ಹೆಣ್ಣಿಗೆ ಗಂಡ ಇದ್ರೇನೆ ಬದುಕಕ್ಕೆ ಆಗೋದಾ 🙄😭ಹೆಣ್ಣಿಗೆ ಸ್ವಾತಂತ್ರಅನ್ನುವುದೇ ಇಲ್ವಾ 😭

แชร์
ฝัง
  • เผยแพร่เมื่อ 9 พ.ย. 2024

ความคิดเห็น • 214

  • @RoopaGowdaLifestylekannada
    @RoopaGowdaLifestylekannada 2 หลายเดือนก่อน +10

    Akka e tarada tumba Jana nodtidini ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಷ್ಟೇ ನಿಮ್ಮ ಒಂದೊಂದು ಮಾತು ಅದ್ಬುತ ಅಕ್ಕ ❤ನಿಮ್ಮಂತ ಗೆಳತಿ ಸಿಗಲು ಅವ್ರು ಪುಣ್ಯ ಮಾಡಿದ್ರು❤❤ನಾನು ಪುಣ್ಯ ಮಾಡಿದ್ದೆ ನೀವು sigoke ❤❤❤

    • @ChandrikaN-sc9ym
      @ChandrikaN-sc9ym  2 หลายเดือนก่อน +2

      ❤❤❤❤hu ಗೌಡ್ರೆ

    • @gangarajurs3197
      @gangarajurs3197 2 หลายเดือนก่อน

      Ithara olle yennumaklu aiyo namge sigthilla antha navu yochne madtha idivi adhare jagathnalli ithara agtha idhe

    • @RoopaGowdaLifestylekannada
      @RoopaGowdaLifestylekannada 2 หลายเดือนก่อน +1

      TQ u akka❤❤​@@ChandrikaN-sc9ym

    • @userbubblymahesh-channel
      @userbubblymahesh-channel 2 หลายเดือนก่อน

      @@RoopaGowdaLifestylekannada nija sis

  • @Jayakutumbavlogs55555
    @Jayakutumbavlogs55555 2 หลายเดือนก่อน +12

    ಸಿಸ್ಟರ್ ಹೆಣ್ಣಿಗೆ ಗಂಡಿನ ಅವಶ್ಯಕತೆ ಇಲ್ಲ ಗಂಡಿಗೆ ಹೆಣ್ಣಿನ ಅವಶ್ಯಕತೆ ಜಾಸ್ತಿನೇ ಇರುತ್ತೆ ನಮ್ಮನ್ನ ಅವರು ಕಳೆದುಕೊಂಡಾಗ ಮಾತ್ರ ಅದು ಬೆಲೆ ಗೊತ್ತಾಗೋದು ಅವರಿಗೆ❤❤❤

    • @ascend_soul
      @ascend_soul 2 หลายเดือนก่อน

      yarhellidu nivu etara bedade iro vishyane heloda

    • @Jayakutumbavlogs55555
      @Jayakutumbavlogs55555 2 หลายเดือนก่อน +1

      @@ascend_soul ಏನ್ ಹೇಳ್ತಿದೀರಾ ಕರೆಕ್ಟಾಗಿ ಸರಿಯಾಗಿ ಹೇಳಿ

    • @PoorvikaPoorvika-ht8nd
      @PoorvikaPoorvika-ht8nd 2 หลายเดือนก่อน

      ಹೆಣ್ಣಿಗೆ ಗಂಡಿನ ಅವಶ್ಯಕತೆ ಇಲ್ಲ ಗಂಡಿಗೆ ಹೆಣ್ಣಿನ ಅವಶ್ಯಕತೆ ಜಾಸ್ತಿ ಇರುತ್ತೆ ನಮ್ಮನ್ನು ಅವರು ಕಳೆದುಕೊಂಡಾಗ ಮಾತ್ರ ಅದರ ಬೆಲೆ ಗೊತ್ತಾಗುವುದು ಅವರಿಗೆ ಚಂದು ನನಗೂ ಇದು ಅನುಭವದ ಮಾತು

  • @Jayakutumbavlogs55555
    @Jayakutumbavlogs55555 2 หลายเดือนก่อน +8

    ನಾವು ಯಾರನ್ನು ಜೀವನದಲ್ಲಿ ಹೆಚ್ಚಾಗಿ ನಂಬಬಾರದು ಸಿಸ್ಟರ್ ಅಷ್ಟೇ❤❤❤

  • @shilp99
    @shilp99 2 หลายเดือนก่อน +5

    ಹೆಣ್ಣಿಗೆ ಹೆಣ್ಣೇ ಶತೃ 💯 ಇರ್ತರೆ ...ಆಸರೆಗೆ ಕೆಲವ್ರು ಮಾತ್ರ ಇರ್ತರೆ

  • @Savitavlog...
    @Savitavlog... 2 หลายเดือนก่อน +2

    👍ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಮಾತ್ರ ಶ್ರೇಷ್ಠ 😢

  • @MelodyMusic-q9q
    @MelodyMusic-q9q หลายเดือนก่อน +2

    Be strong sis 💪💪🎉🎉

  • @mikhailadenisa
    @mikhailadenisa 2 หลายเดือนก่อน +3

    Makasih mom sudah berbagi nasehat untuk kita semua yg sangat bermanfaat❤❤👍👍💪💪🔥🔥🏅🏅💯💯🇮🇩🇮🇩 16:54

  • @Savitha-586
    @Savitha-586 2 หลายเดือนก่อน +5

    😢😢 ಹೆಣ್ಣಿನ ಜೀವನ ತುಂಬಾ ಕಷ್ಟ. ಚಂದು

  • @ಸಾಮ್ರಾಟ-7
    @ಸಾಮ್ರಾಟ-7 หลายเดือนก่อน +1

    ಯಾರನ್ನು ಹೆಚ್ಚಾಗಿ ನಂಬಬಾರದು ಮೇಡಂ 🎊🎊🎊🥳🥳🥳🥳🥳🥳

  • @mhklka
    @mhklka 2 หลายเดือนก่อน +1

    Yes don't trust any one

  • @kavithakannadavlogs-437
    @kavithakannadavlogs-437 2 หลายเดือนก่อน +2

    Depends ginta self confidence iddre dhairyavaagi badakabahudu

  • @Jayakutumbavlogs55555
    @Jayakutumbavlogs55555 2 หลายเดือนก่อน +4

    ಹೇಳೋರು 1000 ಹೇಳ್ತಾರೆ ಸಿಸ್ಟರ್ ಆದರೆ ಕೇಳೋರು ಅದನ್ನ ಕೇಳಿಸಿಕೊಂಡು ಸೈಲೆಂಟಾಗಿರಬೇಕು ಅಷ್ಟೇ❤❤❤

  • @roopahegde946
    @roopahegde946 2 หลายเดือนก่อน +1

    Hage alva ee jagattu.. Navu chennagi nidre ella bartare.. Kelavobbaru gandasaru hennu makkala jote ata adrare.. Avru chennagi irali ashte heltivi❤❤

  • @ಮುದ್ದುರಾಕ್ಷಸಿ-ಮ5ಳ
    @ಮುದ್ದುರಾಕ್ಷಸಿ-ಮ5ಳ 2 หลายเดือนก่อน +2

    ಆಡ್ಕೊಳೋರು ಆಡ್ಕೋತಾರೆ ನಮ್ಮ ಕೆಲಸ ಏನಿದೆ ನಾವು ಮಾಡಬೇಕು ಅವರು ಆಡ್ಕೋತಾರೆ ಸುಮ್ನೆ ಕೂರಬಾರದು ಅವರೆಲ್ಲ ಆಡ್ಕೊಂಡಿದ್ದು ತಲೆಗೆ ಹಾಕೊಂಡಿಲ್ಲ ಅಂತನೇ ಸ್ಟ್ರಾಂಗ್ ಆಗಿದ್ದು ನಿಮ್ಮ ಫ್ರೆಂಡ್ hats off ಅವರಿಗೆ ಒಂದು ಶೇಲ್ಯೂಟ್ 👍🏽👍🏽

  • @veenadprasad616
    @veenadprasad616 2 หลายเดือนก่อน +3

    ಎಲ್ಲರ ಮನೆ ದೋಸೇನೂ ತೂತೆ, ಈ ಮಾತು ನೂರಕ್ಕೆ ನೂರುಸತ್ಯ

  • @ganeshrekhaganeshrekha8094
    @ganeshrekhaganeshrekha8094 20 วันที่ผ่านมา +1

    Super

  • @PoorvikaPoorvika-ht8nd
    @PoorvikaPoorvika-ht8nd 2 หลายเดือนก่อน +1

    ನಾವು ಯಾರನ್ನು ಜೀವನದಲ್ಲಿ ತುಂಬಾ ನಂಬಬಾರದು ತುಂಬಾ ನಂಬಬಾರದು ಚಂದು

  • @userbubblymahesh-channel
    @userbubblymahesh-channel 2 หลายเดือนก่อน +2

    Bejaragbardu akka ....yeste kasta adru huttuvaga sayuvaga obbare

  • @Tulajavlogschannel
    @Tulajavlogschannel 2 หลายเดือนก่อน +3

    ತುಂಬಾ ಬೇಜಾರಾಯ್ತು ಈ ಕಥೆ ಕೇಳಿ😢😢

  • @menakasaviruchi
    @menakasaviruchi 2 หลายเดือนก่อน +2

    Beautiful sharing 🎉🎉

  • @AmmumuttuHaranal
    @AmmumuttuHaranal 2 หลายเดือนก่อน +3

    ಹೆಣ್ಣುಮಕ್ಕಳು ಸ್ಟ್ರಾಂಗ್ ಆಗಿ erabeku ಸಿಸ್😢

  • @Manjula_kitchen.
    @Manjula_kitchen. 2 หลายเดือนก่อน +2

    ತುಂಬಾ ಬೇಜಾರಾಯಿತು🎉🎉❤❤58👍👍

  • @CHAITUMASAM
    @CHAITUMASAM 2 หลายเดือนก่อน +1

    GOOD AKKA

  • @hiteshivlogsinkannada2848
    @hiteshivlogsinkannada2848 2 หลายเดือนก่อน +1

    ಹೆಣ್ಣಿನ ಜೀವನ ತುಂಬಾ ಕಷ್ಟ ಚಂದು ಅಕ್ಕ ಬೇಜಾರಾಯ್ತು ನನಗೂ😢😢😢😢

  • @livingmusicindia8169
    @livingmusicindia8169 2 หลายเดือนก่อน +2

    Big like 58
    Connected

  • @lakshmilakshmish544
    @lakshmilakshmish544 หลายเดือนก่อน +1

    🤩🤩

  • @MSRADHAADUGEMANE360
    @MSRADHAADUGEMANE360 2 หลายเดือนก่อน +2

    ಬಂದದ್ದು ಬರಲಿ ಬಗವಂತನ ಮೇಲೆ ನಂಬಿಕೆ ಹೊಂದಿರಲಿ

  • @priyadarshini3420
    @priyadarshini3420 2 หลายเดือนก่อน +2

    Nima
    Mathu
    Super
    My
    Life

  • @Artofcooking2739
    @Artofcooking2739 2 หลายเดือนก่อน +2

    ನೊಂದಿರುವ ಹೆಣ್ಣಿಗೆ ಒಳ್ಳೆಯದಾಗಲಿ

  • @Vinutha_Gajendra
    @Vinutha_Gajendra 2 หลายเดือนก่อน +1

    Yaranu hechangi namba baradu😢

  • @amruthaammu9626
    @amruthaammu9626 2 หลายเดือนก่อน +3

    Same problem medam nandu Jana Ganda elde edre navu gatte aadru Jana badukoke bedalla medam

    • @Bkgowda_z
      @Bkgowda_z 2 หลายเดือนก่อน

      ಹೆಣ್ಣು ಮಕ್ಕಳ ನೋವು, ಸ್ವಲ್ಪ ನೋಡಿದ್ದೇನೆ ತಿಳಿದಿದ್ದೇನೆ. ಜೀವನದಲ್ಲಿ ನೋವಿರುವ ಹೆಣ್ಣುಮಕ್ಕಳ ಜೊತೆ ಒಂದು ಸಲ ಮಾತಾಡಬೇಕು ಅಂತ ನನಗೆ ಇಷ್ಟ ಇದೆ. ಹೇಗೆ ಮಾತನಾಡುವುದು.

  • @Arogyadaaduge25135
    @Arogyadaaduge25135 2 หลายเดือนก่อน +2

    Howdu suddenly yava nirdarakku barbardu namma bavishyane avra kaili kottange

  • @PoorvikaPoorvika-ht8nd
    @PoorvikaPoorvika-ht8nd 2 หลายเดือนก่อน +1

    ನಮ್ಮ ಹೆಣ್ಣು ಮಕ್ಕಳ ಜೀವನ ತುಂಬಾ ಕಷ್ಟ ಇದೆ ಚಂದು

  • @PushpaPrapancha
    @PushpaPrapancha 2 หลายเดือนก่อน +2

    ಹೌದು ಚಂದು ಹೆಣ್ಣಿಗೆ ಹೆಣ್ಣು ಶತ್ರು
    ಹೆಣ್ಣು ಮಕ್ಕಳು strong ಆಗಿರ್ಬೇಕು 🎉

  • @veenadprasad616
    @veenadprasad616 2 หลายเดือนก่อน +1

    ಚಂದು ನಿಮ್ಮ ಫ್ರೆಂಡ್ ಕಥೆ ಕೇಳಿ ತುಂಬಾ ಬೇಜಾರಾಯಿತು, ಜನಕ್ಕೆ ನಮ್ಮನೆ ವಿಷ್ಯಕ್ಕಿಂತ ಬೇರೆಯವರ ಮನೆ ವಿಷ್ಯದಲ್ಲೆ ಹೆಚ್ಚಿನ ಆಸಕ್ತಿ 🎉🎉

    • @ChandrikaN-sc9ym
      @ChandrikaN-sc9ym  2 หลายเดือนก่อน

      ಹೌದು ❤️❤️❤️

  • @Kpfarooqvittla
    @Kpfarooqvittla 2 หลายเดือนก่อน +2

    ಸೂಪರ್🎉🎉🎉🎉🎉🎉

  • @VV_official_17
    @VV_official_17 2 หลายเดือนก่อน +1

    Video nodi tumba bejaru ayitu dr.onedu hennu yochane madi monde hejje edabeku Dr. Nice video nange alu Bantu Dr😭😭

  • @KeerthiVlogger
    @KeerthiVlogger 2 หลายเดือนก่อน +1

    ಹೌದು ಸಿಸ್ಟರ್ ನಿಮ್ಮ ಮಾತು ನಿಜ 🎉🎉

  • @Ruchimane3335
    @Ruchimane3335 2 หลายเดือนก่อน +3

    Nondiro ಹೆಣ್ಣು maguge olledu ಆಗಲಿ

    • @ChandrikaN-sc9ym
      @ChandrikaN-sc9ym  2 หลายเดือนก่อน

      @@Ruchimane3335 ಆಗುತ್ತೆ ಆಗತ್ತೆ 😍

  • @udayuttarakarnatakavlogs
    @udayuttarakarnatakavlogs 2 หลายเดือนก่อน +1

    ಅಕ್ಕ ತುಂಬಾ ಬೇಜಾರು ಆಯಿತು. ಆ ಹೆಣ್ಣುಮಗಳಿಗೆ ನ್ಯಾಯ ಸಿಗಲಿ. ಅವರ ಜೀವನ ಸುಧಾರಣೆಯಾಗಲಿ ಅಕ್ಕ 😔😔😔😔🙏🙏🙏

    • @ChandrikaN-sc9ym
      @ChandrikaN-sc9ym  2 หลายเดือนก่อน

      🙏🏻🙏🏻🙏🏻ತಮ್ಮ ಶುಭೋದಯ

  • @hemas1929
    @hemas1929 2 หลายเดือนก่อน +1

    ನಿಮ್ಮ ಮಾತ್ ನಿಜ. 👍

  • @p.s.b1624
    @p.s.b1624 2 หลายเดือนก่อน +1

    ನಾವು ಸ್ವಾವಲಂಬಿ ಆಗಿರಬೇಕು,ನಾ ಹೆಣ್ಣು ಅನ್ನೋ ಕೀಳರಿಮೆ ಇರಬಾರದು,ಲೈಫ್ ಅಲ್ಲಿ ಎಲ್ಲ ಎದುರಿಸಿ

  • @AshaRani-ni5ne
    @AshaRani-ni5ne 2 หลายเดือนก่อน +2

    ಅವರ ಖುಷಿ ಶಾಶ್ವತವಾಗಿರಲಿ

  • @savithauppara
    @savithauppara 2 หลายเดือนก่อน +1

    ವಿಡಿಯೋ 👌👌

  • @pushpamondal9682
    @pushpamondal9682 2 หลายเดือนก่อน +1

    ಹೌದು sister ನಿಮ್ಮ ಮಾತು ಸತ್ಯ 🎉🎉🎉

  • @jinumixworld
    @jinumixworld 2 หลายเดือนก่อน +1

    Excellent video 🎉🎉😊

  • @Twins_pune_vlogs_kannada
    @Twins_pune_vlogs_kannada 2 หลายเดือนก่อน +1

    Very sad story...

  • @vinucreativeandvlogs7081
    @vinucreativeandvlogs7081 2 หลายเดือนก่อน +1

    ನಾವು ಯಾರನ್ನು ಹೆಚ್ಚಾಗಿ ನಂಬಬಾರದು ಚಂದು

  • @Swayamsaviruchi-kf4oe
    @Swayamsaviruchi-kf4oe 2 หลายเดือนก่อน +1

    Tumba ವಿಚಾರ ಮಾಡಬೇಕು ಆಮೇಲೆ ಒಳ್ಳಯ ನಿಧಾ೯ರ ಮಾಡಬೇಕು dr nimma Friend olledu agali

  • @zeenamartis
    @zeenamartis หลายเดือนก่อน +1

    Sad

  • @userbubblymahesh-channel
    @userbubblymahesh-channel 2 หลายเดือนก่อน +2

    Yellarigu avaravarade problem eruthe yargu shree raama sikkirala akka

  • @VeereshVeeru-v9
    @VeereshVeeru-v9 2 หลายเดือนก่อน +2

    Ha devre avranna chennagi ittirli 🙏😢😢

  • @lakshShanu2
    @lakshShanu2 2 หลายเดือนก่อน +1

    Gifted❤️❤️

  • @sonysanil
    @sonysanil 2 หลายเดือนก่อน +2

    Chandu sis irna friend na kathe kendu bejar aandu. Nana andala kushitu ippadu aaru.kelavu Janokul matra chucchi pateruna budpujer nija agalen chappal budpina jagodu budre panle.

    • @ChandrikaN-sc9ym
      @ChandrikaN-sc9ym  2 หลายเดือนก่อน

      ಹೂ yes gm😍❤️

    • @sonysanil
      @sonysanil 2 หลายเดือนก่อน

      ​@@ChandrikaN-sc9ymGood morning sis❤😍

  • @sumapoojary7238
    @sumapoojary7238 2 หลายเดือนก่อน +1

    😔😔 ತುಂಬಾ ನೋವಾಗುತ್ತೆ

  • @jrncreations1187
    @jrncreations1187 2 หลายเดือนก่อน +1

    100%😢

  • @anithajewelleryhub
    @anithajewelleryhub 2 หลายเดือนก่อน +1

    Super 🎉🎉🎉

  • @SaraswathiM-fn5ez
    @SaraswathiM-fn5ez 2 หลายเดือนก่อน +1

    ಯಾರಿಗೆ ಯಾರು ಇಲ್ಲ ನಮ್ಮ್ ತಲ್ಗೆ ನಾಮ ಕೈ

    • @ChandrikaN-sc9ym
      @ChandrikaN-sc9ym  2 หลายเดือนก่อน

      ಹೌದು

    • @Bkgowda_z
      @Bkgowda_z 2 หลายเดือนก่อน

      ​@@ChandrikaN-sc9ym nija

  • @VILASININaik-d2w
    @VILASININaik-d2w 2 หลายเดือนก่อน +1

    Hage sis ellakade hige nediyatte

  • @Easyrecipechannel
    @Easyrecipechannel 2 หลายเดือนก่อน +1

    Bejermadkobedi sis

  • @Sumi-creation_6828..
    @Sumi-creation_6828.. 2 หลายเดือนก่อน +1

  • @user-prekshitha1988
    @user-prekshitha1988 2 หลายเดือนก่อน +1

    ನೈಸ್ ವಿಡಿಯೋ 👌👌👌🎉🎉

  • @Keralalife-u7y
    @Keralalife-u7y 2 หลายเดือนก่อน +1

    ಹೌದು ಸಿಸ್ಟರ್ ಇತರ ಮಾತು ತುಂಬಾ ಕೇಳಿ ದೀವಿ

    • @ChandrikaN-sc9ym
      @ChandrikaN-sc9ym  2 หลายเดือนก่อน

      @@Keralalife-u7y ಹೌದು sis

  • @ಮಧುವಾಹಿನಿಹೆಬ್ರಿmadhuvaahini
    @ಮಧುವಾಹಿನಿಹೆಬ್ರಿmadhuvaahini 2 หลายเดือนก่อน +1

    ಜೀವನದ ಕಥೆ ಕಾದಂಬರಿಯಾOಡ್

  • @Deepas-Herbalcare
    @Deepas-Herbalcare 2 หลายเดือนก่อน +1

    Hi ಅಕ್ಕಾ deepa
    ಅದ್ಬುತ ವಾದ ಮಾತು

  • @Videshdallijeevana
    @Videshdallijeevana 2 หลายเดือนก่อน +1

    Very nice video sis 🙏❤️

  • @Oho17-bl
    @Oho17-bl 2 หลายเดือนก่อน +1

    ಸೂಪರ್ 🎉🎉🎉

  • @SabannaDoddmani
    @SabannaDoddmani 2 หลายเดือนก่อน +1

    Ayyo higu eruta Chandu life nalli

  • @Bkgowda_z
    @Bkgowda_z 2 หลายเดือนก่อน +1

    ❤💯

    • @ChandrikaN-sc9ym
      @ChandrikaN-sc9ym  2 หลายเดือนก่อน

      😔😔tqqyes

    • @Bkgowda_z
      @Bkgowda_z 2 หลายเดือนก่อน

      ​@@ChandrikaN-sc9ymಒಳ್ಳೆಯವರಿಗೆ ಒಳ್ಳೆಯವರು ಸಿಕ್ಕಲ್ಲ

  • @sasiammakitchen
    @sasiammakitchen 2 หลายเดือนก่อน +1

    😢😢😢😢😢😢. Take care dear ❤❤❤❤❤❤❤

  • @Shreyashasvlogs
    @Shreyashasvlogs 2 หลายเดือนก่อน +1

    Ayyo higu eruta sis life nalli

  • @muhammedalthaf-e4w
    @muhammedalthaf-e4w 2 หลายเดือนก่อน +1

    ದೇವರು ಒಳ್ಳೇದು ಮಾಡಲಿ

  • @Muddukanasinahuduga
    @Muddukanasinahuduga 2 หลายเดือนก่อน +2

    ತುಂಬಾ ಸ್ಟ್ರಾಂಗ್ ನಿಮ್ಮ ಫ್ರೆಂಡ್ ಅವರ ಸ್ಟೋರಿ ಕೇಳಿ ನೀವು ಕೂಡ ಸ್ಟ್ರಾಂಗ್ ಆಗಿದ್ದೀರಾ 👍🏽👍🏽

  • @BededucationSucess
    @BededucationSucess 2 หลายเดือนก่อน +1

    ಅಕ್ಕ ಜೀವನದ ಕಹಿ ಘಟನೆ ಮರೆತು ಬದ್ಕೋದೆ ಜೀವನ nimma vedio ತುಂಬಾ ಜನಕ್ಕೆ olle ವಿಷಯ ತಿಳಸಿದ್ದೀರಾ

  • @vaishnavigowda5213
    @vaishnavigowda5213 28 วันที่ผ่านมา +1

    Hi madam ♥️

  • @pankajapankaja2187
    @pankajapankaja2187 2 หลายเดือนก่อน +1

    ಚಂದು ಅಕ್ಕ ಈ ವಿಡಿಯೋ ನೋಡಿದರೆ ನನಗೆ ಅರ್ಥ ಆಗ್ಲಿಲ್ಲ ಆದ್ರೂ ಹುಡುಗಿ ಪಾಪ ಅಲ್ವಾ😔😔

    • @ChandrikaN-sc9ym
      @ChandrikaN-sc9ym  2 หลายเดือนก่อน

      @@pankajapankaja2187 ಹಿಂದೆ ವಿಡಿಯೋ ನೋಡಿದ್ರೆ ಅರ್ಥ ಆಗೋದು sis

    • @ChandrikaN-sc9ym
      @ChandrikaN-sc9ym  2 หลายเดือนก่อน

      Tqq😍

  • @Sangeeta-2719
    @Sangeeta-2719 2 หลายเดือนก่อน +1

    Akka😔😢

  • @Shreyashasvlogs
    @Shreyashasvlogs 2 หลายเดือนก่อน +2

    Yak video akila sis evatu

  • @HanamantMallavvagol
    @HanamantMallavvagol 2 หลายเดือนก่อน +1

    E story❤❤ nimde allwa

  • @Smileygirl084
    @Smileygirl084 2 หลายเดือนก่อน +1

    Hi Akka dnt feel bad ok na hennina life iste akka

  • @JyotiBaligarVlogs
    @JyotiBaligarVlogs 2 หลายเดือนก่อน +1

    ನಿಜ sis ಪಾಪ

  • @SarithaPoojari-co3wj
    @SarithaPoojari-co3wj 2 หลายเดือนก่อน +1

    ❤❤❤❤

  • @YogishO
    @YogishO 2 หลายเดือนก่อน +1

    🎉🎉🎉

  • @ASHARAJGOWDA
    @ASHARAJGOWDA 2 หลายเดือนก่อน +1

    ಪೂರ್ತಿ ವಿಡಿಯೋ ನೋಡಿದೆ😢 ಹೆಣ್ಣಿಗೆ ಹೆಣ್ಣೇ ಶತ್ರು ಸಿಸ್ಟರ್ 😒😒 😒❤

  • @Appuallinone-cl3ww
    @Appuallinone-cl3ww 2 หลายเดือนก่อน +1

    ಎಪ್ಪಾ ಹೀಗೂ ಇರುತ್ತೇನಾ 😔

  • @ಅಡಿಗೆಮನೆ
    @ಅಡಿಗೆಮನೆ 2 หลายเดือนก่อน +1

    💕💕💕

  • @userbubblymahesh-channel
    @userbubblymahesh-channel 2 หลายเดือนก่อน +2

    Nimmondige naviddivi yene kasta bandru contact madi please

  • @Mynna-i4q
    @Mynna-i4q 2 หลายเดือนก่อน +1

    Akka🥺

  • @Ziyas_cook_world
    @Ziyas_cook_world 2 หลายเดือนก่อน +1

    😢😢

  • @Ranjurangoliandcrafts4
    @Ranjurangoliandcrafts4 2 หลายเดือนก่อน +1

    😌😌

  • @raksharaksha3729
    @raksharaksha3729 2 หลายเดือนก่อน +4

    ನಾವು ನಮಗೋಸ್ಕರ ಬದುಕಬೇಕು😊ಬೇರೆಯವರನ್ನು ಮೆಚ್ಚಿಸುವುದಕ್ಕೆ ಅಲ್ಲ.

  • @sudhakarraopatil900
    @sudhakarraopatil900 2 หลายเดือนก่อน +2

    ಚಂದು ಬೇಬಿ ತೆಲುಗು ನಲ್ಲಿ ಕಿರು ಚಿತ್ರಕ್ಕೆ ಸ್ಟೋರಿ (ಕಥೆ)ಬೇಕಂತೆ ನೀವು ಬರೀತೀರಾ ಹೇಗೆ 😂😂😢

    • @Chandu-k3k
      @Chandu-k3k 2 หลายเดือนก่อน

      ಬರ್ತೀನಿ 😌

    • @sudhakarraopatil900
      @sudhakarraopatil900 2 หลายเดือนก่อน

      @@Chandu-k3k ನೀವು ಬಂದ್ರೆ ಹೀರೋಯಿನ್ ಪಾತ್ರದಲ್ಲಿ ಇರಕ್ಕೆ ನೋಡ್ತೀರಾ... ಬೇಬಿ 😄😄😄

  • @shalinisnp6
    @shalinisnp6 2 หลายเดือนก่อน +1

    😔😔😔🎉🎉🎉

  • @Vijjuvillagelife
    @Vijjuvillagelife 2 หลายเดือนก่อน +1

    😢😢😢😢😢🎉

  • @LAKSHMISandeep-world
    @LAKSHMISandeep-world 2 หลายเดือนก่อน +1

    Fate

  • @Vaishnavikitchenvlogs
    @Vaishnavikitchenvlogs 2 หลายเดือนก่อน +1

    E story keli tumba bejaraythu😔😔

  • @Therainoflife
    @Therainoflife 2 หลายเดือนก่อน +1

    Hello 👋👋👋 my dear sister ❤😢

    • @ChandrikaN-sc9ym
      @ChandrikaN-sc9ym  2 หลายเดือนก่อน

      Tqqq❤️please my vlog video watch and suport 🙏🏻🙏🏻

  • @Anuragofficeal513
    @Anuragofficeal513 2 หลายเดือนก่อน +1

    😢what akka 😢

  • @muhammedalthaf-e4w
    @muhammedalthaf-e4w 2 หลายเดือนก่อน +1

    ಎಲ್ಲಾರ ಮನೆ ದೋಸೆ ತೂತು ನಮ್ಮ ಮನೆಯ ಕಾವಲಿಯೇ ತೂತು ಅಕ್ಕ 😢

    • @Chandu-k3k
      @Chandu-k3k 2 หลายเดือนก่อน

      ಹೌದು 🎉

  • @mahakalikairuchi
    @mahakalikairuchi 2 หลายเดือนก่อน +1

    😢😢🎉