ಒಂದು ಎಕರೆ 20 ಗುಂಟೆಯಲ್ಲಿ 1,300 ಏಲಕ್ಕಿ ಗಿಡಗಳು...ತಾಳೆ ತೋಟದಲ್ಲಿ ತಾಳೆ ನೆರಳಿನಲ್ಲಿ ಬೆಳೆಯುತ್ತಿರುವ ಏಲಕ್ಕಿ...
ฝัง
- เผยแพร่เมื่อ 29 พ.ย. 2024
- ಒಂದು ಎಕರೆ 20 ಗುಂಟೆಯಲ್ಲಿ 1,300 ಏಲಕ್ಕಿ ಗಿಡಗಳು... ತಾಳೆ ತೋಟದಲ್ಲಿ ತಾಳೆ ನೆರಳಿನಲ್ಲಿ ಬೆಳೆಯುತ್ತಿರುವ ಏಲಕ್ಕಿ 15 ತಿಂಗಳ ಏಲಕ್ಕಿ ಗಿಡಗಳು
#cardamom
#agriculture
#krushibaduku
ರೈತ:ಲೋಕೇಶ್
ಸ್ಥಳ: ಚಿನ್ನೇನಹಳ್ಳಿ ಶ್ರೀರಂಗಪಟ್ಟಣ ತಾಲ್ಲೂಕು ಮಂಡ್ಯ ಜಿಲ್ಲೆ
☎️:97432 16979
ಕೃಷಿ ಬದುಕು what's app number 90089-58497
Bro ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
ತು೦ಬಾ ಉಪಯುಕ್ತ ಮಾಹಿತಿ ಮಾದರಿ ರೈತನಿಗೆ ಸ್ಪೂರ್ತಿಯಾಗಿದೆ ತಮ್ಮ ಸ೦ದರ್ಶನ ಸರ್
Good job brother👍 ,regularly uploading videos of full informative make us help to convert into natural farming, thank you🙏
Super good job bro 👍
tota tumba channagide
Maralu bumilaina basada bele bagge video madi
The old Ruchi Soya has been renamed as Patanjali. They are one and the same.
Sir palm oil spacing en kottidare 25*25 feet a?? Also borewell, diesel motor subsidy ge min 2.5 acre irbeku but ivarige heng siktu
Very good information sir
super brother
Very nice Loki brother 🙂
Anna namadu darvada dristikta kappu manninalli tale mara belitada po namar kodi nimdu
Nam uru sakleshpura nam kade obba raitha 5000 gida 10000 gida hakthivi bt evaga 600 edhe price full loss agthidhe
ಯಾವುದು ತಾಳೆನಾ ಯಾಲಕ್ಕಿನಾ.
ಅವರು ತುಂಬಾ ಲಾಭ ಇದೆ,12k ನಿಗದಿತ ಬೆಲೆ ಇದೆ ಆಂತಿದಾರೆ???
Super brother👌👌
Sakastu thale enne maragalu iddali - avu suvasane ya ethecha hoo biduthave, sakastu jenu krishi maadi laabha padeya bahudu.
🎉🎉
Bava ❤️
Sir yelakki ge yest ede price per kg ge
600 edhe evaga
@@kavyayashwanth3054 thank you
@@kavyayashwanth3054 astenaa ....yaaro ₹1500 + ede anta heltidru
Nice
Bagalkot ಜಿಲ್ಲೆ ಯಲ್ಲಿ ಬೆಳಯಬಹಧ????
Neeru aita
ನೆರಳು ಮಾಡಿ ಬೆಳೆಯಬಹುದು
@@anumandhanaayagan hha ide...
@@rajukr1232 ಮತ್ಯಾಕ್ ತಡ...
Sir phone number pleese