಚ್. ಇಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ಕು.ಸಂಹಿತಾರವರ ಕನ್ನಡ ಭಾಷಾ ಪ್ರೌಢಿಮೆ, ಚಿಂತನಾ ಲಹರಿ, ಮಾತಿನ ಝರಿ, ವಿಷಯದಲ್ಲಿನ ಸ್ಪಷ್ಟತೆ, ದೃಢತೆ ಎಲ್ಲವೂ ಕನ್ನಡಿಗರಿಗೊಂದು ಪಾಠ. ರಶ್ಮಿ ಮೇಡಂ ನಿಜಕ್ಕು ತಮ್ಮ ಮಗಳು ಅಪರೂಪದಲ್ಲಿ ಅಪರೂಪದ ಮಾಣಿಕ್ಯ. ಆ ದೇವರು ಇನ್ನಷ್ಟು ಉನ್ನತ ಮಟ್ಟಕ್ಕೇರುವ, ಮತ್ತಷ್ಟು ಜರ್ಮನರಿಗೆ ಕನ್ನಡ ಕಲಿಸುವ ಶಕ್ತಿ, ಅವಕಾಶಗಳೆರಡನ್ನೂ ಕೊಡಲಿ. ದೂರದ ಜರ್ಮನಿಯಲ್ಲಿ ನಮ್ಮ ಸಂಸ್ಕೃತಿಯನ್ನು, ನಮ್ಮ ಭಾಷೆಯನ್ನು ಪಸರಿಸುತ್ತಿರುವ ತಾಯಿ-ಮಗಳಿಗೆ ಹಾಗೂ ಇಡೀ ತಮ್ಮತಂಡಕ್ಕೆ ಕನ್ನಡಿಗರ ಪರವಾಗಿ ಹೃದಯಂತರಾಳದ ಧನ್ಯವಾದಗಳು. ತಮ್ಮ ತಂಡಕ್ಕೆ ಕನ್ನಡ ಕಲಿಸುವ ಬಗ್ಗೆ ತರಬೇತಿ ಕೊಡುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. ಶಿವಶಂಕರ್ ಸರ್ ಇಂತಹ ಒಂದು ಉತ್ತಮ ಸಂದರ್ಶನವನ್ನು ನಮಗೆ ಕೊಡುಗೆಯಾಗಿ ಕೊಟ್ಟ ತಮಗೂ ಹೃದಯಪೂರ್ವಕ ಧನ್ಯವಾದಗಳು
Samhita......German born Indian gang leader ge shubhashayagalu.....tumba atma vishwasa...... I see your bright future of global citizen with Indian root . My best wishes for future endeavours....... Congrats2proud parents.❤
Phenomenal development at such a young age. The Kannada teacher in her is much better than our own teachers here at school. Natural teacher indeed. Having lived in Munich myself for a long time, I concur with Samhita in every aspect . A very lovable and honest interview indeed. All the very best to Samhita in all her future ventures.
ಎಷ್ಟು ಚೆನ್ನಾಗಿ ಮಾತನಾಡುತ್ತಾಳೆ ಆದರೆ ನಮ್ಮ ಇಂಡಿಯಾದಲ್ಲಿ ಇರುವವರು ಕನ್ನಡ ಮಾತನಾಡಿದರೆ ಏನೋ ವಿದ್ಯಾಭ್ಯಾಸ ಇಲ್ಲದವರಂತೆ ತಿಳಿದುಕೊಳ್ಳುತ್ತಾರೆ ಅದೇ ಹೊರಗಿನ ದೇಶದಲ್ಲಿ ಕನ್ನಡ ಮಾತನಾಡಿದರೆ ಅದು ಒಂದು ನಮಗೆ ಹೆಮ್ಮೆ ಖಂಡಿತವಾಗಿಯೂ ನಮ್ಮ ಎಜುಕೇಶನ್ ನಮ್ಮ ವಿದ್ಯಾಭ್ಯಾಸದ ರೀತಿಯು ಬದಲಾಗಬೇಕು ಮಕ್ಕಳಿಗೆ ಸಣ್ಣ ಮಕ್ಕಳಿಂದ ಹಿಡಿದು ಅವರ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ಅವರು ಏನಾದರೂ ಹುಚ್ಚರಾಗಿ ಬಿಡುತ್ತಾರೆ ಒಂದನೇ ಕ್ಲಾಸ್ ಮಕ್ಕಳಿಗೂ ಸಹ ಎಲ್ಲಿ ಹೋಂವರ್ಕ್ ಅಂತೆ ಸ್ಕೂಲ್ ಅಂತೆ ಅಂತ ಹೇಳ್ಬಿಟ್ಟು ಎಷ್ಟು ಟಾರ್ಚರ್ ಕೊಡ್ತಾರೆ ಇದೆಲ್ಲ ಬದಲಾಗಬೇಕು ನಮ್ಮ ಎಜುಕೇಶನ್ ಸಿಸ್ಟಮ್ ಬದಲಾಗಬೇಕು ಇಲ್ಲದಿದ್ದರೆ ನಮ್ಮ ಮಕ್ಕಳಿಗೆ ಏನು ಮಾಡಬೇಕು ಹೇಗೆ ದುಡಿಯಬೇಕು ಎಂಬುದೇ ಗೊತ್ತಾಗುವುದಿಲ್ಲ ಇದನ್ನು ನಾವು ಹೊರಗಿನ ದೇಶದಲ್ಲಿ ನೋಡಿ ಕಲಿಯಬೇಕಾಗಿದೆ ದಯವಿಟ್ಟು ಈಗಲಾದರೂ ನಮ್ಮ ವಿದ್ಯಾಭ್ಯಾಸ ನೀತಿಯನ್ನು ರೀತಿಯನ್ನು ಬದಲಾಯಿಸಿ ಮಕ್ಕಳಿಗೆ ಬದುಕುವ ದಾರಿಯನ್ನು ತೋರಿಸಿ ಕೊಡಿ ನನ್ನ ಕಳಕಳಿಯ ಮನವಿ ಸರ್ಕಾರದವರಿಗೆ
I saw full interview of Samhita. She is really very good while giving interview in kannada. God bless you, be brave, you are very good when copare to somany kannada parents here.
ಕನ್ನಡ ಬಹಳ ಸೊಗಸಾಗಿ ಮಾತ್ ನಾಡತಿಯಮ್ಮ ಪುಟ್ಟಿ ನಿಮ್ಮ ತಂದೆ ತಾಯಿ ಯವರಿಗೆ ಧನ್ಯವಾದಗಳು 🙏 ನನ್ 3yrs grandson daughter and sun in law Nordelham Germany ಅಲ್ಲಿ ನೆಲೆಸಿದ್ದಾರೆ.
ನಿಮಗೆ ಕನ್ನಡ ಹಾಗೂ ಸಂಸ್ಕೃತಿಯನ್ನು ಕಲಿಯುವ ವಾತಾವರಣವನ್ನು ನೀಡಿದ ನಿಮ್ಮ ಪೋಷಕರಿಗೆ ಹಾಟ್ಸ್ ಆಫ್! ನಿಮ್ಮ ಸಂದರ್ಶನವನ್ನು ನೋಡಿ ಬಹಳ ಖುಷಿ ಆಯಿತು ಸಂಹಿತ. Keep thriving. May all your dreams come true. ♥️
ಅಬ್ಬ! ಅದ್ಭುತ ಎಂಬ ಪದ ಈ ಸಂದರ್ಶನಕ್ಕೆ ಅತಿ ಚಿಕ್ಕದ್ದು ಅನಿಸುತ್ತೆ. ಹುಟ್ಟಿದ್ದು ಜರ್ಮನಿ. ಕಲಿತ ಭಾಷಾ ಮಾಧ್ಯಮ ಜರ್ಮನಿ. ಸುತ್ತಲಿನ ಪರಿಸರದ ಭಾಷೆ ಜರ್ಮನಿ, ಇಂಗ್ಲೀಷ್, ಪ್ರೆಂಚ್. ಇಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ಕು.ಸಂಹಿತಾರವರ ಕನ್ನಡ ಭಾಷಾ ಪ್ರೌಢಿಮೆ, ಚಿಂತನಾ ಲಹರಿ, ಮಾತಿನ ಝರಿ, ವಿಷಯದಲ್ಲಿನ ಸ್ಪಷ್ಟತೆ, ದೃಢತೆ ಎಲ್ಲವೂ ಕನ್ನಡಿಗರಿಗೊಂದು ಪಾಠ. ರಶ್ಮಿ ಮೇಡಂ ನಿಜಕ್ಕು ತಮ್ಮ ಮಗಳು ಅಪರೂಪದಲ್ಲಿ ಅಪರೂಪದ ಮಾಣಿಕ್ಯ. ಆ ದೇವರು ಇನ್ನಷ್ಟು ಉನ್ನತ ಮಟ್ಟಕ್ಕೇರುವ, ಮತ್ತಷ್ಟು ಜರ್ಮನರಿಗೆ ಕನ್ನಡ ಕಲಿಸುವ ಶಕ್ತಿ, ಅವಕಾಶಗಳೆರಡನ್ನೂ ಕೊಡಲಿ. ದೂರದ ಜರ್ಮನಿಯಲ್ಲಿ ನಮ್ಮ ಸಂಸ್ಕೃತಿಯನ್ನು, ನಮ್ಮ ಭಾಷೆಯನ್ನು ಪಸರಿಸುತ್ತಿರುವ ತಾಯಿ-ಮಗಳಿಗೆ ಹಾಗೂ ಇಡೀ ತಮ್ಮತಂಡಕ್ಕೆ ಕನ್ನಡಿಗರ ಪರವಾಗಿ ಹೃದಯಂತರಾಳದ ಧನ್ಯವಾದಗಳು.
ತಮ್ಮ ತಂಡಕ್ಕೆ ಕನ್ನಡ ಕಲಿಸುವ ಬಗ್ಗೆ ತರಬೇತಿ ಕೊಡುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ.
ಶಿವಶಂಕರ್ ಸರ್ ಇಂತಹ ಒಂದು ಉತ್ತಮ ಸಂದರ್ಶನವನ್ನು ನಮಗೆ ಕೊಡುಗೆಯಾಗಿ ಕೊಟ್ಟ ತಮಗೂ ಹೃದಯಪೂರ್ವಕ ಧನ್ಯವಾದಗಳು
ತುಂಬಾ ನಿರರ್ಗಳವಾಗಿ ಮಾತಾಡಿದ್ದಿಯ ಸಂಹಿತ. ನೀನು ಜರ್ಮನ್ನಲ್ಲಿ ಮಾಡ್ತಿರೋ ಕೆಲಸಕ್ಕೆ ಶುಭ ಕೋರುತ್ತೇನೆ❤
ಅದ್ಭುತವಾದ ಅಕ್ಕರೆಯ ಅಪೂರ್ವವಾದ ಪ್ರತಿಭೆಯುಳ್ಳ ಮುಗ್ಧ ಮನಸ್ಸಿನ ಮಗಳೆ ನಿನಗೆ ಭಗವಂತನ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
Thrilled to see an Angel brimming with enthusiasm, tradition and charm❤ Kudos to parents for enabling such a beautiful flower to bloom 🎉
ಅದ್ಭುತವಾಗಿ ಮಾತಾಡೋದು ಸಂಹಿತ ನೋಡಿ ತುಂಬಾ ತುಂಬಾ ಖುಷಿ ಆಯಿತು ನಿಮ್ಮ ಮಗಳ (ರಶ್ಮಿ ನಾಗರಾಜ್) ಕನ್ನಡ ಮತ್ತು ಕೇಳಿ ಹೆಮ್ಮೆ ಆಯ್ತು....
Samhita......German born Indian gang leader ge shubhashayagalu.....tumba atma vishwasa...... I see your bright future of global citizen with Indian root . My best wishes for future endeavours....... Congrats2proud parents.❤
😍
you are too good dear Samhitha ....proud of you and very inspiring to future kids
Phenomenal development at such a young age. The Kannada teacher in her is much better than our own teachers here at school. Natural teacher indeed. Having lived in Munich myself for a long time, I concur with Samhita in every aspect . A very lovable and honest interview indeed. All the very best to Samhita in all her future ventures.
Thanks for your adorable remark
Very interesting and meanigful Interview Samhitha. God bless you with more power, strength,happiness to spread your wings across the Germany.
34:58 very matured thought and advice!
Very special,tallented,brave, confidence girl Samhita. God bless you...
ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಿೇರ ಅಭಿನಂದನೆಗಳು
Proud of you Samhita. God bless you always
Excellent Samhitha ,very nice interview
Too good Samhita. We are having to say you're teacher in Germany.
tooo good
Very proud of you dear Samhitha.ಬಹಳ ಸಂತೋಷ ವಾಯಿತು.ಶುಭವಾಗಲಿ.
ಸೂಪರ್ ಸಂದರ್ಶನ ಮಾಹಿತಿ ಮಗಳೇ.ಕನ್ನಡ ನಮ್ಮ ಹೆಮ್ಮೆ ಎಂದು
ಅರ್ಥ ಮಾಡಿದ್ಸ್ ನಿನಗೆ ಆಶೀರ್ವಾದ್ ಮಗು🎉❤
Really wonderful.
Wow ❤ Amazing interview with more information 🎉
ಹಲೋ ರಶ್ಮಿ,
ನಾನು ನಿನ್ನ ಟೀಚರ್ ಶೈಲಜಾ.
ಕನ್ನಡಕ್ಕೆ ನೀನು ಕೊಟ್ಟಿರುವ ಸ್ಥಾನ ಬಹಳ ಮಹತ್ವ ಪಡೆದಿದೆ.
ವಂದನೆಗಳು
ಶೈಲಜಾ ಮೇಡಂ
ರಶ್ಮಿ ನಿನ್ನ ಫೋನ್ ನಂಬರ್ ಕಳಿಸು
ಸಮಿತಾ ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾ ಧನ್ಯವಾದಗಳು 🙏
Super samhita ❤❤ and Rashmi Sheela
Samhita is good to be seen after a long,I am Naani ask appa who I am ok. ಕನ್ನಡದಲ್ಲಿ interview very fine keep it up 👍
ಸೂಪರ್, ಸಂಹಿತ❤.
ಸಂದರ್ಶನ ತುಂಬ ಚೆನ್ನಾಗಿತ್ತು.
ಎಷ್ಟು ಚೆನ್ನಾಗಿ ಮಾತನಾಡುತ್ತಾಳೆ ಆದರೆ ನಮ್ಮ ಇಂಡಿಯಾದಲ್ಲಿ ಇರುವವರು ಕನ್ನಡ ಮಾತನಾಡಿದರೆ ಏನೋ ವಿದ್ಯಾಭ್ಯಾಸ ಇಲ್ಲದವರಂತೆ ತಿಳಿದುಕೊಳ್ಳುತ್ತಾರೆ ಅದೇ ಹೊರಗಿನ ದೇಶದಲ್ಲಿ ಕನ್ನಡ ಮಾತನಾಡಿದರೆ ಅದು ಒಂದು ನಮಗೆ ಹೆಮ್ಮೆ ಖಂಡಿತವಾಗಿಯೂ ನಮ್ಮ ಎಜುಕೇಶನ್ ನಮ್ಮ ವಿದ್ಯಾಭ್ಯಾಸದ ರೀತಿಯು ಬದಲಾಗಬೇಕು ಮಕ್ಕಳಿಗೆ ಸಣ್ಣ ಮಕ್ಕಳಿಂದ ಹಿಡಿದು ಅವರ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ಅವರು ಏನಾದರೂ ಹುಚ್ಚರಾಗಿ ಬಿಡುತ್ತಾರೆ ಒಂದನೇ ಕ್ಲಾಸ್ ಮಕ್ಕಳಿಗೂ ಸಹ ಎಲ್ಲಿ ಹೋಂವರ್ಕ್ ಅಂತೆ ಸ್ಕೂಲ್ ಅಂತೆ ಅಂತ ಹೇಳ್ಬಿಟ್ಟು ಎಷ್ಟು ಟಾರ್ಚರ್ ಕೊಡ್ತಾರೆ ಇದೆಲ್ಲ ಬದಲಾಗಬೇಕು ನಮ್ಮ ಎಜುಕೇಶನ್ ಸಿಸ್ಟಮ್ ಬದಲಾಗಬೇಕು ಇಲ್ಲದಿದ್ದರೆ ನಮ್ಮ ಮಕ್ಕಳಿಗೆ ಏನು ಮಾಡಬೇಕು ಹೇಗೆ ದುಡಿಯಬೇಕು ಎಂಬುದೇ ಗೊತ್ತಾಗುವುದಿಲ್ಲ ಇದನ್ನು ನಾವು ಹೊರಗಿನ ದೇಶದಲ್ಲಿ ನೋಡಿ ಕಲಿಯಬೇಕಾಗಿದೆ ದಯವಿಟ್ಟು ಈಗಲಾದರೂ ನಮ್ಮ ವಿದ್ಯಾಭ್ಯಾಸ ನೀತಿಯನ್ನು ರೀತಿಯನ್ನು ಬದಲಾಯಿಸಿ ಮಕ್ಕಳಿಗೆ ಬದುಕುವ ದಾರಿಯನ್ನು ತೋರಿಸಿ ಕೊಡಿ ನನ್ನ ಕಳಕಳಿಯ ಮನವಿ ಸರ್ಕಾರದವರಿಗೆ
I am proud of you shamitha great speech gaad bless you
ಸೂಪರ್.
Very good and keep it up God bless you
Love you Samhita. Proud of you dear ❤. Big kudos to your parents ❤
I saw full interview of Samhita. She is really very good while giving interview in kannada. God bless you, be brave, you are very good when copare to somany kannada parents here.
ತುಂಬಾ khushiyaytu...
Karnataka ದಲ್ಲಿದ್ದವರೇ ಕನ್ನಡ ಸರಿಯಾಗಿ ಬರಲ್ಲ...
Proud of you samhitha. ತುಂಬಾ ಚೆನ್ನಾಗಿದೆ
ಕನ್ನಡ ಬಹಳ ಸೊಗಸಾಗಿ ಮಾತ್ ನಾಡತಿಯಮ್ಮ ಪುಟ್ಟಿ
ನಿಮ್ಮ ತಂದೆ ತಾಯಿ ಯವರಿಗೆ ಧನ್ಯವಾದಗಳು 🙏
ನನ್ 3yrs grandson daughter and sun in law Nordelham Germany ಅಲ್ಲಿ ನೆಲೆಸಿದ್ದಾರೆ.
ನಿಮಗೆ ಕನ್ನಡ ಹಾಗೂ ಸಂಸ್ಕೃತಿಯನ್ನು ಕಲಿಯುವ ವಾತಾವರಣವನ್ನು ನೀಡಿದ ನಿಮ್ಮ ಪೋಷಕರಿಗೆ ಹಾಟ್ಸ್ ಆಫ್! ನಿಮ್ಮ ಸಂದರ್ಶನವನ್ನು ನೋಡಿ ಬಹಳ ಖುಷಿ ಆಯಿತು ಸಂಹಿತ. Keep thriving. May all your dreams come true. ♥️
Superrr
ಶುಭವಾಗಲಿ❤
ತುಂಬಾ ಖುಷಿ ಆಯ್ತು ಪುಟ್ಟ.,......ನಿನ್ನ ಕನ್ನಡಾಭಿಮಾನ ನೋಡಿ.
Wow wish you all the very best to all your efforts and for your bright future 🎉
ಸೂಪರ್
Great Samhita good luck😊
Our young adult have to learn a lot from her. Be like. Her. God bless you
ಇವರ ಪಾಲಕರನ್ನೂ ಸಂದರ್ಶಸಿ ಸಾರ್ 👌👍🙏
ಸಂಹಿತಾ ಅವರ ತಾಯಿ ರರ್ಶಮೀ ನಾಗರಾಜು ಅವರ ಸಂದರ್ಶನದ ಲಿಂಕ್ th-cam.com/video/_hyqy71ouFg/w-d-xo.html
ನಿನ್ನ ಮಗಳು ಸಂಹಿತಾ ತುಂಬಾ ಚೆನ್ನಾಗಿ ಮಾತನಾಡಿದ್ದಾಳೆ 🎉
Very nice great 👍🎉❤
Shabbhash ಮಗಳೇ 🎉❤❤❤❤❤❤
Very good matured cute girl❤
❤ಕನ್ನಡದ ಕಣ್ಮಣಿ ಕನ್ನಡದ ಕಂದ
ಹೆಮ್ಮೆಯ. ಪುತ್ರಿ ♥️💐
ಸೂಪರ್ ಸುಮಿತ
ಸಂಹಿತ ಗುಳಿಕೆನ್ನೆ ಚೆಲುವೆ ಅಲ್ರಿ ನೀವು,
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಿ ನೀವು ಕನ್ನಡಿಗರೇ ಅನ್ಸುತ್ತೆ ಆತರ ಮಾತಾಡ್ತಿದ್ದೀರಿ 😊😊💐💐
ತುಂಬಾ ಚೆನ್ನಾಗಿ ಎಡಿಟ್ ಮಾಡಿದ್ದೀರಿ.ನಿಮ್ಮ ಸ್ಟುಡಿಯೋ ದಲ್ಲಿ ಮಾತನಾಡಿಸಿದಂತೆ ಕಾಣಿಸುತ್ತದೆ(ತೋರಿಸಿದ್ದೀರಿ).😂😂😂
It was done in KArnataka TV Studio only --- at Jakkur, Bengaluru. Samhitha India ge bandidru.
Super
ನಿಮ್ಮ ತಂದೆ ತಾಯಿಗೆ ಧನ್ಯವಾದಗಳನ್ನು ಹೇಳ ಬೇಕು ಕನ್ನಡ ಇಷ್ಟು ಚೆನ್ನಾಗಿ ಕಲಿಸಿದ್ದಿೇರ🙏
Super supper spwach
Chennaagithu🎉
ನಮ್ಮ ಬಿ.ಕೆ.ಸುಮಿತ್ರ ಮಕ್ಕಳಾದ ಸೌಮ್ಯ ರಾವ್ ಸುನಿೇಲ್ ರಾವ್ ಚಿಕ್ಕವರಾಗಿದ್ದಾಗ ಈ ಹಾಡಿನ ವಿಡಿಯೋ ಮಾಡಿದ್ದಾರೆ
Hats off Samhita
ತುಂಬಾ ನ್ಯಾಚುರಲ್ ಆಗೀ ಬಂದಿದೆ ಸಂಹಿತ
👌👌👌👌👌👌👌👌👌👌
Smile face
❤❤❤❤❤
Sehr gut
Very good gril
Samhitage shira bagle beku. Good luck.
Even born in Germany,she cultured like Indian kudi
Kannada Germania girl
Ranganna railu galu
Matadu style kushi agutte india dalli settle agi
ಸಕ್ರೆತ್ತ್
Manthle. Gerake
Excellent 👍👍.
Oh, where is ur residence in Bengaluru?
Super