ಅಕಾಲಮೃತ್ಯು-ದೋಷ ನಾಶ, ಕಷ್ಟನಾಶಕ, ಕಾಮಿತ ಫಲ ಕೊಡುವ ಶಕ್ತಿಶಾಲಿ ಮಂತ್ರ | The Most Powerful Mantra | KANNADA||

แชร์
ฝัง
  • เผยแพร่เมื่อ 21 ส.ค. 2024
  • ಅಕಾಲಮೃತ್ಯು-ದೋಷ ನಾಶ, ಕಷ್ಟನಾಶಕ, ಕಾಮಿತ ಫಲ ಕೊಡುವ ಶಕ್ತಿಶಾಲಿ ಮಂತ್ರ | The Most Powerful Mantra | KANNADA||
    ಮಲ್ಲಿಕಾರ್ಜುನ ಅನ್ನುವುದು ಶಿವ ದೇವರ
    ಹೆಸರು. ಶಿವ ದೇವರಿಗೆ ಮಲ್ಲಿಗೆ ಎಂದರೆ ತುಂಬಾ
    ಇಷ್ಟ. ಮಲ್ಲಿಕಾ ಎಂದರೆ ಮಲ್ಲಿಗೆ. ಹಾಗಾಗಿ,
    ಶಿವ ದೇವರನ್ನು ಮಲ್ಲಿಕಾರ್ಜುನ ಎಂದು
    ಕರೆಯುತ್ತಾರೆ. ನಿಮ್ಮ ಜೀವನದಲ್ಲಿ
    ಒಂದರ ನಂತರ ಒಂದು ಕಷ್ಟ ಬರುತ್ತಿದ್ದಾರೆ,
    ಶಿವ ದೇವರಿಗೆ ಮಲ್ಲಿಗೆ ಹೂವನ್ನು ಇಟ್ಟು
    ಈ ಮಂತ್ರವನ್ನು ಕೇಳಿ.ಈ ಶಕ್ತಿಶಾಲಿ ಮಂತ್ರದ ಹೆಸರು- ಮಲ್ಲಿಕಾರ್ಜುನ
    ಮಂತ್ರ. ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ
    - ಮುಂಚೆ ಹೇಳಿರುವ ಫಲದ ಜೊತೆ ಪಾಪ
    ನಾಶವಾಗುತ್ತದೆ ಮುಂದೆ ಬರುವ ಆಪತ್ತು
    ಕಳೆದು ಹೋಗುತ್ತವೆ, ಜಾತಕ ದೋಷಗಳು
    ಶೀಘ್ರದಲ್ಲಿ ಪರಿಹಾರವಾಗುತ್ತದೆ ಮತ್ತು
    ಮೃತ್ಯು ಕಂಟಕ ದೂರವಾಗುತ್ತವೆ.
    ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ
    ಹಾಗೂ ಮಂತ್ರ ಕೇಳುವಾಗ, ಎರಡೂ
    ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #bhakti
    #bhaktimantra
    #mantra
    #kannada
    #ಕನ್ನಡ
    #ಮಂತ್ರ
    #ಮಲ್ಲಿಕಾರ್ಜುನ
    #mallikarjuna
    #nagave mahamaya
    MANTRA. MALLIKARJUNA MANTRA
    ಮಲ್ಲಿಕಾರ್ಜುನ ಮಂತ್ರ
    ARTIST. GAURI
    ಗೌರಿ

ความคิดเห็น • 9

  • @RajeshKumardc238
    @RajeshKumardc238 หลายเดือนก่อน +2

    Om shree mallikarjun swamy naam hai naam 🙏🏻🏵️🪔🪔🌼🌹🪔🎇🪔🌼🌹🪔🏵️🪔🪔🌹🏵️🪔🪔🌹🏵️🌼🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ramannapoojary1762
    @ramannapoojary1762 หลายเดือนก่อน +1

    Om Nagave Kamithartha Pradhayini Shree Girishaya Devaya Mallikanathaya Mangalam. Om Shree Mallikarjunaya Namah

  • @chandrashekarh8796
    @chandrashekarh8796 หลายเดือนก่อน +1

    Om. Shreemalikujunayamanahanamhy

  • @mamathamamatha1651
    @mamathamamatha1651 หลายเดือนก่อน +1

    Om shree malikarujanayanamha

  • @Parvathamma-vd1tf
    @Parvathamma-vd1tf หลายเดือนก่อน +1

    Om Shree mallikanathya namah

  • @premaa8734
    @premaa8734 หลายเดือนก่อน +1

    Om sri mallikarjuny namhi

  • @dr.shivappa4916
    @dr.shivappa4916 หลายเดือนก่อน +1

    Om shree mallikarjunaya namaha👋👋👋

  • @SUB-iz7ux
    @SUB-iz7ux หลายเดือนก่อน +2

    ❤❤🙏🏼🙏🏼🙏🏼🙏🏼🙏🏼

  • @babygs5739
    @babygs5739 หลายเดือนก่อน +1

    ❤😊🙏