ความคิดเห็น •

  • @roopashashikanth8437
    @roopashashikanth8437 ปีที่แล้ว +17

    ನನಗೆ ಒಬ್ಬರು ಹಿರಿ ಯ ಮುತ್ತೈದೆ ಹೇಳಿದ್ದರು ದಿನವೂ ದೇವಿ ಖಡ್ಗಮಾಲ ಹೇಳಿಕೊಂಡರೆ ಒಳ್ಳೆಯದಾಗುತ್ತದೆ ಎಂದು 🙏 21 ವರ್ಷಗಳಿಂದ ನಾನು ಖಡ್ಗಮಾಲ ಸ್ತೋತ್ರ ಹೇಳಿಕೊಳ್ಳುತ್ತಿದ್ದೇನೆ.. ಇದನ್ನು ಹೇಳಲು ಶುರು ಮಾಡಿದ ಮೇಲೆ ನಮ್ಮ ಕುಟುಂಬಕ್ಕೆ ಒಳ್ಳೆಯದೇ ಆಗಿದೆ 🌺 ನಾನು ನಿಮ್ಮ ಮಾತು ಭಾವನೆ ನಂಬಿಕೆಗೆ ವಿರುದ್ಧವಾಗಿ ಹೇಳುತ್ತಿಲ್ಲ..ನಮಗಾದ ಅನುಭವ ಹಂಚಿಕೊಂಡಿದ್ದೇನೆ.. ಅನ್ಯಥಾ ಭಾವಿಸಬಾರದು 🙏

    • @nammanambike2020
      @nammanambike2020 ปีที่แล้ว +4

      ತಾಯಿ ಮೇಲೆ ನಂಬಿಕೆ ಶ್ರದ್ಧೆ ಶಿಸ್ತು ಇದ್ದರೆ ಆಶೀರ್ವದಿಸುತ್ತಾಳೆ ಜಗದಾಂಬೆ

    • @roopashashikanth8437
      @roopashashikanth8437 ปีที่แล้ว

      @@nammanambike2020 ವಂದನೆಗಳು 🙏🌺

    • @vijayravi5101
      @vijayravi5101 ปีที่แล้ว

      21 varsha inda patane madta idira andre nivu gurusamana 🙏🏻 nanage kuda nanna snehitha helidda nanagu kuda patane madbeku anta tumba ase adre nange solpa bhaya ittu yelli nan inda sanna tappu agutte yelli nan inda tayige apachara agutte anta aa bhaya dinda tayi ge manasalle bhakthi itkondu summane idini😞

    • @roopashashikanth8437
      @roopashashikanth8437 ปีที่แล้ว

      @@vijayravi5101 ನಮಸ್ತೆ ಗುರುಗಳಿಗೆ ಹೋಲಿಸಬೇಡಿ. ನನಗಿದ್ದ ತೊಂದರೆಗಳು ಪರಿಹಾರವಾಗಿದೆ. ತಪ್ಪಿಲ್ಲದೆ ಹೇಳಿಕೊಂಡರೆ ಸಾಕು... ಲಲಿತಾ ಸಹಸ್ರನಾಮ ಪುಸ್ತಕದಲ್ಲಿ ಇರುತ್ತದೆ.🙏

    • @vijayravi5101
      @vijayravi5101 ปีที่แล้ว

      @@roopashashikanth8437🙏🏻 nange solpa adara bagge ditails bekittu nimma abyantara illa andre nange solpa margadarshana kodtira nanu kuda tumba kastadalliedini

  • @rbnmadhugiri4059
    @rbnmadhugiri4059 ปีที่แล้ว +4

    ನಿಜವಾಗಿ ಅದ್ಭುತ ಮಾಹಿತಿ.
    ಖಡ್ಗಮಾಲಾ ಸ್ತೋತ್ರದ ಸಾಧನೆ ಸರಿಯಾಗಿ ಮಾಡದೆ ಹೋದರೆ ಅದು ಮಾನವನ ಯಾವುದಾದರೂ ಸಪ್ತಚಕ್ರದ ಮೇಲೆ‌ ಪ್ರತಿಕೂಲ ಪರಿಣಾಮ ಬೀರುತ್ತದೆ ಜೋಕೆ........ ಗುರು ಮಾರ್ಗದರ್ಶನದಲ್ಲೇ ಅದನ್ನು ಮಾಡಬೇಕು

  • @monishgowda572
    @monishgowda572 ปีที่แล้ว +2

    🙏❤️ ಬಹಳಷ್ಟು ಚೆನ್ನಾಗಿ ತಿಳಿಸಿದಿರೀ ಬಹಳ ಧನ್ಯವಾದಗಳು ಸರ್ ❤️🙏

  • @niranjanrgowda9796
    @niranjanrgowda9796 ปีที่แล้ว

    Vvvy nice information, thankyou mahan sir

  • @hanumanthraddy1111
    @hanumanthraddy1111 ปีที่แล้ว +2

    Om Shree Lalithamahathreepurasundarai Namaha 🙏

  • @bharatibharati7753
    @bharatibharati7753 ปีที่แล้ว

    Sti gurubbyo namh🙏🙏 tumba dhannywadgalu thavu aarogyvagiri😊😊

  • @girishk4679
    @girishk4679 10 หลายเดือนก่อน

    Namo namaha

  • @trathnamma3100
    @trathnamma3100 ปีที่แล้ว

    Om devi pranam jai Thakur 🙏🏻 🙏🏻

  • @tejaswinimteju2442
    @tejaswinimteju2442 ปีที่แล้ว +1

    Jai sree matha🙏

  • @pratheekakankshakanksh2173
    @pratheekakankshakanksh2173 ปีที่แล้ว +1

    ಮನಸ್ಸಿನ ಭಾವನೆ ಮುಖ್ಯ.

  • @nagarajtp7375
    @nagarajtp7375 ปีที่แล้ว

    Thanks guruji

  • @nityanandnayak6700
    @nityanandnayak6700 ปีที่แล้ว

    Thanks sir

  • @shanmukhab3843
    @shanmukhab3843 ปีที่แล้ว

    Excellent

  • @GeethaNB-x3u
    @GeethaNB-x3u 4 หลายเดือนก่อน

    Sir part 1 once nange send madi please

  • @ullas2498
    @ullas2498 ปีที่แล้ว +1

    ವ್ಯಾಕರಣ ದ ಬಗ್ಗೆ ಸ್ವಲ್ಪ ಗಮನಹರಿಸಿ

  • @goodvibesv.k5165
    @goodvibesv.k5165 ปีที่แล้ว

    🙏🙏🙏🙏

  • @thanujar3577
    @thanujar3577 5 วันที่ผ่านมา

    Sir neevu edella maadiddera please reply to me

  • @dakshayinin.l7264
    @dakshayinin.l7264 ปีที่แล้ว

    Gandananna kaledu kondavaru parayana madabahuda haagu innu varsha vanilla naavu dina nityadanthe patisabahuda

  • @anithad7603
    @anithad7603 ปีที่แล้ว

    🙏🏻🙏🏻🙏🏻🙏🏻🙏🏻

  • @nikhilns9929
    @nikhilns9929 ปีที่แล้ว

    Part 1kodi

  • @chandrush3624
    @chandrush3624 ปีที่แล้ว

    ❤️👌👌👌👌👌🙏❤️

  • @Guru121-kf6pr
    @Guru121-kf6pr 6 หลายเดือนก่อน

    Rana tagiva devi savash yak beku 🙏🙏🙏🙏🙏🙏

  • @JagadeeshDodawad-cj3ok
    @JagadeeshDodawad-cj3ok ปีที่แล้ว

    Sar innu swalpa vivarwagi heli

  • @venkatarama2417
    @venkatarama2417 ปีที่แล้ว

    🙏🙏🙏🙏🙏

  • @shrini2730
    @shrini2730 ปีที่แล้ว +5

    🌹ತೊ o ದ ರೆ ಅ ಗು ತ್ತೆ 🌹🙏ಅ ನ್ನೋ ದಿ ದ್ರೆ 🌹ಕ ತ್ತೆ ಕಾ ಯೂ ಕೆ 🌹ಆ ಡಿ ಯೂ ಆ ಕು ತ್ತಿ ಯಾ 🌹ಸು ಳ್ಳು ಹೇಳು ಬೆ ಕು 🌹ಅ ದ ರೆ ಇ ಸ್ಟೋ

  • @basavarajdhondu2798
    @basavarajdhondu2798 ปีที่แล้ว

    Abhinandnegaliu

  • @deepagadag8962
    @deepagadag8962 ปีที่แล้ว

    Tuba Changi helidri Anna... Amma estodu Shakti shalli anta namege gotten eralila.. Amma namana kapadutale....., avale yella ... avalillade yenu ella...

  • @chandrush3624
    @chandrush3624 ปีที่แล้ว

    🌹🌹🔥👏👏👏👏👏👏👏👏👏🔥🌹🌹

  • @vishruthah2784
    @vishruthah2784 ปีที่แล้ว

    Stothra patana vu dangera??

    • @ullas2498
      @ullas2498 ปีที่แล้ว +1

      Dangerous ಅಂತೇನೂ ಇಲ್ಲ. ಗುರುಮುಖೇನ ಸ್ಪಷ್ಟವಾಗಿ ಅಧ್ಯಯನ ಮಾಡಬೇಕು. ಮತ್ತು ಮುಂದಾಗುವ ಅನುಭವಗಳಿಗೆ ಸಿದ್ಧರಾಗಿರಬೇಕು