ಕಲಾ ಸಾಮ್ರಾಟ್ ಕಲಾ ಕೇಸರಿಯ ಅದ್ಭುತ ಸಿನಿಮಾ ನೋಡೋತ್ತಿದ್ದರೆ ಒಂದು ಭಾವನಾತ್ಮಕ ಧನ್ಯತಾ ಭಾವನೆ ಎಂತಹ ಅದ್ಭುತ ಸಿನಿಮಾ ನಿಜವಾದ ಶ್ರೀ ರಾಮನನ್ನ ಆಂಜನೇಯಸ್ವಾಮಿಯನ್ನೇ ನೋಡಿದಂತಹ ಧನ್ಯತಾ ಭಾವ ಮೂಡುತ್ತದೆ ಇಂತಹ ಅದ್ಭುತ ಚಿತ್ರ ಕೊಟ್ಟಂತಹ ನಿರ್ದೇಶಕರಿಗೆ ಧನ್ಯವಾದಗಳು 🙏🙏🙏
ನಾವೆಲ್ಲ ಕಣ್ಣು ಬಿಡೋ ಮೊದಲೇ.. ಎಂತಾ ಅದ್ಭುತ ಸಿನಿಮಾಗಳು.. ಬಂದಿವೆ.. ಹನುಮ ಪ್ರತಿಜ್ಞೆ ದೃಷ್ಯ.. ಅಂಗದನ ಸಂದೇಶದ ದೃಷ್ಯ.. ಸೀತಾ ಮಾತಾ ಅಂಗದರ ನಡುವಿನ ದೃಷ್ಯ.. ಸೂರ್ಯ ವಂಶದ ಪೂರ್ವಜರ ಪ್ರತಿಮೆಗಳ ಮುಂದೇ ಶ್ರೀ ರಾಮನು ಗೋಳು ಗೊಂದಲಗಳನ್ನು ಬಿನ್ನಪಿಸೋ ದೃಷ್ಯ.. ಆಗ ಹಿನ್ನೇಲೆಲಿ ಬರೋ ಹನುಮ.. ಸೀತಾಮಾತೆಯ ಮಾತುಗಳು ಜತೆ ಜತೆಗೇ ವಚನ ಪಾಲನೆಯ ಸೂಚನೆ.. ಹನುಮದ್ರಾಮರ ವಾಕ್ಸಮರ ಈ ಎಲ್ಲದರ ಸಂಭಾಷಣೆ.. ಮತ್ತು ಹಾಡುಗಳ ಸಾಹಿತ್ಯ.. ದೃಷ್ಯದಲ್ಲಿ ಮತ್ತೇ ಸಂಭಾಷಣೆ ಇಲ್ಲದಿದ್ದರೂ..ಪ್ರೇಕ್ಷಕನಿಗೇ ಸರ್ವೇ ಸಾಮಾನ್ಯವಾಗಿ ಭಾವಗಳನ್ನ ವರ್ಗಾಯಿಸೋ ಹಿನ್ನೆಲೇ ಸಂಗೀತ... ರಾಜಕುಮಾರ್.. ಅಶ್ವಥ್.. ಉದಯಕುಮಾರ್. ಸೀತಾಮಾತೇ.. ಪಂಡರಿಬಾಯಿ.. ಮತ್ತೇ ಬಾಲನಟರ ಅಭಿನಯ.. ಎಲ್ಲವೂ ಅಮೋಘ.. ಆ ಕಾಲಕ್ಕೇ ಇಂತಾ ಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರು.. ಇಂದಿನ ನೀರಸ ಚಿತ್ರಗಳನ್ನು ನೋಡಲ್ಲ ಅನ್ನೋದ್ರಲ್ಲಿ ಯಾವುದೇ ತಪ್ಪಿಲ್ಲ.. ಬಿಡಿ.. ಈಗಿನ ಗ್ರಾಫಿಕ್ಸು .. ಬೇರೆಲ್ಲ ತಂತ್ರಜ್ಞಾನ.. ಕೋಟಿ ಕೋಟಿ ಖರ್ಚು ಮಾಡಿ... ಸೆಟ್ ಹಾಕಿಸಿ.. ಅತ್ಯಾಧುನಿಕ ಕ್ಯಾಮರಗಳಿಂದ ಇದೇ ಸಿನಿಮಾನ ಕಿಂಚಿತ್ತು ಬದಲಿಸದೇ ರಿಕ್ರಿಯೇಟ್ ಮಾಡುದ್ರು.. ಈ ಪ್ರಿಂಟಿನಷ್ಟೇ... ಉತ್ತಮ ದೃಷ್ಯಕಾವ್ಯ ಕಟ್ಕೋಡೋಕೇ.. ಉಜ್ಜನಿ ಚೌಡೇಶ್ವರಿ ಆಣೆಗೂ ಸಾಧ್ಯವಿಲ್ಲ
ಡಾ ರಾಜ್ ಹಾಗೂ ಎಲ್ಲರ ಅಭಿನಯ ಅದ್ಭುತ ಮುಖ್ಯವಾಗಿ ಕಲಾ ಕೇಸರಿ ಶ್ರೀ ಉದಯ ಕುಮಾರ್ ಆಂಜನೇಯ ಪಾತ್ರ ಮರೆಯಲಾರದ ಅಭಿನಯ ಹನುಮಂತನೇ ನಮ್ಮ ಕಣ್ಣು ಮುಂದೆ ಇದ್ದಾರೆ ಅನ್ನೂ ಅನುಭವ ❤️ ಜೈ ಹನುಮಾನ್ ಜೈ ಶ್ರೀರಾಮ ❤️
ಜೈ ಶ್ರೀ ರಾಮ್.🙏🙏🙏🙏🙏 ರಾಮನ ಪಾತ್ರದಲ್ಲಿ ರಾಜ್ ಕುಮಾರ್ ಅಭಿನಯ ಸೂಪರ್ ಆಂಜನೇಯ ಪಾತ್ರದಲ್ಲಿ ಉದಯ ಕುಮಾರ್ ನಾರದ ಪಾತ್ರದಲ್ಲಿ.ಅಶ್ವತ್ ಅಭಿನಯ ಸೂಪರ್ ಪಂಡರೀಬಾಯಿ ಆದವಾನಿ ಲಕ್ಷ್ಮೀದೇವಿ ಜಯಶ್ರೀ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಘಂಟಸಾಲ ರವರ ಇಂಪಾದ ಗೀತೆ ಶ್ಲೋಕಗಳು ಅತ್ಯುತ್ತಮ ಭಕ್ತಿ ಪ್ರಧಾನ ಚಿತ್ರ
ಜೈ ಶ್ರೀ ರಾಮ್ 🙏THAN Q 'SRS..."' for presenting suuuuuper video 📸 of good old memories FILM 📽️ ಭಕ್ತಿ "ಪ್ರಧಾನ ಹಾಗೂ ಇಂಪಾದ ಸಂಗೀತಮಯ ಮತ್ತು ಅಣ್ಣಾವ್ರು+ಉದಯ ಕುಮಾರ್+ಶ್ರೇಷ್ಠ ಕಲಾವಿದರು ಸಂಗಮದ ಅಮೋಮೋಮೋಘ ಚಿತ್ರ!!!!MAY GOD BLESS ALL OF U 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
My childhood movie, what a melodic songs, music. Actor Udaya Kumar excells even varanata Raj's acting. M S Nayak's direction is superb, his daughter Chandra Kala's dance debut is very much apt, after this movie she acted in onde balliya hoogalu the Kannada version of choti bahen Hindi movie and very superbly performed baby Nanda. Over all Dr. Raj's 50th movie.
The two little boys, Jaya and Vijaya, are played by Baby Padmini and Baby Amritakala, the latter being the younger daughter of the director M. S. Nayak, and the younger sister of Chandrakala, who is the dancer who dances in front of Sri Rama. The movie is awesome but we feel the little kids got a bigger share of the screen time. Unfortunately, the final dialogue between Rama and Anjaneya is incomplete, probably due to tape cut. Hope SRS finds the full version. Another interesting fact is that it is Sri M. S. Nayak who made the legendary Mohammed Rafi sing the song "Nee Elli Nadeve Doora" in the movie Onde Balliya Hoogalu, which was produced and directed by Mr Nayak. That is the only Kannada song that Rafi has ever sung. To learn more about it, please watch th-cam.com/video/9Xsmc-kgWqY/w-d-xo.html.
@@hp.ramesh well said Ramesh Sir, Chandra Kala was very famous heroine afterwards acted with Rajkumar and MGR, Vishnu Vardhan et., in kannada & Tamil Movies and dear sister role in jenu gudu with the eternal great actor Ashwath
Such a beautifully crafted marvelous movie, dialogues are memorable. All actors excellent. Naturally Uday kumars expressions limited but dialogue delivery on par with annavru. These type films became etched in our mind because of good script, dialogues. Salute to Geetapriya and director
ತೆಲುಗಿನಲ್ಲಿ ಕೂಡ ಈ ಮೊವಿ ನೋಡಿದಾಗ ಅನಿಸಿದ್ದು ರಾಜ್ ಚೆನ್ನಾಗಿ ಮಾಡಿದ್ದಾರೆ ಆದರೆ ntr ಅದ್ಭುತ ವಾಗಿ ನಟಿಸಿದ್ದಾರೆ ಮತ್ತು ಮತ್ತಷ್ಟು ರಾಮನಂತೆ ಕಾಣುತ್ತಾರೆ. ರಾಮ ಎಂದರೆ ntr ಏನ ಎಂದು ಭ್ರಮೆ ಉಂಟಾಗುತ್ತೆ.
ಕಲಾ ಕೇಸರಿ ಉದಯ್ ಕುಮಾರ್ Dr. Rajkumar Adbutha taara ಬಳಗ ಮತ್ತು ಚಿತ್ರ..ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಆಂಜನೇಯ..
ಕಲಾ ಸಾಮ್ರಾಟ್ ಕಲಾ ಕೇಸರಿಯ ಅದ್ಭುತ ಸಿನಿಮಾ ನೋಡೋತ್ತಿದ್ದರೆ ಒಂದು ಭಾವನಾತ್ಮಕ ಧನ್ಯತಾ ಭಾವನೆ ಎಂತಹ ಅದ್ಭುತ ಸಿನಿಮಾ ನಿಜವಾದ ಶ್ರೀ ರಾಮನನ್ನ ಆಂಜನೇಯಸ್ವಾಮಿಯನ್ನೇ ನೋಡಿದಂತಹ ಧನ್ಯತಾ ಭಾವ ಮೂಡುತ್ತದೆ ಇಂತಹ ಅದ್ಭುತ ಚಿತ್ರ ಕೊಟ್ಟಂತಹ ನಿರ್ದೇಶಕರಿಗೆ ಧನ್ಯವಾದಗಳು 🙏🙏🙏
ಅಯೋಧ್ಯೆಯಲ್ಲಿ ರಾಮ ಮಂದಿರ ಕೆಲಸ ಆಗುವಾಗ ಈ ಸಮಯದಲ್ಲಿ ಶ್ರೀ ರಾಮಾಂಜನೇಯ ಯುದ್ಧ ಚಲನ ಚಿತ್ರ ನೋಡಿ ಕಣ್ಣು ಪರಮಾನಂದ ವಾಯಿತು. ಜೈ ಶ್ರೀ ರಾಮ್.. ಜೈ ಬಜರಂಗ ಬಲಿ
ಪ್ರತಿಯೊಬ್ಬ ಪಾತ್ರಧಾರಿಯೂ ಅದ್ಭುತವಾಗಿ ನಟಿಸಿದ್ದಾರೆ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏❤️❤️🚩🚩🕉️🕉️🔥🔥🙏🙏
.
ನಾವೆಲ್ಲ ಕಣ್ಣು ಬಿಡೋ ಮೊದಲೇ.. ಎಂತಾ ಅದ್ಭುತ ಸಿನಿಮಾಗಳು.. ಬಂದಿವೆ..
ಹನುಮ ಪ್ರತಿಜ್ಞೆ ದೃಷ್ಯ.. ಅಂಗದನ ಸಂದೇಶದ ದೃಷ್ಯ.. ಸೀತಾ ಮಾತಾ ಅಂಗದರ ನಡುವಿನ ದೃಷ್ಯ..
ಸೂರ್ಯ ವಂಶದ ಪೂರ್ವಜರ ಪ್ರತಿಮೆಗಳ ಮುಂದೇ ಶ್ರೀ ರಾಮನು ಗೋಳು ಗೊಂದಲಗಳನ್ನು ಬಿನ್ನಪಿಸೋ ದೃಷ್ಯ..
ಆಗ ಹಿನ್ನೇಲೆಲಿ ಬರೋ ಹನುಮ.. ಸೀತಾಮಾತೆಯ ಮಾತುಗಳು ಜತೆ ಜತೆಗೇ ವಚನ ಪಾಲನೆಯ ಸೂಚನೆ..
ಹನುಮದ್ರಾಮರ ವಾಕ್ಸಮರ ಈ ಎಲ್ಲದರ ಸಂಭಾಷಣೆ.. ಮತ್ತು ಹಾಡುಗಳ ಸಾಹಿತ್ಯ..
ದೃಷ್ಯದಲ್ಲಿ ಮತ್ತೇ ಸಂಭಾಷಣೆ ಇಲ್ಲದಿದ್ದರೂ..ಪ್ರೇಕ್ಷಕನಿಗೇ ಸರ್ವೇ ಸಾಮಾನ್ಯವಾಗಿ ಭಾವಗಳನ್ನ ವರ್ಗಾಯಿಸೋ ಹಿನ್ನೆಲೇ ಸಂಗೀತ...
ರಾಜಕುಮಾರ್.. ಅಶ್ವಥ್.. ಉದಯಕುಮಾರ್. ಸೀತಾಮಾತೇ.. ಪಂಡರಿಬಾಯಿ.. ಮತ್ತೇ ಬಾಲನಟರ ಅಭಿನಯ.. ಎಲ್ಲವೂ ಅಮೋಘ..
ಆ ಕಾಲಕ್ಕೇ ಇಂತಾ ಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರು.. ಇಂದಿನ ನೀರಸ ಚಿತ್ರಗಳನ್ನು ನೋಡಲ್ಲ ಅನ್ನೋದ್ರಲ್ಲಿ ಯಾವುದೇ ತಪ್ಪಿಲ್ಲ.. ಬಿಡಿ..
ಈಗಿನ ಗ್ರಾಫಿಕ್ಸು .. ಬೇರೆಲ್ಲ ತಂತ್ರಜ್ಞಾನ.. ಕೋಟಿ ಕೋಟಿ ಖರ್ಚು ಮಾಡಿ... ಸೆಟ್ ಹಾಕಿಸಿ.. ಅತ್ಯಾಧುನಿಕ ಕ್ಯಾಮರಗಳಿಂದ ಇದೇ ಸಿನಿಮಾನ ಕಿಂಚಿತ್ತು ಬದಲಿಸದೇ ರಿಕ್ರಿಯೇಟ್ ಮಾಡುದ್ರು.. ಈ ಪ್ರಿಂಟಿನಷ್ಟೇ... ಉತ್ತಮ ದೃಷ್ಯಕಾವ್ಯ ಕಟ್ಕೋಡೋಕೇ.. ಉಜ್ಜನಿ ಚೌಡೇಶ್ವರಿ ಆಣೆಗೂ ಸಾಧ್ಯವಿಲ್ಲ
,
tumba channagi judge madi comment madidira brother, u r 100% right
ಡಾ ರಾಜ್ ಹಾಗೂ ಎಲ್ಲರ ಅಭಿನಯ ಅದ್ಭುತ ಮುಖ್ಯವಾಗಿ ಕಲಾ ಕೇಸರಿ ಶ್ರೀ ಉದಯ ಕುಮಾರ್ ಆಂಜನೇಯ ಪಾತ್ರ ಮರೆಯಲಾರದ ಅಭಿನಯ ಹನುಮಂತನೇ ನಮ್ಮ ಕಣ್ಣು ಮುಂದೆ ಇದ್ದಾರೆ ಅನ್ನೂ ಅನುಭವ ❤️ ಜೈ ಹನುಮಾನ್ ಜೈ ಶ್ರೀರಾಮ ❤️
Pe
kV raju
ಉದಯ ಕುಮಾರ್ ಅವರ ಕಲಾ ಕೇಸರಿ ತುಂಬಾ ಒಳ್ಳೆಯ ಅಭಿನಯ
ಅಭಿನಯಕ್ಕೆ ಅವರೆ ಸಾಟಿ
ನಮೋ ನಮಃ
ಜೈ ಶ್ರೀ ರಾಮ
ಜೈ ಶ್ರೀ ರಾಮ್.🙏🙏🙏🙏🙏 ರಾಮನ ಪಾತ್ರದಲ್ಲಿ ರಾಜ್ ಕುಮಾರ್ ಅಭಿನಯ ಸೂಪರ್ ಆಂಜನೇಯ ಪಾತ್ರದಲ್ಲಿ ಉದಯ ಕುಮಾರ್ ನಾರದ ಪಾತ್ರದಲ್ಲಿ.ಅಶ್ವತ್ ಅಭಿನಯ ಸೂಪರ್ ಪಂಡರೀಬಾಯಿ ಆದವಾನಿ ಲಕ್ಷ್ಮೀದೇವಿ ಜಯಶ್ರೀ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಪಿ ಬಿ ಶ್ರೀನಿವಾಸ್ ಘಂಟಸಾಲ ರವರ ಇಂಪಾದ ಗೀತೆ ಶ್ಲೋಕಗಳು ಅತ್ಯುತ್ತಮ ಭಕ್ತಿ ಪ್ರಧಾನ ಚಿತ್ರ
ಉದಯ್ ಕುಮಾರ್ ಚೆನ್ನಾಗಿ ಅದ್ಭುತ ಅಭಿನಯ ಮಾಡಿದ್ದಾರೆ ಜೈ ಹನುಮಾನ್
ಬೆಟ್ಟದ ಹೂ ಸಿನಿಮಾ ನೋಡಿ ಬಂದೋರು ಯಾರು ಆದ್ರು ಇದಿರಾ ..... 🥰
Dr Rajkumar udaikumar super
ಜೈ ಶ್ರೀರಾಮಾಂಜನೇಯ ಸ್ವಾಮಿಯೇ ನಮಃ.
ಧರ್ಮೋ ರಕ್ಷತಿ ರಕ್ಷಿತಃ.
ಉದಯ ಕುಮಾರ್ ಅವರ
ಅಭಿನಯಕ್ಕೆ ಅವರೆ ಸಾಟಿ
ತುಂಬಾ ಒಳ್ಳೆಯ ಅಭಿನಯ
ಅಲ್ಲವೇ ಗೆಳೆಯರೇ
ನಮೋ ನಮಃ
ಜೈ ಶ್ರೀ ರಾಮ
🙏🙏🙏
ಜೈ ಶ್ರೀರಾಮ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್ ಜೈಶ್ರೀರಾಮ್
❤❤❤❤❤JAIJAIJAI SHREERAM
Kannadakke Obbare Annavru 🔥
Jai Dr.Rajkumar
ಗುರು ಶಿಷ್ಯರ ನಡುವಿನ ಸಂಬಂಧ ಎಂತಹದ್ದು ಎಂಬುದನ್ನ ಲೋಕಕ್ಕೆ ತಿಳಿಸುವ ಅದ್ಭುತಮಯ ಚಿತ್ರ 🙏🙏🙏❤️❤️❤️🔥🔥🔥
Sooper story in ರಾಮಾಂಜನೇಯ ಯುದ್ದ... ಜೈ ಶ್ರೀ ರಾಮ್...
ದೇವರ.ಗೇದಮನವ
Today Ayodhya open day 🎉 jai sri ram🚩❤❤
ರಾಮನಿಗಿಂತಲು ರಾಮ ನಾಮದಲ್ಲಿ ಹೆಚ್ಚು ಶಕ್ತಿ ಇದೆ. ಜೈ ಶ್ರೀ ರಾಮ, ಜೈ ಆಂಜನೇಯ. ಜೈ ಕರ್ನಾಟಕ, ಜೈ ಹಿಂದ್.
Dr Rajkumar is exceptional as always and Uday Kumar has also matched Dr Rajkumar in this movie
😮😮❤
Karnataka megastar rajkumar
Anyone's Watching 2k23...❤❤ like and Comment here..❤❤
Amazing act pandari baiand aadvaanlakshmi devi
Jai ShriRam Jai Hanuman best movie Dr.Raj mattu UdayaKumar
ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಶ್ರೀರಾಮ್
ಜೈ ಶ್ರೀರಾಮ್....ಜೈ ಹನುಮಾನ್🙏🙏
ಜೈ ಶ್ರೀ ರಾಮ್ ಜೈ ಶ್ರೀ ಮಾರುತಿ ಜೈ ಭಜರಂಗಿ
The more you praise the less it is. You hardly see such movies nowadays. UdayKumar Sir, You gave life to this movie.
Sri rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama rama jaya sriram 🙏🙏🙏🙏🙏🙏🙏🙏🙏🙏🙏🙏
Finally seen...lockdown days.....JAI ANJANEYAAA...JAI BHAJARANGI
Most beautiful movie ever.. Jai Shri Ram!!.. Jai Shri Anjaneya!!..
V
ಜೈ ಶ್ರೀ ರಾಮ ಜೈ ಆಂಜನೇಯ
ಜೈ ಶ್ರೀ ರಾಮ್ 🙏THAN Q 'SRS..."' for presenting suuuuuper video 📸 of good old memories FILM 📽️ ಭಕ್ತಿ "ಪ್ರಧಾನ ಹಾಗೂ ಇಂಪಾದ ಸಂಗೀತಮಯ ಮತ್ತು ಅಣ್ಣಾವ್ರು+ಉದಯ ಕುಮಾರ್+ಶ್ರೇಷ್ಠ ಕಲಾವಿದರು ಸಂಗಮದ ಅಮೋಮೋಮೋಘ ಚಿತ್ರ!!!!MAY GOD BLESS ALL OF U 👍 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏
The personification of Ram by Rajkumar is exceptional. The character perfectly suits him.
ಶ್ರೀ ರಾಮ್ ne Dr ರಾಜ್ ❤
Dr Rajkumar...💛❤
"EmperorOfAllActors"...🙏
People}p
ಜೈ ಶ್ರೀ ರಾಮ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮೆಲ್ಲರ ಅಭಿನಯಕ್ಕೆ ನನ್ನ ನಮನ ಜೈ ಶ್ರೀರಾಮ್
ಆದಿಪುರುಷ ನೋಡಿ ಇಲ್ಲಿಗೆ ಬಂದವರಿಗೆ ಸುಸ್ವಾಗತ 😁🤪
I feel uday kumar us above excellence in this movie
superb acting from Udayakumar Sir as Hanuman
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಶ್ರೀರಾಮ್ ಜೈ ಹನುಮಾನ್ ಜೈ ಮಾರುತಿ
ಜೈ ಶ್ರೀರಾಮ್ ❤ ಜೈ ಆಂಜನೇಯ
ಓಂ ನಮಃ ಶಿವಾಯ 💐
🔥🔥🌺🌸 🙏ಜೈ ಹನುಮಾನ್ ಜೈ ಆಂಜನೇಯ 🌼🌺 🔥🔥
Super movie. Jai Dr. Rajanna
ಶ್ರೀ ಜೈ ಸೀತ ರಾಮ ಹನುಮಾನ್ ಜೀ 🌹🌺
ಶ್ರೀಹನುಮಾನ್ ಸೂಪರ್ 🙏🙏🙏🙏🙏
Top class movie what a acting by Rajkumar and Udhaykumar two legends .................................
Thanks for uploading
Mantya
Bhimrao S
ಶ್ರೀ ರಾಮ ಜಯ ರಾಮ ರಾಮ ಜಯ ಜಯ ರಾಮ ಜಯಜಯ ರಾಮ ಜಯ ಶ್ರೀರಾಮ ಕೋಟಿ ಕೋಟಿ ನಮಸ್ಕಾರ ಶ್ರೀ ರಾಮ ಪ್ರಭು
Jai shreram jai maruthi
Its is an extraordinary movie of all time by dr raj and udaya kumar
Watching now.. Corona tolagali deva Sri Ramachandra Prabhu..... Jai hanuman
ಜೈ ರಘುವೀರ ಸಮರ್ಥ ಜೈ ಶ್ರೀ ರಾಮಚಂದ್ರ ಮಹಾಪ್ರಭು 🙏🌹🌷
ಜೈ ಶ್ರೀ ರಾಮ್
ಜೈ ಶ್ರೀ ರಾಮ.... ಜೈ ಶ್ರೀ ಆಂಜನೇಯ ಸ್ವಾಮಿ..
Last 17 min performance super Dr Rajanna and uday Kumar
What a acting by Rajkumar and Udhay kumar
ನನಗೆ. ಇಷ್ಟರ. ರಾಮ್. ಮಾತು ಜೈ. ರ್ಶೀ. ರಾಮ್
Dr rajkumar sir I am proud to be your fan always
Old is gold intha cinema nodalu punya madirabeku ellaru entha kalavidaru nijavada saramsha
Udaykumar... What an amazing actor.. Respect
ಅದ್ಭುತ songs ಇವತ್ತು ಹಾಡೋಣ ಅನ್ನಿಸುತ್ತೆ
ಜೈ ಶ್ರೀ ರಾಮ್ 🙏🙏🙏🙏🙏🌹🌹🌹🌹🌹
Dr.Rajkumar avaru Shree Ramana pathradali abhinayadha ondhe ondhu cinema E Shree Ramanjaneya yuddha
Jai, sree, raam, jai, hanumaan, suuper, move, ramanjaneyayudha, 🎉🎉🎉🎉🎉❤❤❤❤❤
ಜೈ ಹನುಮಾನ್
ಜೈ ಆಂಜನೇಯ.. ಜೈ ಶ್ರೀರಾಮ್... 🙏
Ghjhggkk
🙏...🌼🌼🌼...Jai Sri Ram... Jai Veer Anjaneya Swamy...🌼🌼🌼...🙏
Thanks for the movie. Uday Kumar's acting is superb in the climax.
Jai maruti
@@parameshagowda7324
By by
TV
Idralli Uday Kumar yaru
Jai Raghuveera samartha Srirama ... Jai sri veeranjaneya maha Prabhu
ಜೈ ಶ್ರೀರಾಮ್ ತುಂಬಾ ಅರ್ಥ ಘರ್ಭಿತವಾಗಿದೆ
🌹🌹😍
ಜೈ ಹನುಮಾನ್❤❤🙏🙏
ಶ್ರೀ ರಾಮ ಸ್ವಾಮಿ ಜೈ ರಾಮ ಸ್ವಾಮಿ 🌺🌺🌺🌺🌺🌺🌺🙏🙏🙏🙏🌺🌺🌺🌺
My childhood movie, what a melodic songs, music. Actor Udaya Kumar excells even varanata Raj's acting. M S Nayak's direction is superb, his daughter Chandra Kala's dance debut is very much apt, after this movie she acted in onde balliya hoogalu the Kannada version of choti bahen Hindi movie and very superbly performed baby Nanda. Over all Dr. Raj's 50th movie.
The two little boys, Jaya and Vijaya, are played by Baby Padmini and Baby Amritakala, the latter being the younger daughter of the director M. S. Nayak, and the younger sister of Chandrakala, who is the dancer who dances in front of Sri Rama. The movie is awesome but we feel the little kids got a bigger share of the screen time. Unfortunately, the final dialogue between Rama and Anjaneya is incomplete, probably due to tape cut. Hope SRS finds the full version.
Another interesting fact is that it is Sri M. S. Nayak who made the legendary Mohammed Rafi sing the song "Nee Elli Nadeve Doora" in the movie Onde Balliya Hoogalu, which was produced and directed by Mr Nayak. That is the only Kannada song that Rafi has ever sung. To learn more about it, please watch th-cam.com/video/9Xsmc-kgWqY/w-d-xo.html.
@@hp.ramesh well said Ramesh Sir, Chandra Kala was very famous heroine afterwards acted with Rajkumar and MGR, Vishnu Vardhan et., in kannada & Tamil Movies and dear sister role in jenu gudu with the eternal great actor Ashwath
@@renukaprasadtumkur Very true. Unfortunately, she died at the young age of 48 due to cancer.
@@hp.ramesh economic
@@hp.ramesh 😮,
Such a beautifully crafted marvelous movie, dialogues are memorable. All actors excellent. Naturally Uday kumars expressions limited but dialogue delivery on par with annavru. These type films became etched in our mind because of good script, dialogues. Salute to Geetapriya and director
.
ಜೈ ಶ್ರೀ ರಾಮ್.... ಜೈ ಶ್ರೀ ಹನುಮಾನ್.... 🙏🙏
ತೆಲುಗಿನಲ್ಲಿ ಕೂಡ ಈ ಮೊವಿ ನೋಡಿದಾಗ ಅನಿಸಿದ್ದು ರಾಜ್ ಚೆನ್ನಾಗಿ ಮಾಡಿದ್ದಾರೆ ಆದರೆ ntr ಅದ್ಭುತ ವಾಗಿ ನಟಿಸಿದ್ದಾರೆ ಮತ್ತು ಮತ್ತಷ್ಟು ರಾಮನಂತೆ ಕಾಣುತ್ತಾರೆ. ರಾಮ ಎಂದರೆ ntr ಏನ ಎಂದು ಭ್ರಮೆ ಉಂಟಾಗುತ್ತೆ.
ಸೂಪರ್ ಮೂವೀ🙏🏼🙏🏼
Dr Raj and Uday Kumar acting super super super
Hggbm BBC g
1:55:21
ಹನುಮಂತ - ರಾಮನ ನಡುವೆ ಸಂಭಾಷಣೆ ಇರುವ ಒಂದು ಹಾಡು
Raj Kumar and Uday kumar they are gold of Karnataka
🙏 ಶ್ರೀ ರಾಮ ರಾಮ ರಾಮ 🙏
ಜೈ ರಾಮ್ ಜೈರಾಭಕ್ತ ಆಂಜನೇಯ
ಉದಯಕುಮಾರ್ ಅವರಿಗೆ ನನ್ನ ವಂದನೆಗಳು.. , ನೀವು ಶ್ರೇಷ್ಠ ನಟ...
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ಶ್ರೀ ರಾಮ
Wow..what a movie..jai shree ram..jaya hanumaan
Jai shree Ram Rajkumar adbutha thara
ಸೂಪರ್ ಸಿನಿಮಾ
Jai sri ram jai Anjaneya jai dr Rajkumaar jai kannada jai karakath
ಜೈ ಶ್ರೀ ರಾಮ್.. 🚩 ಜೈ ಹನುಮಾನ್ ಕಿ..
Jai .Shri. ram.jai.anjaney.om.nama.shivaya🙏🙏🙏🙏🙏🙏🙏🥰🥰🥰🥰🙏🙏🙏🙏🙏🙏
Jai Hanuman bless us Swamy arogya dayapalisu 🌹🌹🌹🙏🙏🙏🙏🙏🙏🙏🙏🙏🙏🙏🌹🌹🌹🌹
Jai Shree Ram
Jai Anajaney
ಅದ್ಭುತ ಅನನ್ಯ ಅಚಲ
ಜೈಶ್ರೀರಾಮ್*🙏
ಜೈ ಶ್ರೀರಾಮ್ 🙏 ಇಂತಹ ಮಹಾನುಭಾವರ ಪಾತ್ರಗಳನ್ನು ಮಾಡಿದ ಕನ್ನಡ ಕಲಾವಿದರಿಗೆ ನಮೋ ನಮಃ.
Greatest movies of all generation
ಜೈ ಶ್ರೀ ರಾಮಚಂದ್ರ ಪ್ರಭು
ನಾರದನ ಪಾತ್ರಕ್ಕೆ ಅಶ್ವಥ್ ರವರಿಗೆ ಅಶ್ವಥ್ ರವರೇ ಸಾಟಿ.
ಯಾವದೇ ಪಾತ್ರಕ್ಕೂ ಅಶ್ವಥ್ ಅವ್ರು ಸೈ
ಜೈ ಶ್ರೀ ರಾಮ್ ಜೈ ಬಜರಂಗ ಬಲಿ
ಜೈ ರಾಮಾಂಜನೇಯ 💐🌸💮🏵🌹🌺🌻🌼🌷
Saakshaath sri rama hanumana noddange ansuththe ananda bhaashpa tum bhi baruththe hare Krishna