Shiva's Deepam jyothi parabrahma | ಕಾರ್ತಿಕ ಮಾಸದ ದೀಪೋತ್ಸವ | Shreyakala Music.
ฝัง
- เผยแพร่เมื่อ 10 ก.พ. 2025
- Shiva's | Deepam jyothi parabrahma | ಕಾರ್ತಿಕ ಮಾಸದ ದೀಪೋತ್ಸವ | Shreyakala Music.
ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ನಂದಿ ಕ್ಷೇತ್ರ ಶ್ರೀ ಭೋಗನಂದೀಶ್ವರ ಶಿರ್ಷೀಕೆಯಲ್ಲಿ ಭಕ್ತಿಗೀತೆಗಳ ಧ್ವನಿ ಸುರಳಿ ನಿರ್ಮಿಸಲಾಗಿದೆ.
ಸುಲ್ತಾನ್ ಪೇಟೆಯ ದಿ.ಡಿ.ವೆಂಕಟರಾಜು ಅವರ ಸಾಹಿತ್ಯದೊಂದಿಗೆ, ಸಿ.ವಿ.ವೆಂಕಟರಾಮ್ ಸಂಗೀತ ನೀಡಿದ್ದಾರೆ. ಗಾಯಕಿ ಕಸ್ತೂರಿ ಶಂಕರ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ "ಕಾರ್ತಿಕ ಮಾಸದ ದೀಪೋತ್ಸವ ಲಕ್ಷ ದೀಪೋತ್ಸವ" ಹಾಡು ಕೇಳಿ....ಆರ್ಶಿವದಿಸಿ.
#kannadasong
#kannadadevotionalsongs
#shivastotram
#shivabhajan
#90smusic
#90ssongs