ತುಂಬಾ ಧನ್ಯವಾದಗಳು ಸರ್, ನವಿಲನ್ನು ನೋಡಿ ಕೆಂಬೂತ ತನ್ನ ಗರಿಗಳನ್ನು ಬಿಚ್ಚಿಕೊಂಡಿತು ಎಂಬ ಗಾದ ಹೇಳುತ್ತೇವೆ. ಆದರೆ ಕೆಂಬೂತವನ್ನು ನಾವು ನಿಜವಾಗಿಯೂ ನೋಡಿರಲಿಲ್ಲ್ಲ.ತಮ್ಮ ಚಾನಲ್ ನಿಂದ ನೋಡಿದೆವು ಹಾಗೆಯೇ ಕಂಬೂತದ ಬಗ್ಗೆ ವಿವರವಾದ ಮಾಹಿತಿಗಳನ್ನು ತಮ್ಮಿಂದ ತಿಳಿದುಕೊಂಡೆವು ಸರ್ ಧನ್ಯವಾದಗಳು ಸರ್.
Nice sharing bro
Awesome
👌
ಖಂಡಿತ ನಿಜ ಇದನ್ನು ನೋಡಿದ ರೆ ಒಳ್ಳೆಯ ದಾಗುತದೆ
ರತ್ನ ಪಕ್ಷಿ ನಾನು ಫಸ್ಟ್... ಈ ತರ ಚಿಕ್ಕವನಿದ್ದಾಗ ಈ ಪಕ್ಷಿಯನ್ನು ನೋಡಿದ ಕೂಡಲೇ ಹೇಳ್ತಾ ಇದ್ದೆ
Thank you Thank you Thank you bird🙏
ಇದು ರತ್ನ ಪಕ್ಷಿ ಇದನ್ನ ನೋಡಿದರೆ ಒಳ್ಳೆದಾಗುತದೆ ಅಂತಾ ನಮ್ಮ ಕಡೆ ಹೇಳತಾರೆ.
ಇದನ್ನ ನಾವು ರತ್ನ ಪಕ್ಷಿ ಎನ್ನುತ್ತೆವೆ.
1
Yes yes
Navu hage kareyuteve
Yes edu Ratnapakshi
Yes navu haage nativi and idanna nodidre luck anta nu heltara
ತುಳುನಾಡ ಮೋಕೆದ ಪಕ್ಕಿ ಕುಪುಳು...🤩❤️
🤣🤣🤣👌👌
ಕುಂದಾಪುರ ಕಡೆ ಇದನ್ನ ಕುಪ್ಳ ಎಂದು ಕರೆಯುತ್ತಾರೆ 😃😃
Yes❤️
My favourite❤
Kupulu kempu beela kappu
Howdu namma Mane hatra hamavasya dina. bandre enarta ri guruji❤
ಈ ಪಕ್ಷಿಗಳನ್ನು ನೊಡಲು ಬಹಳ ಸುಂದರವಾಗಿ ಕಾಣುತ್ತವೆ. ಹಳ್ಳಕಡೆ ಈಪಕ್ಷಿಗೆ ಜಂಬರುಕಾಗೆ ಅಂತ್ಲೂ ಕರೆಯುವುದುಂಟು
ಉತ್ತಮ ಮಾಹಿತಿ ಸುಂದರವಾದ ಚಿತ್ರ ಸುರಳಿ. ಧನ್ಯವಾದಗಳು ಮಿತ್ರರೆ💐🙏
ಧನ್ಯವಾದಗಳು 🙏
ಯಾವುದಾದರೂ ಕೆಲಸಕ್ಕೆ ಹೊರಟಾಗ ಈ ಪಕ್ಷಿ ಕಾಣಿಸಿದರೆ ಹೋದ ಕಾರ್ಯ ಜಯವಾಗುವುದು.
ಮಾಹಿತಿಗೆ ಧನ್ಯವಾದ ಸರ್
Naanu evattu mrng first noodiddu e brid na....naavu edanna luckey bird, sambaar pakshi , kembootha anta karitivi....luckey bird noodidare nijwaglu olledagutte...👏👏🙏🙏🙏
ರತ್ನ ಪಕ್ಷಿ 🙏🙏
ಕೆಂಭೂತ ಪಕ್ಷಿ very ಲಕ್ಕಿ
ನಮ್ಮ ಕಡೆ ಇದಕ್ಕೆ ರತ್ನ ಪಕ್ಷಿ ಅಂತಾರೆ, ಯುಗಾದಿ ಹಬ್ಬದ ದಿನ ಇದನ್ನ ನೋಡಿದರೆ ಒಳ್ಳೇದು ಅಂತಾರೆ.
ಈ ಪಕ್ಷಿಯನ್ನು ಶುಭಶಕುನ ಅಂತಾರೆ ,
ಈ ಪಕ್ಷಿ ನೋಡಿದ್ರೆ ನಾನು ಓಂ ನಾಮೋ ಶಿವಾಯ ಅಂತೀನಿ 🙏
Edannu, ratna, pakshi, ennuttare, edannu, nodidaga, tumba, olleyadguttade
So nice 👍 👌
Edu rathna pakshi idannu nodidre shubuvaguvdu ..... thumba good luck antha namma hiriyaru helidre .... nange kuda anubavagide 3 time nanu nododa mele nange thumba good luck bandide
ನಮ್ಮ ಸಮಯ ಸರಿಯಿಲ್ಲದಿರುವಾಗ ರತ್ನಪಕ್ಷಿಯನ್ನು ನೋಡಿದರೂ ಏನು ಆಗುವದಿಲ್ಲ ಎನ್ನುವದು ನನ್ನ ಅನಿಸಿಕೆ
ಹೌದು ನಾನು ತುಂಬಾ ಸಲ ಈ ಪಕ್ಷಿಯನ್ನು ನೋಡಿದೀನಿ ಆದ್ರೆ ಏನು ಅದೃಷ್ಟ ಬಂದಿಲ್ಲ
Esto saari olleyadagade iddruu kettadagade iruvuduu vara alave..
@@rukminimb5874 ಅದು ನಿಜವೆ ಆ ಕ್ಷಣಕ್ಕೆ ಹಾಗೆ ಅನಿಸುವದಿಲ್ಲ ನಂತರ ನಮಗೆ ನಾವೆ ಸಮಾಧಾನ ಮಾಡಿಕೊಡು ನೀವು ಹೇಳಿದಂತೆ ಅಂದುಕೊಳ್ಳಬಹುದು ಅದು ನಿಜ ಕೂಡ
@@tejurao7072 ನಿಜ ಗುರು
@@tejurao7072 you should have clean aura to get luck
🙏🙏
We feel very happy to see kembhutha or rathnapakshi. It's believed aspicious to see it.
Same here
kambaar khaage ❤❤❤❤😊
ನಿಮ್ಮ ಮಾಹಿತಿಗೆ ಧನ್ಯವಾದಗಳು
Nice sharing 👌
Tqs ಅಕ್ಕ 🙏
It's Really very Lucky Bird
Very nice information
Good information bro
Thanks 😊 ಧನ್ಯವಾದಗಳು 🙏
Dwapara yugada kuchela krishna na bali vara padedu kaliyugadalli kembootha pakshi janma padeyithanthe.
ಈ ಪಕ್ಷಿಗಳನ್ನು ನೋಡಿದ್ದೆ..ಆದರೆ ಇಷ್ಟು ಮಾಹಿತಿ ಗೊತ್ತಿರಲಿಲ್ಲ... ಧನ್ಯವಾದಗಳು
ಧನ್ಯವಾದಗಳು ನಿಮಗೂ ಕೂಡ 🙏
Very beautiful bird and its sound
Navilu kuniyadannu nodi kembhuta pukka tarkanthe. Gadhe. good video go on sir!
ಧನ್ಯವಾದಗಳು 🙏
ಸoಬಾರ್ ಕಾಗೆ ಎನ್ನುತೇವೆ
Dwaparada kuchela kaliyugada kembootha ksrisha kotta vara
.....Nice....
ಕುಪುಳು(kuppulu)
Kundapura side ಕುಪ್ಲ ಅಂತಾರೆ
Yes 😁😁 adu koogvaga navu kuplu dose uyyitu anteve
ಇದನ್ನು ನಾವು ರಕ್ತ ಪಕ್ಷಿ ಎನ್ನುವರು
ರತ್ನ ಪಕ್ಷಿ Lucky ಬರ್ಡ್
ನಿಮ್ಮ ಚಾನಲ್ ಗೆ ಶುಭಾಶಯಗಳು ❤❤❤❤❤
ಧನ್ಯವಾದಗಳು 🙏
ಉತ್ತಮ ನಿರೂಪಣೆ
ಧನ್ಯವಾದಗಳು 🙏
Ee ಪಕ್ಷಿಯನ್ನ ಕಂಡರೆ ನನಗೆ ತುಂಬಾ ಇಷ್ಟ
ತುಂಬಾ ಸುಂದರ ಪಕ್ಷಿ ಮೇಡಂ ಇದು ಎಲ್ಲರಿಗೂ ನೋಡಿದ ತಕ್ಷಣ ಇಷ್ಟ ಆಗುತ್ತೆ... ಧನ್ಯವಾದಗಳು 🙏
Kupulu 😍👌
very nice
ಇದು ನನ್ನ ಇಷ್ಟ್ವಾದ ಪಕ್ಷಿ
Nijawglu lucky bird oledu nange fovt bird
Hodu edu nau ylliydru shun klskke hoguttddre nmm monde kanisidre rumba sub Phl siguvdu
Auspicious bird.🙏
Very laky
Lucky Bird...... ✌️❤️
Very good informations
Very beautiful bird
Really it's a lucky bird
My lucky birds🙏
ಇದು ನಮ್ಮ ಮನೆಯಹತ್ತಿರ ಗೂಡು ಕಟ್ಟುತ್ತೆ. ಬರುವಾಗ ಹೋಗುವಾಗ ಕೂಗುತ್ತಾ ಹೋಗುತ್ತೆ.
Nice 👌
ನಾವು ಇದನ್ನು ದೇವರ ಕಾಗೆ ಎಂದು ಕರೆಯೋದು
nanu ee pakshi na daily nodtini neeru kudiyoke barute nam mane hatra.
ee pakshi na Ugadi or Ugadi next day nodidre tumba olledu anta heltare namkade
Whenever we see it. Goodluck will happens.
ನಮ್ಮ ಕೊಡಗಿನ ಕಡೆ ಜಾಸ್ತಿ ಈ ಪಕ್ಷಿ
Very very shy bird.
ನಮ್ಮ ಕಡೆ ಸಂಬ್ರ್ ಗಾಗಿ ಅಂತಾರೆ
kupul❤
Bere vishayada bagge thilisidare olleyadu jaimathe
ಯಾವ vishaya ಅಂತ helidre olledagutte sister...
ಇದನ್ನು ನೋಡಿದರೆ ಜಯ 💯💯💯💯💯💯💯💯💯💯💯💯💯💯
ಈ ಪಕ್ಷಿ ಮನೆ ಒಳಗೆ ಬಂದರೆ ಏನು ಅರ್ಥ ಹೇಳಿ pls
ಏನು ಆಗಲ್ಲ ಧನ್ಯವಾದಗಳು 🙏
ಈ ಪಕ್ಷಿ ಗಳು ಕೂಡ ಶುಭ ವನ್ನ ತರುತ್ತವೆ
Kupulu🤩
ತುಂಬಾ ಧನ್ಯವಾದಗಳು ಸರ್, ನವಿಲನ್ನು ನೋಡಿ ಕೆಂಬೂತ ತನ್ನ ಗರಿಗಳನ್ನು ಬಿಚ್ಚಿಕೊಂಡಿತು ಎಂಬ ಗಾದ ಹೇಳುತ್ತೇವೆ. ಆದರೆ ಕೆಂಬೂತವನ್ನು ನಾವು
ನಿಜವಾಗಿಯೂ ನೋಡಿರಲಿಲ್ಲ್ಲ.ತಮ್ಮ ಚಾನಲ್ ನಿಂದ ನೋಡಿದೆವು ಹಾಗೆಯೇ
ಕಂಬೂತದ ಬಗ್ಗೆ ವಿವರವಾದ ಮಾಹಿತಿಗಳನ್ನು
ತಮ್ಮಿಂದ ತಿಳಿದುಕೊಂಡೆವು ಸರ್ ಧನ್ಯವಾದಗಳು ಸರ್.
ಧನ್ಯವಾದಗಳು 🙏
ತುಂಬಾ ಸುಂದರ ವಾಗಿವೆನೋಡಿಖುಶಿಆಯಿತು
My lucky bird💕💕
Andhapa yanla bethe akulu panpina kendhe
ಶುಭಶಕುನ
ಶಂಬರಕಾಗಿ .
ಶಂಬರಕಾಗಿ ಅಲ್ಲ ಕುಂಬಾರ ಕಾಗಿ
NIv ibbaru Bidar davru iddri ala 😂😂
Nice
ಧನ್ಯವಾದಗಳು 🙏
ಇದನ್ನು ನಾವು ಕುಪುಲು ಅಂತ ಕರೆತ್ತೆವೆ....
ಜೈ ತುಳುನಾಡ್ 😍
Lucky bird ....forever ....
ನಾವು ಇದನ್ನು ಸಾಂಬಾರ್ ಕಾಗೆ ಎನ್ನುತ್ತೇವೆ
Edu pavagada Gujjanadu gramada thotagalli jasthi kanuteve edana sambarkaki aanuthare.👍👍👍👍👍👍👍
Tq for the information
ನಮ್ಮ ಕುಂದಾಪುರ ಭಾಷೆಯಲ್ಲಿ ಕುಪ್ಳ ಎಂದು ಕರೀತಾರೆ
Howdh bro
Lukey Bird
Rathna pakshi lucky bird.
ಸಾಂಬಾರ್ ಕಾಗೆ ಅಂತೀವಿ ತುಮಕೂರು side
Super
ನಮ್ಮ ಕಡೆ ಸಾಂಬಾರ್ ಕಾಗೆ ಎನ್ನುತ್ತೇವೆ
Yes
Kemboota, ratna pakshi, kumbastali, sambargaagi, kuppulu
Edannu nodidre sweet sigutte....
ಕೆಂಬರಕಾಗೆ(ಗೆಂಬರಗಾಗೆ) ಅಂತೀವಿ ನಾವು
ಮಧ್ಯಕರ್ನಾಟಕದಲ್ಲಿ ಇದಕ್ಕೆ ಸಂಬಾರ ಕಾಗಿ ಕೂಡ ಕರೆಯುತ್ತಾರೆ
ಇದನ್ನ ಉತ್ತರ ಕರ್ನಾಟಕದಲ್ಲಿ ರತ್ನ ಪಕ್ಷಿ ಎಂದು ಕರೆಯುತ್ತಾರೆ.
,ಸೂಪರ್
ಥ್ಯಾಂಕ್ಸ್ 🙏
Navu kupla endu kareyutteve
❤❤❤❤
Super Inform
E hakki kandare thumbane estta yekendre nanu sihi thinnuttene hagu amount sigutte
U
Sir e pakshi Namma mane olage bandede anu problem Ella sir
ಏನು agalla sister kelavobbru heltare but time ಸರಿ ilde ಇದ್ದಾಗ ಇದು alla ಬೇರೆ ಪಕ್ಷಿ manege bandru problem ಆಗುತ್ತೆ... ಏನು problem illa
Namma kade idannu sambar kaage ennutteve..🍃
ಇದು ನಮ್ಮ ಕೋಣನ
ಕುಂಟೆ ಮನೆಗೆ ಆಗಾಗ ಬರುವುದು
ನಾವು ಇದ್ನ ಶಂಬರ್ ಕಾಗಿ ಅಂತೀವಿ 😂
ತುಳುವಿನಲ್ಲ ಈ ಪಕ್ಷಿ ಯನ್ನು ಕುಪುಲು ಎಂದು ಕರೆಯುವತ್ತೇವೆ.
Sometimes it makes sounds like dosa making 😀 we call it kuppulu.. Raita Mitra..eats a lot of insects
Yes, you are right
Lucky bird... ❤❤❤❤❤