"ಮಜಾಭಾರತದಿಂದ ಬಂದ ಹಣದಿಂದ ಹಾಸ್ಯನಟ ರಘು ಕಟ್ಟಿಸಿದ ಮನೆ!-E03-Raghavendra RK-Kalamadhyama-

แชร์
ฝัง
  • เผยแพร่เมื่อ 2 ก.พ. 2025

ความคิดเห็น • 643

  • @KalamadhyamaYouTube
    @KalamadhyamaYouTube  ปีที่แล้ว +80

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @sakrusabnadaf
      @sakrusabnadaf ปีที่แล้ว +1

      Qqqqqqq

    • @manasugalajothemathukathe3075
      @manasugalajothemathukathe3075 ปีที่แล้ว

      Superb interview ❤

    • @prashanthgv86
      @prashanthgv86 ปีที่แล้ว

      Param Sir, Episode Number is wrong, this is 3rd Episode

    • @gknaghashreegk
      @gknaghashreegk ปีที่แล้ว

      🙏🙏🙏🙏🙏👌👌👌👌💐💐💐💐

    • @vandanars3001
      @vandanars3001 ปีที่แล้ว

      Ragvendra avara sandrshana tumba chanagitu.raghu nnimage devaru olleyadu madali

  • @yogishyogish8652
    @yogishyogish8652 ปีที่แล้ว +442

    🙏🙏ಹುಡುಗಿಯರನ್ನೂ ರೂಪದಲ್ಲಿ ನಾಚಿಸುವಂತ ರೂಪ ಹೊಂದಿರುವ ಭಾವ ಭಂಗಿಯಲ್ಲೂ ಹೆಣ್ಣು ಸ್ವಭಾವವೇ ಎದ್ದು ಕಾಣುವ ರಾಘವೇಂದ್ರ ಅವರು ಮಜಾಭಾರತ ಮಾತ್ರ ಅಲ್ಲ 😂ಇಡೀ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಮೆಚ್ಚಿದ ಅದ್ಭುತ ಕಲಾವಿದ 🙏🙏ನಿಮ್ಮ ಭವಿಷ್ಯದ ಜೀವನ ದೇವರು ಚೆನ್ನಾಗಿಟ್ಟಿರಲಿ 🙏🙏🙏🙏🙏

    • @blessingvideos3266
      @blessingvideos3266 ปีที่แล้ว +2

      😂

    • @user-dl1od
      @user-dl1od ปีที่แล้ว +4

      ಮಜಾಭಾರತ ಮಾತ್ರ ಅಲ್ಲ ಇಡೀ ಭಾರತ 👌👌😂😂😂

    • @sumathidevadiga664
      @sumathidevadiga664 ปีที่แล้ว +6

      ಎಲ್ಲರಿಗೂ ಆಗಲ್ಲ ಹುಡ್ಗಿ ಪಾತ್ರ ಮಾಡ್ಲಿಕ್ಕೆ. ನೀವು ನಿಜ್ವಗ್ಲೂ ಗ್ರೇಟ್ ನಿಮಗೆ ಯಾರ್ ಏನೇ ಹೇಳ್ತಾರಾ ಅವ್ರಿಗೆ ನಿಮ್ಮನ್ನ ನೋಡಿ ಹೊಟ್ಟೆ ಕಿಚ್ಚು ಅನ್ಸತ್ತೆ ಎಸ್ಟೋ ನೋವಿರುವರಿಗೆ ನೀವು ಕಾಮಿಡಿ ಇಂದ ನಗಡಿಸ್ತ ಇದ್ದೀರಾ ನಿಮಗೆ ಒಳ್ಳೆಯದಾಗಲಿ ❤

    • @chandra7705
      @chandra7705 ปีที่แล้ว +1

      Sir shiravalada mane shiravalada hemme

    • @annapurnamahantinmath3194
      @annapurnamahantinmath3194 8 หลายเดือนก่อน +1

      👌👌👌 Ryt

  • @raghavm9357
    @raghavm9357 ปีที่แล้ว +78

    ನಿಮಗೆ ಒಳ್ಳೆ ಬಹುವಿಷ್ಯ ಇದೆ... ದೇವರು ಒಳ್ಳೇದು ಮಾಡ್ಲಿ. All the best

  • @sudheerkumarlkaulgud7521
    @sudheerkumarlkaulgud7521 ปีที่แล้ว +47

    ಕೆಟ್ಟ ಕಾಮೆಂಟ್ ಅಂದರೆ ಪೆಟ್ರೋಲ್ ಇದ್ದಂತೆ. ಪೆಟ್ರೋಲ್ ಜಾಸ್ತಿಯಾದಷ್ಟು ನಿಮ್ಮ ಪ್ರತಿಭೆ ಜಾಸ್ತಿ ಬೆಳಗುತ್ತೆ......
    ಶುಭವಾಗಲಿ

  • @rohiniramesh4208
    @rohiniramesh4208 ปีที่แล้ว +88

    ಅದ್ಭುತ ನಟನೆ ರಾಘವೇಂದ್ರ ಅದ್ಭುತ ಸಾಧನೆ ಒಳ್ಳೇದಾಗ್ಲಿ ಶುಭವಾಗಲಿ

  • @shashinthamonteiro8107
    @shashinthamonteiro8107 8 หลายเดือนก่อน +28

    🎉 ಕನ್ನಡದ ಪ್ರತಿಭಾವಂತ ಯುವಕ 🎉
    ದೇವರು ನಿಮ್ಮನ್ನು ಆಶೀರ್ವದಿಸಲಿ 😊

  • @latha295
    @latha295 ปีที่แล้ว +86

    ರಾಘವೇಂದ್ರ ರವರ ನಟನೆ ನಿಜಕ್ಕೂ ಅದ್ಭುತ, ಅವರ ಪಯಣ ಹೀಗೆ ನಿರಂತರ ವಾಗಿ ಸಾಗಲಿ ಅಂತ ಹಾರೈಸುವೆ... 🌹

  • @vidyarajukichanvlog7879
    @vidyarajukichanvlog7879 ปีที่แล้ว +71

    ರಾಗು ಅಣ್ಣ ನಿಮ್ಮ ಎಲ್ಲಾ ಪಾತ್ರವೂ ಅದ್ಭುತ ವಾಗಿರುತ್ತದೆ. All the best .

  • @daisydalmeida3278
    @daisydalmeida3278 ปีที่แล้ว +49

    😊 ಉತ್ತಮ ಗುಣಮಟ್ಟದ ಕಲಾವಿದರು.ಮುಂದೆ ಒಳ್ಳೆಯದು ಆಗಲಿ.ಸುಂದರಿ ರಾಗಿಣಿ. 😊 ರಾಘು

  • @Cheluvanna
    @Cheluvanna ปีที่แล้ว +20

    ನಿಮ್ಮ ನಟನೆ ವರ್ಣಿಸುವಷ್ಟು ದೊಡ್ಡವ ನಾನಲ್ಲ.ನೀವೊಬ್ಬ ಅದ್ಬುತ ಕಲಾವಿದ ಇಷ್ಟೇ ಹೇಳಬಲ್ಲೆ.all the best god bless you ರಾಘು.❤❤

  • @s.bcreastion7037
    @s.bcreastion7037 ปีที่แล้ว +39

    ಅದ್ಭುತ ಕಲಾವಿದ ಪ್ರತಿಯೊಂದು ಪಾತ್ರದಲ್ಲಿಯೂ ಜೀವತುಂಬುತ ನವರಸಭಾವದಲಿ ಅಭಿನಯಿಸ್ತೀರಾ.....

  • @gajendrarajgorur1164
    @gajendrarajgorur1164 ปีที่แล้ว +40

    ರಾಘು ನೀವು ನಾವು ಕಂಡ ಅದ್ಭುತ ಕಲಾವಿದ ಅದರಲ್ಲೂ ಹೆಣ್ಣು ಪಾತ್ರಗಳಲ್ಲಿ ನಿಮ್ಮದು ಸಹಜ ಅಭಿನಯ ,ಪರಕಾಯ ಪ್ರವೇಶ.ನನ್ನಂಥ ಕೋಟ್ಯಾಂತರ ಅಭಿಮಾನಿಗಳು ನಿಮಗೆ.ತಂದೆ ತಾಯಿಗಿಂತ ದೊಡ್ಡ ದೇವರಿಲ್ಲ ಅಂತ ಹೇಳಿದ್ರಿ ಆ ಭಕ್ತಿ ಭಾವವೇ ನಿಮ್ಮನ್ನು ಸದಾ ಕಾಪಾಡುತ್ತದೆ.ಶಿವನು ನಿಮ್ಮನ್ನು ನಿಮ್ಮ ಕುಟುಂಬವನ್ನೂ ಕಾಪಾಡಲಿ ಹರಸಲಿ

  • @siddaramaiahb2832
    @siddaramaiahb2832 ปีที่แล้ว +126

    ಹುಡುಗಿ ಪಾತ್ರ ಮಾಡೋದು ಒಬ್ಬ ಹುಡುಗ ಅಷ್ಟು ಸುಲಭವಲ ನಿಮ್ಮ ನಟನೆಗೆ 🙏 ಯಾರು ಏನೇ ಏಳಲಿ ನೀವು ನಿಮ್ಮ ಪಾತ್ರ ಮುದುವರಿಸಿ

  • @satyaprakashgs2813
    @satyaprakashgs2813 ปีที่แล้ว +8

    ನಿಮ್ಮ ಕಲಾ ಜೀವನ ಹೀಗೆ ಮುಂದುವರಿಯಲಿ. ನಿಮ್ಮ ತಂದೆ ತಾಯಿಯ ಮೇಲಿನ ಕಾಳಜಿ ಹಾಗೂ ಪ್ರೀತಿ ಸದಾ ಕಾಲ ಹೀಗೆ ಇರಲಿ. 💐💐👍👍

  • @ಪಂಪನಂದಿನಿ
    @ಪಂಪನಂದಿನಿ ปีที่แล้ว +57

    ಹುಡುಗಿ ಪಾತ್ರಕ್ಕೆ ನೀವೆ ಸೂಪರ್ ಗುರು ನಿಮ್ಮನ್ನ ಬಿಟ್ಟು ಬೇರೆ ಯಾರೂ ಮಟ್ಚಿಂಗ್ ಆಗಲ್ಲ👌❤

  • @sonudmalagemalage7794
    @sonudmalagemalage7794 ปีที่แล้ว +18

    ಸರ್ ಒಂದು ಮಾತು ತುಂಬಾ ಇಷ್ಟವ್ವತು ಸರ್ ಏನಪ್ಪಾದ್ರೆ ತಂದೆ ತಾಯಿ ಚನ್ನಾಗಿ ನೋಡಕೊಂಡು ಇರಬೇಕು ಅಂತ ಹೇಳಿದ್ದಿರಿ ಸರ್ ಸೂಪರ್ ಸರ್ 🙏💐

  • @nimsuchi1
    @nimsuchi1 ปีที่แล้ว +32

    ನಿಮಗೆ ಹೆಣ್ಣಿನ ಭಾವನೆಗಳು , ಆಕೆಯ ತುಮುಲಗಳು , ತುಂಬ ಚೆನ್ನಾಗಿ ಅರ್ಥ ಆಗಿವೆ. ಅದಕ್ಕೇ ನಿಮ್ಮ ಹೆಣ್ಣು ಪಾತ್ರಗಳು ಅಷ್ಟು ಇಷ್ಟ ಆಗೋದು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ಕಲಾ ಪ್ರಪಂಚಕ್ಕೆ ನೀವು ಬೇಕು!

  • @gowriprakash5145
    @gowriprakash5145 ปีที่แล้ว +11

    ಗಿಚ್ಚಿ ಗಿಲಿ ಗಿಲಿಯಲ್ಲಿ ನಿಮ್ಮ performence ನೋಡೋಕೆ ಕಾಯ್ತಾ ಇರುತ್ತಿದ್ದೆ. . you're really a precious gem in acting
    ನಿಮ್ಮ diehard fan ನಾನು

  • @mimicryvijay6923
    @mimicryvijay6923 ปีที่แล้ว +51

    ಅದ್ಬುತ ಕಲಾವಿದ ರಾಘವೇಂದ್ರ

  • @mugrahallibettigere3174
    @mugrahallibettigere3174 ปีที่แล้ว +12

    ರಾಘು ನಿಮ್ಮ ನಟನೆ ಅದ್ಭುತ ಯಾರೇ ಏನೇ ಹೇಳಲಿ ಅದಕ್ಕೆ ನೀವು ಕಿವಿಗೊಡಬೇಡಿ ನಿಮ್ಮ ನಟನೆಯನ್ನು ಮುಂದುವರಿಸಿ

  • @kateaniston3651
    @kateaniston3651 ปีที่แล้ว +21

    ಸೂಪರ್ ರಾಘು ಮುಂದುವರಿಸಿ ಹೀಗೇ .ತುಂಬಾ ನಗಿಸುವವರ ಹಿಂದೆ ತುಂಬಾ ನೋವಿರುತ್ತೆ ಇದು ಸತ್ಯ ರಾಘು .ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ .🙏🙏🙏🙏🙏 .ಎಲುಬಿಲ್ಲದ ನಾಲಿಗೆ ಏನೂ ಹೇಳುತ್ತೆ .ಇನ್ನೊಬ್ಬರ ನೋಯಿಸಿ ಕುಷಿ ಪಡುವವರಿಗೆ ಅದೇ ಕೆಲಸ .ನೀವು ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ ಬೇಡಿ ರಾಘು .👍

  • @PJS_82
    @PJS_82 ปีที่แล้ว +10

    ನೀವು ಒಬ್ಬ ಅದ್ಬುತ ಕಲಾವಿದ.... ಹೆಣ್ಣನ್ನು ನಾಚಿಸುವ ನಟನೆ❤... Keep the good work...

  • @sumithrapoojari3866
    @sumithrapoojari3866 ปีที่แล้ว +6

    Super 👌 ರಾಘು ಹುಡುಗಿ ಪಾತ್ರ ಸೂಪರ್ ಲಾಯಿಕು ಆಪುಂಡು ❤😍👍

  • @agnesrebello8904
    @agnesrebello8904 ปีที่แล้ว +15

    Ninna acting andre (hudugi paathra ) super... God bless you Ragu.

  • @dorathypinto9058
    @dorathypinto9058 ปีที่แล้ว +3

    Evrige ondu film nalli chance Jodi.supper hit agbahudu. Super acting. God bless you sir.good job.❤

  • @annapurnahegde155
    @annapurnahegde155 ปีที่แล้ว +2

    ನಿಮ್ಮ ಮಾತುಗಳನ್ನು ಕೇಳಿ ತುಂಬಾ‌ ಖುಷಿ ಅನಿಸ್ತು.. ನಿಮ್ಮ ಅಭಿಮಾನಿ‌ ನಾನು.. ನಿಮ್ಮ‌ ಸ್ತ್ರೀ ಪಾತ್ರ, ಅದ್ಭುತ.. ಅನ್ಸೋದೆ ಇಲ್ಲ ನೀವೊಬ್ಬ ಹುಡುಗ , ಹೆಣ್ಣಿನ ಪಾತ್ರ ಹಾಕಿದೀರಿ ಅಂತ.. ಇಂಥಾ‌ಸಹಜಾಭಿನಯದ ಕಲೆ ಒಲಿಯುವುದು ಸುಲಭವಿಲ್ಲ.. ಯಾರು ಏಣೆ ಹೇಳಲಿ.. ನಿಮ್ಮ ಅಭಿನಯವನ್ನು ಮುಂದುವರೆಸಿ.. ಇನ್ನೂ ಯಶಸ್ಸು ಸಿಗಲಿ ರಾಘು..‌💐💐💐

  • @rashmimkonnura1136
    @rashmimkonnura1136 ปีที่แล้ว +5

    ಕಲಾಮಾಧ್ಯಮಕ್ಕೆ ಧನ್ಯವಾಧಗಳು...🙏🙏seriously ರಾಘು ಅವ್ರ e spisode ಮಾಡಿದಕ್ಕೆ..
    ನೀವ್ ಮಾಡು ಪಾತ್ರ ರಾಘು wonderfull ..mind blowing comedy sense ಇದೆ ನಿಮ್ಗೆ... ಮನೆ ಕಟ್ಟೋದು ಒಂದ್ ದೊಡ್ಡ ಸಾಧನೆನ್ ಸರಿ.. ಆ ರೀತಿ comment ಕೊಟ್ಟಿರೋಅವ್ರge nim ಮನೇನೆ ತಿರ್ಗೆಟು...so just keep growing ..👌❤️

  • @kumarkumaruppar1788
    @kumarkumaruppar1788 ปีที่แล้ว +2

    Ragu Bro ನಿಮ್ ಕಥೆ ಕೇಳ್ ಬಿಟ್ಟುನಿಮ್ಮ ಒಂದು episode ನು ಮಿಸ್ ಮಾಡಿಕೊಳ್ಳಲ್ಲ ಬ್ರೋ ತಂದೆ-ತಾಯಿ ಬಿಟ್ಟು ಮೂರನೆಯವರ ಮಾತಿಗೆ ತಲೆಕೆಡಿಸಿಕೊಳ್ಳಲ್ಲ ಅಂದ್ರಲ್ಲ ಅದು ತುಂಬಾ ಇಷ್ಟ ಆಯ್ತು ಬ್ರೋ your really. Appreciate bro 👌🎉🎉🎉🎉 all'the best bro good bless you 💯 years stay

  • @vlaxmibasavaraj8218
    @vlaxmibasavaraj8218 ปีที่แล้ว +26

    ಯಾರು ಏನೇ ಹೇಳಲಿ ಸರ್ ..ನೀವು ನಿಮ್ಮ ಪಾತ್ರಗಳಲ್ಲಿ ಅಭಿನಯಿಸುವುದು ಮುಂದುವರಿಸಿ all the best

  • @Saishruthilifestyle
    @Saishruthilifestyle ปีที่แล้ว +5

    Hawda tamma tumba ತಿಲ್ಕೊಂಡಿದಿಯ ಒಳ್ಳೆಯದಾಗಲಿ ಚೆನ್ನಾಗಿ ತುಂಬಾ ಎತ್ತರಕ್ಕೆ ಬೇಳಿ ನಮ್ಡು ಸಾಗಾರ nammhudga ❤

  • @rajarajeshwari1943
    @rajarajeshwari1943 ปีที่แล้ว +27

    Not everyone can be artist..
    👏
    Proud of u 👏👏👏

  • @ಮಂಜ-ಙ8ಯ
    @ಮಂಜ-ಙ8ಯ ปีที่แล้ว +36

    ನಗುಮುಖದ ಒಳಗೆ ಅಳುವು ಇರುವುದು❤

  • @rajeshwariashok1085
    @rajeshwariashok1085 ปีที่แล้ว +15

    God bless u ragu we love u as a actor and as a good human being ❤ keep 😁 all the best for ur bright future .

  • @mahadeva4205
    @mahadeva4205 ปีที่แล้ว +24

    ಜೂನಿಯರ್ ಉಮಾಶ್ರೀ. ಅಲ್ ದ ಬೆಸ್ಟ್ ಫ್ರೆಂಡ್ ಒಳ್ಳೆಯದಾಗಲಿ

  • @lokeshapoojari2657
    @lokeshapoojari2657 ปีที่แล้ว +13

    Great actor, ur 2nd version of umashree medam. Great talent . All the best.

  • @bhuvananagesh3250
    @bhuvananagesh3250 ปีที่แล้ว +8

    ನಾನಂತೂ ರಾಘು ಇದ್ದರೆ ಮಜಭಾರತ ನೋಡುಹುದು 🥰👌👌

    • @NSN125
      @NSN125 ปีที่แล้ว

      True ಅವ್ರ ಇರೋ ವಿಡಿಯೋ ಮಾತ್ರ ನಾನು ನೋಡೋದು😅❤

  • @agorichalenge
    @agorichalenge ปีที่แล้ว +23

    ಇಷ್ಟು ಚಿಕ್ಕ ವಯಸಿಗೆ ಏನು ಅನುಬವ ಸರ್ 👍👌

  • @rukmaniravirukmaniravi1721
    @rukmaniravirukmaniravi1721 ปีที่แล้ว +3

    ಅತ್ಯಂತ ಅದ್ಭುತ ಕಲಾವಿದ ನೀನು 🙏🙏🙏🙏 ಗಾಡ್ ಬ್ಲೆಸ್ಸ್ ಯು ಗುಡ್ ನೈಟ್

  • @pavithrabspavithrabs1972
    @pavithrabspavithrabs1972 ปีที่แล้ว +15

    ❤ urr really great actor nd actress too, it's urr life what ever this is ur choice, keep it up raahu,❤

  • @skavithagowda
    @skavithagowda ปีที่แล้ว +12

    ತಂದೆ ತಾಯಿ ಬಗ್ಗೆ ಒಳ್ಳೆ ಮಾತು ಹೇಳಿದ್ರಿ ಅಣ್ಣ 👍🎉

  • @rameshsharma8087
    @rameshsharma8087 ปีที่แล้ว +17

    My old parents favourite show is Dicchi Giligili .. thank you for entertaining all of us Raghu and for practising for your talent!!!! 🙏🙏🙏🙏🙏

  • @pradeepathreya
    @pradeepathreya ปีที่แล้ว +8

    Raghu has a very strong WILL POWER which most people doesn't have... Good luck Raghu🎉

  • @Honnudi
    @Honnudi ปีที่แล้ว +9

    ರಾಘವೇಂದ್ರ really Great

  • @pinkykn6870
    @pinkykn6870 ปีที่แล้ว +3

    ರಘು ಅಣ್ಣ ನೀವು ಯಾವುದೇ ಪಾತ್ರ ಮಾಡಿದ್ರು ತುಂಬಾ ಚೆನ್ನಾಗಿರುತ್ತೆ ನಿಮ್ಮ . ಪ್ರೋಗ್ರಾಮ್ ಬಂತು ಅಂದ್ರೆ ಇಷ್ಟ ಪಟ್ಟು ಕೂತು ನೋಡುತೀವಿ. ತುಂಬಾ ನಗುಸುತ್ತೀರಾ. ನಿಮ್ಮ ನಟನೆ ತುಂಬಾ ಅದ್ಭುತ. ಇನ್ಸ್ಟಾಗ್ರಾಮ್ ಪಲ್ಲೋ ಮಾಡುತೀನಿ ನಿನ್ನ ಯಾವುದೇ ಪ್ರೋಗ್ರಾಮ್ ಮಿಸ್ ಮಾಡದೇ ನೋಡುತೀನಿ
    ನಿಮಗೆ ಇನ್ನು ಹೆಚ್ಚು ಹೆಚ್ಚು ಒಳ್ಳೆಯ ಪಾತ್ರಗಳು ಸಿಗಲಿ . ಒಳ್ಳೇದು ಆಗಲಿ ಅಣ್ಣ. 💐

  • @ManjulaChandaragi-u8x
    @ManjulaChandaragi-u8x 7 หลายเดือนก่อน

    ನಮಗೆ ನಿಮ್ಮ ಎಲ್ಲ ವಿಡಿಯೋಗಳು ತುಂಬಾ ಇಷ್ಟ ಆಗುತ್ತೆ ಸೊ super 🎉❤❤❤❤ stay blessed and happy forever Raghu

  • @madrapoojary2310
    @madrapoojary2310 ปีที่แล้ว +3

    Really super aagi hudugi paatra msdtira.gotte agalla hudugi haage voice acting kuda

  • @lakshmic.n3437
    @lakshmic.n3437 ปีที่แล้ว +1

    ನೀವೊಬ್ಬ ಒಳ್ಳೆಯ ಕಲಾವಿದ 👌
    ನಿಮ್ಮ ಕನಸುಗಳೆಲ್ಲವೂ ಸಾಕಾರವಾಗಲಿ 👍 ಶುಭಾಶಯಗಳು

  • @mlsangeetha2833
    @mlsangeetha2833 ปีที่แล้ว +12

    I love your gangamaan style was awesome 🤩

  • @shridharhodlur170
    @shridharhodlur170 ปีที่แล้ว +7

    Such a positive person with positive personality ❤😊🎉

  • @sumithrahg9621
    @sumithrahg9621 5 หลายเดือนก่อน

    ಅದ್ಭುತ ಕಲಾವಿದ ಯಾವ ಪಾತ್ರ ವಾದರೂ ಅದಕ್ಕೆ ಜೀವ ತುಂಬಿ ಅಭಿನಯಿಸಿ ಜನ ಮೆಚ್ಚಿಗೆ ಗಳಿಸಿದ್ದೀರಿ 👌🏻🙏🏻💐

  • @nirmalau8409
    @nirmalau8409 ปีที่แล้ว +3

    I am so impress your speech your a mind blowing actress god bless you sir

  • @sakshin7927
    @sakshin7927 ปีที่แล้ว +1

    Adbhutha kalavidaru Raghu.
    Super Acting
    Nimma prathiyondu pathra thumba mechuvanthaddu.
    God Bless you

  • @lokeshvloki9751
    @lokeshvloki9751 ปีที่แล้ว +10

    Ur great man 💯👏💯👏💯👏

  • @nagavenik8407
    @nagavenik8407 ปีที่แล้ว +6

    ಅದ್ಬುತ ನಾಟ 🙏🙏🙏🙏

  • @spoorthic6393
    @spoorthic6393 ปีที่แล้ว +4

    ನನ್ನ ನೆಚ್ಚಿನ ಹಾಸ್ಯ ಕಲಾವಿದ ರಾಘು ❤

  • @sukrapoojari-jb1cr
    @sukrapoojari-jb1cr 8 หลายเดือนก่อน +1

    ವಾವ್ ಸೂಪರ್ ರಘು ತುಂಬಾ ಚೆನ್ನಾಗಿ ಹೇಳಿದ್ದಾರೆ ಸತ್ಯ ಅಭಿನಂದನೆಗಳು

  • @AnandAnand-uh4zu
    @AnandAnand-uh4zu ปีที่แล้ว +1

    ಕಲೆ ಯಾರಪ್ಪನ ಆಸ್ತಿನು ಅಲ್ಲ ಕಲಾದೇವಿ ಶಾರದ ನಿಮಗೆ ನೀವು ಮಾಡಿರುವ ನೀವು ಮಾಡುವ ಪಾತ್ರ ತುಂಬಾ ಸುಂದರವಾಗಿರುತ್ತದೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಿಮ್ಮ ಪಾತ್ರಗಳನ್ನು ನೋಡಿದಾಗ ನಮ್ಮ ಮನಸ್ಸು ತುಂಬಾ ಉಲ್ಲಾಸವಾಗಿರುತ್ತದೆ ನಿಮಗೆ ಶುಭವಾಗಲಿ ಸರ್ ಶುಭಕೋರುವವರು ಅಧ್ಯಕ್ಷರು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ

  • @APPU-wu8ss
    @APPU-wu8ss ปีที่แล้ว +2

    Raagu nin tumba chanagi acting madtira munduvarsi,hennina paatra superag madtira olledagli all the best raagu

  • @umeshthavenesh8699
    @umeshthavenesh8699 ปีที่แล้ว +3

    ನಿಮ್ಮ ಆಕ್ಟಿಂಗ್ 👌👌👌👌👌 ಅಣ್ಣಾ ❤

  • @HanumanthaGowda-f5i
    @HanumanthaGowda-f5i ปีที่แล้ว +4

    ಅತ್ಯುತ್ತಮ ನಟ ರಾಘು ..❤

  • @bharathb.n4766
    @bharathb.n4766 ปีที่แล้ว +15

    You’re the best actor and a true entertainer !!! God bless you 😊😊

  • @fathimazahara9768
    @fathimazahara9768 ปีที่แล้ว +2

    I saw u for d first time...u r simply super cute in ur words and thoughts...all that should matter is wat our parents think of us....u r really a nice human

  • @shobhasp6272
    @shobhasp6272 5 หลายเดือนก่อน

    ಹೆಣ್ಣಿನ ಭಾವನೆಗಳು ನಿಮಗೆ ಚೆನ್ನಾಗಿ ಅರ್ಥ ಆಗಿವೆ ಹಾಗಾಗಿ ಯಾವ ಪಾತ್ರ ಮಾಡಿದರು ಸರಿ.all the best

  • @lakshmanl9641
    @lakshmanl9641 ปีที่แล้ว +4

    Ragu...love you 💕 you are a best actor keep it up 🎉❤

  • @meenakshikp5452
    @meenakshikp5452 ปีที่แล้ว +6

    All the best to ur future brother you are an amazing actor god bless you nd ur family with good health,wealth nd lots of happiness

  • @ashaasha1584
    @ashaasha1584 ปีที่แล้ว +1

    Very positive nd inspiring talk by the most talented actor specially as lady who looks beautiful nd acts wonderfully keep going great job

  • @Shivappa0
    @Shivappa0 ปีที่แล้ว +3

    ಅದ್ಬುತ ಅವರ ಮಾತುಗಳು 😍

  • @kempaiah-yo5wl
    @kempaiah-yo5wl 8 หลายเดือนก่อน

    Raghu ninna pathra rajakiya pathra. Super 🌹🌹🌹🌺🌺🌺💐💐💐

  • @bhagyalakshmiramachandra3679
    @bhagyalakshmiramachandra3679 ปีที่แล้ว +1

    Nimma action nijavagalu Thumba chennagiruthe👌🙏

  • @samarthkallamanavarukall-bg3nf
    @samarthkallamanavarukall-bg3nf ปีที่แล้ว +3

    ನಿಮ್ಮ ಮಾತು super sir... ☺ I am Big fan of you.....❤💓

  • @hemavathi6259
    @hemavathi6259 4 หลายเดือนก่อน

    ರಾಘು ರಾಗಿ ಣಿ ಚನ್ನಾಗಿ ಬರುತಿದೆ🎉🎉🎉🎉🎉🎉

  • @prasadcr9576
    @prasadcr9576 ปีที่แล้ว +3

    raaghu is the best always best...love u n god bless you darling❤❤❤

  • @nagarajab7689
    @nagarajab7689 ปีที่แล้ว +6

    Good comedian 🌹👍 God bless you

  • @anandgotur6596
    @anandgotur6596 8 หลายเดือนก่อน

    Actor andre entavrige helbeku... Kalavida anno padakke entavre correct... Nice super... All the best for your future

  • @koushalyas1033
    @koushalyas1033 8 หลายเดือนก่อน +2

    ❤ನನಿಗೆ ತೋಬಾ ಸಂತೋಷ, ಅತ್ತು ❤ನೀವು ಚನ್ನಾಗಿ ಇರಿ ನಿಮಗೆ ದೇವರು ಚನ್ನಾಗಿ ಇಟ್ಟಿರಲಿ 🙏🏻😍

    • @Rajalakshmi-fm6eb
      @Rajalakshmi-fm6eb 8 หลายเดือนก่อน

      👌👌🙂 ಸೂಪರ್ ಸೂಪರ್ ರಾಘು ನಿನ್ನ ಹೆಣ್ಣಿನ ಪಾತ್ರಗಳೆಲ್ಲ ಅದ್ಭುತ ಪ್ರತಿ ಹೆಣ್ಣಿನ ಪಾತ್ರದಲ್ಲುವೆ ಅದ್ಭುತವಾಗಿ ಅಭಿನಯಿಸಿದ್ದೀಯ ಹೀಗೆ ಜನರನ್ನು ನಗುನಗಿಸುತ್ತ ಇರು ದೇವರು ನಿನಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @milkychocolate4640
    @milkychocolate4640 ปีที่แล้ว +7

    ಯಾರು ಏನಾದರೂ ಹೇಳಿ ನೀವು ಮಾತ್ರ ಸೂಪರ್❤

  • @SantoshKhajargi
    @SantoshKhajargi ปีที่แล้ว

    Super raghavendra nanu nim doddaa fyan god bles u bro all the best nim jarni hige mundu varili bro❤❤👍👍

  • @mukthimandirm1029
    @mukthimandirm1029 ปีที่แล้ว +2

    Raghu your thoughts are so correct, just go ahead 👍

  • @gauthamhegde4185
    @gauthamhegde4185 ปีที่แล้ว

    Yaru yene helidru niu hen pathra dalli super 👌👌👌 kanthira .hege nodokke agudilla .ragu na edu anisutty.gotte agolla hiduga antha .hidina janmadalli hudugi agiddira antha kantty.. super bro ❤

  • @shreelakshmisagar9164
    @shreelakshmisagar9164 8 หลายเดือนก่อน

    ಜೀವನೋತ್ಸಾಹ ತುಂಬುವ ಅನುಭವದ ,,,ಅರ್ಥವತ್ತಾದ ಮಾತುಗಳು ನಿಮ್ಮ ಪ್ರಬುದ್ಧತೆಯನ್ನು ತೋರಿಸುತ್ತದೆ.ಕಲಾ ವೃತ್ತಿಜೀವನ ಸುಖಮಯವಾಗಿರಲಿ ರಾಘು ರವರೆ. 🎉🎉

  • @lakshmimaithri6087
    @lakshmimaithri6087 8 หลายเดือนก่อน +1

    Raghu❤❤❤

  • @suhasinigajre8882
    @suhasinigajre8882 ปีที่แล้ว +3

    God bless you sir . Urr a really great actor...all the best.. keep it up..

  • @MaliniarusArus
    @MaliniarusArus ปีที่แล้ว +2

    Raghu you talking very good. You give the restpect your judges and mentors. God bless you.

  • @dileepkumarmkc4048
    @dileepkumarmkc4048 8 หลายเดือนก่อน

    ನಿಮ್ಮ ಕೆಲಸ ತುಂಬಾ ಚನ್ನಾಗಿ ಇದ್ದೆ ಸರ್ ನೀವು ಮಾಡಿ ಸರ್ 🌹🌹🌹👌👌👌ಆಲ್ ದಿ ಬೆಸ್ಟ್ ಸರ್

  • @Himaanvii369
    @Himaanvii369 ปีที่แล้ว

    ತುಂಬಾ ಖುಷಿಯಾಗತ್ತೆ ರಾಘು ,, ಹೆಮ್ಮೆ ಅನ್ನಿಸುತ್ತೆ ನಾನು ನಮ್ಮ ಎಲ್ಲಾ episode ಗಳನ್ನು ನೋಡ್ತೀನಿ ,,👏👏👍👍 ಮತ್ತೆ ನಿಮಗೆ award ಬಂದಾಗ ದೊಡ್ಡಣ್ಣ ಅವರು ಹೊಗಳಿದ್ದು ತ ತುಂಬಾ ಖುಷಿ ಆಯಿತು

  • @chidanandbarabari7158
    @chidanandbarabari7158 ปีที่แล้ว +3

    You are great artist go ahead stay blessed always with good health and happiness 👍🏻👍🏻

  • @tejavathipoojary8242
    @tejavathipoojary8242 9 หลายเดือนก่อน

    Nimma acting thumba ista brother Thanku❤❤❤❤

  • @sanjeevaksuvarna7856
    @sanjeevaksuvarna7856 8 หลายเดือนก่อน

    ನಿನಗೆ ತುಂಬಾ ಜ್ಞಾನ ಇದೆ ಕಾಣೊ. God bless u 🙏 ♥️

  • @lathashenoy4769
    @lathashenoy4769 ปีที่แล้ว

    Hudugi pathranu ❤ hudugan pathranu🎉 thumba chennagide speech

  • @Sanjeevi-tm6fv
    @Sanjeevi-tm6fv 7 หลายเดือนก่อน

    🙏 Anna Hudugiyarigintha👌 best of luck 👍🥰🥰

  • @sunithasumi
    @sunithasumi 7 หลายเดือนก่อน

    ಮಗನೇ ನೀನು ಒಬ್ಬ ಅದ್ಭುತ ನಟ❤ ನೀನು ಯಾರು ಏನೇ ಅಂದರೂ ತಲೆಕೆಡಿಸೋಕೋಬೇಡ.ನಾಯಿ ಬೊಗಳಿದರೆ ನಕ್ಷತ್ರ ಉರುಳುದಿಲ್ಲ ನೀನು ಆಕಾಶದಲಿರೋ ನಕ್ಷತ್ರ ❤❤

  • @kalavatihebasur7495
    @kalavatihebasur7495 8 หลายเดือนก่อน +1

    ನಾನು ಟೀಚರ್ ಗೊಂದಲದಿಂದ ಒಬ್ಬ ಮನುಸ್ಯ ಸಾಧ್ಯವಾಗಬೇಕಾದರೆ ಗುರುವಿನ ಆಶಿರ್ವಾದ ಇರುತ್ತೆ ನನ್ನ ಕಲೆ ಸಾಮಾನ್ಯವಾದುದಲ್ಲ ಧ್ಯೆರ್ಯವಾಗಿ ಮುಂದುವರಿಸು ಮಗು👍👍👍👍

  • @AmruthaaHarish
    @AmruthaaHarish 8 หลายเดือนก่อน

    I'm a big fan of Raghu, u are a special talent and having blessings of Devi ma, its a divine that ur character is so good please wear ladies character u are doing best than real woman.
    Now also yakshagana aata ladies characters are worn by men, it not insult u should be dare to be graceful, it's ur work u are worshiping it, who ever worships work they will achieve more in life❤❤

  • @sharadhakundgolmath9551
    @sharadhakundgolmath9551 ปีที่แล้ว +2

    All the best 💯 Raghu God bless you 💐

  • @Manjulamp2006
    @Manjulamp2006 ปีที่แล้ว +2

    ಹೆಣ್ಣು ಪಾತ್ರ ಮಾಡೋದು ಅಷ್ಟು ಸುಲಭ ಅಲ್ಲ. U are ಆಕ್ಟಿಂಗ್ is mind blowig.

  • @nirmalauppin5717
    @nirmalauppin5717 ปีที่แล้ว +2

    It is art your acting is very nice

  • @KESHAVAKUMAR-q3j
    @KESHAVAKUMAR-q3j ปีที่แล้ว +2

    Super Raghu,you are a very talented actor,God bless you ❤

  • @hithadiyaraj8330
    @hithadiyaraj8330 ปีที่แล้ว +7

    Super acting ❤❤❤

  • @roshanrodrigues5176
    @roshanrodrigues5176 4 หลายเดือนก่อน

    Neenu super hit. I like ur wonderful job❤

  • @jainabiha8824
    @jainabiha8824 ปีที่แล้ว

    Dichhi gili gili yalli nimma maatu tumba ista super👌👌👌👌👌👌