ನಮ್ಮ ಮನೆ ಮುಗ್ಯ ದ್ವಾರ್ ಉತ್ತರಕ್ಕೆ ಇದೆ ಆದರೆ ನಾನು wight color photo 7 ಕುದುರೆ ಇರೋ ಫೋಟೋ ಪಕ್ಷಿಮಕ್ಕೆ ಹಾಕ್ಬೇಕು ಅವುಗಳ ಮುಖ ಪೂರ್ವಕ್ಕೆ ನೋಡಬೇಕು ಅಲ್ವಾ ಸರ್ ಆದ್ರೆ ನಾನು ತಂದಿರೋ ವಾಸ್ತು ಫೋಟೋ ಸೂರ್ಯ ಉದಯಿಸುವ ಜೊತೆಗೆ ನೀರಿನಿಂದ ಹೊರಗೆ ಬರುವ ವೈಟ್ ಕಲರ್ ಕುದುರೆಗಳು ಫೋಟೋ ಇದೆ ಸರ್ ಇದು ಒಕ್ ನ , ಬೇರೆ ಅವರು ಹೇಳ್ತಿದ್ದಾರೆ ಸೂರ್ಯ ಉದಯಿಸುವ ಫೋಟೋ ಪಕ್ಷೀಮಕ್ಕೆ ಹಾಕಬಾರದು ಅದರಲ್ಲಿ ಎಲ್ಲ ಇದೆ ಸೂರ್ಯ ಉದಯಿಸುವ , ವೈಟ್ ಕಲರ್ ಕುದುರೆ ಗಳು ಹಿಂದೆ ರೆಡ್ ಕಲರ್ baground ಜೊತೆ ಹೆಕ್ಕಿ ಗಳ ಹಾರಾಟ ಎಲ್ಲವ ಮುಂಜಾನೆ ಸಂಕೇತ್ ಇದೆ ಇದು ಒನ್ ಕಾರಣ ಸೂರ್ಯ ಇರೋದ್ರಿಂದ ಪಕ್ಷಕ್ಕೆ ಹಾಕಬಾರ್ದ ಅಂತ ಪ್ರಶ್ನೆ ನಮ್ಮ ಮನೆ ಉತ್ತರ ಕ್ಕೆ ಬಾಗಿಲ ಇದೆ ಹೇಳಿ ಸರ್
ಸರ್ ನಮ್ಮ main door ಈಸ್ಟ್ ನಲ್ಲಿ ಇದೆ.. ನಾನು ಈಗ ಕುದುರೆ ಯ ಫೋಟೋ ದಕ್ಷಿಣ ಗೋಡೆ ಗೆ ಹಾಕಿದ್ದೇನೆ ಉತ್ತರಕ್ಕೆ ಮುಖ ಮಾಡಿ.. ಅದು ಸರಿ ಯ ತಪ್ಪು ತಿಳಿಸಿ. ಮತ್ತೆ ಯಾವ ದಿಕ್ಕು ಸೂಕ್ತ ಎಂದು ತಿಳಿಸಿ pls
7ಕುದುರೆಗಳು ಬಿಳಿ ಬಣ್ಣದಲ್ಲಿರಬೇಕು ಕುದುರೆಗಳು ಸಮುದ್ರದಿಂದ ದಡದ ಕಡೆ ಬರುತ್ತಿರುವಂತೆ ಇರಬೇಕು.. ಈ ಛಾಯಾ ಪಟವನ್ನು ಉತ್ತರದ ಗೊಡೆಗೆ ಅಂದರೆ ಹಾಕಬೇಕು ಅಂದರೆ ಕುದುರೆಗಳು ಉತ್ತರದ ಕಡೆಯಿಂದ ದಕ್ಷಿಣದ ಕಡೆ ಬರುತ್ತಿರುವಂತೆ ಇರಬೇಕು. ಇದನ್ನು ವಾಸ್ತು ಶಾಸ್ತ್ರ ದಲ್ಲಿ ತಿಳಿಸಲಾಗಿದೆ
Sir nam maneya hall ge uttara mattu dakshina kade bagilu ede yava kade hakidre sari erute sir plz heli
ಉತ್ತರ ದಿಕ್ಕಿನ ಕಡೆಯಿಂದ ದಕ್ಷಿಣ ದಿಕ್ಕಿನ ಕಡೆಗೆ ಕುದುರೆಗಳು ಬರುವಂತಿರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ..
Dannyavadagalu sir
Sir ನಮ್ ಮನೆ ಬಾಗಿಲು ದಕ್ಷಿಣ ಕೆ ಇದೆ ನಾವು ಯಾವ್ ಕಡೆ ಕುದುರೆ ಫೋಟೋ ಹಾಕ್ಬೇಕು sir
ಉತ್ತರ ದಿಕ್ಕಿಗೆ ಅಭಿಮುಖವಾಗಿ ದಕ್ಷಿಣ ಗೋಡೆಗೆ ಹಾಕಬೇಕೆಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ
@JnanaBinduMedia tqs sir
ಪೂರ್ವ ದಿಕ್ಕಿಗೆ ಹಾಕಿದ್ರೆ ನಡಿಯುತ್ತೆ sir
Hi sir.. Pls ans maadi... Poorvadalli edabeka athava paschimadalli ettu poorvakke muka erbeka heli plssss
ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಉತ್ತರದ ಗೋಡೆಗೆ ಏಳು ಕುದುರೆಗಳ ಪೋಟೋ ಹಾಕಿಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ
Hi sir.. Kudure photo da hinde surya erabeka? Samudra erabeka?
ಸೂರ್ಯ ಮತ್ತು ಸಮುದ್ರ ಎರಡು ಇರಬೇಕು
ನಮ್ಮ ಮನೆ ಮುಗ್ಯ ದ್ವಾರ್ ಉತ್ತರಕ್ಕೆ ಇದೆ ಆದರೆ ನಾನು wight color photo 7 ಕುದುರೆ ಇರೋ ಫೋಟೋ ಪಕ್ಷಿಮಕ್ಕೆ ಹಾಕ್ಬೇಕು ಅವುಗಳ ಮುಖ ಪೂರ್ವಕ್ಕೆ ನೋಡಬೇಕು ಅಲ್ವಾ ಸರ್ ಆದ್ರೆ ನಾನು ತಂದಿರೋ ವಾಸ್ತು ಫೋಟೋ ಸೂರ್ಯ ಉದಯಿಸುವ ಜೊತೆಗೆ ನೀರಿನಿಂದ ಹೊರಗೆ ಬರುವ ವೈಟ್ ಕಲರ್ ಕುದುರೆಗಳು ಫೋಟೋ ಇದೆ ಸರ್ ಇದು ಒಕ್ ನ , ಬೇರೆ ಅವರು ಹೇಳ್ತಿದ್ದಾರೆ ಸೂರ್ಯ ಉದಯಿಸುವ ಫೋಟೋ ಪಕ್ಷೀಮಕ್ಕೆ ಹಾಕಬಾರದು ಅದರಲ್ಲಿ ಎಲ್ಲ ಇದೆ ಸೂರ್ಯ ಉದಯಿಸುವ , ವೈಟ್ ಕಲರ್ ಕುದುರೆ ಗಳು ಹಿಂದೆ ರೆಡ್ ಕಲರ್ baground ಜೊತೆ ಹೆಕ್ಕಿ ಗಳ ಹಾರಾಟ ಎಲ್ಲವ ಮುಂಜಾನೆ ಸಂಕೇತ್ ಇದೆ ಇದು ಒನ್ ಕಾರಣ ಸೂರ್ಯ ಇರೋದ್ರಿಂದ ಪಕ್ಷಕ್ಕೆ ಹಾಕಬಾರ್ದ ಅಂತ ಪ್ರಶ್ನೆ ನಮ್ಮ ಮನೆ ಉತ್ತರ ಕ್ಕೆ ಬಾಗಿಲ ಇದೆ ಹೇಳಿ ಸರ್
Kelavara dakshinakke idlikke helthare....
ಅಂದರೆ ಕುದುರೆಗಳು ಉತ್ತರ ದಿಕ್ಕಿನ ಕಡೆಯಿಂದ ದಕ್ಷಿಣ ದಿಕ್ಕಿನ ಕಡೆಗೆ ಬರುತ್ತಿರುವಂತೆ ಇರಬೇಕು
ಸರ್ ನಮ್ಮ main door ಈಸ್ಟ್ ನಲ್ಲಿ ಇದೆ.. ನಾನು ಈಗ ಕುದುರೆ ಯ ಫೋಟೋ ದಕ್ಷಿಣ ಗೋಡೆ ಗೆ ಹಾಕಿದ್ದೇನೆ ಉತ್ತರಕ್ಕೆ ಮುಖ ಮಾಡಿ.. ಅದು ಸರಿ ಯ ತಪ್ಪು ತಿಳಿಸಿ. ಮತ್ತೆ ಯಾವ ದಿಕ್ಕು ಸೂಕ್ತ ಎಂದು ತಿಳಿಸಿ pls
ಓಕೆ ವಾಸ್ತು ಶಾಸ್ತ್ರದ ಪ್ರಕಾರ ಉತ್ತರಾಭಿಮುಖವಾಗಿ ನೀವು ದಕ್ಷಿಣ ಗೋಡೆಗೆ ಹಾಕಿರುವುದು ಸರಿಯಾಗಿದೆ
Thanks sir🙏
Welcome
Purva dikkige photo hakidhre enagathe guruji
Guruji 🙏
7 kudureya 3d photo ede.
Adu yava godeyalli hakabeku. Plz heli guruji. 🙏
7ಕುದುರೆಗಳು ಬಿಳಿ ಬಣ್ಣದಲ್ಲಿರಬೇಕು
ಕುದುರೆಗಳು ಸಮುದ್ರದಿಂದ ದಡದ ಕಡೆ ಬರುತ್ತಿರುವಂತೆ ಇರಬೇಕು..
ಈ ಛಾಯಾ ಪಟವನ್ನು ಉತ್ತರದ ಗೊಡೆಗೆ ಅಂದರೆ ಹಾಕಬೇಕು ಅಂದರೆ ಕುದುರೆಗಳು ಉತ್ತರದ ಕಡೆಯಿಂದ ದಕ್ಷಿಣದ ಕಡೆ ಬರುತ್ತಿರುವಂತೆ ಇರಬೇಕು. ಇದನ್ನು ವಾಸ್ತು ಶಾಸ್ತ್ರ ದಲ್ಲಿ ತಿಳಿಸಲಾಗಿದೆ
Thanku sir🙏🙏
Tq sir plz send new video 🙏🙏🙏
Ok
ಧನ್ಯವಾದಗಳು
Yava dikkige hakbeku sir
ಉತ್ತರದ ಗೋಡೆಯಲ್ಲಿ ಕುದುರೆಗಳು ದಕ್ಷಿಣ ದಿಕ್ಕುನ್ನು ನೋಡುತ್ತಿರುವ ಹಾಗೆ ಇರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿದೆ.
ಜ್ಞಾನ ಬಿಂದು ವೀಕ್ಷಣೆಗಾಗಿ ಧನ್ಯವಾದಗಳು 🙏
🎉❤ ತುಂಬು ಹೃದಯದ ಧನ್ಯವಾದಗಳು
Super video brother 😊
Ok
Sir key holder ide adar mele 7 kuduregalu ofuttiruv chitra ide hakbhahuda??? Adanna key holder tara use madbhahuda
ಓಕೆ ಬಳಸಬಹುದು ..ನಿಮ್ಮ ಎಲ್ಲಾ ಕೆಲಸಗಳು ಕುದುರೆ ವೇಗವಾಗಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ
Pachhima kadege hakivi parvagilva
ಉತ್ತರದ ಗೋಡೆಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿ ಹಾಕಬೇಕೆಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ..
Nabra ake gurglla
Sir photo badalu poster hakboda heli please
ಎಸ್
ಬಾಗಿಲ ಎದುರು ಹಾಕಬಹುದಾ
Gurugalea nammanelli 3 edea ,,,1.brown 1white .1.black edaboda please 🙏 thelisi
ಇದರ ಬಗ್ಗೆ ವಿಡಿಯೋ ಕೊನೆಯಲ್ಲಿ ತಿಳಿಸಲಾಗಿದೆ. ವಿಡಿಯೋ ಪೂರ್ತಿಯಾಗಿ ನೋಡಿ.
ಜ್ಞಾನ ಬಿಂದು ವೀಕ್ಷಣೆಗಾಗಿ ಧನ್ಯವಾದಗಳು 🌸🌸🌸
Sir nam mane Main Door Poorva kade ede Main Door Melgade Horgade hakboda
ಮನೆಯ ಒಳಗೆ ಉತ್ತರದ ಗೋಡೆಯಲ್ಲಿ ದಕ್ಷಿಣಾಭಿಮುಖವಾಗಿ ಹಾಕಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
@@JnanaBinduMediaTQ So much sir ❤😊
K A N
Room Alli hakbahuda photo?
Hall and office nalli photo hakabahudu
ಧನ್ಯವಾದಗಳು
Utara godgee photo hakabeka sir? Dakshina kadage kudure mukka erute parvagilava?
Bere aella video galalli daxina antha edhe. Edenu uttara antharalla
ಕುದುರೆಗಳು ಉತ್ತರ ಕಡೆಯಿಂದ ದಕ್ಷಿಣದ ಕಡೆಗೆ ಬರುತ್ತಿರುವಂತೆ ಇರಬೇಕು.
ಕುದುರೆಗಳು ಉತ್ತರ ಕಡೆಯಿಂದ ದಕ್ಷಿಣದ ಕಡೆಗೆ ಬರುತ್ತಿರುವಂತೆ ಇರಬೇಕು.
ಮನಸ್ಸಿಗೆ ಒಪ್ಪುವಂತಹ ಶೀಘ್ರ ಉತ್ತರ ಕೊಟ್ಟಿದ್ದಕ್ಕೆ ಧನ್ಯವಾದಗಳು....
ಜ್ಞಾನ ಬಿಂದು ವೀಕ್ಷಣೆಗಾಗಿ ಧನ್ಯವಾದಗಳು ಸರ್ 🤝