ಅಳತೆ ಬ್ಲೌಸ್ ಇಂದ ಬ್ಲೌಸ್ ಕಟಿಂಗ್ ಮಾಡುವುದು ಹೇಗೆ ✅ perfect blouse cutting kannada ✅ @spbtailorbro
ฝัง
- เผยแพร่เมื่อ 9 ก.พ. 2025
- ಅಳತೆ ಬ್ಲೌಸ್ ಇಂದ ಬ್ಲೌಸ್ ಕಟಿಂಗ್ ಮಾಡುವುದು ಹೇಗೆ✅ perfect blouse cutting kannada✅ @spbtailorbro
#spbtailorbro
#howtomesurmenttakeblouse
#mesurmentsblouse
#blousecutting
#blouse
Thanks Anna but hooks &kaaja pattie extra kododu bedavaa
ಇಲ್ಲ ಯಾಕೆ ಅಂತ ಅಂದ್ರೆ ಮೆಜರ್ಮೆಂಟ್ ಬ್ಲೌಸ್ ಅಲ್ಲಿ ಬ್ಯಾಕ್ ಸೈಡ್ ಜಾಸ್ತಿ ಇದೆ ಫ್ರೆಂಟ್ ಸೈಡ್ ಕಡಿಮೆ ಇದೆ ಹಾಗಾಗಿ ಬ್ಯಾಕ್ ಸೈಡ್ ಎಷ್ಟಿದೆ ಅಷ್ಟು ಇಟ್ಟುಕೊಂಡಿದ್ದೇನೆ ಮೆಜರ್ಮೆಂಟ್ ಬ್ಲೌಸ್ ಯಾವ್ ರೀತಿ ಇದೆ ಸ್ಟಿಚ್ ಆದ್ಮೇಲೆ ಸೇಮ್ ಅದೇ ರೀತಿ ಬರುತ್ತೆ
ಬ್ರೋ ಬ್ಯಾಕ್ ನೆಕ್ ರೌಂಡ್ ಜಾಸ್ತಿಯಾಗಿದೆ ಕಡಿಮೆ ಮಾಡುವುದು ಹೇಗೆ ಅಂತ ಹೇಳಿ ಬ್ರೋ please
ನೆಕ್ ರೌಂಡ್ ಅಥವಾ ಬ್ಯಾಕ್ ಸೈಡ್ ಅಲ್ಲಿ ಬ್ರಾಡ್ ಜಾಸ್ತಿ ಆಗಿದೆ ನಾ
@spbtailorbro ಹೌದು ಬ್ರೋ
@@UmaUma-j1g ಹಾಗಿದ್ರೆ ಬ್ಯಾಕ್ ಸೈಡ್ ಅಲ್ಲಿ ಪ್ಯಾಚ್ ವರ್ಕ್ ಮಾಡಬೇಕು
Thank u so much sir
Thank you 🙏
Video super 🎉
Thank you 🙏
Chennagi helikottidiri, adre nange ond doubt hook pattige margin half inch bittilla
ಬ್ಲೌಸ್ ಹೆಂಗಿದೆ ಹಂಗೆ ಮೆಜರ್ಮೆಂಟ್ ಇಟ್ಟಿರೋದು
@@spbtailorbro margin thakolodenu bedva sir
ಪ್ಲೇನ್ ಬ್ಲೌಸ್ ಗೂ ಇದೆ ಕಟ್ಟಿಂಗ್ ಮಾಡಬಹುದಾ?
ಮೆಜರ್ಮೆಂಟ್ ಬ್ಲೌಸಲ್ಲಿ ಹೆಂಗಿದೆ ಹಂಗೆ ರೆಡಿ ಮಾಡಿ ಕೋಡಿ ಅಂತ ಅಂದಾಗ ಅದರ ಬ್ಯಾಕ್ ಸೈಡ್ ಮೆಜರ್ಮೆಂಟ್ ಎಷ್ಟು ಬರುತ್ತೋ ಅಷ್ಟು ಇಟ್ಕೊಂಡ್ರೆ ಸೇಮ್ ಬ್ಲೌಸ್ ಯಾವ್ ರೀತಿ ಇದೆ ಅದೇ ರೀತಿ ಬರುತ್ತೆ
ನಾರ್ಮಲ್ ಆಗಿ ಫ್ರೆಂಟ್ ಸೈಡಲ್ಲಿ ಸ್ಟಿಚಿಂಗ್ ಮಾರ್ಜಿನ್ ಬಿಟ್ಟು ಕೊಳ್ಳಬೇಕಾಗುತ್ತದೆ ಫ್ರಂಟ್ ಅಲ್ಲಿ ಗ್ಯಾಪ್ ಬರಬಾರದು ಅಂತ ಅಂದ್ರೆ
Yes
Front Deep back boat neck heli kodi plz👌
Okay next video barutte 👍✅
37 size cutting yalkoddi sir
Okay
Back front same barbeku andre madya gyap barbardu andre off inch hook patti kaja pattige bidbeka sir
Yes
Sir ella alathe blouse gu kelagade patti redy 2 inch idbeka
Yes
Body measurements du kuda ide reethi full video haki pls..
Okay
Thank you sir
🙏
Blouse redy 13 kalu, back +1 inch 14 kalu.
Front 15 kalu barute ala sir
9.5" Dort point 2.5" Dort length + marjin total 12" +1.75" Patti total 13.75" Ready front
13.75+ sholder joint ge off inch kelage pattige 1 inch margin total 15 kalu aythalla sir
Yes
❤❤❤
Sir back redy ge 1 inch extra thagolthivi , front ge 2 inch thagobeka 2 vare inch thagobeka
1.5"
Sholder ge off inch
Kelagade Patti ge 1.5 inch
Total 2 Inch
aguthalva sir
Kaelagade off inch pattige one inch
Sir e blouse Alli back total length front total length estu ide heli
Back front same
ಅಣ್ಣಾ ಬೇಗ ಅರ್ಥ ಮಾಡಿಕೊಳ್ಳಲು ಆಗಲಿಲ್ಲ ಆದರೆ front back and seluse yalla helidire tq pelena blouse cutting ತೋರಿಸಿ anna pelez
Okay 👍
Sir idu 34 size blouse cutting ha
Yas
ಬ್ರೋ ಬೋಟ್ ನೆಕ್, ಮರ್ಕಿಂಗ್ ಹೇಳಿ ಕೊಡಿ,ಅಳತೆ ಬ್ಲೌಸ್ ತೊಗೊಂಡು ಹಾಕೋದು ಮಾರ್ಕ್, ಅಳತೆ ಇಲ್ಲದೆ ಹೇಗೆ ಹಾಕೋದು ಅದು ಒಂದು ವಿಡಿಯೋ pls ಹಾಕಿ
Okay
Estu fast agi helidare yarige Artha agutte slow agi helidare yellarigu Artha agutte
th-cam.com/video/_yVLvvw7PjI/w-d-xo.html
Please watch this video 🙏
ಸಾರ್ ಹೇಗೆ ನಿಮ್ಮನ್ನು ಕಾಂಟ್ಯಾಕ್ಟ್ ಮಾಡುವುದು ಹೇಳಿ
sushanthak009@gmail.com
Chudi Top heli Kodi sir ladies kurti sir
Okay
ಸಾರ್ ಬ್ಲೌಸ್ ಹೊಲಿದು ಕೊಡ್ತೀರ ಹೇಳಿ
Okay