Devotional - Ramana Maharishi Bhakthi Geethegalu | Dr. Rajkumar, M. Ranga Rao, Chi. Udayashanker |

แชร์
ฝัง
  • เผยแพร่เมื่อ 17 ม.ค. 2025

ความคิดเห็น • 31

  • @kriswetah3740
    @kriswetah3740 7 หลายเดือนก่อน +1

    Om Namo Bhagavate Sri Aranachula Ramanaya ❤❤❤

  • @gajanangeragadde9182
    @gajanangeragadde9182 2 ปีที่แล้ว +4

    ಮಾಧುರ್ಯಪೂರ್ಣವೂ ಭಾವಪೂರ್ಣವೂ ಆಗಿರುವ ಅಣ್ಣಾ ಅವರ ಧ್ನನಿಗೆ ಹೋಲಿಕೆ ಇಲ್ಲ.👍

  • @rathnashetty5743
    @rathnashetty5743 3 ปีที่แล้ว +6

    ಅಣ್ಣಾವ್ರ ಕಂಠದಲ್ಲಿ ಹೊರ ಹೊಮ್ಮದ ಭಕ್ತಿ ಗೀತೆಗಳೇ ಇಲ್ಲಾ ಈ ಹಾಡುಗಳಿಗಾಗಿ ಧನ್ಯವಾದಗಳು

  • @karthikmasss1
    @karthikmasss1 3 ปีที่แล้ว +5

    03:57
    ಕಂಡೆ ಕಲಿ ವಾಲ್ಮೀಕಿ ಮುನಿಯ, ಕಂಡೆ ಉಗ್ರ ತಪೋದರನ ॥2॥
    ಖಂಡ ಮಾಂಸವನುಂಡು ಕ್ರಿಮಿಗಳು ತುಂಡರಿಸೆ ಮೈ ಮರೆತ ತಪಸ್ವಿಯ ॥ಕಂ॥
    ಎಂಟು ವರುಷವು ಸ್ಕಂದ ಗುಹೆಯಲಿ, ಎಂಟು ಪಾತಾಳೇಶ ಗುಡಿಯಲಿ ॥2॥
    ಅಂಟದೆಲೆ ಲಿಂಗಾಂಗ ದೇಹಕೆ ದಂಟನೇರಿ ತಾನಾದ ಬ್ರಹ್ಮನ ॥2॥ ॥ಕಂ॥
    ಸರ್ವದರಲು ತನ್ನ ಕಂಡನ, ಸರ್ವ ತನ್ನಲಿ ಕಂಡ ಯೋಗಿಯ, ಸರ್ವವು ತಾನಾದ ಶಿವನ
    ಪರ್ವತಾಗ್ರದಿ ಶೋಭಿಸುವನ, ದ್ವಂದ್ವಾತೀತನ, ಬಂಧ ಹರಿಪನ, ಸ್ಕಂದನವತಾರಿ ದೇವನ
    ನಿಂದು ಭಕ್ತರ ಸಲಹುವವನ, ತಂದೆ ರಮಣನ, ಶ್ರೀ ವಿಶ್ವೇಶನ ॥ಕಂ॥

  • @karthikmasss1
    @karthikmasss1 3 ปีที่แล้ว +6

    08:07
    ಉದ್ದರಿಸು ಎನ್ನಲು ಬಾಯಿಲ್ಲವೊ ರಮಣ
    ತಿದ್ದಿಕೊಳ್ಳದೆ ತಪ್ಪ, ಬಿದ್ದು ಬಿದ್ದು ಹೊರಳಿದೆ ॥2॥
    ಕಾಮಾದಿ ವಶನಾಗಿ ನಾ ಮದಿಸಿ ಕೆಟ್ಟೆನೊ
    ನಾ ಮಾಡಿದೀ ತಪ್ಪ ಕ್ಷಮಿಸೊ ಗುರುವೆ ॥2॥
    ನೀ ಮಾಡದಿದ್ದರೆ, ಉದ್ದಾರವ್ಯಾರುನ್ನು ತಾ ಮಾಡಬಲ್ಲರು ಹೇ ರಮಣ ಗುರುವೆ ॥ಉ॥
    ದೇಹಾತ್ಮ ಬುದ್ಧ್ಯಾದಿ ಭಾವದಲಿ ಸಿಲುಕಿದೆನೊ ॥2॥
    ದಾಹದೀ ಸಂಸಾರ ಮೊಹದಲಿ ಮುಳುಗಿ
    ಸಾಹಸವು ವ್ಯರ್ಥವಾಯಿತೊ ಮೀರಿ ಬರಲಾರೆ
    ಬಾ ಹರಸು ಕೈ ಪಿಡಿಯು, ನೀ ಅಲ್ಲದಾರಿಹರೊ ॥ಉ॥
    ಕತ್ತಲಿಂ ಬೆಳಕಿಂಗೆ, ಮೃತ್ಯುಯಿಂದ ಅಮೃತಕೆ
    ಎತ್ತಿ ಸತ್ಯಕೆ ಈ ಅಸತ್ಯ ಬಾಳಿಂದ,
    ಮತ್ತೆ ಕಾಪಾಡದಿರೆ ಎತ್ತ ಪೋಗಲೊ ಸ್ವಾಮಿ
    ಭಕ್ತರ ಉದ್ದಾರಿ ವಿಶ್ವೇಶ ಶ್ರೀ ರಮಣ ॥ಉ॥

  • @karthikmasss1
    @karthikmasss1 3 ปีที่แล้ว +6

    12:43
    ನಾನು ನಾನೆನ್ನುವುದು ತನುವಾದರೇನು
    ನಾನು ನಾನೆನ್ನುವುದು ಮನವಾದರೇನು
    ನಾನು ನಾನೆನ್ನುವುದು ಯಾರಾದರೇನು
    ಅದನರಿತು ನನಗಾಗಬೇಕಾದುದೇನು
    ನನಗೆ ಬೇಕಾದವನು ಓ ರಮಣ ನೀನು
    ನಿನ್ನ ಅರಿತರೆ ಸಾಕು ಬೇಡ ಇನ್ನೇನು ॥2॥
    ಕಂಗಳಲಿ ನಿನ್ನ ರೂಪ ತುಂಬಿಕೊಂಡಿರಲು
    ಜಿಹ್ವೆಯಲಿ ನಿನ್ನ ನಾಮ ನೆಲಿದಾಡುತಿರಲು ॥2॥
    ಮನವು ತನ್ನೇ ಮರೆತು ನಿನ್ನ ಸೇರಿರಲು ॥2॥
    ಎಲ್ಲೆಲ್ಲು ಗುರುದೇವ ನೀನೆ ಆಗಿರಲು ॥2॥ ॥ನಾ॥
    ಅರ್ಥವಿಲ್ಲದ ವಾದ ಬೇಡವಾಗಿರಲು
    ವ್ಯರ್ಥ ಮಾಡಲು ಕಾಲ ಸಾಲದಾಗಿರಲು ॥2॥
    ತತ್ತ್ವಗಳು ಏನೊಂದು ತಿಳಿಯದಾಗಿರಲು ॥2॥
    ನಿನ್ನ ಚರಣಗಳಲ್ಲಿ ಶಿರವು ಬಾಗಿರಲು ॥2॥ ॥ನಾ॥
    ಜನರ ಮಾತಿಗೆ ಕಿವಿಯು ಕಿವುಡಾಗುತಿರಲು
    ಕಣ್ಣುಗಳು ಬೇರೇನು ಕಾಣದಾಗಿರಲು ॥2॥
    ಆಸೆಗಳು ದೂರಾಗಿ ಬಿಟ್ಟು ಓಡಿರಲು ॥2॥
    ನಿನ್ನ ದರುಶನದಿಂದ ಧನ್ಯನಾಗಿರಲು ॥ನಾ॥

  • @karthikmasss1
    @karthikmasss1 3 ปีที่แล้ว +3

    41:46
    ಮಂಗಳಂ ಶುಭ ಮಂಗಳಂ, ಜಯ ಮಂಗಳಂ ಶುಭ ಮಂಗಳಂ ।2।
    ರಂಗನಿಗೆ ಭವಭಂಗನಿಗೆ, ನಿಸ್ಸಂಗ ರಮಣಗೆ ತಪಸ್ವಿಗೆ
    ಮಂಗಳಾಂಗಗೆ, ಲಿಂಗರೂಪಗೆ, ಮಂಗಳಾರತಿ ಬೆಳಗಿರಿ ॥ಮಂ॥
    ಯೋಗಿ ರಾಜಗೆ, ರಾಗರಹಿತಗೆ, ನಾಗಭೂಷಣ ಪ್ರಿಯನಿಗೆ ।2।
    ಬಾಗಿ ಶಿರವನು ಯೋಗಕೆ ಹರಸಲು, ಸಾಗಿ ಬೇಡಿ ವಿಶ್ವೇಶಗೆ ।2। ॥ಮಂ॥
    ರಂಗನಿಗೆ ಭವಭಂಗನಿಗೆ, ನಿಸ್ಸಂಗ ರಮಣಗೆ ತಪಸ್ವಿಗೆ
    ಮಂಗಳಾಂಗಗೆ, ಲಿಂಗರೂಪಗೆ, ಮಂಗಳಾರತಿ ಬೆಳಗಿರಿ ॥ಮಂ॥

  • @ravikumarrr190
    @ravikumarrr190 ปีที่แล้ว

    Om Namo Ramanasri

  • @karthikmasss1
    @karthikmasss1 3 ปีที่แล้ว +4

    17:15
    ರಮಣ, ಶ್ರೀ ಗುರು ರಮಣ ಎನ್ನಿರಿ ॥4॥
    ಕಾಡುವ ಸಾವಿರ ಚಿಂತೆಯ ಮರೆತು, ಮನದಲಿ ಗುರುವಿನ ಪಾದವ ನೆನೆದು ॥ರ॥
    ಕಷ್ಟವೆ ಬರಲಿ, ನಷ್ಟವೆ ಇರಲಿ, ಸಂಕಟದಿಂದಲಿ ಬೇಯುತಲಿರಲಿ ॥2॥
    ಎಲ್ಲವು ನಿನ್ನದೆ ಎನ್ನುತ ಮನದಲಿ ॥ರ॥
    ಕತ್ತಲಲಿರಿಲಿ, ಬೆಳಕಿನಲಿರಲಿ, ಬಿಸಿಲಿನ ತಾಪದಿ ನೆಡೆಯುತಲಿರಲಿ ॥2॥
    ನಂಬಿಹೆ ನಿನ್ನೆ ತಂದೆ ಎನುತಲಿ, ಹೆಂಡತಿ ಇರಲಿ, ಮಕ್ಕಳು ಇರಲಿ
    ಸುಖ ಸಂಸಾರದಿ ತೇಲುತಲಿರಲಿ, ಮರೆಯದೆ ಅರೆಕ್ಷಣವಾದರು ದಿನವು ॥ರ॥
    ನಾಮವ ಹೇಳಲು ಹತ್ತಿರ ಬರುವ, ಧ್ಯಾನವ ಮಾಡಲು ಮನದಲಿ ನಿಲುವ ॥2॥
    ಭಜಿಸಲು ಬ್ರಹ್ಮಾನಂದವ ಕೊಡುವ ॥ರ॥

  • @jbjb8755
    @jbjb8755 3 ปีที่แล้ว +1

    Sri ramana saranam

  • @srinivaskg1770
    @srinivaskg1770 2 ปีที่แล้ว

    Wate A Lovely song

  • @shivanandabhat9970
    @shivanandabhat9970 ปีที่แล้ว

    Super.

  • @Medhanth.Ravishankar
    @Medhanth.Ravishankar 2 ปีที่แล้ว

    Divine

  • @ChandraShekar-cq5xu
    @ChandraShekar-cq5xu 3 ปีที่แล้ว +3

    🙏👌👍

  • @sarsadasharathareddy2246
    @sarsadasharathareddy2246 3 ปีที่แล้ว +1

    Very nice songs Ramana mashri 👍🙏

  • @MaheswariMaheswari-yp9uh
    @MaheswariMaheswari-yp9uh ปีที่แล้ว

    devalokada gayana

  • @ಕನ್ನಡದೇಶ
    @ಕನ್ನಡದೇಶ 3 ปีที่แล้ว +2

    🙏🙏🙏🙏🙏

  • @srinivaskg1770
    @srinivaskg1770 2 ปีที่แล้ว

    Miss you boss love you appaji

  • @shambhukundar8851
    @shambhukundar8851 ปีที่แล้ว

    We❤❤

  • @guptaprakhar3963
    @guptaprakhar3963 2 ปีที่แล้ว

    Very nice song

  • @parashuramps4151
    @parashuramps4151 3 ปีที่แล้ว

    Yellagetegalu.hageavardwniyelli.

  • @akashm2336
    @akashm2336 3 ปีที่แล้ว +2

    🙏🙏🙏

  • @KumarKumar-fl3co
    @KumarKumar-fl3co 6 หลายเดือนก่อน

    Guruve sharanam

  • @JagiN-sg3jg
    @JagiN-sg3jg 5 หลายเดือนก่อน

    🙏🙏🙏🙏🙏