ಹಾಡು ಸೂಪರ್‌ಹಿಟ್ ಆಗಿದ್ದಕ್ಕೆ ಲಹರಿ ವೇಲು ಎಷ್ಟು ಹಣ ಕೊಟ್ರು ಗೊತ್ತಾ..? | Olitu Madu Manusa Rushi | Ep 04

แชร์
ฝัง
  • เผยแพร่เมื่อ 15 ก.ย. 2024
  • #olithumadumanusa
    #cashwin
    #laharivelu
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

ความคิดเห็น • 33

  • @VishnuPrakash-xc2jz
    @VishnuPrakash-xc2jz 4 หลายเดือนก่อน

    Superrrrr Episode

  • @khansh6835
    @khansh6835 5 หลายเดือนก่อน +5

    ಜೀವನದ ನೋವು, ಕಷ್ಟ, ಅನುಭವ ಮನುಷ್ಯನಗೆ ಒಳ್ಳೆ ಹಾಡು ಬರಿಸಿದೆ.

  • @flossyveigas888
    @flossyveigas888 5 หลายเดือนก่อน +3

    ಅದ್ಬುತವಾದ ಸಂಚಿಕೆ.

  • @varadarajaluar2883
    @varadarajaluar2883 5 หลายเดือนก่อน +5

    ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ಉತ್ತಮ ಸಂಚಿಕೆಗಾಗಿ ಟೋಟಲ್ ಕನ್ನಡಕ್ಕೆ ಧನ್ಯವಾದಗಳು.

  • @PampaBond
    @PampaBond 5 หลายเดือนก่อน +7

    Ohhh ಶಿವಕುಮಾರ ಸ್ವಾಮೀಜಿ ಗೆ ಸಾಂಗ್ ನೀವೇನಾ ಬರೆದಿದ್ದು ಅದ್ಬುತ ಸರ್ 🙏🙏👌

  • @kushaalkumar2513
    @kushaalkumar2513 5 หลายเดือนก่อน +1

    ಒಳಿತು ಮಾಡು ಮನುಜ... ಇ ಹಾಡು ಸಾಹಿತ್ಯ ತುಂಬಾ ತುಂಬಾ ಚೆನ್ನಾಗಿದೆ.. ಧನ್ಯವಾದಗಳು ಸರ್

  • @rekhac1616
    @rekhac1616 5 หลายเดือนก่อน +1

    ಇಬ್ಬರಿಗೂ ತುಂಬಾ ಧನ್ಯವಾದಗಳು 👌👏🙏🙏🙏 ತುಂಬಾ ಒಳ್ಳೆಯ ಸಾಹಿತ್ಯ ಹಾಡು. ನಮಗೆ ತುಂಬಾ ಇಷ್ಟದ ಹಾಡು 🙏

  • @adilingayyaswamy9846
    @adilingayyaswamy9846 5 หลายเดือนก่อน +1

    ಅದ್ಬುತ ರಚನೆಗಳಾಗಿವೆ ಧನ್ಯವಾದಗಳು

  • @s.n.ghorpade9998
    @s.n.ghorpade9998 5 หลายเดือนก่อน +5

    ರಾಜಣ್ಣನ ಸಾವು ಕಂಡು ಋಷಿ ಬರೆದ ಅದ್ಭುತ ಸಾಹಿತ್ಯದ ಗೀತೆ. ಈ ಗೀತೆಯನ್ನು ಸಿ ಅಶ್ವಥ್ ತುಂಬಾ ಸೊಗಸಾಗಿ ಹಾಡಿದ್ದಾರೆ.

  • @jayaramgowdavh6554
    @jayaramgowdavh6554 5 หลายเดือนก่อน +2

    Heart touching 🎉🎉🎉🙏🙏🙏

  • @raghu.vraghu.v1743
    @raghu.vraghu.v1743 5 หลายเดือนก่อน +1

    Sp very nice video sir ❤️💐🙏

  • @mukundrv4254
    @mukundrv4254 5 หลายเดือนก่อน

    Wonderful interview,,,, ಸೂಪರ್ ಸರ್,,, 🙏🙏🙏🌹🌹🌹👍👍👍

  • @SrinivasSrinivas-
    @SrinivasSrinivas- 5 หลายเดือนก่อน

    ಸರ್ ಸುಪರ್ ಸಾಂಗ್

  • @khansh6835
    @khansh6835 5 หลายเดือนก่อน +4

    ಶಿವಕುಮಾರ್ ಸ್ವಾಮೀಜಿ ಸಾಂಗ್ ಬಹಳ ಚೆನ್ನಾಗಿದೇ, ಶಿವಕುಮಾರ್ ಸ್ವಾಮೀಜಿ ಸಾಂಗ್ ಬಗ್ಗೆ ಒಂದು episode ಮಾಡಿ.
    ಅಂತ ಪುಣ್ಯಾತ್ಮರ ಬಗ್ಗೆ ಕೇಳುವುದು ನಮ್ಮ ಮನಸು, ಭಾಗ್ಯ.

  • @haleshappad4143
    @haleshappad4143 5 หลายเดือนก่อน

    God gift

  • @KasimSab-sl8de
    @KasimSab-sl8de 5 หลายเดือนก่อน

    Super Rushi sir from sirwar

  • @jagannathab7033
    @jagannathab7033 5 หลายเดือนก่อน

    ❤,👌

  • @srinivashd2593
    @srinivashd2593 5 หลายเดือนก่อน +1

    ❤❤🙏👍👌

  • @vinayak586
    @vinayak586 5 หลายเดือนก่อน +2

    Sir, yella channagide.
    Aadre dayavittu Kshamisi, nivu pade pade nimma kudiyo vishayana varnane maada bedi. Adu yako sari annistilla. Haage dayavittu obba sahiti aagi, ಹ ಕಾರ ಮತ್ತು ಅ ಕಾರಗಳನ್ನ ಸರಿಯಾಗಿ ಹೇಳಿ...
    Teekakararu shatrugalalla.
    Tappiddare Kshamisi.
    Dhanyavada.

    • @AppleApple-fn2pw
      @AppleApple-fn2pw 5 หลายเดือนก่อน

      ಮಹನೀಯರೇ ಅವರು ನಿಮ್ಮಷ್ಟು ಓದಿಕೊಂಡವರಲ್ಲ. ಅವರೆಲ್ಲ ಸಂದರ್ಶಗಳನ್ನು ನೋಡಿ. ಅವರೆಲ್ಲ ಕಡೆ ಹೇಳುವುದು ನನಗೆ ಹ ಕಾರ ಆಕಾರ ಆಕಾರ ಗೊತ್ತಿಲ್ಲ ಅಂತ. ನಾನು ಕುಡುಕ ಅಂತ ಎಲ್ಲರ ಮುಂದೆ ಸತ್ಯ ಹೇಳುವುದಕ್ಕೂ ಧೈರ್ಯ ಬೇಕು.

    • @AppleApple-fn2pw
      @AppleApple-fn2pw 5 หลายเดือนก่อน

      ಮಹನೀಯರೇ ಅವರು ನಿಮ್ಮಷ್ಟು ಓದಿಕೊಂಡವರಲ್ಲ. ಅವರೆಲ್ಲ ಸಂದರ್ಶಗಳನ್ನು ನೋಡಿ. ಅವರೆಲ್ಲ ಕಡೆ ಹೇಳುವುದು ನನಗೆ ಹ ಕಾರ ಆಕಾರ ಆಕಾರ ಗೊತ್ತಿಲ್ಲ ಅಂತ. ನಾನು ಕುಡುಕ ಅಂತ ಎಲ್ಲರ ಮುಂದೆ ಸತ್ಯ ಹೇಳುವುದಕ್ಕೂ ಧೈರ್ಯ ಬೇಕು.

    • @AppleApple-fn2pw
      @AppleApple-fn2pw 5 หลายเดือนก่อน

      ಮಹನೀಯರೇ ಅವರು ನಿಮ್ಮಷ್ಟು ಓದಿಕೊಂಡವರಲ್ಲ. ಅವರೆಲ್ಲ ಸಂದರ್ಶಗಳನ್ನು ನೋಡಿ. ಅವರೆಲ್ಲ ಕಡೆ ಹೇಳುವುದು ನನಗೆ ಹ ಕಾರ ಆಕಾರ ಆಕಾರ ಗೊತ್ತಿಲ್ಲ ಅಂತ. ನಾನು ಕುಡುಕ ಅಂತ ಎಲ್ಲರ ಮುಂದೆ ಸತ್ಯ ಹೇಳುವುದಕ್ಕೂ ಧೈರ್ಯ ಬೇಕು.

  • @thulasiram6533
    @thulasiram6533 5 หลายเดือนก่อน +5

    Rishi sir sorry nijavaglu nanu kuda e song neevu baredilla andu konde,yake Andre neevu hudugi scam tv nalli nodidde,Kavitha gowda annisitthe,amele gottaythu nimage olle sahithya jnana ide antha,innu e thara 1000 songs galannu bareyiri, thayi kannadambe ashirvada nimagide, JAI HIND JAI KARNATAKA

  • @naganaga1391
    @naganaga1391 5 หลายเดือนก่อน

    ನಾನು ಏನು ಓದೋಕೆ ಹೋಗೋಲ್ಲ ಅಂತ ಹೇಳ್ದೆ, ಬುದ್ಧನ ಬಗ್ಗೆ ಅವ್ರೆ ಬಂದು ಹೇಳಿದ್ರ ನಿಂಗೆ

  • @chandrashekarrangaswamy6996
    @chandrashekarrangaswamy6996 5 หลายเดือนก่อน

    Nimage valledagli

  • @user-lg5ln1zv4e
    @user-lg5ln1zv4e 5 หลายเดือนก่อน

    ಈ ಕುಡುಕನ ಇತಿಹಾಸ ತಿಳ್ಕೊಂಡು ಆಮೇಲೆ ಪ್ರಮೋಟ್ ಮಾಡಿ ಈ ಚಪ್ಪರ್ ನ

    • @veereshv9395
      @veereshv9395 5 หลายเดือนก่อน

      Nenobba boolimaga

    • @user-lg5ln1zv4e
      @user-lg5ln1zv4e 5 หลายเดือนก่อน

      ಅದು ನೀನೆ ನೋ ಗಾಂಡು ಸೂಳೆ ಮಗನೆ