ನಿಸ್ವಾರ್ಥ ಪ್ರೀತಿ part-1| Short film| kannada new love story| suspense love story
ฝัง
- เผยแพร่เมื่อ 15 ก.ย. 2024
- ನಿಸ್ವಾರ್ಥ ಪ್ರೀತಿ|Nisvarta preeti kannada new love story| suspense love story part-1 @prastutashow
ಈ ಕತೆಯಲ್ಲಿ ಪ್ರಾಮಾಣಿಕ ಪ್ರೀತಿಯನ್ನು ತೋರಿಸು ಪ್ರಯತ್ನ ಮಾಡಿದ್ದೇವೆ, ನಾವುಗಳು ಯಾರು ಕೂಡ ಅಭಿನಯದ ಪಾಠವನ್ನು ಕಲಿತವರಲ್ಲ, ಹಾಗಾಗಿ ಸಣ್ಣ ಪುಟ್ಟ ತಪ್ಪುಗಳು ಕಂಡುಬಂದರೆ ತಿದ್ದಿ ಬುದ್ದಿ ಹೇಳುವ ಜವಾಬ್ದಾರಿ ನಿಮ್ಮದು, ದಯವಿಟ್ಟು ಹರಸಿ, ಹಾರೈಸಿ, ಬೆಳೆಸಿ. ಎಂದು ಕೋರುತ್ತಾ ವೀಕ್ಷಣೆ ಮಾಡಿದ ಎಲ್ಲಾ ಸ್ನೇಹಿತರಿಗೂ ಮತ್ತು ಸಬ್ಸ್ಕ್ರೈಬ್ ಮಾಡಿದ ಗೆಳಯ ಗೆಳತಿಯರಿಗೂ ಹೃದಯಪೂರ್ವಕ ಧನ್ಯವಾದಗಳು🙏.
For any contact :-9880092412
9945459830
Story : Sunil RG
director : Sunil RG
casting : Sunil RG, Kiran BK, Chandu, Nagaraj PN, Nagaraj patil, Megana, Kavya, Yogi, Darshan.
Camera work : Chandu, & Kiran BK.
Editting: Chandu.
Music collection: Sunil RG
Music credit:-
tragedy music :-
ARTIST : AShamaluevMusic
ALBUM: Inspirational Music
BreakingCopyright - Royalty Free Music
www.vidmateapp...
🔥Trending video shared via VidMate🔥
🎉Best downloader for video and image on TH-cam, WhatsApp status, Facebook, Instagram...
🎉Platform for FREE latest movies🎥🎥
👇Download VidMate Now!👇
www.vidmateapp...
pixabay.com/mu...
pixabay.com/so...
pixabay.com/so...
pixabay.com/so...
/ @ningarajsingadip
Disclaimer ---
This video is for educational purpose only . Copyright Disclaimer Under Section 107 of the Copyright Act 1976 , allowance is made for " fair use " for purposes such as criticism , comment , news reporting , teaching , scholarship , and research . Fair use is a use permitted by copyright statute that might otherwise be infringing . Non - profit , educational or personal use tips the balance in favor of fair use .
I don't own the music , pictures in this video . This video is made for entertainment purpose only . . If You are Copyright holder , you can be monetized by the content .. Please Don't opt for a Copyright strike .. If you have any problem with this video , please message / contact us at 9880092412 ( sunilrg23@gmail.com ) .. We will remove the video .. Thank You .. @prastutashow
ನಮಸ್ಕಾರ ಎಲ್ಲರಿಗೂ . ಭುವಿಯೊಳು ಆದಿ - ಅಂತ್ಯಗಳ ನಡುವಣ ದೂರ ಈ ಜೀವನ . ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ , ಈ ನಾಲೆಯ ( Channel ) ಉದ್ದೇಶವಿಷ್ಟೇ , ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉದ್ಧಾರವಿದೆ . ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ , ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ . ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ನಟ್ಟುವ ಬೆಂಬಲದ ನುಡಿಗಳಿವೆ . ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ . ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ . ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ . ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ . ಪುಟ ತಿರುಗಿಸಲೇ ಬೇಕು ನೀನು , ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ . ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ , ಸಂಸ್ಕೃತಿ , ಭಾಷೆ , ಪರಂಪರೆಯ ಬಗೆಗಿನ ಒಲವಿದೆ . ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭಪ್ರಯತ್ನವಿದು .
We are using this media to bring the motivational videos, inspirational stories, culture and art promoting contents as well as beautiful messages of friendship, love, harmony, diversity and patriotism. Please support this channel by subscribing and don't miss our unique contents. Encourage us by giving a big thumbs up. LIKE SHARE - SUBSCRIBE-@prastutashow
/ @prastutashow
Sunil RG Instagram ID:-I'm on Instagram as @prastutashow. Install the app to follow my photos and videos. www.instagram....
Kirana BK Instagram ID:- ...
#kannadashortmovie,#kannadashortfilm,#kannadashortmovies,#kannadanewmovies,#kannadamovies,#kannadanewshortfilm2022,#kannadashortfilms,#kannada,#kannadashortmovienew2022,#tharleboxkannadashortmovie,#shortmovieinkannada2022,#newkannadashortmovies,#lovestorykannadashortmovie,#shortmovieskannada,#shortmovie,
#newkannadamovies,
#newkannadashortmovie,
#kadakkchaikannadashortmovies,
#kannadanewmoviesshortfilm,
#shortfilm
#lovestory #nisvartapreeti #kannadashortfilm #Truelove #trending #latestshortfilm #sunilkumar #kiran #megana #Chandu
Super
Tq🤝💐....
❤
Super bro
🤝💐
Super sir 🙏 👏
Tq 🤝💐.......
Part 2 bega bidi thumba jana kaytha edivi
ಸಣ್ಣ ಪುಟ್ಟ ತೊಂದರೆಗಳು ಎದುರಾಗಿದೆ ಆದ ಕಾರಣ ತಡವಾಗಿದೆ ದಯವಿಟ್ಟು ಸಹಕರಿಸಿ 🙏🙏🙏
Good luck my friend
Thanks for the visit
Super chennagide ide tara madta iri brothers god bless u 🥰
👍🤝💐...
Good luck
🤝💐tq sir...
tumba changide
🤝💐.....
Super broo 💞💞💞
Tq 🤝💐
Kate changide super...💐
🤝💐....
Super guru 👌👌
Tq🤝💐..
Bere enadru topics try maade,,, love bittu,,,,,,,,better,,, good luck
Ok bro nim support idare inu channgi iro story madtivi tq
Super 👌 Super 💐🙏💐
Tq sir 🤝🤝💐..
Super 👌
Tq🤝💐..
Be more seance it's good to see and change the heroins
💐🤝.....lady's Artist karate ide hudugiru acting ge bartilla sir...
Mast maga👍
Tq🤝 machi.... 💞
Supper
@@vinaydigital2892 🤝💐....
Best performance kumbi and Sunil good luck both of u and team do well all the best for u r bright future
🤝💐dosti....
ನಿಮ್ಮ ಲೈಫ್ ಸ್ಟೋರಿ ಅನ್ಸುತ್ತೆ ಸುನಿಲ್ ಸರ್ 🌹
Illa sir astu week minded alla sir... Created story sir...
Good luck 🤞 my friend 😅
Tq💐🤝...
ಸೂಪರ್ 😍
Tq🤝💐...
ಉತ್ತಮ ಪ್ರಯತ್ನ, ಶುಭಾಶಯಗಳು ಸುನಿಲ್. ನಿಮ್ಮ ಈ ಪ್ರತಿಭೆಗೆ ಮುಂದೆ ಅತ್ಯುತ್ತಮ ಅವಕಾಶ ಸಿಗಲಿ ಸರ್ 🙏🙏👍🌹
Tq sir 🤝💐.....
Nice brothers👏👏
🙏🙏🙏💐💐🤝
Camera editing screenplay direction ella bhala improve aagi chenagi bandide idu ..nim efforts ge jai👏🏼👏🏼👏🏼. Continue maadi🤗🤗
Tq brother 🤝💐....
Tq bro support madi 🙏❤️
👌👌👌👌👌❤️💛❤️💛
Tq🤝💐machi
ಚೆನಾಗಿದೆ...
ಆದರೆ ನಟನೆಯಲ್ಲಿ ಎಲ್ಲ ಕಲಾವಿದರಿಂದ ಇನ್ನೂ ಎಕ್ಸ್ಪ್ರೆಶನ್ ಬೇಕು....
ಖಂಡಿತ ಅಣ್ಣ ಇನ್ನು ಇವಾಗ ಪ್ರಾರಂಭ ಮಾಡೀವಿ ನಾವು ಇನ್ನು ಕಲಿಬೇಕು ನಿಮ್ಮ ಸುಪೋರ್ಟ್ ಇರ್ಲಿ ಆದಷ್ಟು ಬದಲಾವಣೆ ಮಾಡುವ ಪ್ರಯತ್ನ ಮಾಡ್ತೀವಿ 🤝💐
Nice nice 🎉❤
Tq🤝💐..
Back ground ಮ್ಯೂಸಿಕ್ ತುಂಬಾ ಇದೆ ನಿಮ್ಮ ಮಾತು ಏನು ಕೇಳ್ಸ್ತಾ ಇಲ್ಲ, stop ಮಾಡಿ next videos ಅಲ್ಲಿ ಹಾಕಬೇಡಿ ಮ್ಯೂಸಿಕನ
Ok tq medam nim ashirwad support hinge irali support madi 🙏🥰
Super
Tq🤝💐..
Super bro
Tq🤝💐
Super
🤝💐.....
Super
🤝🤝💐ravi....