ವಿದೇಶಿ ತಂತ್ರಜ್ಞಾನದ ಮೂಲಕ 2500 Success ಬೋರ್ವೆಲ್ ಪಾಯಿಂಟ್ ಗಳ ಸರದಾರ ಮಂಚೇ ಗೌಡ

แชร์
ฝัง
  • เผยแพร่เมื่อ 20 ส.ค. 2024
  • ವಿದೇಶಿ ತಂತ್ರಜ್ಞಾನದ ಮೂಲಕ 2500 Success ಬೋರ್ವೆಲ್ ಪಾಯಿಂಟ್ ಗಳ ಸರದಾರ ಮಂಚೇ ಗೌಡ
    what's app ವಾಟ್ಸಪ್ಪ್ ಮಾಡಿ
    88676 21101
    9632773773
    1) ಬೋರ್ವೆಲ್ ಸರ್ವೇ ಚಾರ್ಜ್ 12000/-
    2) ನಿಮ್ಮ ಜಾಗದಲ್ಲಿ ಪಾಯಿಂಟ್ ಸಿಕ್ಕದಿದ್ದಲ್ಲಿ 5000/- Travelling only charged.
    3) ಸೇವೆ ಲಭ್ಯವಿರುವ ಜಿಲ್ಲೆಗಳ ವಿವರ :ತುಮಕೂರು ಚಿತ್ರದುರ್ಗ,ಹಾವೇರಿ,ದಾವಣಗೆರೆ ಶಿವಮೊಗ್ಗ,ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕ ಬಳ್ಳಾಪುರ,ಕೋಲಾರ,ಮಂಡ್ಯ ,ಬೆಂಗಳೂರು
    ಮುಂಗಡ ಕಾಯ್ದಿರಿಸಲು www.bestwaterfi... ಭೇಟಿ ನೀಡಿ.
    20 ದಿನಗಳ ನಂತರ ತಿಳಿಸಲಾಗುವುದು.
    ನಾನು ನಿಮ್ಮ ಪ್ರೀತಿಯ ಅಬ್ದುಲ್ ನನ್ನ ಚಾನೆಲ್ ರೈತರಿಗಾಗಿ ಅವರ ಅನುಕೂಲಕ್ಕಾಗಿ. ನಿಮ್ಮ ಪ್ರೀತಿಗೆ ನಾನು ಚಿರಋಣಿ ಇನ್ನು ಉತ್ತಮವಾದ ಉಪಯುಕ್ತ ವಿಡಿಯೋ ನಿಮಗಾಗಿ ಮಾಡುತ್ತೇನೆ.
    ನಮ್ಮ ಚಾನೆಲ್ ನಲ್ಲಿ ಜಾಹೀರಾತು ವಿಡಿಯೋ ಅಪ್ಲೋಡ್ lನೀಡಲು
    -----------------------------------------------------------------------
    ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಡಿಯೋ ಅಪ್ಲೋಡ್ ಮಾಡಲು 9632995015 ವಾಟ್ಸಾಪ್ ಮಾಡಿ
    #borewelpointidentifier, #waterpointdetector, #jermanitechnologyborewellpointchecking, #borewellpointkarnataka,
    #borewellpointcheckingkannada,
    #borewellpointidentifierinkarnataka,
    ---------------------------------------------------------------------
    background music use for
    credit to music author
    ---------------------------------------------------------------------
    Disclaimer- “Copyright Disclaimer under section 107 of the copyright act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-Profit, educational or personal use tips the balance in favor of fair use

ความคิดเห็น • 943

  • @mallappapatil5205
    @mallappapatil5205 ปีที่แล้ว +20

    ನಿಮ್ಮ್ ಕಾರ್ಯ ನಿರ್ವಹಿಸುವ ಮೂಲಕ ಜನರಿಗೆ ಒಳ್ಳೆಯ ಸೇವೆ ಮಾಡುವ ನಿಮಗೆ ಅಬಿನಂದನೆಗಳು 🙏🙏

  • @nskmediamadhugiri7581
    @nskmediamadhugiri7581 2 ปีที่แล้ว +50

    ಆಲ್ದಿ ಬೆಸ್ಟ್ ಸರ್ ... ಓಳ್ಳೇದಾಗ್ಲಿ..
    ಪಾಪ ರೈತರ ಗೋಳು ಕೇಳೋರೆ ಇಲ್ಲ..
    ನಿಮ್ಮಂತೋರಿಂದ ರೈತರ ಬಾಳು ಬಂಗಾರವಾಗ್ಲಿ...💓🙏🙏🙏🇮🇳
    ಇಲ್ಲಿ ದುಡ್ಡು ಮುಖ್ಯ ಆಗೊಲ್ಲ ಸರ್..
    ಅನ್ನ ಬೆಳೆಯೋ ನಮಗೆ ಊಟ ಆಕೋ ಶಕ್ತಿ ಇರಲ್ವಾ...
    ರೈತರಿಗೆ ಮೋಸ ಮಾಡ್ತಿರೋರೆ ಜಾಸ್ತಿ...
    ಅದು ಸಮಸ್ಯೆ..

  • @baluhadagali8026
    @baluhadagali8026 2 ปีที่แล้ว +52

    ಸೂಪರ್ ಸರ್ ನಿಮ್ಮ ವಿಡಿಯೋಗಳು ರೈತರಿಗೆ ತುಂಬಾ ಸಹಾಯವಾಗುತ್ತಿವೆ ಧನ್ಯವಾದಗಳು ಸರ್

    • @yallanagoudayallanagouda3799
      @yallanagoudayallanagouda3799 2 ปีที่แล้ว +3

      ತುಂಬಾ ಧನ್ಯವಾದಗಳು

    • @adiveshlatte7772
      @adiveshlatte7772 ปีที่แล้ว +1

      50% ಅಂದರೆ ನಿಮ್ಮ ಪೀ ಯಲ್ಲಿ ಅಥವಾ ಡ್ರಿಲ್ ಪೀ ಅನ್ನೋದು ತಿಳಿಸಿ.

    • @TODAYFUNS
      @TODAYFUNS ปีที่แล้ว

      ​@@adiveshlatte7772 😂😂

    • @Rameshkumar-er6dq
      @Rameshkumar-er6dq 4 หลายเดือนก่อน

      Nimma.fee.hestu

  • @valerianpereirapereira7121
    @valerianpereirapereira7121 2 ปีที่แล้ว +50

    ತುಂಬಾ ಸಂತೋಷದ ಸುದ್ದಿ ಸರ್ ಇದು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿಮ್ಮ ಈ ಯೋಜನೆಗೆ ತುಂಬಾ ಧನ್ಯವಾದಗಳು

    • @swamiswami3967
      @swamiswami3967 2 ปีที่แล้ว +3

      Enenenenemm

    • @bestwaterfinder
      @bestwaterfinder 2 ปีที่แล้ว +5

      ಧನ್ಯವಾದಗಳು

    • @ravik7917
      @ravik7917 2 ปีที่แล้ว +2

      Sir Ravi from kanakapura what is charge come to my neative sir iam very poor family

    • @hallappahallappa753
      @hallappahallappa753 2 ปีที่แล้ว +2

      Tq sir,

    • @deekshakp1682
      @deekshakp1682 2 ปีที่แล้ว +1

      @@ravik7917 ದುಡ್ಡು ಇರೋ ಜನರಿಗಷ್ಟೆ

  • @kantharajkulkarnia3580
    @kantharajkulkarnia3580 2 ปีที่แล้ว +9

    ರೈತರಿಗೆ ಒಳ್ಳೆದಾದ್ರೆ ಸಾಕು ಸೂಪರ್

  • @basavaraj5696
    @basavaraj5696 2 ปีที่แล้ว +34

    ಸರ್ ನೀವು, ತುಂಬಾ ಹೊಳೆಯ ಮಾಹಿತಿ ಕೊಡುತಬಂದಿ ದಿರಾ.ನಿಮಗೆ ದನ್ಯವಾದಗಳು🙏🙏🙏

    • @chandrachandra-xx5in
      @chandrachandra-xx5in 2 ปีที่แล้ว

      ⁷7um.i

    • @manjuradhayi5024
      @manjuradhayi5024 2 ปีที่แล้ว

      Sir cal resiv mad ri

    • @jayaramm9366
      @jayaramm9366 2 ปีที่แล้ว

      @@manjuradhayi5024 in hindi 00000000000000jayarama

    • @RajuPatil-ix4wk
      @RajuPatil-ix4wk ปีที่แล้ว

      Pl. ಬೋರ್ ಪಾಯಿಂಟ್ ಕೊಡಲು ಹೆಲ್ಪ್ ಮಾಡ್ತೀರಾ ?

  • @sangappaa8740
    @sangappaa8740 2 ปีที่แล้ว +6

    ಉತ್ತಮ ಕೆಲಸ ಮಾಡ್ತಇದಿರಾ..... ಸೂಪರ್ ಸರ್ 👍👍👍👍👍🤗

  • @umeshumesh.g3945
    @umeshumesh.g3945 ปีที่แล้ว +6

    Good work sir, you are helping farmers and society. Manche goudrige & Abdullah avarige dhanyavadagalu.

  • @mahamadinthiyaj5911
    @mahamadinthiyaj5911 2 ปีที่แล้ว +6

    ಧನ್ಯವಾದಗಳು ನಿಮ್ಮ ಮಾಹಿತಿಗೆ

  • @divakares8967
    @divakares8967 2 ปีที่แล้ว +12

    ಉತ್ತಮ ಮಾಹಿತಿ💐

  • @hemanthv5145
    @hemanthv5145 2 ปีที่แล้ว +3

    Super vdo and nice information to all farmers

  • @shrikanthosur2267
    @shrikanthosur2267 2 ปีที่แล้ว +12

    ಸರ್ ರೈತರಿಗೆ ಒಳ್ಳೆಯ ವಿಧಾನ ಹೇಳಿ ಕೊಟ್ಟಿದ್ದಕ್ಕೆ. ಕೋತಿ ಅಭಿನಂದನೆಗಳು ಸರ 🙏🙏🙏🙏

    • @Cheluvanna
      @Cheluvanna 2 ปีที่แล้ว +8

      ಕೋತಿ ಅಲ್ಲರೀ ಕೋಟಿ

    • @dreamss1351
      @dreamss1351 ปีที่แล้ว +1

      🤣

    • @siddusiddu5622
      @siddusiddu5622 ปีที่แล้ว +3

      Kothe all koti

    • @GANESH.419
      @GANESH.419 11 หลายเดือนก่อน

      Sar vijaynagar district
      Kudlige taluku
      Sar one point amount astu agutey sar

  • @riyazahmedpeerwale8712
    @riyazahmedpeerwale8712 2 ปีที่แล้ว +10

    Sir I am from dharwad , You are doing good work for farmers.

  • @sunilkattimani1567
    @sunilkattimani1567 2 ปีที่แล้ว +8

    Abdul sir greate work do well

  • @yogistar8529
    @yogistar8529 10 หลายเดือนก่อน +5

    ಅಬ್ದುಲ್ ಸರ್ 👌🙏🙏🙏🙏🙏

  • @gkknh
    @gkknh 2 ปีที่แล้ว +5

    Good information sir and thanks

  • @manuthejmanu6632
    @manuthejmanu6632 ปีที่แล้ว +4

    ಒಳ್ಳೆ ಪ್ರಶ್ನೆಗಳನ್ನು ಕೇಳಿದ್ದೀರಿ. 👌🏾👍🏾

  • @fayazfayaz6665
    @fayazfayaz6665 2 ปีที่แล้ว +5

    Great job sir,, Abdullah bahi

  • @nagappabt9681
    @nagappabt9681 2 ปีที่แล้ว +4

    ನಿಮಗೆ ತುಂಬಾ ಧನ್ಯವಾದಗಳು ಸರ್, ನನಗೆ Ren Horvest Chart ಬೇಕಾಗಿದೆ ಕಳಿಸಿಕೊಡಿ.

  • @bheemeshbhima9242
    @bheemeshbhima9242 2 ปีที่แล้ว +7

    ನಮ್ಮ ಹಾವೇರಿ ಗೆ ಬನ್ನಿ ಸರ್

  • @yogesham7456
    @yogesham7456 2 ปีที่แล้ว +6

    Abdullah Bhai 🙏namma taluk MOLAKALMURU superb nivu illige bandirodu

  • @thomasdsouza807
    @thomasdsouza807 ปีที่แล้ว +4

    Really great job sir

  • @satishrcrc9916
    @satishrcrc9916 2 ปีที่แล้ว +4

    Sir neevy olle kelsa madtiddera neevu guaranty point jote rain storage bagge heli nav point madbekadre khaddayavagi idannu neev alavadisikolli anta rytarige heli dhanyavadagalu...

  • @devarajagn4761
    @devarajagn4761 2 ปีที่แล้ว +6

    Very good information sir

  • @shankaryadhav3378
    @shankaryadhav3378 11 หลายเดือนก่อน

    ಒಳ್ಳೆ ಮಾಹಿತಿ ತುಂಬಾ ಧನ್ಯವಾದಗಳು 🙏💐

  • @shivkumarmadival2812
    @shivkumarmadival2812 2 ปีที่แล้ว +2

    ಅಬುದುಲ್ ಸರ್... ನಮ್ಮದು ಕಲಬುರ್ಗಿ ಜಿಲ್ಲೆ.. ಕಾಳಗಿ ತಾಲೂಕ. ಹೆಬ್ಬಾಳ ಗ್ರಾಮ.. ಸರ್ ಹತ್ತಿರ ಬೋರೂಲ್ ಪಾಯಿಂಟ್ ನಮ್ಮ ಹೊಲದಲ್ಲಿ ಹಾಕಿ ಸರ್ 🙏🙏

  • @user-ft9cs4ik3b
    @user-ft9cs4ik3b 2 ปีที่แล้ว +8

    Hats off to you for ur confidence 😂👍

  • @laxmanlaxman8310
    @laxmanlaxman8310 2 ปีที่แล้ว +11

    Good job sir 🙏🙏🌹

  • @nagarajug8677
    @nagarajug8677 ปีที่แล้ว

    Sir mi videoslo chustuna point super point sir congratulations

  • @devendregowda7923
    @devendregowda7923 4 หลายเดือนก่อน

    fine thanks for your work

  • @somaiahc9035
    @somaiahc9035 2 ปีที่แล้ว +9

    ಸರ್ ಹಾಸನ ಜಿಲ್ಲೆ ಹಣ ಎಷ್ಟು ತಿಳಿಸಿ ಪಾಯಿಂಟ್ಗೇ

  • @darshankumarkk5064
    @darshankumarkk5064 2 ปีที่แล้ว +5

    good information sir🙏🙏🙏

  • @ShashiKumar-ly5cw
    @ShashiKumar-ly5cw 5 หลายเดือนก่อน +1

    ಸರ್ ಮಲೆ ಮಹದೇಶ್ವರ ಬೆಟ್ಟ ದ ಹತ್ತಿರ ತುಂಬಾ ಪಾಯಿಂಟ್ ಮಾಡಬೇಕಾಗಿದೆ ಬರ್ಥರ 🙏🏻🙏🏻🙏🏻

  • @raguramkamrur1275
    @raguramkamrur1275 ปีที่แล้ว +2

    Super sir

  • @sunilkumar-xh9xl
    @sunilkumar-xh9xl 2 ปีที่แล้ว +31

    ಅವರು ಪಾಯಿಂಟ್ ಗೆ ಎಷ್ಟು ಚಾರ್ಜ್ ಮಾಡ್ತಾರೆ... ಹಾಸನ ಜಿಲ್ಲೆಗೆ ಬರ್ತಾರ...

  • @kannadanewwhatsappstatus6288
    @kannadanewwhatsappstatus6288 ปีที่แล้ว

    Very good information for bore point

  • @PlumberBRO786
    @PlumberBRO786 2 ปีที่แล้ว +2

    Very nice👍

  • @yalagureshkeangal848
    @yalagureshkeangal848 2 ปีที่แล้ว +4

    ಸರ್ ನಮಸ್ತೆ ಬಾಗಲಕೋಟೆ ಜಿಲ್ಲೆ ಬರಾತ್ತಿರಾ ಸರ್ ನಾಲ್ಕು ನಮ್ಮ ಪಾಯಿಂಟ್ ಫೇಲ್ ಆಗಿದವು

  • @nareshkumar-bx5ly
    @nareshkumar-bx5ly 2 ปีที่แล้ว +4

    Sir nanu 10 borewell haksidini Ella fail agidave PlZ sir namdu kalburgi dist sedam tq nivu bartira tumba sahaya agutte sir PlZ

  • @venkateshag5474
    @venkateshag5474 ปีที่แล้ว

    God bless you sir nimmage matthu nimma team ge

  • @krishnappavenkatappa4219
    @krishnappavenkatappa4219 2 ปีที่แล้ว

    ತುಂಬವಲ್ಲ್ಯಾರ್ಯಾದು thank yousir

  • @siddeshiju2602
    @siddeshiju2602 2 ปีที่แล้ว +2

    Good massage bro

  • @vaseempatel4565
    @vaseempatel4565 2 ปีที่แล้ว +3

    Super

  • @udaykumarkarur3019
    @udaykumarkarur3019 10 หลายเดือนก่อน +1

    ನಮಸ್ಕಾರ ಸರ್ ನಾವು ಗದಗ ನಿಂದು ಕಾಲ ಮಾಡುತ್ತಿದ್ದಿರಿ ಸರ್ ಅವರು ಬರ್ತಾರೆ ಸರ್ ಅವರು ಅವರಫೀ ಎಷ್ಟು ಸರ್ .

  • @davalasahebtegginamani7039
    @davalasahebtegginamani7039 ปีที่แล้ว

    Very good information sir thank you

  • @nirupadhins393
    @nirupadhins393 2 ปีที่แล้ว +3

    ಅಬ್ದುಲ್ ಸರ್ ಇವರನ್ನ ನಮ್ಮ ಹೈದರಾಬಾದ್ ಕರ್ನಾಟಕದ ಕಡೆ ಬರೋತರ ಮಾಡ್ರಿ 🙏🙏

  • @manoharapatilsm1334
    @manoharapatilsm1334 2 ปีที่แล้ว +4

    Super sir ok 1 point ge amount estu sir

  • @indiannationalarmy.156
    @indiannationalarmy.156 ปีที่แล้ว

    ಅತ್ಯಂತ ಉಪಯುಕ್ತ ಮಾಹಿತಿ.

  • @mahesham7461
    @mahesham7461 2 ปีที่แล้ว +2

    ನಮ್ಮ ಗುಂಡ್ಲುಪೇಟೆ ತಾಲ್ಲೂಕಿಗೆ ಬಂದಿದ್ದಕ್ಕೆ ಧನ್ಯವಾದಗಳು ಸರ್ ನೀವು ಪಾಯಿಂಟ್ ಕೊಟ್ಟಿದ್ದು ಎಲ್ಲಿ

    • @rajendrasiddu1335
      @rajendrasiddu1335 2 ปีที่แล้ว +1

      Belvadi

    • @devanayaka1098
      @devanayaka1098 2 ปีที่แล้ว

      @@rajendrasiddu1335 sir niru bantha

    • @rajendrasiddu1335
      @rajendrasiddu1335 2 ปีที่แล้ว +1

      Banthu sir 1.5 inch

    • @devanayaka1098
      @devanayaka1098 2 ปีที่แล้ว +1

      @@rajendrasiddu1335 sir evaratrsa point madsboda parvagilva

    • @agaratwo8443
      @agaratwo8443 2 ปีที่แล้ว +1

      ಎಷ್ಟು ಅಡಿಗೆ ಬಂತು

  • @laxmanhampiholi3858
    @laxmanhampiholi3858 ปีที่แล้ว +5

    How much you charge for one bore well?

  • @vireshadvadaki8804
    @vireshadvadaki8804 2 ปีที่แล้ว +2

    ಸೂಪರ್ 🙏🙏🙏🙏🙏👌

  • @rajeshm1565
    @rajeshm1565 2 ปีที่แล้ว +1

    ಸೂಪರ್ ಸರ್

  • @rajeshm1565
    @rajeshm1565 2 ปีที่แล้ว +2

    Supar sir

  • @laxmanhampiholi3858
    @laxmanhampiholi3858 ปีที่แล้ว +5

    Please extend your service to North Karnataka also

  • @lakshmipathi8694
    @lakshmipathi8694 2 ปีที่แล้ว +5

    Nimma raitha para kaarya mecchhuvanthadhu nimage aa Devaru hecchhu Shakthi kottu kaapadali 🙏🏽

    • @manukumar7908
      @manukumar7908 2 ปีที่แล้ว +1

      Hechhu hana kotre kapadthane

    • @bestwaterfinder6226
      @bestwaterfinder6226 2 ปีที่แล้ว +1

      @@manukumar7908 hechu hana allapa navenu rajakarinigola kolle odiyoke

    • @manukumar7908
      @manukumar7908 2 ปีที่แล้ว +4

      @@bestwaterfinder6226 adru 12500
      Jasthi aytu bada raitarige kasta

  • @chetangadeppa1441
    @chetangadeppa1441 ปีที่แล้ว +2

    ಸೂಪರ್ ಸರ👌👌🙏🙏

  • @suresh87303
    @suresh87303 ปีที่แล้ว

    Supper bro
    #ಕುಣಬಿ ಬ್ರದರ್ಸ

  • @siddarudsavalgi3561
    @siddarudsavalgi3561 2 ปีที่แล้ว +3

    Plz sir belgaum bailhongal taluq ge banni

  • @maheshhieramta5419
    @maheshhieramta5419 ปีที่แล้ว +8

    ಒಂದು ಪಾಯಿಂಟ್ ಎಷ್ಟು ಚಾರ್ಜ್ ಮಾಡುತ್ತೀರಾ ಒಂದು ವಿಡಿಯೋ ಸರ್ ಮಾಡಿ

  • @naveenbo337
    @naveenbo337 ปีที่แล้ว +1

    Nimge nim mado point mele confidence edre borewell kordiro charge kodthini antha heli sir

  • @misssha1231
    @misssha1231 2 ปีที่แล้ว +3

    Brother waters ro water plant vedio madi

  • @raghur952
    @raghur952 2 ปีที่แล้ว +4

    ಎಲ್ಲ ಸರಿ ಸರ್ ಆದರೆ ಒಂದು ಪಾಯಿಂಟ್ ಗೆ ಎಷ್ಟು ಜಾರ್ಜ್ ಮಾಡ್ತೀರ

    • @jeromepeterpinto487
      @jeromepeterpinto487 2 ปีที่แล้ว

      Sir please send me the details of Borewell recharge with rain water.

  • @YOGESHKUMAR-ee9kg
    @YOGESHKUMAR-ee9kg 9 หลายเดือนก่อน

    Very good effects for your team sir how many charges one bore points sir

  • @nagkumarnagu1121
    @nagkumarnagu1121 ปีที่แล้ว +1

    Good works come frm good hearted people's

  • @manteshlaxmeshwar1461
    @manteshlaxmeshwar1461 2 ปีที่แล้ว +3

    Near laxmeshwar mulagunda i want to drill boar please

  • @madhumadhunathajogi3043
    @madhumadhunathajogi3043 2 ปีที่แล้ว +8

    ಒಂದು ಒಳ್ಳೆ ಮಾತು ಹೇಳಿದ್ರಿ ಸರ್

  • @KiranKumar-rw7gf
    @KiranKumar-rw7gf 2 ปีที่แล้ว

    Thanks for information from kalburgi...

  • @manjunathkc9043
    @manjunathkc9043 3 หลายเดือนก่อน

    ಸರ್ ನಮದುಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಬಾಣಾವರ 3 payat ಇದೆ ಕಾಲ್ ಮಾಡಿ

  • @RameshKumar-uz2lh
    @RameshKumar-uz2lh 2 ปีที่แล้ว +3

    Good sir

  • @srinivasbalu5085
    @srinivasbalu5085 2 ปีที่แล้ว +8

    Tell the cost per point

  • @mcrajaiyah8842
    @mcrajaiyah8842 ปีที่แล้ว +2

    ನಮಗೂಸಹಾಯಮಾಡಿಸರ್

  • @user-nj9nz6kl5e
    @user-nj9nz6kl5e 6 หลายเดือนก่อน

    Thank you sir

  • @vaseempatel4565
    @vaseempatel4565 2 ปีที่แล้ว +7

    Gulbarga kade bartira sir

  • @sharfuddeenbasha8363
    @sharfuddeenbasha8363 2 ปีที่แล้ว +10

    i am from chikkballpur i am contacting you soon because we are planning drilling 2 points how much charge one point

  • @praveenganganalli
    @praveenganganalli 2 ปีที่แล้ว +2

    ಸರ್ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗ್ರಾಮ ಬರುತ್ತಿರಿ ಸರ್

  • @mahanteshrevannavar5577
    @mahanteshrevannavar5577 6 หลายเดือนก่อน +1

    ಒಂದ ಪಾಯಿಂಟ್ ಗೇ ಎಷ್ಟು ದುಡ್ಡು ತಗೊತೀರ ನಿಮ್ನ ನಂಬರ ಕಳಿಸಿ ಸರ್

    • @sudhakarmangalore4215
      @sudhakarmangalore4215 5 หลายเดือนก่อน +1

      ಯಾರು ಪಾಯಿಂಟ್ ಮಾಡಿಸಿ ಬೇಡಿ ನನ್ನ ಪಾಯಿಂಟ್ ಫೇಲ್ ಆಗಿದೆ ಇವನೇ ಮಾಡಿದ ಪಾಯಿಂಟ್ 😡 15 ಸಾವಿರ takondidane😡

  • @drhuligemmabevinamara4303
    @drhuligemmabevinamara4303 2 ปีที่แล้ว +18

    ಪಾಯಿಂಟ್ ತೋರಿಸುವುದಕ್ಕೆ ಹಣ ಎಷ್ಟು ಸರ್

  • @prabhubudihal2597
    @prabhubudihal2597 ปีที่แล้ว

    ಹರಿಹರ ತಾಲುಕು ಕೊನೆಗೆ ಹಾಗೂ ರಾಣೆಬೆನ್ನೂರು ತಾಲ್ಲುಕಿನಲ್ಲಿ ಬೋರವೆಲ್ಲ ಪಾಯಿಂಟ ಬೇಕು ಯಾವಾಗ ಬರುತ್ತಿರ ಹಾಗೂ ಎಷ್ಟು ಚಾರ್ಜ ಆಗುತ್ತದೆ ತಿಳಿಸಿರಿ ಸರ್

  • @gunashrees5262
    @gunashrees5262 2 ปีที่แล้ว +1

    Correct.. Neeru thumbeku. 🙏👌

  • @ranganathranganath4833
    @ranganathranganath4833 2 ปีที่แล้ว +15

    ಸರ್ ಮಾಗಡಿ ಹತ್ತಿರ ಬೋರ್ ಪಾಯಿಂಟ್ ಮಾಡಲು ಎಷ್ಟು ಚಾರ್ಜ್ ಮಾಡ್ತೀರಾ

  • @9986095512
    @9986095512 2 ปีที่แล้ว +3

    Sir bidar district ge yaavag barittirinalli

  • @lakkappabommanagi8986
    @lakkappabommanagi8986 3 หลายเดือนก่อน

    Sar nanu vijayapur almatti hattir LAKKAPPA BOMMANAGI🙏 NAMMDU VANDU POINT MADI KODI SAR

  • @ravihiremath3174
    @ravihiremath3174 ปีที่แล้ว

    ಸರ್ ನಾನು geologist ನನ್ನ ವಿಡಿಯೋ ಅಪ್ಲೋಡ್ ಮಾಡ್ತೀರಾ ನಾನು 9 ವರ್ಷದಿಂದ ಪಾಯಿಂಟ್ ಮಾಡ್ತಿದ್ದೇನೆ ಎಲ್ಲವು ಯಶಸ್ವೀ ಪಾಯಿಂಟ್ ರೈತರಿಗೆ ಕೊಟ್ಟಿದ್ದೇನೆ...

  • @rayalashravan3224
    @rayalashravan3224 2 ปีที่แล้ว +3

    ಸೂಪರ್ ಸಾರ್.

  • @sunithasunitha852
    @sunithasunitha852 ปีที่แล้ว +5

    Mache Gowdru sir please tell your address sir and where you will get sir in which place sir

    • @rajauu-gq6nw
      @rajauu-gq6nw 9 หลายเดือนก่อน

      Namdu Rajapura navu bore hakisidivi illi nammavu Rajapuradalli 3 paintu pelu hagidava 900 feet &1000 feet nu hakisidivi amountu vapas kottilla avru sullu heltidare pasu hagirovu heltare manjegouda kere Rampura dalli pait pelagide gangareddi anta avrene keli nivu kereRampura Rajapura pelu hagidavante anta keli avruna manjegoudana okna

  • @muppannahosagoudra9788
    @muppannahosagoudra9788 2 ปีที่แล้ว +2

    Namma uru byadgi nemma pient fal adra cahrege retarne kodetira 5 akaryadolaga pient segadeddra nemma cahrege yanu telacy

    • @bestwaterfinder
      @bestwaterfinder 2 ปีที่แล้ว +1

      present nim location ge service illa sir.ಸೇವೆ ಲಭ್ಯವಿರುವ ಜಿಲ್ಲೆಗಳ ವಿವರ :ತುಮಕೂರು ಚಿತ್ರದುರ್ಗ,ಹಾವೇರಿ,ದಾವಣಗೆರೆ ಶಿವಮೊಗ್ಗ,ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕ ಬಳ್ಳಾಪುರ,ಕೋಲಾರ ,ಬೆಂಗಳೂರು ಮಾತ್ರ,

  • @isahaqagasi7436
    @isahaqagasi7436 2 ปีที่แล้ว +8

    ನಿಮ್ಮ payment ಎಷ್ಟು

  • @nagarajub4658
    @nagarajub4658 2 ปีที่แล้ว +3

    Magadi (Ramanagar District) nalli 3 point maadisikodteera sir...

  • @sangameshmallur1308
    @sangameshmallur1308 ปีที่แล้ว +2

    ಸರ್ ನಮ್ಮುದು ಹಾವೇರಿ ಜಿಲ್ಲೆ ಸಿಗಾವ್ ತಾಲೂಕ್ ಸರ್ ನಾಯು ಬೋರೇವಲ್ ಹಾಕ ಬೇಕು ಸರ್

  • @venkateshprakash5978
    @venkateshprakash5978 ปีที่แล้ว

    Nice. Information

  • @manjudoddamani9423
    @manjudoddamani9423 2 ปีที่แล้ว +9

    ಒಂದು ಪಾಯಿಂಟ್ ಗೆ ಎಷ್ಟು ಸರ್ ಚಾರ್ಜ್ ಫೋನ್ ನಂಬರ್ ಕೊಡಿ ಸರ್ ದಯವಿಟ್ಟು ನಿಮ್ಮ ಹೇಗೆ ಬೇಟೆ ಮಾಡೋದು

  • @rachithrohan7208
    @rachithrohan7208 2 ปีที่แล้ว +6

    ಪಾವಗಡ ದಲ್ಲಿ ಮಾಡಬೇಕು ಸರ್ ನಂಬರ್ ಕೊಡಿ ಸರ್

  • @santosharjun6008
    @santosharjun6008 3 หลายเดือนก่อน

    Sir your point field

  • @nijusuman3200
    @nijusuman3200 2 ปีที่แล้ว +84

    ಒಂದು ಪಾಯಿಂಟ್ ಗೆ ಎಷ್ಟು ಚಾರ್ಜ ಮಾಡುತೀರ

  • @erannaclk5247
    @erannaclk5247 2 ปีที่แล้ว +3

    ಸರ್ ನಿಮ್ಮ ದು ಪಾಯಿಂಟ್ ಗೆ ಎಷ್ಟು ಹಣ ಮತ್ತು ನಿಮ್ಮ ನಂಬರ್ ವಾಟ್ಸಾಪ್ ಮಾಡಿ

  • @kadlinagabhushana2046
    @kadlinagabhushana2046 2 ปีที่แล้ว +1

    Hi sir your really good work ple kilt gowdre

  • @pappushinde480
    @pappushinde480 ปีที่แล้ว +1

    Sir karavar ,jilla ,haliyal ,taluka teragav ,uru, namadu, elli baralu yestu charja madatira

  • @manjudoddamani9423
    @manjudoddamani9423 2 ปีที่แล้ว +5

    ಸರ್ ನಮ್ ಕಡೆ 80ರಿಂದ 235 ಅಡಿ ನೀರ್ ಸಿಗುತ್ತೆ

  • @rohithkumard2004
    @rohithkumard2004 2 ปีที่แล้ว +25

    1 point ge money ಎಷ್ಟು sir

  • @manteshkn2887
    @manteshkn2887 2 ปีที่แล้ว +1

    ಬರದ ನಾಡಾದ ಉತ್ತರ ಕರ್ನಾಟಕದ ಕಡೆ ಸ್ವಲ್ಪ ಬನ್ನಿ ಸರ್