😂ಕಡಬಾಳರ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು😂Uday Kadabala as Madana😄comedy😄yakshagana hasya😄HD

แชร์
ฝัง
  • เผยแพร่เมื่อ 17 ต.ค. 2024
  • ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ, ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
    ಸ್ಥಳ : ಶ್ರೀ ಸ್ವಾಮಿ, ಮಾಸ್ತಿ, ನೇತ್ರ ಹೈಗುಳಿ ಪರಿವಾರ ದೈವಸ್ಥಾನ ಜಡ್ಡಾಡಿ, ನಾಡ.
    ಸಂಯೋಜನೆ : ಶ್ರೀ ಸಂದೀಪ್ ಜಡ್ಡಾಡಿ, ಮತ್ತು ಮಿತ್ರ ಬಳಗ.
    ಪ್ರಸಂಗ : ಚಂದ್ರಹಾಸ ಚರಿತ್ರೆ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
    ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
    ಚಂಡೆ : ಶ್ರೀ ಶಿವಾನಂದ್ ಕೋಟ
    ಮುಮ್ಮೇಳದ ಕಲಾವಿದರು :
    ಚಂದ್ರಹಾಸ : ಶ್ರೀ ಕಾರ್ತಿಕ್ ಕಣ್ಣಿ
    ಮದನ : ಶ್ರೀ ಉದಯ್ ಹೆಗ್ಡೆ ಕಡಬಾಳ
    ಬ್ರಾಹ್ಮಣ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
    ವಿಷಯೆ : ಶ್ರೀ ಶಂಕರ್ ಹೆಗಡೆ ನೀಲ್ಕೋಡ್
    ಶ್ರೀ ಸ್ಪೂರ್ತಿ ಭಟ್
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ TH-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    ನಿಮ್ಮ ಪ್ರದೀಪ್ ಕುಂದಾಪ್ರ

ความคิดเห็น • 33

  • @gururaj6004
    @gururaj6004 27 วันที่ผ่านมา +1

    ಮದನ ಮತ್ತೆ ಸುದರ್ಶನ ಕಡಬಾಲರು ಸುಪರ್

  • @chandrashekharahg9865
    @chandrashekharahg9865 หลายเดือนก่อน +1

    Outstanding kadabal 😍

  • @jagga9861
    @jagga9861 2 ปีที่แล้ว +5

    ಕಡಬಾಳರ ತಿಳಿಹಾಸ್ಯ superb...

  • @gayathriachar1378
    @gayathriachar1378 ปีที่แล้ว +2

    Tumba kushiyaytu udaya avre nimma mate chanda 💕💕💕💕🙏🙏🙏🙏

  • @lathanaik8244
    @lathanaik8244 2 ปีที่แล้ว +4

    ಸೂಪರ್. ಸಾಗರದಷ್ಟು ಸಂತೋಷವಾಯ್ತು. 👌👌❤👍👍

  • @ಮಂದಾರ್ತಿಅಮ್ಮ
    @ಮಂದಾರ್ತಿಅಮ್ಮ 9 หลายเดือนก่อน +3

    Super kadabal sar

  • @hemaprashanth297
    @hemaprashanth297 2 ปีที่แล้ว +4

    ಉದಯ್ ಸರ್ ಸೂಪರ್ ಮತ್ತೆ ಭಟ್ ಮಾಡಿದ್ದ ಸೂಪರ್

  • @sumachandra6069
    @sumachandra6069 หลายเดือนก่อน +1

    Super ❤❤

  • @vinayavinu6669
    @vinayavinu6669 ปีที่แล้ว +2

    Kadabaldre super, nimmannomme nodbeku

  • @chandrahasnarayan2584
    @chandrahasnarayan2584 2 ปีที่แล้ว +4

    Uadaya Jadabala snd Jartik Kanni Te great actor.s Jansale super singer Sheshank Mradhangam and Kota Chande great.

  • @aaradya-se1hv
    @aaradya-se1hv 2 ปีที่แล้ว +5

    Kadabal super dance matthe mathugarike❤️❤️

  • @ashokkulal3784
    @ashokkulal3784 2 ปีที่แล้ว +3

    Kadabal jansale....👌👌👌👌👌👌👌

  • @sreedharaks3117
    @sreedharaks3117 2 ปีที่แล้ว +1

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏THAN Q"'YAKSHA T.V."' for presenting suuuuuper video clip of YAKSHAGANA 🎥. BOTH HIMMELA and COMEDY FULL of MUMMELA EXCCCCLENT PERFORMANCE ❤️ MAY GOD BLESS ALL OF U 👍 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏

  • @rakshithshetty407
    @rakshithshetty407 2 ปีที่แล้ว +3

    E seen perduru meldlalli kadabal and ravindir devadiga super ag madidaree...

  • @vasanthibaliga1903
    @vasanthibaliga1903 ปีที่แล้ว +1

    Super

  • @sumachandra6069
    @sumachandra6069 หลายเดือนก่อน +1

    ❤❤

  • @RavigRavi-sb7ev
    @RavigRavi-sb7ev 2 ปีที่แล้ว +1

    Verryyy ttalennnt

  • @archanaammu2626
    @archanaammu2626 2 ปีที่แล้ว +1

    Waiting for Ur videos to watch ..

  • @slsl5246
    @slsl5246 2 ปีที่แล้ว +2

    Uday anna 👌

  • @kariapparai7896
    @kariapparai7896 2 ปีที่แล้ว +1

    Totally 👌🌹🙏

  • @prabhavatibhat3577
    @prabhavatibhat3577 2 ปีที่แล้ว +2

    👌👌👌

  • @sharada4300
    @sharada4300 2 ปีที่แล้ว +2

    👌👌👌👌

  • @jayanandb432
    @jayanandb432 2 ปีที่แล้ว +1

    Super,, super

  • @prasadbhat7879
    @prasadbhat7879 2 ปีที่แล้ว +1

    Nice

  • @preetamnayak6140
    @preetamnayak6140 2 ปีที่แล้ว +2

    😍😍❤️

  • @malenaducartoon
    @malenaducartoon 2 ปีที่แล้ว +1

    Chanda ittu

  • @shrinidhibhat7240
    @shrinidhibhat7240 2 ปีที่แล้ว +1

    Upload vishaye s padya

  • @hariharagudigar6572
    @hariharagudigar6572 2 ปีที่แล้ว +1

    Commentry chanda untu😅

  • @deepu577-n7n
    @deepu577-n7n 2 ปีที่แล้ว +2

    Super

  • @abhilash3549
    @abhilash3549 2 ปีที่แล้ว +1

    👌

  • @ravipoojary3163
    @ravipoojary3163 2 ปีที่แล้ว +2

    Supper

  • @girishhegade2885
    @girishhegade2885 2 ปีที่แล้ว +1

    Super