Sir nange help madri nan ganda bittu hogidar, 3 hennu maklu idar, matte bpl ration card kodisi. Idu varegu sarkarad yavude help nav tagondilla dayavittu namage help madi
. ಸರ್ ನಾವು ಕಾರ್ಮಿಕರು, ನಾವು ಒಂದೇ ಸಾರಿ ನಾವು ಮೂರು ಲಕ್ಷ ಐದು ಲಕ್ಷ 14 ಲಕ್ಷ ಎಲ್ಲಿಂದ ಕಟ್ಟಿಕೊಂಡು ಹೋಗೋದು ಸರ್ ಹೇಳಿ ನಾವು 20 ವರ್ಷ ಆಯ್ತು 22 ವರ್ಷ ನಾವು ಬೆಂಗಳೂರಿಗೆ ಬಂದು ನಮ್ ಮನೆ ಎಲ್ಲೂ ಮನೆಲು ಮನೆಲು ಮನೆ ಇಲ್ಲ ಅಂತದ್ರಲ್ಲಿ ನಾವು ಮನೆ ಕೀಳಕ್ಕೆ ಹೋದರೆ ಒಂದೇ ಸರಿ ಓಪನ್ ಮಾಡಿ
ಸರ್ ಮೂವತ್ತು ವರ್ಷಗಳಿಂದ ನಾವು ಬಾಡಿಗೆ ಮನೆಯಲ್ಲಿದ್ದೇವೆ ನಾವು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮನೆ ಇಲ್ಲದವರಿಗೆ ಮನೆ ಕೊಡುತ್ತೇವೆ ಎಂದು ಹೇಳಿದಾಗ ನಾವು 100 ಕೊಟ್ಟು ಸೈಬರ್ ನಲ್ಲಿ ಅರ್ಜಿ ಸಲ್ಲಿಸಿದ್ದೆವು ಆದರೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ ನೀವು ಸಹ ಹಾಗೆ ಹೇಳುತ್ತಿದ್ದೀರಿ ದಯವಿಟ್ಟು ಸಿಎಂ ಬೊಮ್ಮಾಯಿ ಅಣ್ಣನವರೇ ನೀವಾದರೂ ಹೇಳಿದಂತೆ ಮಾಡಿ ಧನ್ಯವಾದಗಳು ನಾವು ಮಾಡುವ ಕೆಲಸ ಆಟೋ ಡ್ರೈವರ್
Sir divyangaa certificate andralla...adu yelli siguthe sir pls heli
Single bed room ge application kottiddara sir tilisi. Good information sir. Thank you 👏👏🍀
Welcome..
🙏🙏👉👉Bengaluru district ಬಿಟ್ಟು ಉಳಿದ ಜಿಲ್ಲೆಯಲ್ಲಿ ಈ ಯೋಜನೆ ಅರ್ಜಿ ಕರೆದಿಲ್ಲ? Please repply me sir.
Arji ಕರೆದಾಗ ವಿಡಿಯೋ ಮಾಡುತ್ತೇನೆ. ಸದ್ಯಕ್ಕೇ ಬೆಂಗಳೂರು
@@RKKembhavi ಸರ್ ಮಂಡ್ಯ ಮೈಸೂರ್ ಕರ್ದಾಗ ಹೇಳಿ ನಮಗೂ ಮನೆ ಇಲ್ಲ 😔😔😔😔
Sir, ನಮ್ಮ ಮನೆಗೆ ನೆರೆ ಹಾವಳಿ ಪರಿಹಾರ ಧನ ಬಂದಿತ್ತು 10,000. ಈಗ ಮನೆ ಅರ್ಜಿ ಹಾಕಿದ್ರೆ ಬರಲ್ಲ ಅಂತಾರೆ ಆನು ಮಾಡೋದು .
Ega navu mane arji hege hakodu
Panchayat alli one application madra agodu
Who r Elegable, for this, can u, knowledge us plz.
Sir thuba esta aythu sir u r all videos 💐💐💐💐💐🙏🙏🙏🙏🙏🙏🙏🙏🙏🙏👏👏👏👏👏👏💐💐💐💐💐
Plz sir last time apply the house still they didn't given p
Sir, Apartment or separate plate ?
Apartments
Nammuru Raichur hanku. Sri please🙏🙏🙏🙏
Only Bengaluru avarige..
Sir shivmogga dalli ellva sir
Sir namage yavude swanta jaga illa , forest land nalli 40years inda mane katti kondiddeve navu yava vasati yojane adiyalli arji sallisabahudu??
Bro handicap avrge matra na
Sir nange help madri nan ganda bittu hogidar, 3 hennu maklu idar, matte bpl ration card kodisi. Idu varegu sarkarad yavude help nav tagondilla dayavittu namage help madi
nimdu yav district ge barute ali ero DCO meet heli
@@lidkarbangalore1513 karwar
Sir only bengalore apply madbekante or all district avaru apply madbeka
Bro TH-cam thumbnail yav app nalli create maddatira heli bro, please reply me
Pixellab
@@RKKembhavi thanks bro 🙏🙏
Sir but I'd card open agthilla en madobeku
How is application..sir filled
Banglore rural district berthe sir avru apply madbodha ha
Bro ಗಂಗಾ ಕಲ್ಯಾಣ ಯೋಜನೆ ಸ್ಕೀಮ್ ಯಾವಾಗ್ ಬರುತ್ತದೆ 🤔
ಇನ್ನು ಬಂದಿಲ್ಲ... ಬಂದಾಗ ವಿಡಿಯೋ ಮಾಡುತ್ತೇನೆ..wait ಮಾಡಿ
. ಸರ್ ನಾವು ಕಾರ್ಮಿಕರು, ನಾವು ಒಂದೇ ಸಾರಿ ನಾವು ಮೂರು ಲಕ್ಷ ಐದು ಲಕ್ಷ 14 ಲಕ್ಷ ಎಲ್ಲಿಂದ ಕಟ್ಟಿಕೊಂಡು ಹೋಗೋದು ಸರ್ ಹೇಳಿ ನಾವು 20 ವರ್ಷ ಆಯ್ತು 22 ವರ್ಷ ನಾವು ಬೆಂಗಳೂರಿಗೆ ಬಂದು ನಮ್ ಮನೆ ಎಲ್ಲೂ ಮನೆಲು ಮನೆಲು ಮನೆ ಇಲ್ಲ ಅಂತದ್ರಲ್ಲಿ ನಾವು ಮನೆ ಕೀಳಕ್ಕೆ ಹೋದರೆ ಒಂದೇ ಸರಿ ಓಪನ್ ಮಾಡಿ
7 ಲಕ್ಷ ಅಷ್ಟೇ ಸಿಂಗಲ್ ಬೆಡ್ ರೂಮ್
@@praveenkumaar7656 ನಮ್ ಬಡವರಿಗೆ ಫ್ರೀ ಆಗಿ ಕೊಡ್ತೀವಿ ಅಂದಾಗ ಪ್ರಿಯಾ ಕೊಟ್ಟುಬಿಡಬೇಕು
O supar
Sir naanu mane kelsa maadthiddini ...nange 5 makkaliddare....ganda sathu hogiddare please help me sir
Is it only for Bengaluru region
Why not uttar karnataka savandatti
Sir Chikmagalur kade ediya heli sir
Mangalore Udupi kuda madri help madri
Super bro
Thank You
Thank you so much sir
Welcome
Bro ಬೇರೆ ಜಿಲ್ಲೆಯವರು ಹಾಕಬಹುದಾ
No..only ಬೆಂಗಳೂರು
@@RKKembhavi bro ಬೇರೆ ಜಿಲ್ಲೆಯವರು ಹಾಕುವುದು ಹೇಗೆ
ಇಲ್ಲ
Sir namma area dally edha?
ಅಣ್ಣಾ ಮನೆಗೆ ಈಲದಾಯಬಿಟೂಮನೆಕೊಡಿಬಡಾವರೂದೆವರೂನಿಮಾನೂಕೊಡುತಾನೆ
Sar Hubli Dharwad ದಲ್ಲಿ ಮನೆಗೆ are
ಸರ್ ಹುಬ್ಬಳ್ಳಿ ಯಲ್ಲಿ ಮನೆ ಕೊಡು ವು ದ ರ್ ಬಗ್ಗೆ ಮಾಹಿತಿ ಕಲಿಸಿ ದಯವಿಟ್ಟು
Sir idu bengaluru ashtena
Sir income yast erbeku.
Sir nange help madi
Nanu sumaaru varsa IND badige iddini banglore alli
Gadag r Laxmeshwar elwaa sir
Yella district avru apply madboda
What is the eligibility criteria?
Gm
ಮೊದಲು ಆಧಾರ್ ಕಾರ್ಡ್ ಐಡೆಂಟಿ ಕಾರ್ಡ್ ಮಾಡಿಸಿಕೊಡು ನಮ್ಮ ಮಕ್ಕಳು ಶಾಲೆ ಓದಕ್ ಆಗಲ್ಲ
ದಿವ್ಯಂಗ ಚೇತನ ಗುರುತಿನ ಚೀಟಿ...
Means what sir..
Physically challenged/ andre angavikalara guruthina cheeti
@@rao433 This scheme only for physically challenged person? Or all
@@chaithrat0254 when they've specified the requirement it must be for the physically challenged. I'm not sure though.
Sir idu password log kelutte ege madbeku heli sir
Manglore ನವರಿಗೆ ಇಲ್ವಾ... Sir
I want to apply for 1 BHK sir
Sir nammadu Gulbarga district Jewargi taluku Nagarhalli nammage baruttha plz namage sontha mani ella sir
Watch recent video about NAMMA MANE YOJANE..
Sir gram Panchayat house bagge heli
Gram Panchayat housing grants heli
Tq bro
Welcome 💕
Sir wher it is located
Sir ivaga application haakabahudu
ಸರ್ ದೇವನಹಳ್ಳಿ ಮತ್ತೆ ಚಿಕ್ಕಜಾಲ ಇದ್ಯಾ
Naau 5 years hinde hakidvi msg bandide adane continue madabahuda tilisi
ಇವಾಗ ರೀಸೆಂಟ್ ಅಗಿ ಸ್ಟಾರ್ಟ್ ಮಾಡಿರೋದು ಇವಾಗ ಅಪ್ಲೈ ಮಡಿ
ಸರ್.ಮನೆ ಕೂಡಿಸರ್.ನಿಮಗೆ.ಕೈಮುಗೆಯೂತೆವೆ.ನಮಗೆಇರಲಿಕೆ.ಮನೆ.ಇಲಾ
How to apply pls
ಬರೇ ಬೆಂಗಳೂರು ಅಷ್ಟೇ ನಾ
yes
Bhatkala dalli ilva sir idu
Davngeriyalli kodthara mahiti kodi sir
Nanage.mane..ella.bhadege.mane.haki.kodi
Mysore nalli ilva sir
I am interested in the, home 🏠, please sir help me sir 🙏
Namma mane sumaru 40 varshadinda hanchina manele edivi manage tava sarkara nu saport madtilla hege antha gottilla
Sir Tumkur alli elva
So really other district and villages not applicable
Sir benglur astena sir bere jille ilva sir
28 Lakh for 2 BHK
gramapanchyat na lli houseing plan idya
Bangalore city avr agbeka
ಸರ್ ಮೂವತ್ತು ವರ್ಷಗಳಿಂದ ನಾವು ಬಾಡಿಗೆ ಮನೆಯಲ್ಲಿದ್ದೇವೆ ನಾವು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮನೆ ಇಲ್ಲದವರಿಗೆ ಮನೆ ಕೊಡುತ್ತೇವೆ ಎಂದು ಹೇಳಿದಾಗ ನಾವು 100 ಕೊಟ್ಟು ಸೈಬರ್ ನಲ್ಲಿ ಅರ್ಜಿ ಸಲ್ಲಿಸಿದ್ದೆವು ಆದರೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ ನೀವು ಸಹ ಹಾಗೆ ಹೇಳುತ್ತಿದ್ದೀರಿ ದಯವಿಟ್ಟು ಸಿಎಂ ಬೊಮ್ಮಾಯಿ ಅಣ್ಣನವರೇ ನೀವಾದರೂ ಹೇಳಿದಂತೆ ಮಾಡಿ ಧನ್ಯವಾದಗಳು ನಾವು ಮಾಡುವ ಕೆಲಸ ಆಟೋ ಡ್ರೈವರ್
ಮದಲ್ಲೂ ನಮ್ಮ ಮನೆ ಸ್ಕಿಮ್ ದುಡ್ಡು ಕೊಡೋಕೆ ಯಳ್ಳಿ ನಿಮ ಸಿಎಂ ಗೇ
Thank you so much
Welcome!
Hubli elava sir mane
Hi sir
Banglore avurige mathrana
How to apply sir
namadu ballari sir
Namdu kolar
Mysore Alli idiya
Bengaluru aste na
Sir mane Katti 1 Varsha ayitu industry Billu bandilla modalities Billa baro have madi
Davangera yeli ila
ಸರ್ ತುಮಕೂರು ಇಲ್ವಾ ಸರ್
Dharwad dali elva sir
Namgu mane illa sir please hege thogolodu
Only Bangalore
Hello ser I don't advance plz I need house
apply madi namge allot agirodu ege nododu
Sir namgu mane illa sor
Only bangaluru
Makkalige scholarship e kodlilla kaleda varshaddu
Plz sir help me
Location univercity cotrass athra mariyappana palya
1 st view
Thank You 💕
Nim number kodi
Why
Sir last bill pass madi sir not ok PDO last photo sir 334114 180 day sir plz sir pass madi sir
How to contact
How to apply pls
Visite website and apply online with proper documentation
@@RKKembhavi call