ಅಲ್‌ ಅಕ್ಸಾ ಯಾರಿಗೆ ಸೇರಿದ್ದು? ಮುಸ್ಲಿಮರಿಗೋ? ಕ್ರೈಸ್ತರಿಗೋ? ಯಹೂದಿಯರಿಗೋ? Suvarna News special With Ajit

แชร์
ฝัง
  • เผยแพร่เมื่อ 12 ก.ย. 2024
  • ಇಸ್ರೇಲ್ ಯುದ್ಧ ಭೂಮಿಯ ರೋಚಕ ಕಥನ. ಅಜಿತ್‌ ಹನಮಕ್ಕನವರ್‌ ಜೊತೆ ನ್ಯೂಸ್‌ ಅವರ್‌ ಸ್ಪೆಷಲ್‌
    Suvarna News special | ajit hanamakkanavar | Suvarna News special With Ajit Hanamakkanavar | Ajit Hanamakkanavar Speech
    #NewsHourSpecial #AjitHanamakkanavar #suvarnanewshourspecial
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics #AsianetSuvarnaNews
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 845

  • @honest17
    @honest17 10 หลายเดือนก่อน +158

    ವಿಶ್ವದಲ್ಲಿ ಎಲ್ಲಾ ಧರ್ಮಗಳ ಜೊತೆ ಸಹಭಾಳವೇ, ಅನ್ಯೋನ್ಯತೇ, ಪ್ರೀತಿ ವಾತ್ಸಲ್ಯ ತೋರುವ ನನ್ನ ಸನಾತನ ಹಿಂದೂ ಧರ್ಮದಲ್ಲಿಯೆ ಮೊತ್ತೊಮ್ಮೆ ಹುಟ್ಟುವ ಹಾಗೆ ಮಾಡು, ಬ್ರಹ್ಮ ದೇವನೇ.💐❤️🚩❤️🚩

  • @ashoksulvekar7057
    @ashoksulvekar7057 10 หลายเดือนก่อน +249

    ಇಂತಹ ಡಿಬೇಟ್ ನಲ್ಲಿ ಬರುವವರು ಎಲ್ಲವನ್ನು ಇತಿಹಾಸ ತಿಳಿದು ವೇದಿಕೆಗೆ ಬರುವುದು ಸೂಕ್ತ

    • @indiras7504
      @indiras7504 10 หลายเดือนก่อน

      ಅವರು ಇತಿಹಾಸ ತಿಳಿದುಕೊಂಡೇ ಬಂದಿದ್ದಾರೆ. ವ್ಯತ್ಯಾಸ ಏನಂದ್ರೆ ಅವರಿಗೆ ಹೇಗೆ ಬೇಕೋ ಹಾಗೆ ತಿಳಿದುಕೊಂಡಿದ್ದಾರೆ. ಸತ್ಯ ಶೋಧನೆ ಮಾಡಲು ಪ್ರಯತ್ನಿಸಿಲ್ಲ. ಅವರಿಗೆ ತಿಳಿದಿದ್ದೇ ಸತ್ಯ ಎಂಬ ಭ್ರಮೆಯಿಂದ ಬಂದಿದ್ದಾರೆ . ಸತ್ಯ ತಿಳಿದುಕೊಳ್ಳಲು ಮನಸ್ಸಿದ್ದರೆ, ಯಹೂದಿಗಳು ಗೋಡೆಗೆ ಯಾಕೆ ನಮಿಸುತ್ತಾರೆ. ಗೋಡೆ ಮಾತ್ರ ಯಾಕಿದೆ. ಗೋಡೆಯ ಉಳಿದ ಭಾಗಗಳು ಏನಾದವು ಎಂದು ಯೋಚಿಸುತ್ತಿದ್ದರು. ತಲೆಯಲ್ಲಿ ತಮ್ಮ ಧರ್ಮವೇ ಶ್ರೇಷ್ಠ ಎಂಬ ಗೊಬ್ಬರ ತುಂಬಿಕೊಂಡಿರುವ ಸಮುದಾಯ.

    • @krishnaprasad5211
      @krishnaprasad5211 10 หลายเดือนก่อน +10

      ಮದ್ರಾಸ ಕಲಿಕೆಯ ಪ್ರಭಾವ,ಇತಿಹಾಸದ ಅಭಾವ.

  • @mallikarjunas1864
    @mallikarjunas1864 10 หลายเดือนก่อน +276

    ಇವರಿಗೆ ಕನ್ನಡವೇ ಬರಲ್ಲ..... ಬೇರೇ ದೇಶದ ಇತಿಹಾಸ ಏನ್ ಗೊತ್ತಿರುತ್ತೆ...!!??😂

    • @IT_Show25
      @IT_Show25 10 หลายเดือนก่อน +10

      Anaksharastharu paapa bidi bro😂

    • @ZakirKhan-jw3yh
      @ZakirKhan-jw3yh 10 หลายเดือนก่อน +2

      👍

    • @sathishkumarp7852
      @sathishkumarp7852 10 หลายเดือนก่อน +1

      😂😂😂

    • @Ravikumara.
      @Ravikumara. 10 หลายเดือนก่อน

      ಇವರಿಗೆ ನಮ್ಮ ದೇಶದ ಇತಿಹಾಸನೇ ಗೊತ್ತಿಲ್ಲ, ಇನ್ನು ಬೇರೆ ದೇಶದ ಇತಿಹಾಸ ಇವರಿಂದ ನಿರೀಕ್ಷೆ ಮಾಡುವುದು ನಮ್ಮ.....🤦

    • @MalliK-wd1oc
      @MalliK-wd1oc 10 หลายเดือนก่อน

      😂

  • @k.harsha5363
    @k.harsha5363 10 หลายเดือนก่อน +659

    ಇಸ್ಲಾಂ ಬರುವುದಕ್ಕೂ ಮುಂಚೆ ಜಗತ್ತು ಚನ್ನಾಗಿತ್ತು. ಇಸ್ಲಾಂ ಹುಟ್ಟಿದ ಮೇಲೆ ಈ ಕ್ರೋರ್ಯ ಹೆಚ್ಚಾಯ್ತು. ಇದೇ ಸತ್ಯ.

    • @highway9691
      @highway9691 10 หลายเดือนก่อน +45

      ivn muhamad paigamber inda e kyathe start aythu

    • @sourabhgore1602
      @sourabhgore1602 10 หลายเดือนก่อน +30

      Correct

    • @dppujari
      @dppujari 10 หลายเดือนก่อน +20

      💯 ✅

    • @premabhat3118
      @premabhat3118 10 หลายเดือนก่อน +24

      ನಿಜ

    • @naveenshetty3863
      @naveenshetty3863 10 หลายเดือนก่อน

      Islam ಮುಂಚೆ ಯಿಂದ ಇದೆ ಅದೇ ರಾಕ್ಷಸರು

  • @naveenkumar0070
    @naveenkumar0070 10 หลายเดือนก่อน +87

    Frustrated Islamic guy😂😂😂

    • @Mallikarjun73
      @Mallikarjun73 10 หลายเดือนก่อน +3

      Madarasa knowledge

  • @kumarhm9850
    @kumarhm9850 10 หลายเดือนก่อน +348

    ಅಜಿತ್ ಸರ್ ನಿಮಗಿರುವ ಜ್ಞಾನ ಅತ್ಯದ್ಭುತ

    • @NaseerAhmed-wb1jt
      @NaseerAhmed-wb1jt 10 หลายเดือนก่อน

      ಶಾಟದ ಜ್ಞಾನ ಅ ಹುಡುಗಿ ಹೇಳಿದ ಮಾತಿಗೆ ಉತ್ತರ ಇಲ್ಲ ಬೆ ಬೆ ಬೆ ಅಂತಾನೆ

    • @MonakaMonu-ts4ms
      @MonakaMonu-ts4ms 10 หลายเดือนก่อน

      Anu.awanega.zana.sata

  • @KanGuvaa
    @KanGuvaa 10 หลายเดือนก่อน +103

    My respect for Ajit sir ❤❤ increased 4X

  • @Anandkiran7722
    @Anandkiran7722 10 หลายเดือนก่อน +108

    ಈ ಭೇವರ್ಸಿ ಗಳಿಗೆ ಅರ್ಥ ಆಗೋಲ್ಲ ಸರ್

    • @user-oz7li8ch3g
      @user-oz7li8ch3g 10 หลายเดือนก่อน +1

      😂😂😂😂😂

    • @girishgiri8077
      @girishgiri8077 10 หลายเดือนก่อน +9

      ಬೆವಾರ್ಸಿ ಸಬ್ರುಗೆ ಚಪ್ಲಿ ತೊಗೊಂಡು ಓಡಿರಿ ಸರ್.

    • @m.v.badiger8691
      @m.v.badiger8691 10 หลายเดือนก่อน +5

      ಈ ಅರೆಹುಚ್ಚರ ಜೊತೆ ಯಾವ ಚರ್ಚೆಯು ವ್ಯರ್ಥ.

    • @rowdys12345
      @rowdys12345 10 หลายเดือนก่อน

      ​​@@girishgiri8077 nin Aman tullu na fred Muslim ninata lofer nida konuvada sayita irodu . Jai🕉️☪️✝️

    • @aifamolluaifa-rq7ye
      @aifamolluaifa-rq7ye 10 หลายเดือนก่อน

      Ninna Amma bevarci

  • @gouthamboliya1979
    @gouthamboliya1979 10 หลายเดือนก่อน +85

    Hindu stand vote for Modi

    • @anumandhanaayagan
      @anumandhanaayagan 10 หลายเดือนก่อน +3

      😂😂😂😂😂😂😂 bitti ಭಾಗ್ಯಕ್ಕೆ ತಮ್ಮನ್ನೇ markolo hindugalu Modi ge vote haktara?

  • @SUNILSUNIL-nx1xl
    @SUNILSUNIL-nx1xl 10 หลายเดือนก่อน +149

    Ajitanna i wanna tell you one thing, Ajitanna seriously you are our leader of Hindu, Salute you sir

  • @mohangowda3841
    @mohangowda3841 10 หลายเดือนก่อน +38

    ಬಹುಶಃ ಅವನು ಮದರಸದಲ್ಲಿ,ರಸವತ್ತಾಗಿ ವಿಷಯ ತಿಳಿದ್ದಿದ್ದಾನೆ😂😂😂

  • @raghuveernaik9615
    @raghuveernaik9615 10 หลายเดือนก่อน +324

    ಇತಿಹಾಸದ ಪ್ರಕಾರ ಯಹೂದಿಗಳದು.❤❤ ಇಸ್ರೇಲ್ ❤❤

    • @sujaykumar6895
      @sujaykumar6895 10 หลายเดือนก่อน +8

      Yes

    • @niranjanav123
      @niranjanav123 10 หลายเดือนก่อน +3

      Yes

    • @2011shiningstar
      @2011shiningstar 10 หลายเดือนก่อน

      Israel country ne iralilla Kanro gube gala, Palestine avaru yahudi galige jaaga kotta mele 1948 alli Israel anta agidu, History check madi modlu

    • @afsanaafsana4065
      @afsanaafsana4065 10 หลายเดือนก่อน

      Shata indiana mogalaru dochikonda age awru gathi ildhe biddhorge jaga kottiddikke kitthodoru kabalsirodhu mundemaklu

    • @angelslivelihood9151
      @angelslivelihood9151 10 หลายเดือนก่อน +1

      U r right

  • @thejashanuman
    @thejashanuman 10 หลายเดือนก่อน +192

    Debate should be with educated people who knows basic information as well.

    • @rickythelazyvlogger4449
      @rickythelazyvlogger4449 10 หลายเดือนก่อน +11

      Neevu bomb bagge keludu bittu idannella kelidre hege

    • @krishnaprasad5211
      @krishnaprasad5211 10 หลายเดือนก่อน +3

      ಗುಜರಿ

    • @jayaprasadbondel1140
      @jayaprasadbondel1140 10 หลายเดือนก่อน +10

      Avarra side only madrasa educated irodu. So avranna keresi time waste madbedi Ajith sir...

    • @Mallikarjun73
      @Mallikarjun73 10 หลายเดือนก่อน +3

      Madarsa knowledge

    • @leelavatileelavati2657
      @leelavatileelavati2657 10 หลายเดือนก่อน +3

      ಯಾವುದೇ ವಿಚಾರವನ್ನು ಮೂಲ ಇತಿಹಾಸದಿಂದ ತಿಳಿದಂಥಹವರನ್ನು ನೀವು ಕರೆಸಬೇಕು

  • @adarshkumar1982
    @adarshkumar1982 10 หลายเดือนก่อน +74

    ಹೊರಗೆ ಹೋಗಿ ಒದ್ಕೊಂಡ್ ಬನ್ನಿ
    ಒಂದೇ ಮಾತಲ್ಲಿ ಅನಕ್ಷರಸ್ಥರು ಸರಿಯಾಗಿ ತಿಲ್ಕೊಂದು odkondi ಮಾತಾಡಿ ಅಂತ ಅಷ್ಟೇ😊😊😊

  • @Utubecomments
    @Utubecomments 10 หลายเดือนก่อน +51

    Islam rusts human brains

    • @highway9691
      @highway9691 10 หลายเดือนก่อน +1

      Very truee

    • @shivanandakki7257
      @shivanandakki7257 10 หลายเดือนก่อน

      Yes

    • @Mallikarjun73
      @Mallikarjun73 10 หลายเดือนก่อน +1

      Madarasa knowledge

    • @highway9691
      @highway9691 10 หลายเดือนก่อน

      @@Mallikarjun73 correct sir

    • @ajithchandran7402
      @ajithchandran7402 10 หลายเดือนก่อน +1

      😂😂😂😂

  • @Immahesh140
    @Immahesh140 10 หลายเดือนก่อน +127

    Muslim Akka 😂😂completely brainwashed 😂😂

    • @manjunathamanjunatha3548
      @manjunathamanjunatha3548 10 หลายเดือนก่อน +35

      ಇದು ಕಹಿ ಸಥ್ಯ.ಮದರಸಗಳಲ್ಲಿ ಹೆಳಿ ಕೊಟ್ಟ ಪಾಠ. ಇಷ್ಟೆ ಇವರ ಹಣೆ ಬರಹ. ಎನು ಮಾಡೋಕೆ ಆಗೊಲ್ಲ.

    • @rajeshwaris5398
      @rajeshwaris5398 10 หลายเดือนก่อน +8

      Chikka makkalalliyu matandhathe thumbisidttare ivru

    • @highway9691
      @highway9691 10 หลายเดือนก่อน +13

      Owdu ivlu Madarasa Product 🤣🤣🤣 yaro chennagi torsavne

    • @shivanandakki7257
      @shivanandakki7257 10 หลายเดือนก่อน +1

      😂😂

    • @LEGEND.000
      @LEGEND.000 10 หลายเดือนก่อน +6

      Nangu hage anistu avlu thmba brainwashed agidale.

  • @m.v.badiger8691
    @m.v.badiger8691 10 หลายเดือนก่อน +55

    ಯಹೊದಿಗಳಿಗೆ ಸೇರಿದ್ದು .

  • @TSS928
    @TSS928 10 หลายเดือนก่อน +62

    Well explained Ajit sir with great patience

  • @RaghuDevanahalli
    @RaghuDevanahalli 10 หลายเดือนก่อน +31

    ಯಾವತ್ತು ತಿಳಿದವರ ಮುಂದೆ ತಿಳಿಯದವರು ವಾದವನ್ನು ಮಾಡಬಾರದು.

  • @kan4410
    @kan4410 10 หลายเดือนก่อน +56

    This is what happens when u vote for Congress

    • @highway9691
      @highway9691 10 หลายเดือนก่อน +9

      Nija Sir,
      Nam Karnataka dalli BJP soloke main kaarana andre waste state BJP Leaders. Nam Karnataka bjp li Yogi Modi tara yaaru illa

    • @ajithchandran7402
      @ajithchandran7402 10 หลายเดือนก่อน +1

      Nija

  • @ABeautifulMind__
    @ABeautifulMind__ 10 หลายเดือนก่อน +17

    ಇ ಮುಲ್ಲಿ ಗೂ iPhone ಬೇಕಾಗಿದೆ ಅನ್ಸುತ್ತೆ. ಅದುಕ್ಕೆ over ಆಗಿ ಅಡ್ತವಳೇ 😁

  • @CENTRALKANNADA
    @CENTRALKANNADA 10 หลายเดือนก่อน +49

    ಜೈ ❤ಸನಾತನ❤❤

  • @rapperft_hh728
    @rapperft_hh728 10 หลายเดือนก่อน +23

    ತೆಪ್ರು ನನ್ಮಕ್ಳು ಅಜಿತ್ ಸರ್ ಕೈಗೆ ಸಿಕ್ರೆ ಹಿಂಗೆ😅😅😅😅😅

    • @Visible623
      @Visible623 10 หลายเดือนก่อน +1

      😂😂😂 ನಿಜ ಗುರು

    • @AfzalQaLandari7449
      @AfzalQaLandari7449 10 หลายเดือนก่อน

      Ajith ಅಲ್ಲಿ first ಪದ A= Allah💚 , ಅದೇ ರೀತಿ Raheem ಅಲ್ಲಿ First ಪದ R= Raam🧡 ಮೊದಲು ಮಾನವ ರನ್ನ ಮಾನವ ರಾಗಿ ನೋಡೊದ ಕಲೀರಿ ಸರ್ ಧನ್ಯವಾದಗಳು, ಅಜಿತ್ ಒಬ್ಬ ನ್ಯೂಸ್ ಆಂಕರ್ ಮತ್ತು ರಿಪೋರ್ಟರ್ ಮತ್ತೆ ಎಲ್ಲಕ್ಕೂ ಮೀರಿ ಅವ್ನು ಒಬ್ಬ ಮನುಷ್ಯ ಅಷ್ಟೇ... 💯

    • @chethanshetty2119
      @chethanshetty2119 10 หลายเดือนก่อน +1

      ​@@AfzalQaLandari7449 le thurka manaviyathe pata nimge sari barodhu illa

    • @jayaprasadbondel1140
      @jayaprasadbondel1140 10 หลายเดือนก่อน

      ​@@AfzalQaLandari7449hagadre gulf li nimmavare tumbikondiddare. Ondu putta desha yahoodi galige idre nimgeke Uri? Navu pakistan bangla na bittu kottilva?

    • @jayaprasadbondel1140
      @jayaprasadbondel1140 10 หลายเดือนก่อน

      ​@@AfzalQaLandari7449Hamas start madiddu. Avaga avaru enu statement kottidru gotta? Full world islamikarana madteve anta. Adikke evaga Isreal barobbari goota ikta avre

  • @create4747
    @create4747 10 หลายเดือนก่อน +27

    ಕೋಣದ ಮುಂದೆ ಕಿನ್ನರಿ ಬಾರಿಸೊದು. ತಪ್ಪು . ...ಅವು ಕೊಣಗಳು 😂😂😂

    • @MrMohanhema
      @MrMohanhema 10 หลายเดือนก่อน

      Correction ಕೋಣgalu very useful to human and to nature....... n how u identify HUMAN? Ansr. Human having eyes nose mouth ear two hands two legs n exectra.... BUT they look like humans,,, N the reality in inner they are not humans they r sons of Satan of kaliyuga .....

    • @sathishkumarp7852
      @sathishkumarp7852 10 หลายเดือนก่อน

      😂😂😂

  • @rohihindumogeraakp1191
    @rohihindumogeraakp1191 10 หลายเดือนก่อน +46

    ಕನ್ನಡಕದ ಬ್ಯಾವರ್ಷಿಗೆ ಇತಿಹಾಸ ಗೊತ್ತಿಲ್ಲದೆ ಬೊಗಳ್ತಾ ಇದೇ 😂

    • @prakashkotyan3385
      @prakashkotyan3385 10 หลายเดือนก่อน

      😅😅

    • @AfzalQaLandari7449
      @AfzalQaLandari7449 10 หลายเดือนก่อน

      ಕನ್ನಡಕದ ಬ್ಯಾ---- ಗೆ ಇತಿಹಾಸ ಗೊತ್ತಿಲ , ತಮಗೆ ಸಂಸ್ಕೃತಿ ಅಂದ್ರೆನೇ ಗೊತ್ತಿಲ್ಲ, ಸೇಮ್ ಟು ಸೇಮ್ 🙏😘

    • @afsanaafsana4065
      @afsanaafsana4065 10 หลายเดือนก่อน

      Byavarsi nimmappa adikke neenu berewrige helthidya kitthoda chappli

  • @maheshm9829
    @maheshm9829 10 หลายเดือนก่อน +26

    Ajit sir is great❤

  • @vkboys18and17
    @vkboys18and17 10 หลายเดือนก่อน +4

    Only ಇಸ್ರೇಲ್ 🔥

  • @thekarna
    @thekarna 10 หลายเดือนก่อน +19

    ಬುರ್ಕಾ ಹಾಕೊಂಡು ಅವಳು ಸೂಪರ್ 😂😂

    • @AfzalQaLandari7449
      @AfzalQaLandari7449 10 หลายเดือนก่อน +2

      ಹೌದು ಸರ್ ಬುರ್ಖಾ ಹಾಕಿರೋರು ಸೂಪರ್ , ಇನ್ನ ನ್ಯೂಸ್ ಆಂಕರ್ ನಮ್ ಅಕ್ಕ ತಂಗಿ ತರ ಅಂಡ್ ಹಾಗೂ ತಾವು ನಿಜವಾದ ಸನಾತನಿನ 🙏💞

    • @afsanaafsana4065
      @afsanaafsana4065 10 หลายเดือนก่อน +1

      Shata neenu burqa akdhe bitkondu thirgidre nimge kushi eno kitthodawa

    • @Laughing_Central638
      @Laughing_Central638 10 หลายเดือนก่อน

      ​@@AfzalQaLandari7449converted slave glorifying prison culture of Arab lol

    • @Mallikarjun73
      @Mallikarjun73 10 หลายเดือนก่อน

      Madarasa knowledge

    • @afsanaafsana4065
      @afsanaafsana4065 10 หลายเดือนก่อน

      @@Mallikarjun73 nindhu r.s.s knowledge

  • @darshandarshu7780
    @darshandarshu7780 10 หลายเดือนก่อน +24

    Evukkenu gothilla sumne bandubidthave😂😂😂

  • @aaaaa7959
    @aaaaa7959 10 หลายเดือนก่อน +36

    Ivn yavano thiklu Nan maga bikla Suleman 😂😂😂😂

    • @sciencein2160
      @sciencein2160 10 หลายเดือนก่อน +14

      Don't ignore them bro.. Their mindset is venomous

  • @bharathj1991
    @bharathj1991 10 หลายเดือนก่อน +20

    Half baked people and extremists are part of this debate. Hopefully the right agencies will monitor this negative influence in this country.

  • @vijaykumarch4729
    @vijaykumarch4729 10 หลายเดือนก่อน +20

    Ajith sir, hats off.

  • @hindu263
    @hindu263 10 หลายเดือนก่อน +6

    ತಲೆ ಬುಡ ಗೊತ್ತಿಲ್ಲದವರು ಬಂದು ಪ್ರಶ್ನಿಸುತ್ತಾರೆ. ಈ ಡಿಬೇಟ್ ಅನ್ನು ನೋಡಿ ನಾವು ತಲೆ ಕೆಡಿಸಿಕೊಳ್ಳಬೇಕ

    • @Laughing_Central638
      @Laughing_Central638 10 หลายเดือนก่อน

      ಯಾವುರು ಗುರೂ ನಿಂದು?😊

  • @rock5989
    @rock5989 10 หลายเดือนก่อน +8

    ಸಂಬಂಧ ಇಲ್ದೇ ಇರೋ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು.

  • @sumanthshetty8403
    @sumanthshetty8403 10 หลายเดือนก่อน +14

    Ajith Sir Bere level... ❤

  • @shankarnaik3055
    @shankarnaik3055 10 หลายเดือนก่อน +20

    India bittu hodru palastiene ge yak sumne debate madtira waste agi😂

  • @ramanjiramanna9452
    @ramanjiramanna9452 10 หลายเดือนก่อน +19

    ಅನಕ್ಷರಸ್ತ ಬಿಟ್ಬಿಡಿ ಸಾರ್ 😅

  • @malnadcookingchannel
    @malnadcookingchannel 10 หลายเดือนก่อน +5

    ಶಿವಾಜಿ ನಗರದಲ್ಲಿ ಗುಜರಿ marovna ಡೆಬಿಟ್ ಗೆ ಕರ್ಕೊಂಡು ಬಂಡಿದಿರಲ್ವ
    😂😂😂

  • @m7croreyt
    @m7croreyt 10 หลายเดือนก่อน +6

    Education is most important

  • @Prasanna2703
    @Prasanna2703 10 หลายเดือนก่อน +5

    Most of the times Ajit sir is educating these peaceful people

    • @sfi640
      @sfi640 4 หลายเดือนก่อน

      E dammi educate govt munde bucket iditiddane

  • @sudhirmallya7403
    @sudhirmallya7403 9 หลายเดือนก่อน +2

    Ajit sir ur knowledge is next level 🙏🏼

  • @MrPraveens84
    @MrPraveens84 10 หลายเดือนก่อน +2

    Blue collar tshirt and burqa clad girl are not ready to listen to any facts. Scary how this people mindset is. They dont care for our state and country problems. But have so much concern for palestine

    • @Mallikarjun73
      @Mallikarjun73 10 หลายเดือนก่อน +1

      Yes, more people should come to shows so that people know how they think and get aware about them

  • @Demonhunter-v9k
    @Demonhunter-v9k 10 หลายเดือนก่อน +10

    Illi ibru terrorists idare...nim studio li...

    • @noobsmaster3681
      @noobsmaster3681 10 หลายเดือนก่อน +1

      Ibralla muru jana

    • @Demonhunter-v9k
      @Demonhunter-v9k 10 หลายเดือนก่อน +5

      @@noobsmaster3681 na heliddu obba specs hakid nan maga amele innoblu..Avl hesru marthoitu..avlu!..hamas supporters..

  • @veereshbm5453
    @veereshbm5453 10 หลายเดือนก่อน +3

    ತೆಗೆದು ಬಾಯಲ್ಲಿಟ್ಟರೆ ಗೊತ್ತಾಗಲ್ಲ ಇವರಿಗೆ ಏನು ಇಟ್ಟಿದ್ದಾರೆ ಅಂತ

    • @AfzalQaLandari7449
      @AfzalQaLandari7449 10 หลายเดือนก่อน

      ಹೌದು ಸರ್ ನಿಮ್ ತರ ತೆಗೆದು ಬಾಯಲ್ಲಿ ಇಟ್ಟಿಸಿ ಕೊಂಡೋರಿಗೇನೇ ಯಾರ್ ಯಾರಿಗೆ ಗೊತ್ತಾಗಲ್ಲ ಅಂತ ಅರ್ಥ ಆಗೋದು.. ಧನ್ಯವಾದಗಳೋoದಿಗೆ 🎉

  • @ganganagarbadiger678
    @ganganagarbadiger678 10 หลายเดือนก่อน +4

    ಈ puncher ಅಂಗಡಿಯವರಿಗೆ knowledge ಇರೋಲ್ಲ ಬಾರಿ ಪುಂಗಿ😂

    • @abdulaleem6689
      @abdulaleem6689 10 หลายเดือนก่อน

      Lay Ninu Agharbha Srimantha Saviraru kotigege badukirabahudu Ninuyellu AMBANI ya tunnege huttirabahudu
      Panctur angadirawaru antha Vandu samudayavanna nindisitiya
      Nin yeshtu Kotige badukidiyou ?
      Yakla Ee Dwesha Asuwe ?
      Budla Druhankara
      Ninanthawaru Namma Kannina munde horatu hogi mannu sayridare kanla
      Inn ninyawa Lekkano

  • @karthikdm9234
    @karthikdm9234 10 หลายเดือนก่อน +1

    Wa waw fantastic brilliant morbalus reaction ajt sir.. Love you.. ❤❤❤❤❤❤ Hands off ur brain. Next level sir

  • @truthdiscovery351
    @truthdiscovery351 10 หลายเดือนก่อน +2

    Excellent Brother Ajith it's on public domain

  • @Rameshm999
    @Rameshm999 10 หลายเดือนก่อน +3

    Ajit ji 👍👌✌️

  • @somnathn553
    @somnathn553 10 หลายเดือนก่อน +7

    Well said Ajith.

  • @varun7061
    @varun7061 10 หลายเดือนก่อน +3

    Ajit sir is always next level🔥🔥

  • @parushurammarennanaver2746
    @parushurammarennanaver2746 10 หลายเดือนก่อน +3

    Ajith sir super 👌

  • @byregowdamsbyregowdams650
    @byregowdamsbyregowdams650 10 หลายเดือนก่อน +2

    Ajith sir wonderful speech 🎉💐💐💐💐💐💐💐💐💐💐

  • @sathishsathish-cz3nk
    @sathishsathish-cz3nk 10 หลายเดือนก่อน +1

    ಇವರ ಬೆವರ್ಸಿಗಳಿಗೆ ಬೇರೆ ಮನೆಯಲ್ಲಿ ಹೋಗಿ ಕೂತ್ಕೊಂಡು ನಮ್ಮ ಮನೆ ಅಂತ ಹೇಳುವವರು

  • @Mallikarjun-g
    @Mallikarjun-g 10 หลายเดือนก่อน +2

    Great guest, bring Sai Deepak, Rashmi Samanth, Do a discussion on Islam with Ex-muslims sameer, sahil, Adam seeker.

  • @vidyabs7844
    @vidyabs7844 10 หลายเดือนก่อน +2

    ಅವರ ಧರ್ಮವನ್ನೇ ಅವರು ಅರಿಯದೆ ಧರ್ಮಾಂಧತೆ ಮೆರೆಯೋ ಜನರಿಗೆ ನಾವೆಷ್ಟು ತಿಳುವಳಿಕೆ ನೀಡೋಕೆ ಸಾಧ್ಯ....?

    • @abdulaleem6689
      @abdulaleem6689 10 หลายเดือนก่อน

      Howdu kanla Andha Bhaktha Mathandhane
      Le Dharmada bagge mathaduwa Yougyathe ningilla kanla Nythika hakku Koda ninagilla
      Ya Oorla ?Lay

  • @user-re8qt5lk7k
    @user-re8qt5lk7k 3 หลายเดือนก่อน

    Ajith ji go ahead, 👌👌👌👌👌👌

  • @shankargoudapatil3914
    @shankargoudapatil3914 10 หลายเดือนก่อน +2

    Ajit sir is Most intelligent person 🙏🙏🔥🔥

  • @KudlaVivek
    @KudlaVivek 10 หลายเดือนก่อน +1

    I appreciate your patience.Ajith Sir
    ..

  • @deshpremi5736
    @deshpremi5736 10 หลายเดือนก่อน +13

    ಯಾರಿಗೂ ಅಲ್ಲದಿದ್ದರೆ ಕಾಂಗ್ರೆಸ್ ನವರದ್ದು ಅಂದು ಬಿಡಿ. ಅಲ್ವಾ ಭಕ್ತರೆ 😅😅

  • @anwarmakandar586
    @anwarmakandar586 7 หลายเดือนก่อน

    super 👌👌

  • @hasansabnaragund-bo4tf
    @hasansabnaragund-bo4tf 10 หลายเดือนก่อน

    Good Reply

  • @chandrashekarputhran2407
    @chandrashekarputhran2407 10 หลายเดือนก่อน +3

    Nobody can make them understand. Because their minds are pre - switched to religion. Same current flows. How to correct it. Your efforts. Jai ho.

  • @SaravanaKumar-hl3cz
    @SaravanaKumar-hl3cz 10 หลายเดือนก่อน +2

    Little knowledge is dangerous to the mankind & make other people to believe falsely, as if they are expert about the history. Finally Mr. Ajith, his ways of trying to open up the eyes of igonarce people is really great.

  • @mahadevkolar6365
    @mahadevkolar6365 10 หลายเดือนก่อน +3

    Ajith anna ಇಂತಹ ನಾಲಾಯಕರ ಜೊತೆ debate ಮಾಡಬೇಡಿ

  • @vasantshetty1224
    @vasantshetty1224 10 หลายเดือนก่อน +6

    Hats off to you Ajit👍

  • @dhanushree8284
    @dhanushree8284 8 หลายเดือนก่อน +1

    Hats off to Ajit sir❤

  • @asiyashahin-ie2mu
    @asiyashahin-ie2mu 10 หลายเดือนก่อน +3

    ಇಸ್ಲಾಂ ಬಗ್ಗೆ ಮಾತಾಡೋರು ಇಸ್ಲಾಂ ತಿಳಿದುಕೊಳ್ಳಬೇಕು ಅಜಿತ್ ಇಸ್ಲಾಂ ಬಗ್ಗೆ ಮಾಹಿತಿ ಇಲ್ಲಾ ನಾವು ಇಸ್ಲಾಂನ ಪ್ರಥಮ ಪ್ರವಾದಿ ಆದಂ ಅವರನ್ನು ನಂಬುತ್ತೇವೆ ಮೂಸಾಗು ನಂಬುತ್ತೇವೆ ಜೀಸಸ್ ಗೂ ನಂಬುತ್ತೇವೆ ಯಹೂದಿಗಳು ಯಾವ ಧರ್ಮಾಗೂ ಯಾವ ಪ್ರವಾದಿಗೂ ನಂಬೋದಿಲ್ಲ ತಮ್ಮನ್ನು ತಾವೇ ದೇವರ ಮಕ್ಕಳು ಎಂದು ಭಾವಿಸುತ್ತಾರೆ ಇಸ್ಲಾಂ ಧರ್ಮಗೆ ನಾಲ್ಕು ಸಾವಿರ ವರ್ಷದ ಇತಿಹಾಸ ಇದೆ ನಾವು ಬಕ್ರೀದ್ ಹಬ್ಬವನ್ನು ನಾಲ್ಕು ಸಾವಿರ ವರ್ಷದಿಂದ ಆಚರಿಸುತ್ತ ಬಂದಿದ್ದೇವೆ

    • @Bharatiya1907
      @Bharatiya1907 10 หลายเดือนก่อน

      Another half knowledge madarasa chap spotted. Neevella heege na. Brainwash level nodidre bejaar aagutte. Grow up madam😅

    • @Bharatiya1907
      @Bharatiya1907 10 หลายเดือนก่อน +1

      Islam is1400 years old not 4000 years old. Please get updated. Half knowledge is always dangerous

    • @asiyashahin-ie2mu
      @asiyashahin-ie2mu 10 หลายเดือนก่อน

      @@Bharatiya1907 ನಮಸ್ಕಾರ ಅಣ್ಣಾವ್ರೇ ನಾವು ಬಕ್ರೀದ್ ಹಬ್ಬವನ್ನು 4000 ಸಾವಿರ ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ ಮುಹಮ್ಮದ್ ಪೈಗಂಬರ್ ಬಂದಮೇಲೆ ನಮಗೆ ಹಿಜರಿ ಅಂದರೆ ಶಕೆ ಪ್ರಾರಂಭವಾಯಿತಷ್ಟೇ ಇಸ್ಲಾಂ ಮೊದಲಿನಿಂದಲೂ ಇದೆ ಅಜಿತ್ ಮೊದಲೇ RSS ಕುಡಿ ಮನುವಾದಿ ಸುಳ್ಳು ಪ್ರಚಾರಕ ಯುದ್ಧ ನಡೀತಾಯಿರೋದು ಗಾಝದಲ್ಲಿ ಇವನು ಇಸ್ರೇಲ್ ಯಾವುದೊ ಒಂದು ಕಾಲೋನಿಯಲ್ಲಿ ನಿಂತು ನಿಂತು ರಿಪೋರ್ಟ್ ವಿಡಿಯೋ ಮಾಡಿ ತೋರಿಸಿದರೆ ಜನ ನಂಬುತ್ತಾರ ಮಣಿಪುರ ಆರು ತಿಂಗಳಿಂದ ಸಾಯುತ್ತಿದೆ ಅಲ್ಲಿ ಹೋಗಲಿಲ ಕಾರಣ ಇವನ ಕುಲಭಾಂದವರೇ ರಕ್ತದೋಕೂಳಿ ಹರಿಸುತ್ತಿದ್ದಾರೆ ಸಾಯುತ್ತಿರುವುದು ಕುಕಿ ಸಮುದಾಯದ ಬುಡಕಟ್ಟು ದಲಿತ ಜನಾಂಗ

    • @applejuice2258
      @applejuice2258 10 หลายเดือนก่อน +1

      4000 varshadinda 😂😂😂😂😂 bhoomi flat agide.... YESTU JANA AMAYAKARA TALE KATTRISIDIRA , BOMB BLAST MADIDIRA ....

    • @applejuice2258
      @applejuice2258 10 หลายเดือนก่อน

      ​@@asiyashahin-ie2mu
      HAMAS CHUTIYA GALA KAAKKA TINNO BVC NEEVU.... MULLAH GALU HAYLOOO 72TULLAA KATE NAMBKONDU IRO BVC PAKISTAN SULEMAKLA

  • @balajikv1310
    @balajikv1310 10 หลายเดือนก่อน +1

    Madagascar education ge jai😂

  • @sourabhgore1602
    @sourabhgore1602 10 หลายเดือนก่อน +6

    ಈ ರಾಕ್ಷಸರಿಗೆ ಎಸ್ಟು ಹೇಳಿದ್ರು ಅಷ್ಟೇ ಅರ್ಥ ಆಗೋಕೆ ಸಾಧ್ಯ ವೆ ಇಲ್ಲ ...ಒಂದು ಪುಸ್ತಕದ ಪರಿಣಾಮ

    • @AfzalQaLandari7449
      @AfzalQaLandari7449 10 หลายเดือนก่อน

      ಸರ್ ಹೇಗೆ ಬಡವನಿಗೆ ಬಡವರ ಕಷ್ಟ ಅರ್ಥ ಆಗುತ್ತೋ ಹಾಗೇನೇ ನಿಮಗೆ ಅವ್ರು ರಾಕ್ಷಸ ಅರ್ಥ ಆಗಿದ್ದು ಅಲ್ವಾ ಸರ್.. 💞🙏

    • @sourabhgore1602
      @sourabhgore1602 10 หลายเดือนก่อน +3

      @@AfzalQaLandari7449 yestu helidru aste .satya helu nim khuran prakaara non muslims ge badukuva hakku ideya ....

    • @Masterinstocks
      @Masterinstocks 10 หลายเดือนก่อน

      ​@@sourabhgore1602 ಉತ್ತಮವಾದ ಪ್ರಶ್ನೆ 👍

  • @dr.shivashankargs511
    @dr.shivashankargs511 10 หลายเดือนก่อน +4

    Highly knowledgeable Sri Ajith❤

  • @livespot9234
    @livespot9234 10 หลายเดือนก่อน +3

    Ajjt sir do not say Out of syllabus to them, they don't have these things in their syllabus, only thing they know is how to support terrorism

    • @Mallikarjun73
      @Mallikarjun73 10 หลายเดือนก่อน +2

      Madarasa😂

  • @spiritual_vlogsoffical
    @spiritual_vlogsoffical 10 หลายเดือนก่อน

    Superr❤❤❤❤❤❤

  • @AjayKumar-xd4tk
    @AjayKumar-xd4tk 10 หลายเดือนก่อน +14

    😂 ಮುಲ್ಲಾ got destroyed in seconds 😂

  • @movieempire8663
    @movieempire8663 10 หลายเดือนก่อน +6

    1940 Nina Appa badidu😂😂😂

  • @madhusudhankatti4123
    @madhusudhankatti4123 10 หลายเดือนก่อน +2

    ತಮ್ಮ ಮತವನ್ನು ಸಮರ್ಥಿಸಿಕೊಳ್ಳುವದೇ ಇವರ ಅಸಲಿ ಉದ್ದೇಶ. ಮಾನವೀಯತೆ ಬಗ್ಗೆ ಮಾತನಾಡುವುದನ್ನು ಕೇಳಿದರೆ ನಗು ಬರುತ್ತದೆ. 😂😂

  • @user-pe3fy5rv7v
    @user-pe3fy5rv7v 10 หลายเดือนก่อน

    Jai Sri ram

  • @madhunaik1106
    @madhunaik1106 9 หลายเดือนก่อน

    Happy children's day

  • @nageshgowda6509
    @nageshgowda6509 10 หลายเดือนก่อน

    Ajit sir yelladarmada itihaasavannu vishayagalannu tumba chenagi bidisi heltidira.. Danyavadagalu.. Nimma prayatna na heege munduvariyali

  • @zaheer615
    @zaheer615 10 หลายเดือนก่อน

    Mashaallah excellent sister

  • @user-dt5fq8on3m
    @user-dt5fq8on3m 14 วันที่ผ่านมา +1

    The Real world God Jesus chirst ❤lai yesu❤

  • @lokeshbabugs6194
    @lokeshbabugs6194 10 หลายเดือนก่อน +8

    Wa wa... Nodi kaliro ah hudgina... venom snakes are living with us..

    • @rajeshwaris5398
      @rajeshwaris5398 10 หลายเดือนก่อน +2

      Visha kanye.Modern Rakshadi

  • @koushikgraj
    @koushikgraj 10 หลายเดือนก่อน

    ಇದನ್ನ ನೋಡಿ ಬಹಳ ಗೊಂದಲಮಾಯವಾಗಿದೆ... ನಮ್ಮ ಹಿಂದುಸ್ತಾನದ ಅಸ್ತಿತ್ವ ಇನ್ನೆಷ್ಟು ವರ್ಷಗಳೋ ಗೊತ್ತಿಲ್ಲ ... ಆದ್ರೆ ಈಗ ವರ್ತಮಾನಗಳನ್ನ ನೋಡಿದರೆ ಮುಂದಿನ ನೂರು ಇನ್ನೂರು ವರ್ಷಗಳ ಒಳಗೇ ನಮ್ಮ ಹಿಂದೂಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತದೆಯೋ ಎಂಬುದು ಪ್ರಶ್ನೆ ?

    • @koushikgraj
      @koushikgraj 10 หลายเดือนก่อน

      ಸಂವಾದ ಕಾಣಲಿಲ್ಲ ಇದರಲ್ಲಿ, ಬರೀ ಏರುದನಿಯ ವಿತಂಡ ವಾದ. ನಿಜವಾಗಿ ನೋಡಿದರೆ ಬೇರೇ ದೇಶದ ವಿಚಾರ ನಮಗೆ ಏಕೆ ಬೇಕು ? ಅದು ಬದಿಗಿಟ್ಟು ನಮ್ಮದೇಶ ಮುಂದುವರಿಯುತ್ತಿದೆ , ಜೊತೆಗೂಡಿ ಉತ್ತುಂಗಕ್ಕೆ ಕೊಂಡೊಯ್ಯುವತ್ತ ಗಮನ ಹರಿಸಬಹುದು. ಅದು ಬಿಟ್ಟು ಆ ಜಾತಿಯವರದು ಈ party, ಈ ಪಂಗಡದವರದು ಆ party ಅಂತಾ ಬೇಡದ ವಿಷಬೀಜ ಬಿತ್ತಿದವರ ಜೈಕಾರ ಮಾಡುತ್ತಾ ಕೂರುವುದು ಎಷ್ಟು ಸರಿ ಹೇಳಿ .

    • @sfi640
      @sfi640 4 หลายเดือนก่อน

      Modalu videshada bage debate madudannu ajit ge kammi madlikke helu nantara ellavu sari ogutte

  • @juliyanacarnelio6911
    @juliyanacarnelio6911 10 หลายเดือนก่อน

    Correct sir

  • @sagarma1083
    @sagarma1083 10 หลายเดือนก่อน +2

    That guy doesn't know anything 😅😅

    • @Mallikarjun73
      @Mallikarjun73 10 หลายเดือนก่อน

      All muslims don't know anything

  • @hmramegowdahmramegowda3212
    @hmramegowdahmramegowda3212 10 หลายเดือนก่อน +4

    that muslim lady is next danger to the india and world

    • @abunouman5803
      @abunouman5803 10 หลายเดือนก่อน

      Adak bjp tiket kutustene kote gantale dudu wasule madedu muslim lady ne😅😅

    • @SadanandaSadananda-rm3jp
      @SadanandaSadananda-rm3jp 10 หลายเดือนก่อน +1

      Bin Laden sisrer irbeku 😮

    • @abunouman5803
      @abunouman5803 10 หลายเดือนก่อน

      @@SadanandaSadananda-rm3jp yahudhi Brahminru sakeruva bhagava gonda galu nu samhara madak banderudu

    • @indianrider7615
      @indianrider7615 10 หลายเดือนก่อน +1

      ​@@abunouman5803half bully cut puncture soolemagne😂, tullahu fuckber ayesha ge yen madda helu modlu😅 before commenting on yahudis and brahmins......handi thara hattu jana hutsodu, congress kodo free rice bag tindokondu illi comment madod ninanthor kelsa, taayi laadi biicho soolemaklu neevu

    • @SadanandaSadananda-rm3jp
      @SadanandaSadananda-rm3jp 10 หลายเดือนก่อน

      @@abunouman5803 ಅಂದ್ರೆ ಆಕೆ ಭಯೋತ್ಪಾದಕಿ ಅಂಥ ಒಪ್ಕೊಂಡ್ರಿ

  • @jeevankumar3014
    @jeevankumar3014 10 หลายเดือนก่อน +2

    ಮೊದಲೇ ಎಡವಟ್ಟು ಇವಗಳು😂😂😂

  • @shankarmodagi692
    @shankarmodagi692 10 หลายเดือนก่อน

    I love you ಅಜಿತ್. Our nation requires you

  • @savenaturesavefuture3731
    @savenaturesavefuture3731 5 หลายเดือนก่อน

    Ajith sir😢🙏🙏🙏

  • @mdsadiqmd4753
    @mdsadiqmd4753 10 หลายเดือนก่อน

    ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
    ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ,
    ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು.
    ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ. ..

  • @henryolivera1003
    @henryolivera1003 10 หลายเดือนก่อน

    Super Ajith Sir

  • @vinayvini4429
    @vinayvini4429 10 หลายเดือนก่อน +8

    ಅಜಿತ್ ಸರ್ 🔥

  • @Beinghindu3304
    @Beinghindu3304 10 หลายเดือนก่อน +3

    Without lies islam dies 😂😂😂

    • @AfzalQaLandari7449
      @AfzalQaLandari7449 10 หลายเดือนก่อน

      Without ಅಂದ್ರೆ ಇಲ್ಲದೆ ಎಂದು ಅರ್ಥ , ನಿಮ್ಮ ಮಾತಿನ ಅರ್ಥ ಅರ್ಥ ನೆ ಆಗ್ಲಿಲ್ವಾಲ್ಲ ಸರ್ 🙏😢

    • @Beinghindu3304
      @Beinghindu3304 10 หลายเดือนก่อน

      @@AfzalQaLandari7449 mathe odu sariyaagi

  • @zeenadsa-ni7nf
    @zeenadsa-ni7nf 10 หลายเดือนก่อน +1

    I don't care i saport isreal nd Palestin to bicus isreal blessed county
    Only lord an Jesus

  • @kkumar-xr3dz
    @kkumar-xr3dz 10 หลายเดือนก่อน +6

    Yar yar PALastine ge support madtidiro pls alige hogi 😂😂😂😂, Bekadre chandha vasuli madi bikshe antha kodtivi nimge 😂😂😂

    • @AfzalQaLandari7449
      @AfzalQaLandari7449 10 หลายเดือนก่อน

      ಹೌದು ಸರ್ ಖಂಡಿತ, ಆದ್ರೆ ಇಂಡಿಯಾ ದಲ್ಲಿ ಮಾತ್ರ ಅಲ್ಲ ಗೋ ಮಾಂಸ ತಿನ್ನೋದು ಪ್ರತೀಶತ 70 ಇಡೀ ಭೂಮಿ ಮೇಲೆ ಪಕ್ಕ ಸಂಪ್ರುದಯ ದವರು ಬಿಟ್ಟಿ ಇನ್ನ ಎಲ್ಲಾ ಗೋ ಮಾಂಸ ತಿಂತಾರೆ ನೀವೂ ಯಾರು ಅಲ್ಲಿಗೆ ದಯಮಾಡಿ ಹೋಗಬೇಡಿ ಸರ್, ಯಾಕೆ ಅಂದ್ರೆ ನೀವೂ ಅಲ್ಲಿಗೆ ಹೋಗಿ ಸೋಲೋದು ಇಷ್ಟ ಇಲ್ಲಾ ನಮಗೆ ಧನ್ಯವಾದಗಳೋoದಿಗೆ 🙏.. 🚩🙏💞

  • @yogeshyogi9651
    @yogeshyogi9651 10 หลายเดือนก่อน

    🙏

  • @yallalingkamatar6507
    @yallalingkamatar6507 10 หลายเดือนก่อน +1

    Wher this full video I can get ???

  • @sunildsaullal
    @sunildsaullal 10 หลายเดือนก่อน

    Asianet news is right

  • @krishnachaithanya874
    @krishnachaithanya874 10 หลายเดือนก่อน +1

    Those two are there to give judgements, not debate.

  • @HanamantaAthani
    @HanamantaAthani 10 หลายเดือนก่อน

    🙏🙏

  • @Shashipaildar
    @Shashipaildar 10 หลายเดือนก่อน

    Omg