Ram sir this what I am expecting o. Your channel meeting local people host etc etc I am enjoying lot in your blogs I need this type of content in e❤every country don’t do urgent in blogs sir please
ಸರ್ ರೈತರಿಗೆ ಯಾರು ಒಲ್ಲೆದ್ನ ಮಾಡಲ್ಲ ಮಾತಿಗೆ ಹೇಳ್ತಾರೆ ಆದ್ರೆ ನಮ್ಮ ಕಷ್ಟಕ್ಕೆ ಯಾರು ಆಗಲ್ಲ ನಮಗ ದುಡ್ಡು ಬೇಕಾಗಿಲ್ಲ ನಾವು ಕಷ್ಟ ಪಟ್ಟು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸಾಕು ನಾವು ಬಯಸೋದು ಅಷ್ಟು ಮಾತ್ರ ಸರ್ ಬೇಕಿದ್ರೆ ನಮ್ಮ ಹೊಲದಿಂದ ತಮ್ಮಂಥ ದೊಡ್ಡವರ ಮನೆಗೆ ತಂದು ಕೊಡ್ತೇವೆ ತಮ್ಮಂಥ ದೊಡ್ಡವರು ಖರೀದಿ ಮಾಡಿದ್ರೆ ಸಾಕು ನಮ್ಮ ಜೀವನ ಬಂಗಾರ ಆಗುತ್ತೆ ಸರ್ ಆದ್ರೆ ಯಾರು ಮುಂದೆ ಬರಲ್ಲ ನಮ್ಮತ್ರ ಖರೀದಿಸಲು ತಾವು ಹೇಳಿದ ಮಾತಲ್ಲಿ ಅರ್ಥವಿದೆ ರೈತನ ಬದುಕು ಹಸನಾಗಿಸಲು ತಾವು ನುಡಿದ ಪ್ರೀತಿಯ ಮಾತಿಗೆ ಧನ್ಯವಾದಗಳು ಸರ್ ಒಳ್ಳೆದಾಗಲಿ ತಮಗೆ ❤🙏
ನಿಂದು ನಂದು ಕೊಡು ಅಂತ ವಕ್ಫ್ ನನ್ನಮಕ್ಕಳು ಆರತಿ ತೊಗೊಂಡು ಬರಲ್ಲಾ. ಈಗಾಗಲೇ ಕೋಟ್ಯಾಂತರ ಕಬಳಿಸಿದ್ದಾರೆ. ಈಗ ನೇರವಾಗಿ ಕತ್ತು ಕೊಯ್ಯೋಕೆ ಹೊರಟಿದ್ದಾರೆ. ಹೀಗೇ ಆದರೆ ನಾಳೆ ದೇವರು ಕಾಪಾಡಲ್ಲ.......
Ram you are living your lyfe...even I travel I wonder how you manage the funds...i know you tube to an extent can support but I think you would need still bit of funds to explore the way you are doing
Hi ರಾಮ್ ಅಣ್ಣ ❤ಹಳ್ಳಿ ಜೀವನ ಮಾತ್ರ ಸೂಪರ್ ನಮ್ಮ ಧಾನ್ಯ 🙏🏼 ಹೊಲ ಗದ್ದೆಗಳು... ಸುಗ್ಗಿಕಾಲ ಒಂತರ ರೈತರಿಗೆ ಹಬ್ಬ ಅಣ್ಣ ❤ಸೇತುವೆ ಮಾತ್ರ next level ಧನ್ಯವಾದಗಳು ❤
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ❤
ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ ರಾಮ್ ಅಣ್ಣ 💐🌍
Awesome experience dear sir. GOD will blessed you. Continue Your youtube journey.
🙏🌹🇮🇳🌹🙏
Super video Global ಕನ್ನಡಿಗ. Keep it up ❤
It is a comprehensive cover.... Urban lyfe and rural lyfe ...food , roads, local culture local food. Landscape, activities....wow u did a good job
Village life is always fine...Changi idhey dro.
ಹಳ್ಳಿಯ ಸೊಗಡು 👌👌❤️❤️ಅಧ್ಭುತ
heart touching movements u shoot i liked it
Lolipop distrubution was best part in this video❤ Childern feel very happy
ಸೂಪರ್ ಗ್ಲೋಬಲ್ ಕನ್ನಡಿಗ ಲಾವೊಸ್ ಕೃಷಿ ಪರಿಚಯ ಮಾಡಿದಿರಿ
ರಾಮ್ ನಾನು ನಿಮ್ಮ ವಿಡಿಯೋ ಮತ್ತು ಕಿರಣ್ ಆಶಾ. Dr. ಬ್ರೋ. ಎಲ್ಲಾ ವಿಡಿಯೋ ನೋಡಿನಿ. 🙏 🌍🌍🌍🌍🌍🌍🌍🌍🌍
Ram sir namsiker jai Karnataka super kolar bethamangala nimma channel super all the all the best
Thanks for taking us through the village of Laos! Those bridges were scary. The final touch at school was nice!
Ram anna navara video nodoke and avaru kodo information ge yavattu nu kayta irtivi❤
ಬ್ರೋ laos ತುಂಬಾ ಚೆನ್ನಾದ ನೈಸರ್ಗಿಕ ಸ್ಮಾರಕ ಹೊಂದಿದೆ ಸ್ವಲ್ಪ explore ಮಾಡಿ
ನಮ್ ಹಳ್ಳಿ ಲೈಫ್ ಯಾವಾಗ್ಲೂ ಎಲ್ಲಿಯೂ ಸಿಗದ ಸ್ವರ್ಗ ಅಣ್ಣ ♥️♥️♥️
ಶುಭೋದಯ ಮಹಾಬಲರಾಮ್ ಸರ್
Ram sir this what I am expecting o. Your channel meeting local people host etc etc I am enjoying lot in your blogs I need this type of content in e❤every country don’t do urgent in blogs sir please
ನಮಸ್ಕಾರ ದೇವರು❤
ಜೈ ಗ್ಲೋಬಲ್ ಕನ್ನಡಿಗ ❤❤❤💛💛💛🙏
Hii bro super video....I'm waiting 💭🎁🌧️🌺... your video...I'm so happy 😊 to see 🙈 you.... That's 👀🌍 Anusha
💛❤️🙌 ನಮಸ್ಕಾರ ಕನ್ನಡಿಗ 🥰
iam proud to be farmer❤❤
Beautiful vlog and background music also good ❤❤
Beautiful vlog Ram sir ❤
ಇದು ಚೆನ್ನಾಗಿದೆ ಬ್ರದರ್ 👌
ನನ್ನ ಅಣ್ಣ ನನ ಎಮ್ಮೆ ಧನ್ಯ ನಾ ಧನ್ಯ ಅಣ್ಣ 💞💞💞💞🙏
Good morning 🌄 ❤ village so beautiful 😍
Nimma narration thumba chennagide..allina raithara jeevana adbhuta..allina bhumi matta vagide ansute..
Nice video bro God bless you Ramesh driver Bengaluru Karnataka India
ACTUALLY THIS VLOGS IS VERY GOOD AND CONTENT WAS SO AMAZING 🎂
Bro Laos Vlog is Very Good and We are able to see many Countries from you I can able to say only Thank you. Please Visit In Indian Village Also ❤ 👌☝️
ಲವ್ ಯು ಅಣ್ಣ ಮೈಸೂರ್ 🎉
Namo Buddhaya , halliya sogadu 🔥
Love your channel ram ❤❤ it's my dream too😊😊
Good morning ❤
ನಾವೇ ಮೊದಲು ಲೈಕ್ ಮಾಡಿದ್ದು 💛❤ ಜೈ ಕನ್ನಡ
ಶುಭೋದಯ ಸರ್ ❤🙏
Nice ❤different kannada TH-camr 🎉
Bro nanu oba kannadiga kannada youtuber.prayanika kannadiga anta please yalaru support madi ❤
ನಮೋನಮಃ ಬುದ್ಧ 💙💙
Super video bro
ಸರ್ ರೈತರಿಗೆ ಯಾರು ಒಲ್ಲೆದ್ನ ಮಾಡಲ್ಲ ಮಾತಿಗೆ ಹೇಳ್ತಾರೆ ಆದ್ರೆ ನಮ್ಮ ಕಷ್ಟಕ್ಕೆ ಯಾರು ಆಗಲ್ಲ ನಮಗ ದುಡ್ಡು ಬೇಕಾಗಿಲ್ಲ ನಾವು ಕಷ್ಟ ಪಟ್ಟು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸಾಕು ನಾವು ಬಯಸೋದು ಅಷ್ಟು ಮಾತ್ರ ಸರ್ ಬೇಕಿದ್ರೆ ನಮ್ಮ ಹೊಲದಿಂದ ತಮ್ಮಂಥ ದೊಡ್ಡವರ ಮನೆಗೆ ತಂದು ಕೊಡ್ತೇವೆ ತಮ್ಮಂಥ ದೊಡ್ಡವರು ಖರೀದಿ ಮಾಡಿದ್ರೆ ಸಾಕು ನಮ್ಮ ಜೀವನ ಬಂಗಾರ ಆಗುತ್ತೆ ಸರ್ ಆದ್ರೆ ಯಾರು ಮುಂದೆ ಬರಲ್ಲ ನಮ್ಮತ್ರ ಖರೀದಿಸಲು ತಾವು ಹೇಳಿದ ಮಾತಲ್ಲಿ ಅರ್ಥವಿದೆ ರೈತನ ಬದುಕು ಹಸನಾಗಿಸಲು ತಾವು ನುಡಿದ ಪ್ರೀತಿಯ ಮಾತಿಗೆ ಧನ್ಯವಾದಗಳು ಸರ್ ಒಳ್ಳೆದಾಗಲಿ ತಮಗೆ ❤🙏
Bro karnataka govt formers land na wakf kodtide😢
ನಿಂದು ಕೊಟ್ಟಿದೆಯ
Annanige saganii thumbiddaare 😅😅😅
Wash your brainwashed brain, then everything will be fine
ನಿಂದು ನಂದು ಕೊಡು ಅಂತ ವಕ್ಫ್ ನನ್ನಮಕ್ಕಳು ಆರತಿ ತೊಗೊಂಡು ಬರಲ್ಲಾ. ಈಗಾಗಲೇ ಕೋಟ್ಯಾಂತರ ಕಬಳಿಸಿದ್ದಾರೆ. ಈಗ ನೇರವಾಗಿ ಕತ್ತು ಕೊಯ್ಯೋಕೆ ಹೊರಟಿದ್ದಾರೆ. ಹೀಗೇ ಆದರೆ ನಾಳೆ ದೇವರು ಕಾಪಾಡಲ್ಲ.......
@@mshekharreddy999ಕೊಟ್ಟಿದೆ
Totally wholesome ❤
👌👌👌 beautiful
Broo tindi tindra bro 😇❤
wow 💛❤
ನನಗೂ ಹಳ್ಳಿ ಹುಡುಗ ಸಿಕ್ಕರೆ ಎಷ್ಟು ಚೆನ್ನಾಗಿರುತ್ತಿತ್ತು
Super ❤💛
ಸಿಂಗಾರ ತೆನೆ💛❤
Wonderful
Hi sir super
ನಮಸ್ಕಾರ ಮುಂದುವರಿಸಿ.
Hi modal nodidu nane😂❤
Ram you are living your lyfe...even I travel I wonder how you manage the funds...i know you tube to an extent can support but I think you would need still bit of funds to explore the way you are doing
Just living one day at a time because u live only once😊🙏💫
@globalkannadiga amazing!!!! I would like to meet you in person when you are back in Bengaluru !!!
@@Cramastructurespvtltd ಖಂಡಿತಾ 💫🙏ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿ, ಸಂಪರ್ಕದಲ್ಲಿ ಇರೋಣ
@@globalkannadiga thanks a ton!!! Enjoy the time there will ping soon Ram
ಹಯ್ ❤❤❤
Super bro... halli
Russian Hudgi 😂jaali jaali yella jaali 😊
Soon 300k🎉❤
ಕನ್ನಡಿಗ ❤
ಇದು ನಮ ಮಲೆನಾಡು ಪ್ರದೇಶ ಇದಂಗೀದೆ
ನಿಮ್ಮ ವಿಡಿಯೋ 👍👌👌👌👌👌
Cupchai ❤
Super 👌🧡💛
Make long videos bro ... ❤❤
💛❤️
Super Video ❤
Super video. ❤❤❤❤❤❤
Gm🌹
Superb bro
❤❤❤ super bro
ಜೈ ಕನ್ನಡಿಗ❤️🧡
SECOND DR BRO
Benki anna
Bro nannu nimthra travel madbeku ❤
❤
ಸರ್ ಸೂಪರ್ ಸರ್
Super 👍👍🚩🇮🇳
👌👌👌❤️
Nice vlog ❤
Thank you 😊
❤🎉
❤ super ❤
Fast view. Fast comment
❤❤
ವಿಡಿಯೋ ತುಂಬಾ ಬೇಗ ಮುಗಿದು ಹೋಯಿತಾ ಅಣ್ಣ😅❤
Hi ❤🎉
Good morning
🙏👌❤️💐👍
❤😅
Namo Buddha
Hi ramanna
How are you ಅಣ್ಣ
ನಮ್ಮ ಕರ್ನಾಟಕ ಬಗ್ಗೇನು ತೋರಿಸಿ ಬೇರೆ ದೇಶದ ಬಗ್ಗೆ ಬೇಡ
ನಹೂ ಸಹ ನಿನ್ನಾ ಜೊತೇನೆ ಇರೊ ತರಾ ಫೀಲ್ ಹಗುತ್ತೆ ಗುರುವೇ ❤
ಸವಾದಿ ರಾಮಾ
ಕಾಪಿಚಾ
Hi
Bike odsovaga hinde iro Russian ge bayig bandittu😂😂