EP 143 | Shankara Shaankara Darshana

แชร์
ฝัง
  • เผยแพร่เมื่อ 9 ม.ค. 2025

ความคิดเห็น • 18

  • @karthik.sharma
    @karthik.sharma 5 หลายเดือนก่อน

    ಶ್ರೀ ಪಾವಗಡ ಪ್ರಕಾಶ್ ರಾವ್ ಅವರ 'ಅದ್ವೈತ ಉಪನ್ಯಾಸವನ್ನು' ಎಲ್ಲ ಅದ್ವೈತಾಸಕ್ತರಿಗೆ ಉಣಬಡಿಸಿದ ತತ್ವಶಂಕರ ಯೌಟ್ಯೂಬ್ ವಾಹಿನಿಯ ಮಾಲೀಕರಿಗೆ ತುಂಬು ಹೃದಯದ ಧನ್ಯವಾದಗಳು. 🙏
    ಶ್ರೀ ಪಾವಗಡ ಪ್ರಕಾಶ್ ರಾವ್ ಅವರಿಗೆ ಅನಂತಕೋಟಿ ಪ್ರಣಾಮಗಳು. 🙏
    ಶಂಕರಮ್ ಶಂಕರಾಚಾರ್ಯಮ್
    ಕೇಶವಮ್ ಬಾದಾರಾಯಣಮ್
    ಸೂತ್ರ - ಭಷ್ಯಕೃತಮ್ವಂದೇ
    ಭಗವಂತೌ ಪುನಹ್ಪುನಃ

  • @maheshsc3844
    @maheshsc3844 ปีที่แล้ว +1

    ಕಲಿಯುಗದ ಜ್ಞಾನ ಬ್ರಹ್ಮ ಎಂದು ನಾನು ಮನಸಾರೆ ನಂಬಿದ್ದೇನೆ ನಿಮ್ಮಂತವರು ಈ ಭೂಮಿ ಮೇಲೆ ಹುಟ್ಟಿದ್ದೇ ಜ್ಞಾನ ಪ್ರಚಾರಕ್ಕಾಗಿ ಅನ್ನಿಸುತ್ತದೆ. ತಂದೆ ನಿಮಗೆ ನನ್ನ ಕೊಟಿ ನಮನಗಳು ತಪ್ಪಿದ್ದರೆ ಕ್ಷಮಿತಿ
    ನಿಮಗೆ ನನ್ನ ಪ್ರಣಾಮಗಳು

  • @NijagunaA-fb5xu
    @NijagunaA-fb5xu ปีที่แล้ว +2

    ಮುಂದಿನ ಉಪನ್ಯಾಸ ಸ್ವಲ್ಪ ವಿಸ್ತಾರವಾಗಿ ಹೇಳಿ ನಮಸ್ಕಾರ ಮತ್ತು ಸಾಧ್ಯವಾದಷ್ಟು ಬೇಗ ಹೇಳಿ

  • @ramuh.s7818
    @ramuh.s7818 ปีที่แล้ว +1

    ಶ್ರೀ ಗುರುಭ್ಯೋ ನಮಃ

  • @santhoshkumarshetty5845
    @santhoshkumarshetty5845 3 หลายเดือนก่อน

    ಪ್ರಣಾಮಗಳು🙏🙏🙏

  • @AshwiniTPTP
    @AshwiniTPTP 3 หลายเดือนก่อน

    ಗುರುಗಳಿಗೆ ನನ್ನ ನಮಸ್ಕಾರಗಳು. ಮುಂದಿನ ಸಂಚಿಕೆಗಳನ್ನು ದಯವಿಟ್ಟು ಪ್ರಸಾರ ಮಾಡಿ. ನಮ್ಮ ಭಗವತ್ಪಾದರ ಬಗ್ಗೆ ದಯವಿಟ್ಟು ಸಂಪೂರ್ಣವಾಗಿ ತಿಳಿಸಿಕೊಡಿ🙏

  • @vishuvishu5586
    @vishuvishu5586 ปีที่แล้ว

    🙏🕉️ ಧನ್ಯವಾದಗಳು ಗುರುಗಳೆ 🕉️🙏

  • @sridharg6018
    @sridharg6018 ปีที่แล้ว +1

    ಶಂಕರ ಶಾಂಕರ ದರ್ಶನ ಎಪಿಸೋಡ್ 144 ಬಂದಿಲ್ಲ ದಯವಿಟ್ಟು ಪ್ರಸಾರ ಮಾಡಿ. ಧನ್ಯವಾದಗಳು.

  • @sateeshb2085
    @sateeshb2085 ปีที่แล้ว

    ಓಂ ಶ್ರೀ ಗುರುಭ್ಯೋನಮಃ 🙏🙏

  • @ganeshmandya3120
    @ganeshmandya3120 ปีที่แล้ว

    ಗುರುಗಳೇ ನಮಸ್ಕಾರಗಳು....🙏🙏🙏🙏

  • @radhamurthy9912
    @radhamurthy9912 ปีที่แล้ว

    Sree gurubhyo namaha 🙏 🙏🙏🙏🙏

  • @c.sneelakantappa2985
    @c.sneelakantappa2985 ปีที่แล้ว +1

    ಗುರುಗಳಿಗೆ ನಮಸ್ಕಾರಗಳು, ನಾಲ್ಕು ವಾರಗಳಿಂದ ಹೊಸ ಸಂಚಿಕೆ ಬರಲಿಲ್ಲ, ಕಾರಣ ತಿಳಿಯಲು ಬಯಸುತ್ತೇನೆ

  • @-hsnagaraju
    @-hsnagaraju ปีที่แล้ว

    Hari om guruji🙏🙏🙏
    This is excellent
    We are waiting for 144 episode
    When it is expected guruji

  • @ghanashyamjog8913
    @ghanashyamjog8913 ปีที่แล้ว +1

    ದ್ವನಿ ಕಡಿಮೆ ಇದೆ ಗುರುಗಳೇ

  • @naliniramamurthy3819
    @naliniramamurthy3819 ปีที่แล้ว

    🙏🙏🙏

  • @susheelashankar9183
    @susheelashankar9183 ปีที่แล้ว

    🙏🙏🙏