ತುಂಬಾ ಚೆನ್ನಾಗಿ ಮೂಡಿಬಂದಿದೆ , ಮೈಸೂರ್ ಕನ್ನಡ ಧಾರ್ವಾಡ್ ಕನ್ನಡ , ನಮ್ ಸೌತ್ ಕೆನರಾ ಕನ್ನಡ , ಹಾಗೆ ಪೂರ್ಣ ಕರ್ನಾಟಕದ ಕನ್ನಡ. ನಿಜವಾಗಿಯೂ ರಸದೌತಣ . ಧನ್ಯವಾದಗಳು . ಹಾಗೆ ಅರುಣ್ ಹೆಚ್ ಎಸ್ ಸಂಗೀತ ಸೊಗಸಾಗಿದೆ.
ನಾನು ಕೂಡ ಹಳ್ಳಿ ರೈತರ ಮಗ ಈ ಸಮಸ್ಯೆಯನ್ನ ನಾನು ಪೇಸ್ ಮಾಡಿದೀನಿ... ತುಂಬಾ ತುಂಬಾ ಚನ್ನಾಗಿ ಇದೆ ನಿಮ್ಮ ಈ ಕಿರು ಚಿತ್ರ...ಇನ್ನೂ ಹೆಚ್ಚಿನ ಕ್ರಿಯಾಶೀಲ ಸೃಜನಶೀಲ ಚಿತ್ರಗಳು ಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು.
ಸಕ್ಕತಾಗಿದೆ Bro's, ಒಳ್ಳೆಯ ಪ್ರಯತ್ನ, ಪ್ಯಾಟೆರ್ ಬಗ್ಗೆ ಅಲ್ಲಿ ಕೆಲಸದ ಬಗ್ಗೆ ಗೊತ್ತಿರಲ್ಲಾ ನಮ್ಮೂರಗೆಲ್ಲಾ, all the best ✌✌✌✌ ರೈತ ನಮ್ಮ ದೇಶದ ಬೆನ್ನೆಲುಬು,ಕೃಷಿ ನಮ್ಮ ಹಕ್ಕು, ನೇಗಿಲ ಮೇಲೆ ನಿಂತಿದೆ ಧರ್ಮ
❤️ಅದ್ಭುತ❤️ಕಿರು ಚಿತ್ರ❤️ ನಮ್ಮಹಳ್ಳಿ ಭಾಷೆ...ಸಂಸ್ಕೃತಿಯ ಸೊಗಡು ಅದ್ಭುತ... ❤️ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ...👌👌 ❤️❤️❤️❤️ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಿ 🙏
You have told the truth and present reality. I have already made my plan to leave IT job and city and go back to my village to continue to be a farmer 👨🌾☺️. This is an inspiration for young generation. People have wrong notion about village and farmers which needs to be changed.
ಭಾಷೆ ಕೇಳಲಿಕ್ಕೆ ಉತ್ತರ ಕನ್ನಡ ಮತ್ತು ಕುಂದಾಪುರ ಮಾತಿನ ವರಸೆ ಮಿಶ್ರಣದ ಹಾಗೆ ಇತ್ತು ಕೇಳಲಿಕ್ಕೆ, ಚೆನ್ನಾಗಿತ್ತು. ಕರ್ನಾಟಕದಲ್ಲಿ ಇದ್ದಷ್ಟು ವೈವಿದ್ಯಮಯತೆ ಎಲ್ಲೂ ಸಿಗಲ್ಲಾ, ಆದರೆ ನಮ್ಮ ಸಿನೆಮಾ ಗಳಲ್ಲಿ ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಅನ್ಸುತ್ತೆ. ಸಿನೆಮಾ ಒಂದು ಪ್ರದೇಶ ಜನರ ಜೀವನದ ಪ್ರತಿಬಿಂಬದಂತೆ ಆಗಿದ್ದರೆ ನೋಡುವಷ್ಟು ಮಜಾ ಬೇರೆ ಸಿನೆಮಾದಲ್ಲಿ ಸಿಗುವುದಿಲ್ಲ. ನನ್ನಗೆ ಹಾಗೆ ಅನಿಸಿದ ಕೆಲವು ಸಿನೆಮಾ ಅಂದರೆ ನಮ್ಮೂರ ಮಂದಾರ ಹೂವೆ, ಒಳಿದವರು ಕಂಡಂತೆ, ತಿಥಿ, ಕಂಠಿ, ಅಮೃತ ಗಳಿಗೆ, ಪ್ರೇಮರಾಗ ಹಾಡು ಗೆಳತಿ, ಬೆಟ್ಟದ ಜೀವ, ಚೂರಿಕಟ್ಟೆ......
"Koti Vidyeginta Meti vidye melu", already people from metros are relocating to their hometowns (work from home) after Corona, and soon the trend will increase. 10 yrs down the line agriculture/poultry/dairy farming will get better scope than any other job.
Spr msg village ge jai Halli hudugar janatan hrudayavantike spr hero Halli bitt hogbekadre tannuru tann Jana frnds sentiment hige ellanu chennagi torsidiri idragin hero avare nimag Yash sr level ge tlnt ide ri kannad film industry yalli Yash sr level ge beliyo Ella lakshan ive spr all the best
Excellent madhu👌👌great job. Very good script,great message and your acting was very natural keep rocking all the very best 👍👍 all artists acting was really nice congrats guy👍👍 outcome was simple and perfect 👌👌👌
Dear Team, Great sir...... I am so happy to watch this. It is a fact story. All the best for your entire team. Nimge Yallarigu Sri Shirdi Sainatha Valledhanna Madali 🙏🙏🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ , ಮೈಸೂರ್ ಕನ್ನಡ ಧಾರ್ವಾಡ್ ಕನ್ನಡ , ನಮ್ ಸೌತ್ ಕೆನರಾ ಕನ್ನಡ , ಹಾಗೆ ಪೂರ್ಣ ಕರ್ನಾಟಕದ ಕನ್ನಡ. ನಿಜವಾಗಿಯೂ ರಸದೌತಣ . ಧನ್ಯವಾದಗಳು . ಹಾಗೆ ಅರುಣ್ ಹೆಚ್ ಎಸ್ ಸಂಗೀತ ಸೊಗಸಾಗಿದೆ.
ಧನ್ಯವಾದ 😍
ಅಣ್ಣಯ್ಯ ಇದು ಮಲ್ನಾಡ್ ಕನ್ನಡ
ನಾನು ಕೂಡ ಹಳ್ಳಿ ರೈತರ ಮಗ ಈ ಸಮಸ್ಯೆಯನ್ನ ನಾನು ಪೇಸ್ ಮಾಡಿದೀನಿ... ತುಂಬಾ ತುಂಬಾ ಚನ್ನಾಗಿ ಇದೆ ನಿಮ್ಮ ಈ ಕಿರು ಚಿತ್ರ...ಇನ್ನೂ ಹೆಚ್ಚಿನ ಕ್ರಿಯಾಶೀಲ ಸೃಜನಶೀಲ ಚಿತ್ರಗಳು ಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ ಧನ್ಯವಾದಗಳು.
ಧನ್ಯವಾದಗಳು 😍🙏
ಈ ಕಿರುಚಿತ್ರ ಯಾವ ಮೂವಿ ಗೂ ಕಮ್ಮಿ ಇಲ್ಲ ಆದಷ್ಟು ನಾನು ಶೇರ್ ಮಾಡಿದ್ದೇನೆ ಒಳ್ಳೆಯ ಮೂವಿ ಸೂಪರ್
ಧನ್ಯವಾದಗಳು 😍♥️
ತುಂಬಾ ಚೆನ್ನಾಗಿ ಮೂಡಿ ಬಂದಿದೆ
Good Team
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ಧನ್ಯವಾದಗಳು sir ❤️🙏
ಸಕ್ಕತಾಗಿದೆ Bro's, ಒಳ್ಳೆಯ ಪ್ರಯತ್ನ, ಪ್ಯಾಟೆರ್ ಬಗ್ಗೆ ಅಲ್ಲಿ ಕೆಲಸದ ಬಗ್ಗೆ ಗೊತ್ತಿರಲ್ಲಾ ನಮ್ಮೂರಗೆಲ್ಲಾ, all the best ✌✌✌✌ ರೈತ ನಮ್ಮ ದೇಶದ ಬೆನ್ನೆಲುಬು,ಕೃಷಿ ನಮ್ಮ ಹಕ್ಕು, ನೇಗಿಲ ಮೇಲೆ ನಿಂತಿದೆ ಧರ್ಮ
ಧನ್ಯವಾದಗಳು bro 😍♥️🙏
Best short movie channel actors following since 2015
Thankiew so much bro.. 😍❤️
ಚಿಕ್ಕ ಕಥೆ ಚೊಕ್ಕ ಕಥೆ ಅದ್ಬುತ ಸಂದೇಶ ಸೊಗಸಾಗಿದೆ.
ನಿಮಗೆ ಒಳ್ಳಯದಾಗಲಿ
He jagathale edhe naditirodu... super sandhesha bro I like it
Entha maraya yav film 🎬 gu kammi illa acting super marre message also super
Super guru. Full gicca ayti. Video😀😀😀😀
ಕೊನೆಯಲ್ಲಿ ಒಂದು ಒಳ್ಳೆ ಸಂದೇಶ ಇದೆ ಅಣ್ಣಾ.... ಧನ್ಯವಾದ 🙏
Wow nice short movie tumba channagide💓💓💓💓💐💐💐
ಇದು ನಮ್ ತೀರ್ಥಹಳ್ಳಿ ಬದೀ ಮಾತಿನ ಶೈಲಿ ಕೇಳ್ದಂಗಾತದಲಾ, ಎಲ್ಲಿ ಶೈಲಿ ಕನ್ನಡನ್ರಾ ಇದು, ಘನಾಗದೆ ಅಲೇಸಕೆ 😍
ಇಷ್ಟು ಘನಾಗದೆ ಅಂದ್ಮೆಲೆ ಅದು ತೀರ್ಥಹಳ್ಳಿ ಬದಿದೇ ಇರ್ಬಕು ಅಂತ ನಾನು ಅನ್ಕುಂಡೆ
Wowww... Very good concept. Really liked this video bro
Thank you bro 😍🙏
Good entertaining and good message
Keep it up,,, ನಗ್ಸ್ತಾ ಇರಿ
I wiss you all the best
- ಪ್ರೀತಿಯ ನಿಮ್ಮ ಹಳ್ಳಿ ಹುಡ್ಗ
Super story and best is former 😇🙌🙌🙌🙌🙌
❤️ಅದ್ಭುತ❤️ಕಿರು ಚಿತ್ರ❤️
ನಮ್ಮಹಳ್ಳಿ ಭಾಷೆ...ಸಂಸ್ಕೃತಿಯ ಸೊಗಡು ಅದ್ಭುತ... ❤️ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ...👌👌 ❤️❤️❤️❤️
ಇನ್ನೂ ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಿ 🙏
👌
ಖಂಡಿತ ಪ್ರಯತ್ನ ಮಾಡ್ತೀವಿ..☺️ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ..😍 ಧನ್ಯವಾದಗಳು ♥️🙏
ಚೆನ್ನಾಗಿದೆ ನಿಮ್ಮ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ
You have told the truth and present reality. I have already made my plan to leave IT job and city and go back to my village to continue to be a farmer 👨🌾☺️. This is an inspiration for young generation. People have wrong notion about village and farmers which needs to be changed.
True ☺️... All the best for your future plans 😍
And thanks for your feedback bro ♥️
Super Boys .......
ತುಂಬ ಒಳ್ಳೆಯ ಬರಹ......
ಧನ್ಯವಾದಗಳು 😍
ಅಧ್ಬುತವಾದ ಚಿತ್ರ ಹಳ್ಳಿಯ ಬಗ್ಗೆ ರೈತರ ಬಗ್ಗೆ ತುಂಬಾ ಅರ್ಥಪೂರ್ಣವಾಗಿದೆ
👏👏👏
Short movies ಅಂದರೆ ಬರೀ ಏನೋ ಒಂದು moral ತಪ್ಪಿದರೆ ದೆವ್ವ ಭೂತ ಗಳಂತಹ horror ಕಿರುಚಿತ್ರಗಳ ನಡುವೆ ಇದು ಒಂದು ಉತ್ತಮ ಪ್ರಯತ್ನ ....
ನಿಮಗೆ ಶುಭವಾಗಲಿ !!
Nice work team....I can feel the flavour of ತೀರ್ಥಹಳ್ಳಿ ❤️
ಸೂಪರ್ ❤
Good massage 👌👌👍 and superbb acting
When ಮಾವ Called ಅಳಿಯಂದ್ರೆ....Hero expression 👌☺️💕
And movie have a meaning full message...
Hu same feeling ❤️👌
Tumba estha aaitu👌🏻👌🏻👌🏻👌🏻 super sto
ಇವಾಗಿನ ಹಳ್ಳಿಯ ಜನರ ಪರಿಸ್ಥಿತಿ ಚೆನ್ನಾಗಿ ಅರ್ಥ ಮಾಡ್ತಿದ್ದೀರಾ ಸೂಪರ್ ಮೂವಿ
Very fentastic video and best information sir......GBU
good team work
Satish sir 👏
Happy to see our malnad ಹೊಸನಗರ
Super guru nice movie sir good job Next movie ge Best of luck
Super I love this concept 😍😍😍save Village life☺😚
Very nice short filim ఛాలా బాగుంది .
ಧನ್ಯವಾದಗಳು (ధన్యవాదాలు)♥️😍🙏
Super story sir..
Last anthu super...
👏👏👏👏👏👌👌👌👌👌👌👌
Super story, ಒಳ್ಳೆಯ ಬೆಲೆ ಸಿಗುತ್ತೆ ನಿಮ್ಮ ಪ್ರತಿಭೆಗೆ ಶುಭವಾಗಲಿ.
Concept is good, I expect more short movies like this.
ಭಾಷೆ ಕೇಳಲಿಕ್ಕೆ ಉತ್ತರ ಕನ್ನಡ ಮತ್ತು ಕುಂದಾಪುರ ಮಾತಿನ ವರಸೆ ಮಿಶ್ರಣದ ಹಾಗೆ ಇತ್ತು ಕೇಳಲಿಕ್ಕೆ, ಚೆನ್ನಾಗಿತ್ತು. ಕರ್ನಾಟಕದಲ್ಲಿ ಇದ್ದಷ್ಟು ವೈವಿದ್ಯಮಯತೆ ಎಲ್ಲೂ ಸಿಗಲ್ಲಾ, ಆದರೆ ನಮ್ಮ ಸಿನೆಮಾ ಗಳಲ್ಲಿ ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಅನ್ಸುತ್ತೆ. ಸಿನೆಮಾ ಒಂದು ಪ್ರದೇಶ ಜನರ ಜೀವನದ ಪ್ರತಿಬಿಂಬದಂತೆ ಆಗಿದ್ದರೆ ನೋಡುವಷ್ಟು ಮಜಾ ಬೇರೆ ಸಿನೆಮಾದಲ್ಲಿ ಸಿಗುವುದಿಲ್ಲ. ನನ್ನಗೆ ಹಾಗೆ ಅನಿಸಿದ ಕೆಲವು ಸಿನೆಮಾ ಅಂದರೆ ನಮ್ಮೂರ ಮಂದಾರ ಹೂವೆ, ಒಳಿದವರು ಕಂಡಂತೆ, ತಿಥಿ, ಕಂಠಿ, ಅಮೃತ ಗಳಿಗೆ, ಪ್ರೇಮರಾಗ ಹಾಡು ಗೆಳತಿ, ಬೆಟ್ಟದ ಜೀವ, ಚೂರಿಕಟ್ಟೆ......
This is great small movie. Liked the screenplay, great dialogue delivery by characters. Wish you guys good luck. Make more movies.
Thank you 😍
tumba chanagide anna
jotege valle message matte maatado bhashe kannadadalle halli bhashe alli maatadidira tumba cute untu maraya
Thank you 😍
Beautiful message and all the best to this team👍
Super team and work management continue this related vedios all the best.....
Thank you.. :)
Nice once again. Nice portrayal of richness of village life with a meaningful message
Thank you soo much aadi 😍
A sudeep eno havli...spr le dosta....❤️♥️😍😍😍✌️✌️✌️✌️
ತುಂಬ ಚನಾಗಿದೆ....
ನಮ್ಮೂರಿಗರ ಕಲೆ.....
ಹಾಗೂ ನಮ್ಮ ಸತೀಶ್ ಗುರುಗಳ ನಟನೆ...
ಅದ್ಬುತವಾದ ಸಂದೇಶವೂ ಇದೆ...❤️❤️❤️
Thank you 😍
Welcome
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
The real truth everyone forgetting.
It was a wonderful act. ❤️
Thank you 😍
ಅದ್ಬುತ ಪರಿಕಲ್ಪನೆ... ಅದ್ಬುತ ಯೋಚನೆ,
Aftr a long time back with amazing concpt. ..
❤️❤️❤️❤️❤️❤️❤️❤️❤️❤️❤️❤️
Superb job......my heart become garden garden.....👍🙂
Movie Super tumba artagarbhitha nice concept
Everyone should be aware of this
Very good camera work and screen play good job team
Movie thumba channagide bro, nandu shivamogga bro.
Super madhu, good information,keep it up
it's not like film. .it's a self inspiration &motivational powerfull speech😍😍so much dear. may allha blessed both of us &our allso☺
Super sir.. Nice👍 mast ide
"Koti Vidyeginta Meti vidye melu", already people from metros are relocating to their hometowns (work from home) after Corona, and soon the trend will increase. 10 yrs down the line agriculture/poultry/dairy farming will get better scope than any other job.
True 😍
Channagide👌👌
Keep it up 👍👍
ಬಹಳ ಅದ್ಭುತವಾಗಿ ಮೂಡಿಬಂದಿದೆ
ಮಧು ಶಿವಮೊಗ್ಗ
ನಿಮ್ಮ ಈ ಕಿರು ಚಿತ್ರ ಇನ್ನಷ್ಟು ಜನರಿಗೆ ತಲುಪಲಿ
Thank you bro.. adastu share maadi 😍♥️
Utimate ,nice acting, dop super all team work good 👍
Fabulous screen play , acting, editing,& direction
Super bro. All the best💪👌👍👍
Khatarnaak🤣🤣🤣, Aliyandra dialogue was heavy funny🤣🔥🔥🔥
Very natural... ಚೆನ್ನಾಗಿದೆ 👍
ತುಂಬ ಚೆನ್ನಾಗಿ ಮೂಡಿದೆ....all the Best
Adhbhutha buddies....keep entertaing
Idanna Namma pyate hudgirige artha madsri marayre .😂😂😂😂😂👌👌👌👌super video
Spr msg village ge jai Halli hudugar janatan hrudayavantike spr hero Halli bitt hogbekadre tannuru tann Jana frnds sentiment hige ellanu chennagi torsidiri idragin hero avare nimag Yash sr level ge tlnt ide ri kannad film industry yalli Yash sr level ge beliyo Ella lakshan ive spr all the best
Thank you 😍
👍👍👍😍😍ಪಕ್ಕ ನಮ್ ಹಳ್ಳಿ ಭಾಷೆ ❤️❤️ superb
ಯಾವ ಹಳ್ಳಿ 👍
Super bro...❤️ Make more videos 👍👍
Really it was entertained 😊 everybody's slang was 😍❤ just awesome 👌 super
Nice superb!!
Story sakkath broo and yalru natural acting chanag madidira especially Nim acting ultimate madhu bro❤️
Thank you bro.. 😍♥️
Super viji broo😄😄
Nice msg Vishwa and well acted and all artist acting was natural all the very best keep going😍
Thank you 😍
Just super 👍👍👍👏👏
ಇದು ನಮ್ಮ ತೀರ್ಥಹಳ್ಳಿ ಭಾಷೆ ಅನ್ಸತ್ತದೆ. ಅಲೇಸಕೆ ಒಳ್ಳೆದಾತದೆ 😊
ತುಂಬಾನೇ ಅದ್ಭುತವಾಗಿದೆ All The Best ❤❤
Nim bhashe, Nim maatu, Aa dialouges gaalu, hucch hidsitte guru, best of luck your next video.... 😘😘
Thank you bro 😍♥️
సూపర్ షాట్ ఫిలిం నైస్ super super
ಸೂಪರ್ ಅಣ್ಣ ...🙏 ಜೈ ರೈತ jai ಜವಾನ್ ಜೈ ಕಿಸಾನ್
Super nondha yuvakara novu artha madkond video madidhake super video
Her DAD is awesome, great acting and concentration, and voice🔥🔥🔥🔥
Thank you 😍
tumba channagide, i love it
Super madhu aavre, well executed ☺️ yella artist Chennagi perform maadidhare, locations chendha ittu.... Overall good one, all the best team
Thank you soo much bro.. ♥️😍
ಈ ಕಾಲದ ಸನ್ನಿವೇಶಕ್ಕೆ ತಕ್ಕಂತೆ ಇದೆ .ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ brother ❤️ 🥰
Thank you brother 😍♥️🙏
Oy Tommya elo tommyaa
@@sparkentertainment767 unbelievable acting by whole starcast just amazing
Nice bro
ಸೂಪರ್ story-ಬ್ರೋ ನನ್ ಲೈಫು ಇದೇ ತರ
good one.. decent acting by everyone and nice BGM n Photography... All d best guyss....
Thank you bro.. 😍
Good message 👍
Suuuuuuupppperrrr brooo
really good concept with current situation of many boys from the village.. a good team work.. all the very best guys..
Thank you 😍
Sumniraailae... Haang khembaeda🤪🥰😀
Nimm consept tumba ista aytu bro..good msg bro..heege video madta iri god bless u..
Excellent madhu👌👌great job. Very good script,great message and your acting was very natural keep rocking all the very best 👍👍 all artists acting was really nice congrats guy👍👍 outcome was simple and perfect 👌👌👌
Thank you 😍
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಿರು ಚಿತ್ರ ಇಷ್ಟ ಆಯಿತು 👌💐
Nam maam legend ...super vishwa kannada
Thank you 😍
Dear Team,
Great sir......
I am so happy to watch this. It is a fact story.
All the best for your entire team.
Nimge Yallarigu Sri Shirdi Sainatha Valledhanna Madali 🙏🙏🙏🙏🙏
Film 🤗 Super Hit 😍😍👌👌👌👌👌👌👌👌
Thank you 😍
Le kantha yeno nin kathe sakkath ede maraayaa 👌🏻👌🏻👌🏻👌🏻👌🏻✌🏻✌🏻✌🏻✌🏻✌🏻
Cinematography and bgm great improvement 👏, madhu acting 👌
Thank you praveena 😍♥️
ತುಂಬಾ ಚೆನ್ನಾಗಿದೆ, ಒಂದು ಉತ್ತಮ ಸಂದೇಶ.
ತುಂಬಾ ಚೆನ್ನಾಗಿ ಇದೆ bro.. ❤️