ದೇವರಿಗೆ ಮಂತ್ರವಿಲ್ಲ...!! ಪೂಜ್ಯ ಶ್ರೀ ನಿಜಗುಣಾನದ ಶ್ರೀ ಗಳು

แชร์
ฝัง
  • เผยแพร่เมื่อ 12 ม.ค. 2025

ความคิดเห็น • 411

  • @hanamanthalingeri4084
    @hanamanthalingeri4084 3 วันที่ผ่านมา +3

    ಮೌಢ್ಯತೆ ಆಚರಣೆ ನಿರ್ಮೂಲನೆ ಮತ್ತು ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರರ ತತ್ವ ಸಿದ್ದಾಂತ ಅಳವಡಿಸಿ ಕೊಳ್ಳಲು ಸೂಕ್ತ ಸಂದೇಶದ ಅದ್ಭುತವಾದ ಮಾತುಗಳು ಸ್ವಾಮಿ ನಿನಗೆ ನನ್ನ ವೈಯಕ್ತಿಕವಾಗಿ ಪ್ರಣಾಮಗಳು 💐💐🙏🙏

  • @SomeshNayak-j4y
    @SomeshNayak-j4y หลายเดือนก่อน +20

    ಬಹಳ ಅದ್ಬುತವಾದ ಪ್ರವಚನ ..ಪ್ರಬುದ ಅರಿವಿನ ಕಡೆ .ಬಸವಣ್ಣ ನವರ ತತ್ವ ಸಿದ್ದಂತ. ಕಡೆ.ಮಾಢ್ಯ ಬಿಡುವ ಕಡೆ ..ಬಸವ ಗುರುದೇವ 💐💐🙏🙏🙏

  • @muhammadgareeb8567
    @muhammadgareeb8567 8 วันที่ผ่านมา +3

    ಎಂತಹಾ ಅದ್ಬುತ ಮಾತು❤❤❤

  • @gadnahallibernardJoseph
    @gadnahallibernardJoseph หลายเดือนก่อน +11

    ಇದುವೇ ಅದ್ಬುತ ತತ್ವ. ಒಳ್ಳೆಯ ಪ್ರವಚನ

  • @yohanpejyohan4109
    @yohanpejyohan4109 หลายเดือนก่อน +15

    ನಡೆದಾಡುತ್ತಿರುವ ಬಸವಣ್ಣ ನವರು ,, ನಿಮ್ಮ ಪ್ರವಚನ ಕೇಳ್ತಿದ್ರೆ ,,, ಮೈ ರೋಮಾಂಚನ ಆಗುತ್ತೆ 🙏🙏🙏

  • @shashikumargunnapur6974
    @shashikumargunnapur6974 2 หลายเดือนก่อน +53

    ನಿಜವಾದ ಅಧ್ಯಾತ್ಮದ ಅರಿವು ಮೂಡಿಸುವ ಸ್ವಾಮಿ ವಿವೇಕಾನಂದರು ನಿವು❤

    • @Emptymind-suhas
      @Emptymind-suhas หลายเดือนก่อน +2

      😂

    • @rajuawati8469
      @rajuawati8469 หลายเดือนก่อน

      ವಿವೇಕಾನಂದ ಅವರಿಗೆ ಈ ಕಲಬೆರಕೆ ನೀಚಗುಣಾನಂದನನ್ನು ಹೋಲಿಸಬೇಡಿ ದಯವಿಟ್ಟು, ಇವನೊಬ್ಬ ತುರ್ಕರ ಇಸ್ಲಾಂ ಸಮರ್ಥಕ, ಇವನೊಬ್ಬ ಎಡಪಂತಿ, ಹಿಂದೂಗಳಲ್ಲೇನೇ ಬೆಂಕಿ ಹಚ್ಚುತ್ತಾನೆ.

    • @VishakantaVishakanta-g2n
      @VishakantaVishakanta-g2n หลายเดือนก่อน +1

      ಹೌದಾ

    • @ArunBagiwadi
      @ArunBagiwadi หลายเดือนก่อน

      😂

    • @ArunBagiwadi
      @ArunBagiwadi หลายเดือนก่อน

      🫵💩

  • @VijayKumar-pp9cq
    @VijayKumar-pp9cq 18 วันที่ผ่านมา +10

    ಅಧ್ಯಾತ್ಮ ಆರ್ಥ ಆಗಬೇಕು ಅಂದ್ರೆ ಅದು ಪೂರ್ವ ಜನ್ಮದ ಪುಣ್ಯ ಅಷ್ಟೆ ನಿಮ್ಮ ಗೆ ವಂದನೆಗಳು 🙏

  • @commonman5768
    @commonman5768 หลายเดือนก่อน +9

    ಸೂಪರ್ ಸ್ವಾಮಿಜಿ

  • @manikanta7422
    @manikanta7422 2 หลายเดือนก่อน +21

    ನಿಮ್ಮ ಅದ್ಭುತ ಮಾತುಗಳು ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುತ್ತದೆ ಆದರೆ ಹೃದಯದಿಂದ ಆಲಿಸಿದರೆ ಮಾತ್ರ. ಜೈ ಅಣ್ಣಾ ಬಸವಣ್ಣ ಜೈ ನಿಜಗುಣಾನಂದ ಸ್ವಾಮೀಜಿ.
    ಹಾಗೆಯೇ ಡೋಂಗಿ ಹಿಂದೂಗಳ(ಜಾತಿ ಬೇಧ ಮಾಡುವವರ) ಮಾತುಗಳಿಗೆ ಕಿವಿಗೊಡಬೇಡಿ...

  • @salmakhanum5605
    @salmakhanum5605 2 หลายเดือนก่อน +34

    ದೇಹವೇ ದೇಗುಲ... ಎಂಬ ವಾಕ್ಯದಲ್ಲಿ ಇಷ್ಟೊಂದು ಅರ್ಥ.... ವಾಆಆಹ್ 🙏🙏🙏🙏🙏🙏

  • @mahadevappan3923
    @mahadevappan3923 2 หลายเดือนก่อน +22

    ಎಂಥಾ ಧ್ವನಿ, ಅದ್ಭುತ!!
    ನಿಮ್ಮಾಂತಹವರ ಸಂಖ್ಯೆ ಹೆಚ್ಚಲಿ.

  • @investment5929
    @investment5929 หลายเดือนก่อน +8

    ಸತ್ಯ ತುಂಬಾ ಜನರಿಗೆ ಇಷ್ಟ ಆಗಲ್ಲ ಗುರುಗಳೇ

  • @JyotibaMugabast
    @JyotibaMugabast 2 หลายเดือนก่อน +27

    Om namah shivaya... super ❤

  • @pks7927
    @pks7927 11 วันที่ผ่านมา +2

    ದೇಹವೇ ದೇಗುಲ.. ಬಸವಣ್ಣ

  • @ShivaPremi3708
    @ShivaPremi3708 หลายเดือนก่อน +5

    ಅಪ್ಪ ಬಸವ... ನನ್ನಪ್ಪ ಬಸವ... 🙏🙏🙏🙏🙏
    ಗುರುಗಳೇ ನೀವು ಹೇಳಿದ ಪ್ರತಿಯೊಂದು ಶಬ್ದಕ್ಕೆ ಶಿವ ಶಿವ ಶಿವ ಒಂದೇ ನಾಮ ಸಾಕು... 🙏🙏🙏🙏🙏 ನಮಃ ಶಿವಾಯ...

  • @AbcXyz-hr8bw
    @AbcXyz-hr8bw 2 หลายเดือนก่อน +28

    Idu buddhivantharige mathra❤, JAI NIJAGUNANANANDA SWAMIJI

    • @SoorajKotian-Renjirkodi
      @SoorajKotian-Renjirkodi 2 หลายเดือนก่อน +4

      ಅತೀ ಬುದ್ದಿವಂತಿಕೆ ಒಳ್ಳೇಯದಲ್ಲ..
      ಬುದ್ದಿವಂತರೆಲ್ಲ ಹಿಂದೂ ಧರ್ಮದಲ್ಲಿ ಹುಟ್ಟಿ ತಮ್ಮ ಧರ್ಮದ ಆಚರಣೆಯನ್ನೇ ಪ್ರಶ್ನೆ ಮಾಡುವುದು ದುರಂತ...

    • @itz_ayodhya_ram
      @itz_ayodhya_ram 2 หลายเดือนก่อน +1

      😂😂

  • @Badurudeen-y3h
    @Badurudeen-y3h 17 วันที่ผ่านมา +4

    Super. ❤

  • @salmakhanum5605
    @salmakhanum5605 2 หลายเดือนก่อน +31

    ನಿಮ್ಮ ಒಂದೊಂದು ಮಾತು.ನಮ್ಮ ಅಂತರಂಗಲ್ಲಿ ಬೆಳಕು ಚಲ್ಲುತ್ತದೆ.. ಬುದ್ಧಿ 🙏🙏🙏

  • @Baddu-q8h
    @Baddu-q8h หลายเดือนก่อน +3

    Dharma andre basava tatva ,,❤❤❤🙏🙏🙏🙏🙏

  • @DevannaDk
    @DevannaDk 8 วันที่ผ่านมา +1

    ಸೂಪರ್ ಸ್ವಾಮೀಜಿ

  • @manjunathak.g8170
    @manjunathak.g8170 2 หลายเดือนก่อน +13

    ದೇಹವೇ ದೇಗುಲ ಅದ್ಭುತ 🙏🏼🙏🏼🙏🏼

  • @MalleshappaAv-y1f
    @MalleshappaAv-y1f หลายเดือนก่อน +3

    ಸೂಪರ್ ಗುರುಗಳೇ 🙏🙏

  • @manjunathak.g8170
    @manjunathak.g8170 2 หลายเดือนก่อน +9

    Excellent Preaching 🙏🏼🙏🏼🙏🏼

  • @RavikumarD.P
    @RavikumarD.P หลายเดือนก่อน +3

    Satya swamigalu... 🙏🙏🙏 ee reetiya maatugalu beku samaaja badalaavanege... Tiliyada mantra, slokagalalla...

  • @channappakattimani4158
    @channappakattimani4158 2 หลายเดือนก่อน +13

    Super Super Swamiji 🎉🎉🎉🎉🎉

  • @shareefabbettu5331
    @shareefabbettu5331 วันที่ผ่านมา

    ನಿಮ್ಮ ಅದ್ಭುತವಾದ ಮಾತು

  • @lailahaillallha2040
    @lailahaillallha2040 หลายเดือนก่อน +3

    Love your talk ❤

  • @vikramm9492
    @vikramm9492 2 หลายเดือนก่อน +11

    Super swamaji

  • @sandeepad2633
    @sandeepad2633 2 หลายเดือนก่อน +7

    ನಮನ ಗುರುಗಳೇ ❤😊

  • @krishnamurthy-yi7rl
    @krishnamurthy-yi7rl 2 หลายเดือนก่อน +9

    Excellent 👌👌👌👌 veerashaiva is the rational best religion

  • @HassainarPA-ek4wf
    @HassainarPA-ek4wf หลายเดือนก่อน +5

    ❤ super ❤ super ❤❤❤❤

  • @dundayyaswamy
    @dundayyaswamy 2 หลายเดือนก่อน +11

    ಮಾತು ಕೃತಿಯಲ್ಲಿ ಇರಬೇಕು... ಬಸವಣ್ಣನ ಹೆಸರಲ್ಲಿ ಊಟ ಮಾಡೋ ಸ್ವಾಮಿಗಳು ಇವರು

    • @RavikumarD.P
      @RavikumarD.P หลายเดือนก่อน

      ಬಸವ ತತ್ವವವನ್ನ ಸರಿಯಾಗಿ ಸಮಾಜಕ್ಕೆ ತಿಳಿಸುತ್ತಿರುವ ಸ್ವಾಮೀಜಿಗಳು... ಬಸವಣ್ಣನವರನ್ನ ಓದಿ...

    • @amarappahbhangi483
      @amarappahbhangi483 7 วันที่ผ่านมา

      ಅಲ್ಲಪ್ಪ ದೇವರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಸ್ವಾಮಿಗಳ ನೋಡಿದ್ದೀರಾ...😂😂😂

  • @user-ov2po6zh7s
    @user-ov2po6zh7s 2 หลายเดือนก่อน +4

    Good knowledge, also example.

  • @srinivas8808
    @srinivas8808 หลายเดือนก่อน +4

    Jai bheem nijagunaswami

  • @JeevanKumar-nm6ts
    @JeevanKumar-nm6ts หลายเดือนก่อน +2

    Superb, superb

  • @bhaskarram4687
    @bhaskarram4687 2 หลายเดือนก่อน +10

    ಅರಿವು ಗುರು ಬಸವಣ್ಣ

  • @kantappamiragale8503
    @kantappamiragale8503 2 หลายเดือนก่อน +5

    Om namah basava saranu guru devarige adhabhut pravachan 🎉🎉🎉

  • @chetankaradi8743
    @chetankaradi8743 2 หลายเดือนก่อน +9

    ಶರಣು ಶರಣಾರ್ಥಿ

  • @tharnathkateel3288
    @tharnathkateel3288 4 วันที่ผ่านมา

    Namma Sawidanwe Sari I'll thanks

  • @Parashivaiah
    @Parashivaiah หลายเดือนก่อน +2

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ, ಓಂ ನಮಃ ಶಿವಾಯ,

    • @rasoolsab4963
      @rasoolsab4963 หลายเดือนก่อน

      ನಿಮ್ಮ ಮಾತುಗಳು ನಿಜ. ಆದರ ಜನರನ್ನು ದಾರಿ ತಪ್ಪಿ ಸುವ. ಸ್ವಾಮಿಗಳುಇದ್ದಾರ

  • @siddarajaiahdssiddarajaiah5795
    @siddarajaiahdssiddarajaiah5795 หลายเดือนก่อน +2

    Super hero

  • @pks7927
    @pks7927 11 วันที่ผ่านมา +1

    ಜೈ ಬಸವ ಧರ್ಮ

  • @mallikarjunharlapur8563
    @mallikarjunharlapur8563 2 หลายเดือนก่อน +21

    ಹಾಗಾದರೆ ನೀವು ನಿಮ್ಮ ಮಠದ ಪೂಜಾ ಕಾರ್ಯದಲ್ಲಿ ಮಂತ್ರಗಳನ್ನು ಹೇಳುವುದಿಲ್ಲವೆ?

    • @mrscintech6809
      @mrscintech6809 หลายเดือนก่อน

      Mantra Satya mantra heluvaru yellaru same iralla

    • @MohammedSafi-y5b
      @MohammedSafi-y5b 10 วันที่ผ่านมา +1

      Mantra heluvavaru kallru

    • @marutimaruti8899
      @marutimaruti8899 8 วันที่ผ่านมา

      ಅವರು ಹೇಳಲ್ಲ ನೀನು ಹೋಗಿ ಹೇಳು 😂

    • @MohammedSafi-y5b
      @MohammedSafi-y5b 18 ชั่วโมงที่ผ่านมา

      @@marutimaruti8899 nanu heltini dudimeye devru

  • @nagarajanagaraja878
    @nagarajanagaraja878 2 หลายเดือนก่อน +7

    ಶರಣು😊

  • @BasawarajappaSahukar
    @BasawarajappaSahukar หลายเดือนก่อน +4

    ✌️VeryNice.

  • @schan886
    @schan886 2 หลายเดือนก่อน +9

    Gurugale🙏🙏🙏

  • @chikknaykanhallikrishnappa243
    @chikknaykanhallikrishnappa243 2 หลายเดือนก่อน +30

    ನಿಮ್ಹಾನ್ಸ್ ಗೆ ಫಿಟ್ ಆದ ಗಿರಾಕಿ.

    • @GKB0430
      @GKB0430 2 หลายเดือนก่อน +9

      hogbekagirodu,ninu .....

    • @RavikumarD.P
      @RavikumarD.P หลายเดือนก่อน +3

      Nimmantha tiluvalike kadime irovavarige swamigala maatu artha aagalla bidu...

    • @narasimhamurthy-gr9ci
      @narasimhamurthy-gr9ci หลายเดือนก่อน +2

      Nenu sullugara sathya oppala nenu😂

    • @mahasathi1952
      @mahasathi1952 10 วันที่ผ่านมา

    • @Manjunath-n9x
      @Manjunath-n9x 10 วันที่ผ่านมา

      ನಿಜ ಹೇಳಿದ್ದಾರೆ ನೀನು ಕೋಮುವಾದಿ ಹುಚ್ಚು ನಿನಗೆ

  • @rajeshreewagoji7197
    @rajeshreewagoji7197 2 หลายเดือนก่อน +14

    ಓಂ. ನಮಃ. ಶಿವಾಯ. ಗುರುಗಳೇ 🙏🙏

    • @kirakuma1003
      @kirakuma1003 2 หลายเดือนก่อน +2

      Ohm namaha shivaya annodu ondu veda mantra

  • @subhassolankar6482
    @subhassolankar6482 หลายเดือนก่อน +18

    ಎಲ್ಲ ಧರ್ಮಗಳ ಬಗ್ಗೆನೂ ಹೀಗೇಹೇಳಿ ನೋಡೋಣ, ನಿಮ್ಮ ನಿಜ ತಾಕತ್ತು ಗೊತ್ತಾಗುತ್ತೆ.

    • @vbn9712
      @vbn9712 หลายเดือนก่อน +1

      ನಮ್ಮ ಮನೆ ಕೊಳಕು ಮೊದಲು ತೊಳೆಯಬೇಕು.

    • @vikasgowda1391
      @vikasgowda1391 หลายเดือนก่อน +1

      ​@@vbn9712nam dharma yavattu sanatana oppilla andre avrna kollu anta helilla. Bagavathgeete odu jeevana dalli tumba munde barbodu, anta Oppenheimer helidare bagavathgeete enu anta.

  • @chikknaykanhallikrishnappa243
    @chikknaykanhallikrishnappa243 11 วันที่ผ่านมา +3

    ಈ ಹುಚ್ಚನ ಪ್ರವಚನ ಕೇಳಿದರೆ ನೀವು ಮೆಂಟಲ್ ಗಿರಾಕಿ ಆಗೋದು ಗ್ಯಾರಂಟಿ 😊😅😮😢

    • @pks7927
      @pks7927 11 วันที่ผ่านมา

      ನೀನೊಬ್ಬ ಲುಚ್ಚ

  • @annu_bangeradka
    @annu_bangeradka หลายเดือนก่อน +2

    Super Truth speech 🙏

  • @basavarajabasapurbasapur6936
    @basavarajabasapurbasapur6936 11 วันที่ผ่านมา

    ನಾ ದೇವನಲ್ಲದೆ ನೀ ದೇವನೇ? ನಿನಗೆ ಪ್ರಶ್ನೆ ಕೇಳುತಿರೋದು ಉತ್ತರಿಸಿ ಸ್ವಾಮಿ

  • @Manjunath-n9x
    @Manjunath-n9x 10 วันที่ผ่านมา

    Super

  • @arjunnaga5636
    @arjunnaga5636 2 หลายเดือนก่อน +4

    Sathyavada mathu❤❤❤

  • @tharnathkateel3288
    @tharnathkateel3288 4 วันที่ผ่านมา

    Good opinion Swamiji Jai

  • @lailahaillallha2040
    @lailahaillallha2040 หลายเดือนก่อน +1

    God is great alhamdulilla ❤

  • @marutikurer5783
    @marutikurer5783 หลายเดือนก่อน +2

    ❤ super sir

  • @harshab.y5589
    @harshab.y5589 หลายเดือนก่อน +1

    Mantragala Arivillada 'A' GYANI MAHASWAMIGALU🙏🙏

  • @manjunatham.c5175
    @manjunatham.c5175 หลายเดือนก่อน +3

    ಸಾಬರ ಬಗ್ಗೆ ಹೇಳು ಅಂತ ಹೇಳುವುದು ಸರಿಯಲ್ಲ

  • @gurusnd279
    @gurusnd279 หลายเดือนก่อน +3

    Satya dharshana

  • @ShivappaSBevinakatti-jg5ov
    @ShivappaSBevinakatti-jg5ov 2 หลายเดือนก่อน +27

    😂😂😅 ಹುಚ್ಚನ ಮಾತುಗಳು 😂😂 ಕೇಳಿದರೆ ನಗುಬರುತ್ತವೆ..😂😢😂😂

    • @SoorajKotian-Renjirkodi
      @SoorajKotian-Renjirkodi 2 หลายเดือนก่อน

      ಇಂತ ಹುಚ್ಚರನ್ನೇ ನಮ್ಮವರು ನಂಬುತಾರಲ್ಲ ಅದೇ ದುರಂತ..

    • @cidgangbgmi2814
      @cidgangbgmi2814 2 หลายเดือนก่อน +5

      Appi ni pogo ildik pubg adog hog 😂

    • @DilipMalge
      @DilipMalge หลายเดือนก่อน

      @shivappa ಅವರ ಕಾಲಿನ ಧೂಳಿಗೂ ಸಮಾನ ಇಲ್ಲ ನೀನು ಅವರ ಬಗ್ಗೆ ಹೀನಾಯವಾಗಿ ಮಾತಾಡತಿಯ.

    • @UDChandrappa-ge2cc
      @UDChandrappa-ge2cc 15 วันที่ผ่านมา

      ನೀನು ಹುಚ್ಚ

    • @chandruentamana4675
      @chandruentamana4675 13 วันที่ผ่านมา

      ಅವರು ಹುಚ್ಚ ಆದ್ರೆ ನೀನು ಆರ್ ಹುಚ್ಚ ಸೂಳೆಮಗ

  • @mastayyanaik2508
    @mastayyanaik2508 2 หลายเดือนก่อน +5

    ಸತ್ಯ ಯಲ್ಲರಿಗೂ ಕಹಿ ಆಗಿ ಕಾಣುತ್ತೆ

  • @prasanaRao-vk9yy
    @prasanaRao-vk9yy หลายเดือนก่อน +15

    ಮತ್ತೆ ಯಾವದೂ ಬೇರೆ ಧರ್ಮ ಪ ನಿಂದು, ಹಿಂದೂ ಧರ್ಮ ಇದೇ , ನಿಂದು extra ಮತ್ತೆ ಯಾವದೂ ಮಾರಾಯ

  • @murthyr.nmurthy2708
    @murthyr.nmurthy2708 2 หลายเดือนก่อน +7

    100000000000%....

  • @sudhakaraswamy5553
    @sudhakaraswamy5553 2 หลายเดือนก่อน +2

    Pujya.srigurugaliga.sri.padakke
    Saranusaranrthigalu

  • @AbdulHameed-so1zf
    @AbdulHameed-so1zf 2 หลายเดือนก่อน +3

    **** manavaryada..kallathana villa......Wow...super......👏👏👏👌👌👌👌🌺🌺🌺🌺🌺🌺****

  • @ShivamurthyBH
    @ShivamurthyBH 2 หลายเดือนก่อน +4

    ನಮ್ಮ. ಆತ್ಮ. ಶುದ್ದಿ. ಇದ್ದರೆ.
    ನಮ್ಮಲ್ಲಿ. ಸರ್ವಸ್ವ. ಸಿದ್ದಿ.
    ಗುರುಗಳೇ 🙏🙏🙏

  • @ssudheendraseetharamaiah
    @ssudheendraseetharamaiah 2 หลายเดือนก่อน +15

    ಕಾವಿ ಬಿಚ್ಚಿ.... ಬಿಳಿ ಟೋಪಿ ಹಾಕ್ಕೋ...

  • @sudhakaraag6484
    @sudhakaraag6484 หลายเดือนก่อน +3

    ಸ್ವರ ತುಂಬಾ ಚೆನ್ನಾಗಿದೆ ಕತ್ತೆ ಮೈಸೋಕೆ ok. ವರ್ಜ್ಯ ಸ್ತ್ರೀ ಅವಗುಣ ಪುರ್ಭು ಅಡಿಕೆ ತೋಟ ಚಿಂದಿಸ್ವಾಮಿ

  • @BaagappaBagappaa
    @BaagappaBagappaa 2 หลายเดือนก่อน +5

    🙏🙏🙏 ಅಪ್ಪಾಜಿ

  • @Puttu.padashetti
    @Puttu.padashetti 7 วันที่ผ่านมา

    Jagattinalli
    Madaludarma
    Sanatana
    Hindudarma

  • @ganeshbhat9072
    @ganeshbhat9072 2 หลายเดือนก่อน +7

    ನೀವು ಎಷ್ಟು ಜನರ ಪರಿವರ್ತನೆ ಮಾಡಿದ್ದೀರಾ

    • @FutureTheKing
      @FutureTheKing 2 หลายเดือนก่อน +1

      Nonsense question

    • @ArunBagiwadi
      @ArunBagiwadi หลายเดือนก่อน

      Idu qsn

    • @prabhakaraacharya7849
      @prabhakaraacharya7849 หลายเดือนก่อน

      ಖುದ್ದು ಅವನೆ ಪರಿವರ್ತನೆ ಆಗ ಬೇಕಾಗಿದೆ,ಯಾವ ಉದ್ದೇಶ ಇಟ್ಟು ಖಾವಿ ಧರಿಸಿದ್ದಾನೋ,ಯಾವ ಉದ್ದೇಶದಿಂದ ಭಸ್ಮ ಧರಿಸಿದ್ದಾನೊ ,ಯಾವ ಉದ್ದೇಶದಿಂದ ರುದ್ರಾಕ್ಷಿ ಧರಿಸಿದ್ದಾನೋ ಅವನಿಗೆ ಗೊತ್ತು 😂

  • @manjukattimani844
    @manjukattimani844 10 วันที่ผ่านมา

    ಹಿಂದೂ ಧರ್ಮ

  • @rudupi2773
    @rudupi2773 หลายเดือนก่อน +1

    ಧರ್ಮೋ ರಕ್ಷತಿ ರಕ್ಷಿತಃ,

  • @tradingoflife1444
    @tradingoflife1444 2 หลายเดือนก่อน +1

    Best point sr 👏

  • @kasturigupta5319
    @kasturigupta5319 6 วันที่ผ่านมา

    Supra.guraogoli

  • @bobbupatgar6706
    @bobbupatgar6706 2 หลายเดือนก่อน +6

    ನಿಂಗೆ ಸಾಮಾನು ಇದೆಯಾ.

  • @JeevanKumar-nm6ts
    @JeevanKumar-nm6ts หลายเดือนก่อน +1

    Nijagunananda Swami 20ne shatamamada basavanna

  • @ramesholekar7792
    @ramesholekar7792 หลายเดือนก่อน +1

    nice

  • @RaviShankar-dl6jt
    @RaviShankar-dl6jt หลายเดือนก่อน +3

    ನಿಧಾನಕ್ಕೆ ಅರಚು, ಡಂ ಅಂದ್ಬುಟಾತು. 😳🙄

  • @gopalraom7758
    @gopalraom7758 2 หลายเดือนก่อน +7

    Nimgyake kavi vibhuthi

  • @erayyahiremath1256
    @erayyahiremath1256 5 วันที่ผ่านมา

    🙏🏼🙏🏼🙏🏼🙏🏼🙏🏼💐💐💐💐💐

  • @ShivaprasadTs-mq7ub
    @ShivaprasadTs-mq7ub หลายเดือนก่อน +1

    Sharanu. Maha. N. J. G. N. Swame

  • @M.R.sủbahmnya.M.R.Balasubrahma
    @M.R.sủbahmnya.M.R.Balasubrahma 2 หลายเดือนก่อน +27

    ಹುಚ್ಚನ ಮಾತುಗಳು ಅಮೋಘ ಅತ್ಯಾದ್ಭುತ.

    • @amareshpatil4233
      @amareshpatil4233 2 หลายเดือนก่อน

      ಅಮಾಯಕ ಜನರನ್ನು ದಾರಿ ತಪ್ಪಿಸುವ ನಿಮ್ಮಂತ ವೈದಿಕ ಹುಚ್ಚರಲ್ಲಾ ಅವರು ,ಅದರಿಂದ ಹೊರ ತರುವ ವೈಚಾರಿಕರು ನಮ್ಮ ಗುರುಗಳು

    • @GKB0430
      @GKB0430 2 หลายเดือนก่อน +8

      huchha ,ninu ....avaralla

    • @cidgangbgmi2814
      @cidgangbgmi2814 2 หลายเดือนก่อน +3

      Pogo nodog appi ni😂😂😂😂😂

    • @user-naksh93
      @user-naksh93 2 หลายเดือนก่อน +2

      ನಿಜ

    • @Abhishek-ii3ri
      @Abhishek-ii3ri 2 หลายเดือนก่อน

      Shishna pooje madonu bereyavarige huccha anta heltidane🤣🤣

  • @srinivasvenkatesh9139
    @srinivasvenkatesh9139 2 หลายเดือนก่อน +2

    ನಾವು ದೇವರೇ ಆದ್ರೆ ಮೂಲ ದೇವರಿಗೆ ಕಾಣಿಡಿಯ sir ಭಲೇ ಚಾಲಾಕಿ sir ಭಗವಂತ

  • @PrabhuPrabhu-i1x
    @PrabhuPrabhu-i1x 14 วันที่ผ่านมา

    Riyal hero

  • @emmanuelmanjunath.s7481
    @emmanuelmanjunath.s7481 2 หลายเดือนก่อน +2

    Satya meva jayathe good message brother God bless you Jesus Christ

  • @jagadeeshnc8676
    @jagadeeshnc8676 12 วันที่ผ่านมา

    Nijagina andare thaleli yeradakshara illadavanu antha.adakke kaavi thottare olle collection.cavi collection

  • @TripleS2121
    @TripleS2121 2 หลายเดือนก่อน +10

    ನಿಮ್ ಅವ್ವ ಹೆತ್ತಿಲ್ಲ...... ಹೇತಿದ್ದಾಳೆ 😂😂😂

    • @commonman5768
      @commonman5768 หลายเดือนก่อน

      ನಿನ್ನಾ...?? ಅಯ್ಯೋ ದುರ್ವಿಧಿಯೇ

  • @bmujeeb4169
    @bmujeeb4169 2 หลายเดือนก่อน +2

    ವೆರಿ ಗುಡ್ spich

  • @tharnathkateel3288
    @tharnathkateel3288 4 วันที่ผ่านมา

    Handrad Parsant Swamiji

  • @Thippeswamy-v1y
    @Thippeswamy-v1y หลายเดือนก่อน +1

    Only human being can understand

  • @naveenkumarbondade940
    @naveenkumarbondade940 หลายเดือนก่อน

    No words to comment on his attitude

  • @dheemanth5656
    @dheemanth5656 หลายเดือนก่อน +1

    ನೀನ್ ಹೇಳೋದು ಯಾವ್ದು ಆಗಲ್ಲ. ಸೆಕ್ಯುಲರ್ ಅನೋದೆ ವಿಷ😂

  • @ganeshbhat9072
    @ganeshbhat9072 2 หลายเดือนก่อน +7

    ನೀವು ಇನ್ನೊಬ್ಬರ ಬೈಯೋದು ನಿಮ್ಮ ಪ್ರವಚನ ನ

  • @channayyaswamy6037
    @channayyaswamy6037 หลายเดือนก่อน

    ❤zr😢😮m❤ 19:46 😅😅😂😅 19:52

  • @PrashanthKumar-ob3gz
    @PrashanthKumar-ob3gz 2 หลายเดือนก่อน +3

    SharanuSharanarthi

  • @venkataramugh2279
    @venkataramugh2279 2 หลายเดือนก่อน +4

    ಕೊಗಲೇಶ್ವರ ಸ್ವಾಮಿ ಇನ್ನೂ ಜ್ಞಾನ ಗಳಿಸಿ ಬಾಷಣ ಮಾಡಿ

  • @johngladson7812
    @johngladson7812 2 หลายเดือนก่อน +5

    ಅದ್ಬುತ ವಿಷಯ

  • @surajbsgatty9547
    @surajbsgatty9547 2 หลายเดือนก่อน +2

    Om namah shivay annodu kooda panchakshari mantra