S.ಮಹೇಂದರ್. ತುತ್ತು ಅನ್ನಕ್ಕೂ ಪರದಾಡಿದ್ದೇನೆ...!! | Director S Mahendra I Interview | Part 06 |
ฝัง
- เผยแพร่เมื่อ 8 พ.ย. 2022
- Exclusive interview S. Mahendar, he is an Indian film director working in Kannada cinema. He is also a politician with the BJP contesting from Kollegal constituency in Karnataka. He debuted into cinema with Pranayada Pakshigalu and went to direct for over 30 films. He also acted in Gattimela in the lead role under his own direction.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#SMahendar #pampa #cinemajourney #pampamovie
#DirectorSMahendar #Hamsalekha #PampaKannadaMovie #KeethiBhanu #SangeethaSringeri #SandalwoodNews #KFI #SMahendarMovies #KannadaMovies #smahendar #directorsmahendar #pampa #pampakannadamovie #smahendardirector, #pampamovie, #cinemajourney, #shrungarakavya, #kouravamovie, #raghuveera, #drrajkumar, #seniordirector, #kannadadirector, #kannadanews, #breakingnews, #breakingnewsinkannada, #kannadalivetv, #kannadalivenews, #karnatakanewslive, #kannadalivetvnews, ,#kannadanewschannel, #livenews, #latestnews, #karnatakanews, #karnatakalatestnews, #kannadalatestnews, #newsinkannada, - บันเทิง
ಕಷ್ಟ ಪಟ್ಟ ಡೈರೆಕ್ಟರ್ S.ಮಹೇಂದರ್ ಸರ್...ಇನ್ನಾದರೂ ಅವರಿಗೆ ಒಳ್ಳೆ ದಿನಗಳು ಬರಲಿ 🙏🙏🙏
ನನ್ನ ಜೀವನದಲ್ಲಿ ನೋಡಿದ ಸೂಪರ್ ನಿರ್ದೇಶಕ ಮಹೇಂದರ್. ಚಿನ್ನ ಸರ್ ನೀವು
ನಡೆದದ್ದು ನಡೆದು ಹೋಯಿತು..ಹತ್ತು ಹುಡುಗರಿಗೆ ನಿಮ್ಮ ಜ್ಞಾನವನ್ನು ಧಾರೆಯೆರೆಯಿರಿ ಸರ್..ಅವರನ್ನು ನಿರ್ದೇಶಕರನ್ನಾಗಿ ಮಾಡಿ.. ನಿಮ್ಮ ಜನ್ಮ ಸಾರ್ಥಕವಾಗುತ್ತದೆ.
@@N.S.Ananth ಕೆಲ್ಸ ಕೊಡಲಿಲ್ವಾ ಸಾರ್
ಸರ್ ಇಬ್ಬರಿಗೂ ನನ್ನ ಪ್ರೀತಿ ತುಂಬಿದ ನಮಸ್ಕಾರಗಳು.ಏಕಂದರೆ ಎಸ್ ಮಹೇಂದರ್ ಇವರ ಸಂದಶ೯ನ ಬಹಳ ವಿಶೇಷವಾಗಿತ್ತು. ಬಹಳ ಕಷ್ಟ ಜೀವಿ. ಶ್ರಮ ಜೀವಿ ದೇವರು ಅವರಿಗೆ ಒಳ್ಳೆಯ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಮತ್ತೊಮ್ಮೆ ಇಬ್ಬರಿಗೂ ವಂದನೆಗಳು.
ಸರ್ ನಮ್ಮತ್ರ ಒಂದು ಕಥೆ ಇದೆ ನಿಮ್ಮ ಮನಸ್ಸಿನ ಭಾವನೆಗಳ ಅನುಗುಣವಾಗಿ ತಮ್ಮತ್ರ ಹೇಳುವುದಕ್ಕೆ ಒಂದು ಅವಕಾಶ ಮಾಡಿಕೊಡಿ ಸರ್
ಮಾನ್ಯ ನಿರ್ದೇಶಕರು ನಿಮ್ಮ ಕರ್ಪೂರದ ಗೊಂಬೆ ಬಿಡುಗಡೆಯಾಗಿದ್ದು ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಅಲ್ಲಿ ಅದು ಶತದಿನೋತ್ಸವಕ್ಕೂ ಹೆಚ್ಚು ಜನಗಳು ಓಡಿತು ಅದಕ್ಕೆ ನಿಮಗೆ ಅಭಿನಂದನೆಗಳು
ಹೌದ ರೀ ತುಂಬಾ ಒಳ್ಳೆಯ ಸಿನಿಮಾ ಸಂಗೀತ ಅವರೆ ಕಾಮಿಡಿ ನು ತುಂಬಾ ಚೆನ್ನಾಗಿ ಇದೆ ಮಾಸ್ಟರ್ ಆನಂದ ದೊಡ್ಡಣ್ಣ ಅವರ ಕಾಮಿಡಿ ಸೂಪರ್
ಶ್ರುತಿ ಅವರ ಅಭಿನಯ ಅಮೋಘ
ನಿಜ ಸರ್ ಎಷ್ಟೇ ಓದಿದರು ಈಗಿನ ಜನರಿಗೆ ಬರೀ ಸ್ವಾರ್ಥವೆ ಜಾಸ್ತಿ ಓದು ಬರಹ ಬರದ ಜನರೆ ನಿಜವಾದ ವಿದ್ಯಾವಂತರು
ಮೆಜೆಸ್ಟಿಕ್ ಥೇಟರ್ ಸರ್ ನಾನು ಅಲ್ಲಿ ನೋಡಿದ್ದೇ ಮಹೇಂದ್ರ ಸರ್ ನೀವು ಪ್ರತಿಭವಂತ ನಿರ್ದೇಶಕ ಸಿನಿಮಾ ಮಾಡಿ ನಾನು ನಿಮ್ಮ ಅಭಿಮಾನಿ.
S Mahender God bless you sir
Obviously ......classssss Director 🎊🎊💥💐
Such a wonderful conversation!!one of the most interesting, endearing and sincere interview!!A very all rounded and honest interview! Feels so good and relaxing... Mahender sir is a good hearted person and so down to earth... He is real.. That's more important!! His simplicity and his way of talking is just awesome!!He's intellectual and genuine.. B Ganapathi sir is extremely professional in the interview... Long way to go.... 👍🏻🙏❤️❤️
Nevu yestu soft sir nima jothe eroke bhagya erabeku
Greatest director in kannada industry
Nimge olledagali sir 👍🎉
"ಸುಗ್ಗಿ"ಯ ಮಾಹಿತಿ ನಿರೀಕ್ಷೆಯಲ್ಲಿ..... 💚
S.mahender guruji.i am intruduced in your1st moviepranayadapaksigalu i.never forgetyou in my life but inever meet i.wantto meet guruji shortly with yours permission i.know very well yours behaviours.goodness very good Kannada words flowing thanks mr.ganapathiji.goodforeverybody
Very interesting episode wonderful speech sir really super
ನನಗೆ ಕರ್ಪೂರ ಗೊಂಬೆ ತುಂಬಾ ಇಷ್ಟ
Gattimela nu super
ಒಳ್ಳೆಯವರಿಗೆ ಒಳ್ಳೇದೇ...ಆಗುತ್ತೆ...
ಮಹೇಂದ್ರ ರವರು ಇದೆ ಮೊದ್ಲು ಶ್ರುತಿಅವರ ಹೆಸರು ಹೇಳಿದ್ದು
Good director
My fvt director u sir.l watch k.gombe so many times.
Vintage emotional vibe is missing in ur previous films... Didn't like any of ur movies after Ninagagi. Hoping for the comeback with strong emotional film that suits the present generation 👍
Even my father also same thing sir....he love to serve food foŕ peoples when they come from village....
My favourite director
ಮೆಜೆಸ್ಟಿಕ್ ಥಿಯೇಟರ್
❤️❤️❤️
👍👍
Pls continue his interview ..
Sir onde full part haki illa first number kansi title haki
Sir matte antha moviegalu maadi sir..🙏🏻
ಪ್ರತಿ ಸಿನಿಮಾದಲ್ಲೂ ಒಂದೊಂದು ಬಗೆಯ ನೀತಿ ಹೇಳಿದ್ದೀರಿ ಸಾರ್
How the sir mama Mane kothay RK Sharma
Adu kempegowda theatre alwa
himalaya tent
ಹೊಸತನ ಹೊಲಸಾಗಿದೆ
ಅಂದಿನ ಭಾಂದವ್ಯ ಇಂದಿಲ್ಲ
Nija sir nam appanu same nim thande thara
Nimantha gandan bitralla Shruti.....Ho my God.....
Neja sir nemma mattu 100
🙏🏿🙏🏿🙏🏿
Geetha Theatre
ಮೆಜಸ್ಟಿಕ್ ಚಿತ್ರಮಂದಿರ
ಮಹೇಂದ್ರ ಸರ್ ನೀವೇ ನಟನೆ, ನಿರ್ದೇಶನ ಶಾಲೆ ಕಾಲೇಜು ತೆರೆದು ಶಿಕ್ಷಣ ಕೊಡಿ ಸರ್
Swamy navu suggi kelthivi
Rural people may be illeterate, but they are educated, they are having strong mentality, experts in farming, best human being, some least having bad nature, but majority are prompt, kind hearted fellows. I HAVE experienced in 30 years of my village service, I am proud of villagers.
ಸಂಗಮ್ ಥಿಯೇಟರ್.?
Mysuru Gayatri cinema Hall 100days
ಕಥೆಗಾರ ಅಜಯ್ ಕುಮಾರ್ ಸಹಕಾರ ಬಗ್ಗೆ ಜಾಸ್ತಿ ವಿವರಣೆ ಇಲ್ಲ
Abiman theatre BVK ITANAGAR ROAD
Good director