Special Chiroti recipe to celebrate Dasara | Kannada Recipes | Cuisines of Karnataka | Padhir Peni
ฝัง
- เผยแพร่เมื่อ 5 ก.พ. 2025
- chiroti recipe | padhir peni | chiroti sweet | chiroti with badam milk ಚಿರೋಟಿ 30 ನಿಮಿಷದಲ್ಲಿ for Beginners | Easy and Quick Method | Chiroti Recipe in Kannada | Chirote Recipe
A staple at Karnataka's weddings, housewarmings and other family events, Chiroti is a crispy, flaky pastry served with a delicious badam milk.
It follows a recipe very similar to the croissant, with layers of buttered pastry fried in hot oil.
This Dasara, learn to make the Chiroti at home, with a quick recipe brought to you by @sihikahichandru and certified by our special guest Prakash Belawadi, well known director, actor and playwright.
@FreedomHealthyOil presents Cuisines Of Karnataka - in association with Ravi Products (Taste of Karnataka) & Star Bazar.
#ChirotiRecipe #ChiroteKannada #DeepavaliSweets #diwalispecialsweet #kannadaspecialsweet #dasarasweets #dasaraspecialsweet #chiroti #padirupeni
------------
Liked the video? Tell us how we are doing in the comments section and don't forget to subscribe to our channel.
Hit the Bell icon & never miss a video from Deccan Herald.
For latest news, views & analysis log on to www.deccanhera...
Subscribe to our Telegram notifications: t.me/DeccanHer...
Facebook: / deccanherald
ಸಿಹಿ ಕಹಿ ಚಂದ್ರು ಅವರೆ
ನಿಮ್ಮ ನಿರುಪಣೆ ತುಂಬಾ
ಚನ್ನಾಗಿದೆ ಅದರೆ ನಿಮಗೆ
ಕನ್ನಡ ಬರೊದಿಲ್ಲವೆ
ಕನ್ನಡ ಓಕೆ ಇಂಗ್ಲಿಷ್ ಯಾಕೆ
ಇದು ಕನ್ನಡ ಕಾರ್ಯಕ್ರಮ
ಸಾಧ್ಯವಾದಷ್ಟು ಕನ್ನಡ ಬಳಸಿ
ಅಲ್ಲವೇ ಸನ್ಮಿತ್ರಾರೆ ಜೈ ಕನ್ನಡಂಭೆ
ನಮೋ ನಮಃ
ಸಿಹಿ ಕಹಿ ಚಂದ್ರು ರವರೇ ನೀವು ಮಾಡಿದ ಚಿರೋಟಿ ತುಂಬಾ ಚೆನ್ನಾಗಿದೆ 😋👌👌
ಆದ್ರೆ ನೀವೇ ಕನ್ನಡ ಮಾತಾಡಲಿಲ್ಲ ಅಂದ್ರೆ ಬೇರೆ ರಾಜ್ಯದವರು ಮಾತಾಡಕ್ಕೆ ಪ್ರಯತ್ನ ಮಾಡಲ್ಲ 😔
ಬಿಷಪ್ ಕಾಟನ್ ಶಾಲೆ ಇಂದ ಬಂದಿರ ಬಹುದು ಅನ್ನಿಸುತ್ತೆ 😔
ಕರ್ನಾಟಕದಲ್ಲಿ ಆಂಗ್ಲ ಭಾಷೆ ಹಳ್ಳಿ ಕಡೆ ಸ್ವಲ್ಪ ಜನಕ್ಕೆ ಬರಲ್ಲ ಪಟ್ಟಣ ದಲ್ಲಿ ಕೂಡ ಅಷ್ಟೇ ಆದ್ದರಿಂದ ಇನ್ನು ಮುಂದಾದರು ನಮ್ಮ ಹೆಮ್ಮೆ ನಮ್ಮ ಕಸ್ತೂರಿ ಕನ್ನಡ ಭಾಷೆಯಲ್ಲಿ ನಿರೂಪಣೆ ಕೊಡಿ 🙏🙏
ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ♥️❤❤️🤩🥰😍🙏🙏
Neevu kannadiga kannada maathadi
ಈಗೀಗ ಇವರು ಮಾತಾಡೋದನ್ನ, ಬೆಂಗಳೂರಲ್ಲಿ ಇಂಗ್ಲಿಷ್ ಬಲ್ಲ ಕಾನ್ವೆಂಟ್ ಕನ್ನಡಿಗರು ಮಾತ್ರ ಅರ್ಥ ಮಾಡ್ಕೋಬಹುದು. ಬೇರೆಯವರಿಗೆ ಅರ್ಥ ಆಗಲ್ಲ...
ಅಣ್ಣಾವ್ರೇ ಕನ್ನಡ ದೈವಿಟ್ಟು 🙏🏻
Happy to see Deccan Herald hosting kannada show with ಸಿಹಿಕಹಿ ಚಂದ್ರು.
Wow super taste❤
Just saw this recipe it's nice I didn't know about this recipe before..Thnq🙌 And I could see many people saying here to speak in Kannada..They speak in English not for fashion,,it's bcz any language person who watches this can understand like how me,a telugu person understood🙌
It came out very well
Super zir
Super preparation of Chiroti.TQ..❤👍👌🙏🏼
Very simple belwadi Sir
Will try
Damn, that Ashwath part had me in splits! 😂 very candid Prakash Belawadi avaru 🙏🏻 bahaLa khushi aaytu
ಒಳ್ಳೆಯ ಸಿಹಿ ತಿಳಿಸಿದ್ದೀರಿ. ಆದರೆ ಕನ್ನಡದಲ್ಲಿ ಹೇಳಿದ್ರೆ ಚೆನ್ನಾಗಿತ್ತು.
Wish. You. Happy. Ayudha. Pooja. And. Vijayadashami. Habbada. Shubhashayagalu. Sir
ಕನ್ನಡ ಬಳಸಿ, ಕನ್ನಡದ ಸಿಹಿಗೆ ಇಂಗ್ಲಿಷ್ ಕಹಿ ಯಾಕೆ?ಮಾನ್ಯ ಸಿಹಿಕಹಿ ಚಂದ್ರು ಸರ್ ರವರೇ, ನಿಮ್ಮ ನಿರೂಪಣೆ ಅದ್ಬುತ, ಕನ್ನಡತನವಿದ್ದರೆ ಚಿರೋಟಿ ಬೊಂಬಾಟ್ ಆಗಿರುತ್ತೆ, ದಯವಿಟ್ಟು ಕನ್ನಡ ಜಾಸ್ತಿ ಬಳಸಿ, 🤝🤝🤝
Happy dasara to you both
This fish reminded me of my wedding . Looks so incredibly delicious 😋 wish you had invited me sir . Thanks for sharing this recipe
Finally Deccan herald is giving some kannada style food and showing our culture. Recently DH was showcasing muslim food, was worried.
Very nice....form Mumbai
Wow super nice 👌🔥😋
ಇದೇ ತರ ನಿಮ್ಮ ಫೇವರಿಟ್ ಅಕ್ಕಿ ತರಿ ಉಪ್ಪಿಟ್ಟನ್ನು ಮಾಡಿ.
😋
This emoji found its use here
Super
Inspired by Hebbars Kitchen!;
ಇಷ್ಟೊಂದು ಕಂಗ್ಲಿಷ್ ಮಾತಾಡುವ ಅಗತ್ಯವಿದೆಯೇ...??!
Which oil is this?
ಚಂದ್ರು ಕನ್ನಡ ಮರೆತು ಹೋಗಿದ್ದರ
ಕ್ಯಾಪ್ಷನ್ ಇದ್ದಾಗ ಅದನ್ನು ಬೇಕಾದವರು ಉಪಯೋಗಿಸುತ್ತಾರೆ ನಿಮಗೆ ಅಚ್ಚ ಕನ್ನಡದಲ್ಲಿ ಮಾತನಾಡಲು ಕಷ್ಟವೇ ಚಂದ್ರು ಅವರೇ?
Pheni gu chiroti gu enu vyathyaasa Pheni thorsi sir
ನೀವೇ ಕನ್ನಡ ಮಾತಾಡಲಿಲ್ಲ ಅಂದ್ರೆ ಬೇರೆ ರಾಜ್ಯದವರು ಮಾತಾಡಕ್ಕೆ ಪ್ರಯತ್ನ ಮಾಡಲ್ಲ. ಕನ್ನಡಮಾತಾಡಿ ಇದು ಕನ್ನಡ ಕಾರ್ಯಕ್ರಮ.
ಅಣ್ಣ ನೀವು ಆಂಗ್ಲ ಭಾಷೆ ಚೆನ್ನಾಗಿ ಬಲ್ಲವರು ಅಂತ ಗೊತ್ತು ಆದರೆ ನಮಗೆ ಬರಲ್ಲ ದಯವಿಟ್ಟು ಕನ್ನಡದಲ್ಲೇ ಮಾತಾಡಿ.
Too sweet n the poori consistency didn't come good too much butter too pls give healthy receipe booked mama
Kannada matadri
Kannadalli helidre chennagirtittu....
ಕನ್ನಡಮಾತಾಡಿ ಇದು ಕನ್ನಡ ಕಾರ್ಯಕ್ರಮ
ಸ್ವಚ್ಛ ಕನ್ನಡದಲ್ಲಿ ಹೇಳಲು ಏನು ರೋಗ ತಮಗೆ
Kannada film
Kannadakenaitu sir Kannada bittu English Shuru madkondidira
Talk in kannada fully jasti english ne matadtira sir neevu
Yak kannada barallan nimg
Sir kannada barolva nimge bere country Li huttidira
ಕನ್ನಡ ಎಲ್ಲಿ😢😢😢😢
Illa sir naanu chiroti ide first time kelta irodu
English yako over aythu alva
Sduge yest preeti inda madtirs sir. Kannada yelli
KGB GE JAI 😂
Kannada maathadi saaku
Kannadadhavaru aaghi kannada mathadthailla
ಕನ್ನಡ ಮಾತಾಡೋ ಬೋಡ...ಕನ್ನಡ ಕೀಳಲ್ಲ
Speak kannada
First speak kannada
Chiroti is looking flat. Maduve mane chirotis are white in color & puffed up
chiroti andre enu?
not authentic sir
It is one of the unhealthy sweet base
Ya kya bhouk rahahe?
He is not dog like you to bark..
he is speaking in kannada, you shut your mouth first... be calm...