ತುಂಬಾ ತುಂಬಾ ಧನ್ಯವಾದಗಳು ಅಮ್ಮ ಬೇರೆಯವರು ಯುಟ್ಯೂಬ್ ಚಾನೆಲ್ ನಲ್ಲಿ ತೋರಿಸಿದ್ದನ್ನು ನೋಡಿ ಕೇಳಿ ನಾನು ನಮ್ಮ ಮನೆಯಲ್ಲಿ ಉಪ್ಪಿನ ದೀಪವನ್ನು ಸತತವಾಗಿ ಒಂದು ವರ್ಷಗಳ ಕಾಲದಿಂದ ಹಚ್ಚಿಕೊಂಡು ಬಂದಿದ್ದೇನೆ ಆದರೆ ಸಾಲ ಕಡಿಮೆ ಆಗಿಲ್ಲ ಇನ್ನು ಹೆಚ್ಚಿನ ಹಾಗಿದೆ ಅದಕ್ಕಾಗಿ ನೀವು ಸರಿಯಾದ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಇನ್ನು ಮುಂದೆ ನಮ್ಮ ಮನೆಯಲ್ಲಿ ಉಪ್ಪಿನ ದೀಪವನ್ನು ಹಚ್ಚುವುದಿಲ್ಲ.
ಧನ್ಯವಾದಗಳು ಅಮ್ಮ.. ಮತ್ತೆ ನಿಮ್ಮಲ್ಲಿ ನನ್ನದೊಂದು ಪ್ರಶ್ನೆ ನನ್ನ ಮದುವೆ ಆಗಿ ಮೂರು ವರ್ಷಗಳು ತುಂಬಿದೆ ನನ್ನ ಪತಿ ವಿದ್ಯಾವಂತ ಗುಣವಂತ ಸುಳ್ಳು ಹೇಳೋದು ಕದಿಯೋದು ಯಾವ ಕೆಟ್ಟ ಅಭ್ಯಾಸವು ಇಲ್ಲ ಈ ಮೇಲಿನ ಎಲ್ಲಾ ಅಭ್ಯಾಸ ನನ್ನ ಅತ್ತೆ ಗೆ ಕಲೆಯಾಗಿ ಕರಗತವಾಗಿ ಒಲಿದು ಬಂದಿದೆ ಆದರೆ ತಾಯಿಯ ಯಾವ ಗುಣಗಳು ನನ್ನ ಗಂಡನಿಗೆ ಇಲ್ಲ ಅದೇ ಖುಷಿ ಹೆಂಡತಿಯ ಮೇಲೆ ಪ್ರೀತಿಯು ಸಾಕಷ್ಟು ಇದೆ ಆದರೆ ದುಡಿದ ದುಡಿಮೆ ಯಲ್ಲಿ ಒಂದು ಪೈಸೆಯನ್ನು ಕೂಡಿಡುವ ಮನಸ್ಸಿಲ್ಲ ಹೆಂಡತಿ ಮಕ್ಕಳಿಗೆ ಮುಂದೇನು ಅನ್ನೋ ಯೋಚನೆನೇ ಇಲ್ಲ ಕೈಗೆ ಒಂದು ರೂಪಾಯಿ ನು ಕೂಡಿಡಲು ಕೊಡಲಾರ ಇಂಥವರನ್ನ ಹೇಗೆ ದಾರಿಗೆ ತರೋದು ಇದೆ ಯೋಚನೆಯಲ್ಲಿ ಕೋರಗುತ್ತಾ
Wel said 💯 true ! !!! Many have blindly believed salt Deepa brings luck, prosperity etc but that's not correct..hope this video makes all realize and stop lighting salt deepam
Thank you so much amma navu TH-cam nali nodi hachathaide amma nevu helidahage sala jasthi agide inu munde hachodila amma thumbha thumbha danyavadhagalu amma
ನಮಸ್ತೆ ವಿನಾ ಅಮ್ಮ ನೀವು ಹೇಳಿದ ಒಂದೊಂದು ಮಾತು ತುಂಬಾ ಸತ್ಯವಾದದ್ದು ನಿಜ ನಾನು ಎಲ್ಲಾ ನೀವೇ ಕಷ್ಟಗಳನ್ನು ಅನುಭವಿಸಿದ್ದೇನೆ ಉಪ್ಪಿನ ದೀಪ ಹಚ್ಚಿ ನೀವು ಹೇಳಿದ ನಂತರ ನಾನು ತಪ್ಪನ್ನು ತಿದ್ದಿ ಕೊಂಡಿದ್ದೇನೆ ಇವತ್ತಿನ ದೀಪಕ್ ಬಿಟ್ಟನಂತರ ಈಗ ಎಲ್ಲ ಒಂದೊಂದೇ ನಮಗೆ ಸರಿ ಹೋಗುತ್ತದೆ ನಮ್ಮ ಯಜಮಾನರಿಗೆ ಒಂದು ಕೆಲಸ ಆಗಬೇಕು ನೀವು ಹೇಳಿಕೊಟ್ಟ ಮಂತ್ರ ಗಳನ್ನೆಲ್ಲ ನಾನು ಬರೆದಿಟ್ಟುಕೊಂಡು ಪಟನೆ ಮಾಡುತ್ತ ಇದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ ❤️🙏
Thank you dhi nanange esto jana advise maadidhru nanage sari annslilla, nimma baaindha samarpaka utthra sikkthu☺ thanks alot take care dhi mimma saluvaagi kannada saha kalithe
Amma pls reply madi nanu karya siddi anjaneya vrata madbeku ankondidini nanage 3sankalpagalive but 3sanklapanu bedkobeka onde bedkobeka pls pls pls heli Amma🙏🙏🙏🙏
Amma namaste, ನಮ್ಮನೆ ಪಕ್ಕದ ಮನೆಯೋರು ಉಪ್ಪನ ಕೇಳಿ ತಗೊಂಡು ಹೋದ್ರು, ನಂತರ ಉಪ್ಪನ್ನು ಕೊಡೋಕೆ ಬಂದ್ರು, ನಾನು ಸ್ವಲ್ಪ ತಗೊಂಡೆ ..ಏನಾದ್ರೂ ತೊಂದರೆನ ಅಮ್ಮ..ಇದನ್ನು ತಿಳಿಸಿಕೊಡಿ... dhanyavaadagalu ಅಮ್ಮ..

Nanu ugadi habada dina achide sister
ಅಮ್ಮ ಬಹಳ ಧನ್ಯವಾದಗಳು ನಿಮ್ಮ ಮಾಹಿತಿಗೆ ಗೊತ್ತಿಲ್ಲದೆ ನಾವು ಕೂಡ ಹಚ್ಚಿದೆ ಈಗ ಹಚ್ಚುವುದಿಲ್ಲ
Me too
ತುಂಬಾ ಧನ್ಯವಾದಗಳು 🙏🙏🙏🙏🙏🙏ಅಮ್ಮ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ರಿ, ತುಂಬಾ ಜನ ಇದರ ಬಗ್ಗೆ ಹೇಳೋದು ಕೇಳಿ ತಲೆ ಕೆಟ್ಟೋಗಿತ್ತು, ಸಮಾಧಾನ ಆಯ್ತು ನಿಮ್ಮ ಮಾತು ಕೇಳಿ 🙏🙏🙏🙏🙏🙏🙏🙏🙏
Amma namaskara, ಶ್ರಾವಣದಲ್ಲಿ ಮಾಡುವ ಮಂಗಳಗೌರಿ ವ್ರತ ದ ಸರಿಯಾದ ಆಚರಣೆ ಬಗ್ಗೆ ತಿಳಿಸಿರಿ ತುಂಬಾ ಸಹಾಯ ಆಗುತ್ತದೆ .ಧನ್ಯವಾದ ಅಮ್ಮ 🙏🙏
Veena Gagu anee video lo salt deepam de chala papulr nanu appudu pattaledu me vedeo chusaka lm so happy 🙏🕉🙏🌹🦋🌹
Amma nevu kotta padmavati mantra.. Nan nimge kelidde job ge mantra heli anta aduna helidri.. Nanu adanna 1month inda heltidde nange interview agi join kuda ade amma. TCS nali job agide. Thanks Amma ❤
Egri madidri only Deepa acchi mantra elidra mdm
Yawa mantra heli madam
ಧನ್ಯವಾದಗಳು ಅಮ್ಮ.. ಮತ್ತೆ ನಿಮ್ಮಲ್ಲಿ ನನ್ನದೊಂದು ಪ್ರಶ್ನೆ ನನ್ನ ಮದುವೆ ಆಗಿ ಮೂರು ವರ್ಷಗಳು ತುಂಬಿದೆ ನನ್ನ ಪತಿ ವಿದ್ಯಾವಂತ ಗುಣವಂತ ಸುಳ್ಳು ಹೇಳೋದು ಕದಿಯೋದು ಯಾವ ಕೆಟ್ಟ ಅಭ್ಯಾಸವು ಇಲ್ಲ ಈ ಮೇಲಿನ ಎಲ್ಲಾ ಅಭ್ಯಾಸ ನನ್ನ ಅತ್ತೆ ಗೆ ಕಲೆಯಾಗಿ ಕರಗತವಾಗಿ ಒಲಿದು ಬಂದಿದೆ ಆದರೆ ತಾಯಿಯ ಯಾವ ಗುಣಗಳು ನನ್ನ ಗಂಡನಿಗೆ ಇಲ್ಲ ಅದೇ ಖುಷಿ ಹೆಂಡತಿಯ ಮೇಲೆ ಪ್ರೀತಿಯು ಸಾಕಷ್ಟು ಇದೆ ಆದರೆ ದುಡಿದ ದುಡಿಮೆ ಯಲ್ಲಿ ಒಂದು ಪೈಸೆಯನ್ನು ಕೂಡಿಡುವ ಮನಸ್ಸಿಲ್ಲ ಹೆಂಡತಿ ಮಕ್ಕಳಿಗೆ ಮುಂದೇನು ಅನ್ನೋ ಯೋಚನೆನೇ ಇಲ್ಲ ಕೈಗೆ ಒಂದು ರೂಪಾಯಿ ನು ಕೂಡಿಡಲು ಕೊಡಲಾರ ಇಂಥವರನ್ನ ಹೇಗೆ ದಾರಿಗೆ ತರೋದು ಇದೆ ಯೋಚನೆಯಲ್ಲಿ ಕೋರಗುತ್ತಾ
- ಜೀವನ ? ಆಗಿದೆ ಮಗು ಅಂತ ಅದರ ಕಡೆ ಹೋದರೆ ಇಂತಹ ಬೇಜವಾಬ್ದಾರಿ ಗಂಡನಿಂದ ಅದರ ಭವಿಷ್ಯದ ಚಿಂತೆ ಯಲ್ಲಿ ಅದರ ಕಡೆ ಮನಸ್ಸು ಮಾಡಲಾಗುತ್ತಿಲ್ಲ ಪರಿಹಾರವಿದ್ದರೆ ತಿಳಿಸುವಿರಾ? ದಯವಿಟ್ಟು
Wel said 💯 true ! !!! Many have blindly believed salt Deepa brings luck, prosperity etc but that's not correct..hope this video makes all realize and stop lighting salt deepam
Thank u amma. Naanu nenne taayi lakshmina kelkonde idna maadodu sarina tappa yaavdadru roooadalli tilsammanta nim roopadalli tilsidru. Thank u maa. Kelavondu problemge nim moolka solutions kodo nan taayige anantananta vandanegalu.
Namaste amma nanu bere TH-cam channel nodi uppina deepa achi nann mansige nemmdi iladnga agide ....nivu ee mahiti kottu holle darili nedsta idiri, thanks ma ,adre inga achi tappu madivi adkee parhara enu amma
Thank you so much amma navu TH-cam nali nodi hachathaide amma nevu helidahage sala jasthi agide inu munde hachodila amma thumbha thumbha danyavadhagalu amma
Houdu...amma...nija nanu gothilde hachi maneyalli tumba..kasta anubavisidvi...tumba dhanyavadagalu...amma nimage
Thumbu hrudayada dhanyavadagalu amma, olleya mahithi thilisi kottidira e vishaya gothirlilla🙏🙏💐💐
ನಮಸ್ತೆ ವಿನಾ ಅಮ್ಮ ನೀವು ಹೇಳಿದ ಒಂದೊಂದು ಮಾತು ತುಂಬಾ ಸತ್ಯವಾದದ್ದು ನಿಜ ನಾನು ಎಲ್ಲಾ ನೀವೇ ಕಷ್ಟಗಳನ್ನು ಅನುಭವಿಸಿದ್ದೇನೆ ಉಪ್ಪಿನ ದೀಪ ಹಚ್ಚಿ ನೀವು ಹೇಳಿದ ನಂತರ ನಾನು ತಪ್ಪನ್ನು ತಿದ್ದಿ ಕೊಂಡಿದ್ದೇನೆ ಇವತ್ತಿನ ದೀಪಕ್ ಬಿಟ್ಟನಂತರ ಈಗ ಎಲ್ಲ ಒಂದೊಂದೇ ನಮಗೆ ಸರಿ ಹೋಗುತ್ತದೆ ನಮ್ಮ ಯಜಮಾನರಿಗೆ ಒಂದು ಕೆಲಸ ಆಗಬೇಕು ನೀವು ಹೇಳಿಕೊಟ್ಟ ಮಂತ್ರ ಗಳನ್ನೆಲ್ಲ ನಾನು ಬರೆದಿಟ್ಟುಕೊಂಡು ಪಟನೆ ಮಾಡುತ್ತ ಇದ್ದೇನೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ ❤️🙏
Thank you dhi nanange esto jana advise maadidhru nanage sari annslilla, nimma baaindha samarpaka utthra sikkthu☺ thanks alot take care dhi mimma saluvaagi kannada saha kalithe
Nice excellent TQ so much good information fine super
Very Good information Amma now my doubt is cleared thank you 🙏🙏
Thank you madam nija nija e anubava nanage agide ega nanu e deepa chuvodilla thubba kasta thubba sala agide e vichara nija madam
Namage thumba olled aagide uppina deepa hacchi
ನಮಸ್ಕಾರಗಳು ಅಮ್ಮ ನಮ್ಮ ಯಜಮಾನರಿಗೆ ತುಂಬಾ ಕೆಮ್ಮು ಮತ್ತು ಕಫ ಇರುತ್ತೆ ಅದಕ್ಕೆ ಔಷದಿ ಹೇಳಿ
E mahiti gottiralilla tumba danyavadagalu
Naanu uppina Deepa haccutha edde enmele hacchalla ,thumba olle information kottiddiri
ಉಪ್ಪಿನ ಹಾಕಿ ನೆಲವನ್ನು ವರಿಸಬಹುದಾ
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದ ಗಳು ❤️
Amma thumbha thanks 🙏🙏🙏🙏🙏🙏🙏 Amma i ❤️ u
Good information 😍😍😍😍😍😍
namaskara Amma dhanyvad amma tumba good videos
Madam, uppannu Lakshmi antaralla, so uppina Deepa hachchidre problem hege agatte?
Thank you amma naanu Deepa hachutidde problem jasti aagithu innu Munde hacholla
ತುಂಬಾ ತುಂಬಾನೇ ಹೊಳ್ಳೆಯಾ ವಿಷಯವನ ಹೇಳಿದೀರಾ ಸಿಸ್ಟೆರ್ t🙏 ಧನ್ಯವಾದಗಳು nimage
Amma 🥰🙏🏼🕉🙏🏼 jasti negative yochne barutte yavaglu......parihara kodi...🙏🏼🙏🏼🙏🏼🙏🏼🙏🏼🙏🏼🙏🏼🙏🏼
Akka makalu tappu madidare thaei hege
buddi helluvaro hage nivu ellarigu olleyadanne maddtaedira tq akka 🙏🙏
ನೀವು ಒಳ್ಳೆಯ ಸಲಹೆ ಕೊಟ್ಟಿದ್ದೀರಾ thank u
Amma uppanna plastic dabbili edbeka athva glass alli edbeka tilsi plz
Tumba olleya mahiti mam
Amma nanunu hacchidde amma Ennu mele acchalla tq
Wow tumbha mana dattavad vishaya tilisedear tumbha dhanyavad akka mate intaha halvaru vishyavanu tilise kodi akka🌺🌼🌷🌻👏🙏🙏🙏😘❤
Amma thks for the information.. adre mane oresalu neerige uppanu haki orasabahuda dayavittu tilisi. Pls
Thumba thanks madam
Hole information kotri naanu hunime dina hachutide heega hachala
Most awaited video amma tq u so much
Haagadre mane clean madake, snana madake use madabarada? Haagella madidrunu chellida haage agutthalva?
Amma pls reply madi nanu karya siddi anjaneya vrata madbeku ankondidini nanage 3sankalpagalive but 3sanklapanu bedkobeka onde bedkobeka pls pls pls heli Amma🙏🙏🙏🙏
Thanks to you amma very good msg
Very useful tips mam tq so much giving such a wonderful message mam🙏🙏
Mane varisuvaga uppu hokbodha Akka dayavittu thilisi
Tq amma nanu hachideni innu munde hachalla
Uppinida drasti tegibahuda amma matte nelavaresuvag mattu bataroomlli glasin lotafalli kalluppu haki edbeku negitve hogotte antare
ಹರೇ ಶ್ರೀನಿವಾಸ🙏🙏🙏
Uning deepa hegai hachhbeku?morning snha madi deepa hachhiertiv..horgadai hogi bandirtivi..mathe snha mabeka..Kai kalu muka toldu deppa hachidrai saka madam...plz tilsi kodi
Uppanna hage chellade neeralli karagisi gidakkae hakbahuda madam
Amma namste nimage olitagali shubhavagali nelavaresalu uppannu balasa bhahuda
uppannu yava dina kharidi madabeku and yava dina kharidi madabardu
Utube full bari uppina deepa hachri valledagtada....kubera pooje madi duddu bartada...kumbalakayi deepa hachri....tengina kai deepa hachri antha nodi nodi sakagittu adarante nam mane yalli modlinda yav paddati nadaskond bandirtaro adanna matra madbeku kelavobrige gottilla yeneno nodi yeneno pooje madok hogi kasta anubhavistare adara badalige mane devaru kuladevruge nadkondre aste saku yav deepa da avashyakathe nu illa hiriyarige preeti gowrava dinda nodkobeku....ide nav mado dodda pooje thanks akka niv idara bagge tilsidakke
thank you for your valuable information madam 🙏
Good information mam super 👌 👍 😍 🥰 😘 ☺️
Mam evag hachhidini en madbeku heli plzz reply me
Thanks amma information kottiddakke
Hagadre uppannu devara mane yalli ettu pooje madi antarala?
Thank you madam...good information
Corect madam nanu devr maneli uppu ettidde lavanga da jothe adike ansutte namge saala jasti agide
Amma
Soundarya lahari nali ondu ondu sloka ku yantra ediya Amma......
Namaste amma nivu heliddu 100/nija
Nanu TH-cam alli ella heltaralla anta ondu varsha salt deepa hachtidde kasta jasti agide nanna odavegalu kaltana
Agide duddu kasigu tondre agide maneyalli jagala jasti agide amma
Nimma video nodid mele nanu deepa hacchod nillis bittiddoni dayavittu yaru nanu madida tappu madabedi veena amma helo matu pooje 100%ellaru olledagutte
Amma namaste, ನಮ್ಮನೆ ಪಕ್ಕದ ಮನೆಯೋರು ಉಪ್ಪನ ಕೇಳಿ ತಗೊಂಡು ಹೋದ್ರು, ನಂತರ ಉಪ್ಪನ್ನು ಕೊಡೋಕೆ ಬಂದ್ರು, ನಾನು ಸ್ವಲ್ಪ ತಗೊಂಡೆ ..ಏನಾದ್ರೂ ತೊಂದರೆನ ಅಮ್ಮ..ಇದನ್ನು ತಿಳಿಸಿಕೊಡಿ... dhanyavaadagalu ಅಮ್ಮ..
Iskobardu kandrii
Amma kanasinalli namma mangalsutra Kari main thali thumba uddavagi namma kanasinalli kandare yenu artha heli
Tq ma'am Namaste vybhava lakshmi pooje bagge tilisikodi
Uppannu gothillade chellirdre adakke parihara yenu akka
Amma namaskara mane negitivity remove madake salt water hakhi mane varisha bahudha please telisi amma thank you amma for other messages.
Madam arishina uppu haaki mane oresi drusti haagu negativity hogutte antaralla idara bagge heli madabeko bedavo anta pls heli madam
Ma'am..without knowing if we do the mistake ... What is the solution?
Gothilladhe Uppina deepa hachidhe.. Parihara enu?
Yes tell me solution
Kadlehar ganapati poojena yav ritti mugisbeku Medum please heli
ನಾವು ಉಪ್ಪಿನ ದೀಪ ಹಚ್ಚುದಿಲ್ಲ ಇದರ ಬಗ್ಗೆ ಒಳ್ಳೆಯ ಮಾಹಿತಿ ಹೇಳಿದ್ರಿ ಉಪ್ಪಿನ ದೀಪದ ಬಗ್ಗೆ ಇಷ್ಟು ವಿಚಾರ ಗೋತ್ತಿರಲಿಲ್ಲಾ mam 👌👌👌👌👍👍👍👍🙏🙏🙏
Amma ega e Deepa hachirtivi edu run muktavagbekadre enu madbeku amma tilisi tumba upayukta mahiti tilisidiri 🙏🙏🙏🙏🙏
Pls tilisi nanu summru sari hachidene Amma pls
Madam uppanna mane oresalu hakabahudha
Veena amma namma maneyavaru real estate madtidare yella project ardadalle nintidhe idakke yenadru parihara idre tilisikodi pls amma
Nan veg sukaravra thinodu bittere agutha medam
Thankyou for information veenamma
Veena avare varamahalakshmi hannadalli lakshmige kai matte kalugalannu gundpinnu matte suji dharadinda holidu edabahuda. Hag ella madabaradu antare. Adara bagge swalpa tilisikodi ple
Uppininda drusti thegdu 3 darinalli hakabahuda??
Thanks to all
Amma valaiya vichra tilisi kotre 🙏
Hi Amma tqsm 🙏🙏
Namaste amma.manevaresuvaga harisana uppu haki varusi anta heltare .heege madabahuda bedva tilisi kodi
Devara maneyalli Uppu ettidini pooje madbahuda amma
Amma jala Deepa bage heli ma shasthradali helidara jala Deepa bage plz heli
Tuppa coconut oil 2mix madi Deepa hachabahuda amma
Then were to light the salt beepam.If not in Pooja room and how to light salt deepam
Tq good information sister 🙏👍🌹❤️
Jaldeepa hachbheku athva baydu???
Ega salt ittu deepa hachidivi adna enu madodu
Amma maneyalli devara Mane yalli Deepa est hottu ursbeku...ond dina full ursboda tilskodi amma
Thank you good information amma
Howdu madam adu 100% niga nange 20%swalpa sala ethu ega adu 80% agbetide madam dayavitu sala dinda ache baroke en madbeku pls tilskodi madam pls🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Mam nanu uppina deepa hacchide ha uppu deepa ellavanu nerege bedtedvi
Uppannu nirige haki nela tolitharalla edara bagge heli
ಅಮ್ಮ ನಮಸ್ತೆ🙏🙏 ನಿಮ್ಮಿಂದ ತುಂಬಾ ವಿಚಾರಗಳನ್ನು ಕಲಿತೆ ಉಪ್ಪಿನ ದೀಪ ಹಾಕುತ್ತಾರೆ ಅನ್ನೋದು ಗೊತ್ತಿರಲಿಲ್ಲ
Amma naalaiinda Lakshmi pooja mada bahuda
Mam lotadhali niru aki nibe hannu etu pooje madthivi alva adra bhage tilasi kodi
ತುಂಬಾ ಧನ್ಯವಾದ ಅಕ್ಕ
Uppina Deepa maneya hallnalli idabahude Mam
Ee vishaya tumba nija amma.
Amma kubera rangoli hakbauda amma daily manelii devara munde