Chandranatha Ashtaka | ಚಂದ್ರನಾಥ ಅಷ್ಠಕ | Jayashree D Jain | Ashta vidarchan | Jain Ashtaka

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 63

  • @omkarjain404
    @omkarjain404 3 หลายเดือนก่อน +1

    ಚಂದ್ರನಾಥಾಯ ನಮಃ 🙏🏿🙏🏿

  • @naminathad6732
    @naminathad6732 ปีที่แล้ว +1

    Super Jai BAHUBALI SWAMY Jai Mahaveera Swamy Jai AMBEDKAR CONSTITUTION Jai Chandranatha swamy Jai Jwala Malini yakshi Mathe jai Vijaya yaksha 🎉✍️📚🍍🌷🌺🍊

  • @karimthedream7054
    @karimthedream7054 9 หลายเดือนก่อน +1

    🔥🔥🔥❗

  • @ajeetkasar2210
    @ajeetkasar2210 2 ปีที่แล้ว +1

    Jai chandraprabhu devaa.

  • @vaniprasad6427
    @vaniprasad6427 2 ปีที่แล้ว +2

    Jai jaya 🙏🙏

  • @nischalajain9509
    @nischalajain9509 3 ปีที่แล้ว +3

    ಓಂ ಹ್ರೀಂ ಶ್ರೀ ಚಂದ್ರಪ್ರಭ ಜಿನೇಂದ್ರಾಯ. ನಮಃ.👏👏👏👏👏👏👏👏

  • @shrirathnatrayajainchannel7847
    @shrirathnatrayajainchannel7847 3 ปีที่แล้ว +4

    ಪ್ರತಿ ಸೋಮವಾರ ದಿನ ಈ ವಿಡಿಯೋ ನೋಡಿದರೆ ನಿಮಗೆ ಮನಶ್ಯಾಂತಿ ನೆಮ್ಮದಿ ಸಿಗುವುದು. ನಾನು ನೋಡುವೆನು ತಪ್ಪದೆ. ಸೋಮವಾರ ಭಗವಾನ್ ಶ್ರೀ ಚಂದ್ರಪ್ರಭ ತೀರ್ಥಂಕರರ ದಿನ ಆಗಿರುತ್ತದೆ.

  • @manjulavijay1277
    @manjulavijay1277 3 ปีที่แล้ว +1

    👌👌👌👌🙏🏿🙏🏿🙏🏿🙏🏿🙏🏿💐mam

  • @shrirathnatrayajainchannel7847
    @shrirathnatrayajainchannel7847 4 ปีที่แล้ว +3

    ಯಾರಿಗಾದರೂ ಚಂದ್ರದೆಶೆ ಇದ್ದರೆ ಈ ವಿಡಿಯೋ ನೋಡಿದರೆ ಚಂದ್ರಗ್ರಹ ದೋಷ ನಿವಾರಣೆ ಆಗುವುದು.

  • @rajendrajain322
    @rajendrajain322 4 ปีที่แล้ว +6

    Namo Shri Chandranathaya Namo.

  • @nagakumarjain142
    @nagakumarjain142 ปีที่แล้ว

    ಜೈ ಜಿನೇಂದ್ರ..
    ಬಹಳ. ಭಕ್ತಿಯಿಂದ ಹಾಡಿರುವಿರಿ.
    ಶುಭಾಶೀರ್ವಾದಗಳು..

  • @panneerselvam-vl7my
    @panneerselvam-vl7my 3 ปีที่แล้ว +6

    Pleasant Jain Manthra

  • @jyothishreejyothi1107
    @jyothishreejyothi1107 3 ปีที่แล้ว +4

    ತುಂಬಾ ಸುಮಧುರವಾದ ಕಂಠ. ಪದೇ ಪದೇ ಕೇಳುತ್ತೀರೋಣ ಎನಿಸುತ್ತದೆ

  • @shrirathnatrayajainchannel7847
    @shrirathnatrayajainchannel7847 3 ปีที่แล้ว +4

    ಶ್ರಾವಣ ಮಾಸದ ಪ್ರತಿ ಸೋಮವಾರದ ದಿನ ಕಾರ್ಯ ರೂಪದಲ್ಲಿ ಅಥವಾ ಈ ವಿಡಿಯೋ ನೋಡಿದರೂ ಸಾಕು ವಿಶೇಷ ಫಲ ಸಿಗುತ್ತದೆ. ನಿಮಗೆಲ್ಲರಿಗೂ ಶ್ರಾವಣ ಮಾಸದ ಅಂಗವಾಗಿ ಹಾರ್ದಿಕ ಶುಭಕಾಮನೆಗಳು

  • @abhaysidanale9189
    @abhaysidanale9189 4 ปีที่แล้ว +2

    super. nmostu.

  • @shrirathnatrayajainchannel7847
    @shrirathnatrayajainchannel7847 3 ปีที่แล้ว +4

    ನಾನು ಸೋಮವಾರ ಯಾವಗ ಬರುತ್ತದೆ ಎಂದು ಕಾಯುವೆನು ಯಾಕೆಂದರೆ ಈ ಇಂಪಾದ ಸಂಗೀತದ ಜೊತೆಗೆ ಅಷ್ಟ ದ್ರವ್ಯ ಗಳ ಅರ್ಚನೆ ಪೂಜೆ ನೋಡಲು ಮತ್ತು ಕೇಳಲು.

  • @shreyanshkalantre3418
    @shreyanshkalantre3418 ปีที่แล้ว

    Jay jay mata di

  • @shrirathnatrayajainchannel7847
    @shrirathnatrayajainchannel7847 4 ปีที่แล้ว +5

    ಸೋಮವಾರ ದಿನ ಭಗವಾನ್ ಶ್ರೀ ಚಂದ್ರಪ್ರಭ ತೀರ್ಥಂಕರರ ಅಷ್ಟ ದ್ರವ್ಯ ಗಳ ಅರ್ಚನೆ ಪೂಜೆ ನೋಡುವುದೇ ನನ್ನ ಸೌಭಾಗ್ಯ ಎಂದು ಭಾವಿಸುವೆನು.

  • @shrirathnatrayajainchannel7847
    @shrirathnatrayajainchannel7847 4 ปีที่แล้ว +1

    ಪ್ರತಿ ಸೋಮವಾರ ದಿನ ಈ ವಿಡಿಯೋ ನೋಡದಿದ್ದರೆ ಮನಸ್ಸಿಗೆ ಸಮಾಧಾನ ವಿಲ್ಲ. ನೋಡಿಯೇ ನೋಡುವೆನು. ನನಗೆ ಪ್ರತ್ಯಕ್ಷ ಧರ್ಮಸ್ಥಳ ದಲ್ಲಿ ಬಂದು ನೋಡಿದ ಅನುಭವ ಆಗುತ್ತದೆ. ಧನ್ಯವಾದಗಳು

  • @vijayendranp.d4221
    @vijayendranp.d4221 5 หลายเดือนก่อน

    Super sound 😊

  • @shrirathnatrayajainchannel7847
    @shrirathnatrayajainchannel7847 3 ปีที่แล้ว +3

    ಮನಸ್ಸಿನಲ್ಲಿ ಎಂತಹ ಒತ್ತಡ ಇದ್ದರೂ ಸೋಮವಾರ ದಿನ ಈ ದೃಶ್ಯ ವನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿ ಶಾಂತಿ ಭಾವನೆ ಉಂಟಾಗುತ್ತದೆ. ಧನ್ಯವಾದಗಳು ನಿಮಗೆ

  • @AnkitJain-oq3jh
    @AnkitJain-oq3jh 4 ปีที่แล้ว +5

    सुंदर आवाज ,सुंदर द्रव्य, सुंदर पूजन ।

  • @babubabu-ty7xb
    @babubabu-ty7xb 4 ปีที่แล้ว +1

    ದೇವಸ್ಥಾನವೇ ಮನೆಗೆ ಬಂದಂತಿದೆ ನಿಮ್ಮ ಹಾಡುಗಳನ್ನು ಕೇಳುತ್ತಿದ್ದರೆ

  • @basavaraju.t.g5068
    @basavaraju.t.g5068 2 ปีที่แล้ว

    Super song

  • @shitalnathchavan27
    @shitalnathchavan27 3 ปีที่แล้ว +1

    Very Good.

  • @vipulajinesh3827
    @vipulajinesh3827 2 ปีที่แล้ว +1

    🙏🙏🙏🙏🙏🙏🙏🙏🙏🙏👌🏼ಮೇಡಂ..,

  • @shrirathnatrayajainchannel7847
    @shrirathnatrayajainchannel7847 3 ปีที่แล้ว +7

    ಭಗವಾನ್ ಶ್ರೀ ಚಂದ್ರಪ್ರಭ ತೀರ್ಥಂಕರರ ಎದುರು ಅಷ್ಟ ದ್ರವ್ಯ ಗಳನ್ನ ಅರ್ಚನೆ ಮಾಡಿದಂತೆ ತೋರಿಬರುತ್ತದೆ. ನಿಮಗೆ ಹೃದಯಪೂರ್ವಕ ಧನ್ಯವಾದಗಳು.

  • @rakeshmehta9800
    @rakeshmehta9800 3 ปีที่แล้ว +5

    Super melodious powerful prayer

  • @ashokjain7911
    @ashokjain7911 2 ปีที่แล้ว +1

    Nice

  • @peeyushmehta813
    @peeyushmehta813 4 ปีที่แล้ว +4

    उत्कृष्ट उच्चार ।।अति सुन्दर 🙏🙏👍🙏🙏

  • @venusshubhankara6074
    @venusshubhankara6074 4 ปีที่แล้ว +2

    Thanks Jayashree🙏

  • @vijayendranp.d4221
    @vijayendranp.d4221 ปีที่แล้ว

    ❤❤❤

  • @rajivkumarjain809
    @rajivkumarjain809 4 ปีที่แล้ว +3

    🙏🙏🙏

  • @vaniprasad6427
    @vaniprasad6427 2 ปีที่แล้ว +1

    🌷🌼🌻🌻🌻🌺🌺🌺🌺🌷🌷

  • @pushparokhade3404
    @pushparokhade3404 3 ปีที่แล้ว +1

    🌹🙏🙏🙏🌹

  • @shrirathnatrayajainchannel7847
    @shrirathnatrayajainchannel7847 3 ปีที่แล้ว +4

    ಚಂದ್ರ ಗ್ರಹಣ ಸಮಯದಲ್ಲಿ ಈ ದೃಶ್ಯ ವನ್ನು ಕಂಡರೆ ಗ್ರಹಣ ದೋಷ ಪರಿಹಾರ ಆಗುವುದು. ಬರಲಿರುವ 26/5/2021 ಚಂದ್ರ ಗ್ರಹಣ ಆಗಲಿದೆ

  • @yashbirsingh1673
    @yashbirsingh1673 4 ปีที่แล้ว +5

    Aise sunder pooja 24tirththankro ki bana do, obliged

  • @padmaprasadsp783
    @padmaprasadsp783 4 ปีที่แล้ว +4

    Good singing of Chandranatha Ashtaka.

  • @johnskuttysabu7915
    @johnskuttysabu7915 3 ปีที่แล้ว +4

    Really good singing.!!

  • @shrirathnatrayajainchannel7847
    @shrirathnatrayajainchannel7847 4 ปีที่แล้ว +2

    ಹೌದು ಪ್ರತ್ಯಕ್ಷ ಜಿನ ಮಂದಿರ ವೇ ಮನೆಗೆ ಬಂದ ಅನುಭವ ಉಂಟಾಗುತ್ತದೆ.

  • @shrirathnatrayajainchannel7847
    @shrirathnatrayajainchannel7847 4 ปีที่แล้ว +5

    ಇದೇ ರೀತಿ ಮಂಗಳವಾರ ಭಗವಾನ್ ಶ್ರೀ ವಾಸು ಪೂಜ್ಯ ತೀರ್ಥಂಕರರ ಬುಧವಾರ ದಿನ ಭಗವಾನ್ ಶ್ರೀ ಮಲ್ಲಿನಾಥ ತೀರ್ಥಂಕರರ ಗುರುವಾರ ಭಗವಾನ್ ಶ್ರೀ ಮಹಾವೀರ ಶುಕ್ರವಾರ ದಿನ ಪುಷ್ಪದಂತ ತೀರ್ಥಂಕರರ ಶನಿವಾರ ದಿನ ಭಗವಾನ್ ಶ್ರೀ ಮುನಿಸುವ್ರತ ತೀರ್ಥಂಕರರ ಹಾಗೂ ಭಾನುವಾರ ಭಗವಾನ್ ಶ್ರೀ ಪದ್ಮಪ್ರಭ ತೀರ್ಥಂಕರರ ಅಷ್ಟ ದ್ರವ್ಯ ಗಳ ಪೂಜೆ ಮಾಡಿದರೆ ಎಲ್ಲರಿಗೂ ಸಹಾಯ ಆಗುತ್ತದೆ. ತುಂಬಾ ಜನ ನನಗೆ ಫೋನ್ ಮಾಡಿ ಹೇಳಿದರು.

  • @bharathhalagi8328
    @bharathhalagi8328 4 ปีที่แล้ว +3

    Very good

  • @shrirathnatrayajainchannel7847
    @shrirathnatrayajainchannel7847 4 ปีที่แล้ว +2

    ಶುಭೋದಯ ಇದೇ ರಾಗದಲ್ಲಿ ಭಗವಾನ್ ಶ್ರೀ ವಾಸುಪೂಜ್ಯ ತೀರ್ಥಂಕರರ ಅಷ್ಟ ದ್ರವ್ಯ ಗಳ ಪೂಜೆ ಯನ್ನು ಮಂಗಳವಾರ ಭಗವಾನ್ ಶ್ರೀ ಮಲ್ಲಿನಾಥ ಬುಧವಾರ ಭಗವಾನ್ ಶ್ರೀ ಮಹಾವೀರ ಗುರುವಾರ ಶುಕ್ರವಾರ ಪುಷ್ಪದಂತ ತೀರ್ಥಂಕರರು ಶನಿವಾರ ದಿನ ಭಗವಾನ್ ಶ್ರೀ ಮುನಿಸುವ್ರತ ಮತ್ತು ಭಗವಾನ್ ಶ್ರೀ ಪದ್ಮಪ್ರಭ ತೀರ್ಥಂಕರರ ಭಾನುವಾರ ಮಾಡುವಹಾಗೆ ನೀವು ತಿಳಿಸಬೇಕು. ತಪ್ಪಿದರೆ ಕ್ಷಮಿಸಿರಿ.

  • @saraswathimm325
    @saraswathimm325 ปีที่แล้ว

    🙏🙏🙏🙏🙏kannuu muchhi keluthirabeku bereyava dyanvu beda

  • @rakeshmehta9800
    @rakeshmehta9800 3 ปีที่แล้ว +3

    Please post text also in devanagiri Hindi script for benefit of all

  • @shrirathnatrayajainchannel7847
    @shrirathnatrayajainchannel7847 4 ปีที่แล้ว +2

    ಮಂಗಳವಾರ ದಿನ ಶ್ರೀ ವಾಸುಪೂಜ್ಯ ತೀರ್ಥಂಕರರ ಬುಧವಾರ ಶ್ರೀ ಮಲ್ಲಿನಾಥ ತೀರ್ಥಂಕರರ ಹೀಗೆಯೇ ಅಷ್ಟ ದ್ರವ್ಯ ಗಳ ಮಂತ್ರ ಗಳನ್ನ ಕಳುಹಿಸಿದರೆ ಉತ್ತಮ ಫಲ ಸಿಗುತ್ತದೆ ಭಕ್ತರಿಗೆ.
    ಹಾಗೆಯೇ ಗುರುವಾರ ಭಗವಾನ್ ಶ್ರೀ ಮಹಾವೀರ ಶುಕ್ರವಾರ ಪುಷ್ಪದಂತ ತೀರ್ಥಂಕರರು ಶನಿವಾರ ಭಗವಾನ್ ಶ್ರೀ ಮುನಿಸುವ್ರತ ಮತ್ತು ಭಾನುವಾರ ಭಗವಾನ್ ಶ್ರೀ ಪದ್ಮಪ್ರಭ ತೀರ್ಥಂಕರರ ಮಂತ್ರ ಗಳು ಬೇಕಾಗಿವೆ. ನಾನು ಸೋಮವಾರ ತಪ್ಪದೆ ಈ ವಿಡಿಯೋ ನೋಡುವೆನು ಧನ್ಯವಾದಗಳು ನಿಮಗೆ

  • @basavarajutg7995
    @basavarajutg7995 4 ปีที่แล้ว +2

    hadanu keluthidare swaragave bandu niluvathadaguthade

  • @shrirathnatrayajainchannel7847
    @shrirathnatrayajainchannel7847 4 ปีที่แล้ว +2

    ಇದೇ ರೀತಿ ಮಂಗಳವಾರ ಭಗವಾನ್ ಶ್ರೀ ವಾಸುಪೂಜ್ಯ ಬುಧವಾರ ಮಲ್ಲಿನಾಥ ಗುರುವಾರ ಭಗವಾನ್ ಶ್ರೀ ಮಹಾವೀರ ಶುಕ್ರವಾರ ಭಗವಾನ್ ಶ್ರೀ ಪುಷ್ಪದಂತ ಶನಿವಾರ ಭಗವಾನ್ ಶ್ರೀ ಮುನಿಸುವ್ರತ ಮತ್ತು ಭಾನುವಾರ ಭಗವಾನ್ ಶ್ರೀ ಪದ್ಮಪ್ರಭ ತೀರ್ಥಂಕರರ ಆರಾಧನೆ ಮಾಡಿದರೆ ನಿಮ್ಮಿಂದ ಲಕ್ಷೋಪಲಕ್ಷ ಶ್ರಾವಕ ಶ್ರಾವಿಕೆಯರಿಗೆ ಉಪಯೋಗ ಆಗುತ್ತದೆ.

  • @rajivkumarjain809
    @rajivkumarjain809 2 ปีที่แล้ว

    🙏🙏🙏