Punganur cow || world shortest cow || mini cow || dwarf cow breed || ಪುಂಗನೂರು ಹಸು || rangu kasturi |

แชร์
ฝัง
  • เผยแพร่เมื่อ 27 ม.ค. 2025

ความคิดเห็น • 270

  • @drsunilkumarshetty3677
    @drsunilkumarshetty3677 2 ปีที่แล้ว +13

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ
    ಧನ್ಯವಾದಗಳು 🙏🙏

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @Trustgreen8888
    @Trustgreen8888 6 หลายเดือนก่อน +3

    Nangu hasu sakuva ase ede ...nannu etara hasu ne sakuve thank u thank u thank u for the wonderfull video🙏🙏🙏🙏

  • @faithtrustandoursanatancul3277
    @faithtrustandoursanatancul3277 2 ปีที่แล้ว +6

    Namaskara Rangu Kasturiyavre. Intaha vishaya prastavanege dhanyawadagalu.🙏🙏☺️☺️

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @maheshhegde6695
    @maheshhegde6695 2 ปีที่แล้ว +6

    ಸಾರ್, ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದ. ಕಾಯಕ ಸಿರಿ ಆಗ್ರೋ ಫಾರಂ ಮಾಲೀಕರಿಗೆ ಒಂದಿಷ್ಟು ಮಾತನಾಡಲು ಅವಕಾಶ ಕೊಡಬೇಕಿತ್ತು ಅನ್ನಿಸಿತು.

  • @vivekvishwa7276
    @vivekvishwa7276 2 ปีที่แล้ว +5

    🙏🙏🙏🙏 ಗವೋ ವಿಷ್ವಸ್ಯ ಮಾತರಃ

  • @sumabr7379
    @sumabr7379 6 หลายเดือนก่อน +3

    ಒಳ್ಳೆಯ ಕಾರ್ಯಕ್ರಮವಾಗಿದೆ ಇದು. ನಾವು ಕೊಂಡುಕೊಳ್ಳಬೇಕು ಹೇಗೆ ತಿಳಿಸಿ.

  • @manjunathas1560
    @manjunathas1560 ปีที่แล้ว +1

    Super information 👌

  • @anandakumarguptha7612
    @anandakumarguptha7612 2 ปีที่แล้ว +1

    Nivu parechya tumba chennage madikottidere.punganuru hasu tali kapadithiruva goshala avarige koti koti vandanegalu.

    • @Rangukasturi
      @Rangukasturi  2 ปีที่แล้ว

      ಧನ್ಯವಾದಗಳು ಸರ್ 🙏🙏

  • @ShankarappaKG
    @ShankarappaKG 11 หลายเดือนก่อน +1

    Sir nanagu ondu hennukaru beku hege tagobeku tilisi

  • @naveendeshpande7996
    @naveendeshpande7996 หลายเดือนก่อน +1

    ಸರ್ ದಯವಿಟ್ಟು ತಮ್ಮ ವಿಳಾಸ ತಿಳಿಸಿ ನಮಗೆ 2 ಆಕಳು ಬೇಕಾಗಿದೆ

    • @Rangukasturi
      @Rangukasturi  หลายเดือนก่อน

      ವಿಳಾಸ ವಿಡಿಯೋದಲ್ಲಿ ಇದೆ ಸರ್

  • @remesanpillai2787
    @remesanpillai2787 ปีที่แล้ว +2

    ನೀವು ನನಗಾಗಿ ಒಂದನ್ನು ಬಿಡಬಹುದೇ?

    • @Rangukasturi
      @Rangukasturi  ปีที่แล้ว

      ನೀವೂ ಅವರಿಗೆ ಕರೆ ಮಾಡಿ ವಿಚಾರಿಸಿಬಹುದು

  • @somashekarks386
    @somashekarks386 2 ปีที่แล้ว +17

    ಅಣ್ಣ ನೀನೇ ಎಲ್ಲಾನು ಹೇಳಿದೆ. ಹಸು ಮಾಲೀಕರಿಂದ ಮಾಹಿತಿ ಹೇಳಿಸಿದ್ದರೆ ಚೆನ್ನಾಗಿತ್ತು.

    • @Rangukasturi
      @Rangukasturi  2 ปีที่แล้ว +2

      ಅಣ್ಣಾ ಅದಕ್ಕಾಗಿಯೇ ಅವರ no ಹಾಕಿದೇನೆ ಕರೆ ಮಾಡಿ ವಿಚಾರಿಸಿ ಅನುಕೂಲವಾದರೆ ಒಮ್ಮೆ ಬೇಟಿ ಕೊಡಿ ಎಲ್ಲಾ ರೀತಿಯ ದೇಶಿ ಹಾಗೂ ವಿದೇಶಿ ಹಸು ಎಮ್ಮೆ ಕುರಿ ಮತ್ತು ಆಡುಗಳು ಇವೆ

  • @ashokshetty5854
    @ashokshetty5854 2 ปีที่แล้ว +1

    Hare krishna krishna krishna hare hare.

  • @deekshaphotography3699
    @deekshaphotography3699 6 หลายเดือนก่อน +2

    Sir namge ಒಂದು ಹಸು ಬೇಕು ಎಲ್ಲಿ ಸಿಗುತ್ತವೆ

  • @vishalvcchoudhari9149
    @vishalvcchoudhari9149 ปีที่แล้ว +1

    ಗುರುಗಳೇ, ನಮಗೆ ಒಂದು ಅಕಳು ಮತ್ತು ಒಂದು ಹೋರಿ ಬೇಕು..

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @krishnabhat1606
    @krishnabhat1606 2 ปีที่แล้ว +3

    🙏🙏🏻Vande Gomataram

  • @kantharajuk.l8860
    @kantharajuk.l8860 ปีที่แล้ว +2

    ಆಗಾ ದರೆ. ಸಾಕಲು ಹಸು ಕೊಡ್ತಾರ . ಅಮೌಂಟ್ est ಆಗುತ್ತೆ

    • @Rangukasturi
      @Rangukasturi  ปีที่แล้ว

      ವೀಡಿಯೊದಲ್ಲಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ

  • @sumanhv6149
    @sumanhv6149 2 ปีที่แล้ว +5

    Tumba tumba muddu hasugalu.we must see them once.congratulations for preserving this species💐💐🙏🙏

  • @yashasmn1430
    @yashasmn1430 2 ปีที่แล้ว +9

    ಸರ್ ನಮಗೂ ಎರಡು ಕರುಗಳು ಬೇಕು ದಯ ಮಾಡಿ amount ತಿಳಿಸಿ.

    • @Rangukasturi
      @Rangukasturi  2 ปีที่แล้ว +1

      ದಯವಿಟ್ಟು ಕರೆ ಮಾಡಿ ವಿಚಾರಿಸಿ

    • @NaveenpcPcnaveen-tl5fd
      @NaveenpcPcnaveen-tl5fd ปีที่แล้ว +1

      @@Rangukasturi sir namgu cow beku avra contact number kodi

    • @Rangukasturi
      @Rangukasturi  ปีที่แล้ว

      ವಿಡಿಯೋ ಪೂರ್ತಿ ನೋಡಿ ಸರ್ ನಂಬರ್ ಸಿಗುತ್ತೆ

  • @punithkumar6330
    @punithkumar6330 ปีที่แล้ว +1

    Thumba muddhagidave ❤

  • @kavithabc3973
    @kavithabc3973 6 หลายเดือนก่อน +1

    Sir namge manege. Sakalu koduthira niu

  • @malliakarjunswamy1832
    @malliakarjunswamy1832 2 ปีที่แล้ว +7

    ನಮ್ಮ ಬಳಿ ಗಿರ ತಳಿ ಆಕಳುಗಳಿವೆ
    ವಿಡಿಯೋ ಮಾಡೋಣ ಬನ್ನಿ

    • @Rangukasturi
      @Rangukasturi  2 ปีที่แล้ว

      ಖಂಡಿತಾ ಮಾಡೋಣ ಸರ್

  • @neminathmagadum9143
    @neminathmagadum9143 2 ปีที่แล้ว +2

    Good work good information

  • @RajeshGaonkar-w5o
    @RajeshGaonkar-w5o 4 หลายเดือนก่อน +1

    ಸರ್ ಹಸುಗಳನ್ನು ಹೇಗೆ ಖರಿದಿಸಿವುದು

    • @Rangukasturi
      @Rangukasturi  4 หลายเดือนก่อน

      ವೀಡಿಯೊದಲ್ಲಿ ನಂಬರ್ ಇದೆ ಸಂಪರ್ಕಿಸಿ

  • @RaoNagesh-t7g
    @RaoNagesh-t7g 4 หลายเดือนก่อน +1

    Hane rate heda hale

  • @amarbabuamarbabu494
    @amarbabuamarbabu494 2 ปีที่แล้ว +3

    Gowre waw good name 🙏🙏🙏🎉🎉🎉👍

  • @elizabethtrujillocaicedo3335
    @elizabethtrujillocaicedo3335 ปีที่แล้ว +1

    Colombia (América)
    Siento una Paz...al saber la hermosa vida de sus animalitos 😘

  • @nagarajyadav2596
    @nagarajyadav2596 2 ปีที่แล้ว +4

    Very nice sir

  • @kskflowerstallchanal1529
    @kskflowerstallchanal1529 2 ปีที่แล้ว +1

    ರಂಗಣ್ಣ ಸುಫರ್

  • @suma.sjeevitha.j1012
    @suma.sjeevitha.j1012 4 หลายเดือนก่อน +1

    ನಮಗೆ ಅಸು ಬೇಕು ಬೆಲೆ ಮತ್ತು ನಿಮ್ಮ
    ವಿಳಾಸ ತಿಳಿಸಿ

    • @Rangukasturi
      @Rangukasturi  4 หลายเดือนก่อน

      ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ

  • @Rohini1980
    @Rohini1980 2 ปีที่แล้ว +7

    Olle information siglilla,ivaraddu innondu video madi halu yestu kodutte,sakanike hege,kottigeyalle kattoda ? Hasugala food bagge vivarane kodsi.mattu kala hattita bennige hagga yake kat thare. nim videos super ide,innu jasthi videos haki.

    • @Rangukasturi
      @Rangukasturi  2 ปีที่แล้ว +1

      ಸರಿ ಸರ್
      ಹೆಚ್ಚಿನ ಮಾಹಿತಿಗೆ www.kayaksiriagrofarm.com ಗೆ ಸಂಪರ್ಕಿಸಿ

  • @praveenkumarkunnumalveetil51
    @praveenkumarkunnumalveetil51 2 ปีที่แล้ว +4

    Super sir

  • @chandrakanth5945
    @chandrakanth5945 2 ปีที่แล้ว +1

    Good going suuuuuuper 👌👌👌

  • @venkateshm7823
    @venkateshm7823 ปีที่แล้ว +1

    ಸಾರ್ ಈ ಹಸುವಿನ ಬೆಲೆ ಎಷ್ಟು

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @GurukiranGurukiran-lc4bt
    @GurukiranGurukiran-lc4bt หลายเดือนก่อน +1

    ರೈಟ್ ತಿಳಿಸಿ ಅಣ್ಣ

  • @devakinaik7704
    @devakinaik7704 11 หลายเดือนก่อน +1

    Namage maneyalli sakalu hege purchase madodu sir

    • @Rangukasturi
      @Rangukasturi  11 หลายเดือนก่อน

      ಕರೆ ಮಾಡಿ ವಿಚಾರಿಸಿ ಸರ್

  • @pavankumarya9257
    @pavankumarya9257 ปีที่แล้ว +1

    Sir ondu hasu ge estu agutte amount?

  • @nagaarjun619
    @nagaarjun619 2 ปีที่แล้ว +5

    Wonderful

  • @MamathaM-bu8ny
    @MamathaM-bu8ny 7 หลายเดือนก่อน +1

    1 pongannur ka ruvige estu ret ede sir.

    • @MamathaM-bu8ny
      @MamathaM-bu8ny 7 หลายเดือนก่อน +1

      Namage 1karu beku sir

    • @Rangukasturi
      @Rangukasturi  7 หลายเดือนก่อน

      ಕರೆ ಮಾಡಿ ವಿಚಾರಿಸಿ ಸರ್

  • @ajitlaxmijadhav8807
    @ajitlaxmijadhav8807 2 ปีที่แล้ว +2

    Hinga yak madiri vedio sir.planning Madi innommi madari

  • @somashekarbmpatel8936
    @somashekarbmpatel8936 2 ปีที่แล้ว +3

    Sir u r great I love these cows Ike 🐄 👏 ❤ l like 👍 u

  • @shobhapacchu4087
    @shobhapacchu4087 ปีที่แล้ว +1

    ಸರ್ ನಮ್ಮಗೆ ಬೇಕು ಇದರ ರೇಟು ಎಷ್ಟು

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @amareshbinjawadagi
    @amareshbinjawadagi ปีที่แล้ว +1

    ಸರ್ ನಮಗೆ ಈ ಆಕಳು ಕರು ಬೇಕಂದ್ರೆ ಕೊಡ್ತಾರಾ? ಮಾರಾಟ ಮಾಡ್ತಿದಾರಾ ಸರ್

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @thejawaricowandfamily3724
    @thejawaricowandfamily3724 2 ปีที่แล้ว +1

    Sir navu gulbarga inda iddivi Nam hasu heatge bandre indi Bijapur ivara goshale hodre punganur hori inda cross madistara?

    • @Rangukasturi
      @Rangukasturi  2 ปีที่แล้ว

      ಸರ್ ಕಲಬುರ್ಗಿ kvk ರಾಜು ತೆಗ್ಗಳ್ಳೀ ಸರ್ ಗೆ ಸಂಪರ್ಕಿಸಿ ಅವರು ಹೇಳಿದರೆ ಮಾಡಿಸುತ್ತಾರೆ

    • @thejawaricowandfamily3724
      @thejawaricowandfamily3724 2 ปีที่แล้ว +1

      @@Rangukasturi dhanyavad sir🙏

    • @Rangukasturi
      @Rangukasturi  2 ปีที่แล้ว

      🙏🙏

  • @kantharajuk.l8860
    @kantharajuk.l8860 ปีที่แล้ว +1

    ನಮಗೆ ಈ ಹಸು ಬೇಕು ಎಲ್ಲಿ siguthe. ರೇಟ್ ತಿಲ್ಸಿ sir

  • @samidu492
    @samidu492 2 ปีที่แล้ว +2

    Very nicely kept..Krsna blesses you

    • @Rangukasturi
      @Rangukasturi  2 ปีที่แล้ว

      Thank you ma.... thank you sister 🙏🙏

  • @ascompany411
    @ascompany411 2 ปีที่แล้ว +4

    Nanu na ma farm house yelli 21 hasu mattu 2 karo ide, punganuru hasu karitare.

  • @kavithabc3973
    @kavithabc3973 6 หลายเดือนก่อน +1

    Sir namge ondu hennu Karu kodi sir sak namge video tumba ista aythu nau yava hasu sakilla manege ithars hasu beku sir hasu

    • @Rangukasturi
      @Rangukasturi  6 หลายเดือนก่อน

      ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ

  • @SSSsss-eb5fk
    @SSSsss-eb5fk 2 ปีที่แล้ว +1

    Shankarnag voice nimdu

    • @Rangukasturi
      @Rangukasturi  2 ปีที่แล้ว

      ಶಂಕರಣ್ಣ ಅವರ ಕೂದಲ ಎಳೆಗೂ ನಾನು ಸಮ ಅಲ್ಲ ಸರ್ ಅವರ ವ್ಯಕ್ತಿತ್ವ ಅವರ ಸಾಧನೆಯ ಮುಂದೆ ನಾನು ಹುಲ್ಲು ಕಡ್ಡಿಗಿಂತಲೂ ಕಡಿಮೆನೇ

  • @jagadishr.v4230
    @jagadishr.v4230 ปีที่แล้ว +1

    Sell ge idhiya😊

    • @Rangukasturi
      @Rangukasturi  ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @prajwalprajwal3896
    @prajwalprajwal3896 2 ปีที่แล้ว +2

    uttamavada video sir nivu maduttiruva video galinda bahalastu raitharige anukulavagide all the best sir good going

  • @sarugaddi3211
    @sarugaddi3211 2 ปีที่แล้ว +1

    Good information tq 😊 anna

  • @bharatibharati7753
    @bharatibharati7753 2 ปีที่แล้ว +1

    Pl yesthu cost aagutthe tilusi

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ

  • @SharmilaRaju1
    @SharmilaRaju1 11 หลายเดือนก่อน +1

    ❤️❤️👏👏

  • @manik.sm.k.yadav.1080
    @manik.sm.k.yadav.1080 2 ปีที่แล้ว +1

    Uttamavada mahiti sar

  • @chaithanyamarasuChethuarasu
    @chaithanyamarasuChethuarasu 5 หลายเดือนก่อน +1

    Namgu ondu asu beku sir sigutta

    • @Rangukasturi
      @Rangukasturi  5 หลายเดือนก่อน

      ಕರೆ ಮಾಡಿ ವಿಚಾರಿಸಿ ಸರ್

  • @ganganagoudakaregoudar9962
    @ganganagoudakaregoudar9962 2 ปีที่แล้ว +2

    ಧನ್ಯವಾದಗಳು

  • @RAVIKIRAN-zj3jo
    @RAVIKIRAN-zj3jo 2 ปีที่แล้ว +1

    ಕೆಜಿ ಗೆ ಎಷ್ಟು ಸರ್

    • @Rangukasturi
      @Rangukasturi  2 ปีที่แล้ว

      ಏನು ಕೆಜಿ ಗೆ ಸರ್

    • @RAVIKIRAN-zj3jo
      @RAVIKIRAN-zj3jo 2 ปีที่แล้ว +1

      @@Rangukasturi ನಮ್ಮಲ್ಲಿ ಕುರಿ ಟಗರುಗಳನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ . ಈ ಹಸುಗಳು ಕೂಡಾ ಟಗರಿನಷ್ಟೇ ಇದ್ದಾವೇ ಅದಕ್ಕೆ ಕೆಜಿ ಎಷ್ಟು ಅಂತ ಕೇಳಿದ್ದು

    • @Rangukasturi
      @Rangukasturi  2 ปีที่แล้ว

      ಸರ್ ಟಗರು ಕತ್ತರಿಸಿ ತಿನ್ನೋಕೆ ಕೆಜಿ ಲೆಕ್ಕದಲ್ಲಿ ಮಾರುತ್ತಾರೆ ಇದು ಹಸು ಸರ್

  • @avinashs.bavina937
    @avinashs.bavina937 ปีที่แล้ว +1

    ಎಲ್ಲಿ? ಸ್ವಲ್ಪ ಅಡ್ರೆಸ್ ಹಾಕಿ ಪ್ಲೀಸ್.

    • @Rangukasturi
      @Rangukasturi  ปีที่แล้ว

      ವೀಡಿಯೋ ಪೂರ್ತಿಯಾಗಿ ನೋಡಿ ಪ್ಲೀಸ್ ಅಲ್ಲೂ ಹಾಕಿದ್ದೇನೆ discription box ನಲ್ಲಿ ಕೂಡ ಹಾಕಿದ್ದೇನೆ

  • @SambhajiKokate-gt7mg
    @SambhajiKokate-gt7mg 10 หลายเดือนก่อน +1

    Namagu ondu beku amount tilisi

    • @Rangukasturi
      @Rangukasturi  10 หลายเดือนก่อน

      ಕರೆ ಮಾಡಿ

  • @shashikantshinde1520
    @shashikantshinde1520 2 ปีที่แล้ว +2

    I have at present three varieties of cows,gir tharparkar and kankrej. I wish to buy punganur pair . Can I get

  • @spectraconsultancyservices5513
    @spectraconsultancyservices5513 2 ปีที่แล้ว +3

    We can adopt one animal and pay for its upkeep on a monthly basis or Buy one Cow and leave it with them only

  • @shivaskumar2621
    @shivaskumar2621 2 ปีที่แล้ว +1

    Sabru ulisirode hechhu

  • @jayaramaraju2277
    @jayaramaraju2277 4 หลายเดือนก่อน +1

    ಸರ್ ಅಡ್ರೆಸ್ ಹೇಳಿ ಸರ್ ಫೋನ್ ನಂಬರ್ ಇದೆ ಅಡ್ರೆಸ್ ಹೇಳಿ ಬಂದು ನೋಡಬೇಕು

    • @Rangukasturi
      @Rangukasturi  4 หลายเดือนก่อน

      ಅಡ್ರೆಸ್ ನಂಬರ್ ಬೇಕಾದರೆ ಪೂರ್ತಿ ವಿಡಿಯೋ ನೋಡಬೇಕು ಸರ್

  • @shreevidyabhat124
    @shreevidyabhat124 2 ปีที่แล้ว +1

    ಕರುವಿನ rate yenu

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ 🙏🙏

  • @sameern3335
    @sameern3335 2 ปีที่แล้ว +2

    Wooooooooooooohhhhhh

  • @jayalakshmia7285
    @jayalakshmia7285 2 ปีที่แล้ว +2

    👌🙏🌺🙏👌

    • @Rangukasturi
      @Rangukasturi  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏

  • @patelknc9037
    @patelknc9037 6 หลายเดือนก่อน +1

    One cow i want it's available

  • @dayanandcddaya8743
    @dayanandcddaya8743 2 ปีที่แล้ว +1

    ಸರ್ ಪುಂಗನೂರ್ ಹಸುಗಳ ಜೀವಿತಾವಧಿ ಎಷ್ಟು ಅವು ಎಷ್ಟು ಕರುಗಳನ್ನು ಹಾಕುತ್ತದೆ ಕರು ಹಾಲುಕುಡಿದ ಮೇಲೆ ಎಷ್ಟು ಹಾಲು ಕರೆಯಬಹುದು ವಿವರಿಸಿ

    • @Rangukasturi
      @Rangukasturi  2 ปีที่แล้ว

      ಸರ್ ವಿಡಿಯೋ ದಲ್ಲಿ ಮತ್ತು discription box ನಲ್ಲಿ no ಹಾಕಿದೆನೆ ಕರೆ ಮಾಡಿ ವಿಚಾರಿಸಿ ಸಂಪೂರ್ಣ ಮಾಹಿತಿ ನೀಡುತ್ತಾರೆ

  • @shantamyageri44
    @shantamyageri44 ปีที่แล้ว +1

    Sale madatira sir bekagiddave namage

    • @Rangukasturi
      @Rangukasturi  ปีที่แล้ว +1

      ಕರೆ ಮಾಡಿ ವಿಚಾರಿಸಿ ಸರ್

  • @vivekkamati8190
    @vivekkamati8190 7 หลายเดือนก่อน +1

    ಸರ್ ನಮಗೂ ಕರುಗಳು ಕುಡತಿರಿ

    • @Rangukasturi
      @Rangukasturi  7 หลายเดือนก่อน

      ಕರೆ ಮಾಡಿ

  • @rajalakshmik-k5t
    @rajalakshmik-k5t ปีที่แล้ว +1

    Price

  • @gudusab34
    @gudusab34 2 ปีที่แล้ว +2

    🙏🙏🙏🙏🙏

  • @ShivuKumar-kq3zd
    @ShivuKumar-kq3zd 10 หลายเดือนก่อน +1

    ಎನು ಬೆಲೆ ಅಣ್ಣಾ

  • @yankpppapoojari8369
    @yankpppapoojari8369 2 ปีที่แล้ว +2

    👌👌

  • @girishb-vz1oo
    @girishb-vz1oo 11 หลายเดือนก่อน +1

    ನಂಗೆ ಒಂದ್ ಕರು ಬೇಕು ಎಸ್ಟಾಗುತೆ

    • @Rangukasturi
      @Rangukasturi  11 หลายเดือนก่อน

      ಕರೆ ಮಾಡಿ ವಿಚಾರಿಸಿ

  • @RejiGeorgeEnathu
    @RejiGeorgeEnathu 11 หลายเดือนก่อน +1

    Rs?

  • @uniontown9713
    @uniontown9713 2 ปีที่แล้ว +2

    Sir,price ?

  • @manjunath3042
    @manjunath3042 2 ปีที่แล้ว +2

    ಸಾಕಾಣಿಕೆ ಮಾಡುವರಿಗೆ ಮಾತನಾಡುವುದಕ್ಕೆ ಅವಕಾಶ ಕೊಡಿ,ಅವರ ಅನುಭವ ತಿಳಿಯೋಣ

    • @Rangukasturi
      @Rangukasturi  2 ปีที่แล้ว

      ಅದಕ್ಕಂತಲೇ ಅವರ no ಹಾಕಿದ್ದು ಕರೆ ಮಾಡಿ ಅನುಭವ ತಿಳಿದುಕೊಳ್ಳಿ ಒಮ್ಮೆ ಬೇಟಿ ಕೊಟ್ಟು ನೋಡಿ ಬನ್ನಿ

  • @ನಾನುನಿಮ್ಮಹಳ್ಳಿಹುಡ್ಗ
    @ನಾನುನಿಮ್ಮಹಳ್ಳಿಹುಡ್ಗ 9 หลายเดือนก่อน +1

  • @trunsagarji
    @trunsagarji 2 ปีที่แล้ว +1

    ಬೆಲೆ ಏನು ಸಾರ್

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @lakshmipathi8694
    @lakshmipathi8694 2 ปีที่แล้ว +1

    Rangu sir ondhu karu kodi nimma hesaru heli saaki kolluthene

    • @Rangukasturi
      @Rangukasturi  2 ปีที่แล้ว

      ಲಕ್ಷ್ಮಿ ಪತಿ ಸರ್ ನನ್ನಾದಾಗಿದ್ದರೆ ಕರುವಿನ ಜೊತೆ ಅದರ ತಾಯಿಯನ್ನು ಕೊಡುತ್ತಿದ್ದೆ ಸರ್

    • @lakshmipathi8694
      @lakshmipathi8694 2 ปีที่แล้ว

      @@Rangukasturisir ondhu karu saaku sir adhara thaayi iddhre nann riithii abhimaani galu kelidhorige kodabahudhu 👍🙏🏽🙏🏽

  • @Bmri8050
    @Bmri8050 2 ปีที่แล้ว +2

    Sri namgu e Tara Tali hasu kodastira plz sri

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ಸರ್

  • @spandanasahanakshathriyas4538
    @spandanasahanakshathriyas4538 2 ปีที่แล้ว +1

    I want this calf how much this

    • @Rangukasturi
      @Rangukasturi  2 ปีที่แล้ว

      Sir plz contact kayaksiri agro farm

  • @rijun4
    @rijun4 2 ปีที่แล้ว +2

    Whether available for sale.

  • @jagadeshgowda271
    @jagadeshgowda271 2 ปีที่แล้ว +2

    🌹🌹🌹🌹🌹💖💖💖💖💖

  • @bargavraj486
    @bargavraj486 2 ปีที่แล้ว +1

    Sir seal madtira

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ ಸರ್

  • @vinayvij975
    @vinayvij975 2 ปีที่แล้ว +4

    Farmers who have even 1 or 2 desi Gauvansh should call their firm Gaushala or Nandishala not dairy

  • @naveencv87
    @naveencv87 2 ปีที่แล้ว +2

    Where is this place please guide me

    • @Rangukasturi
      @Rangukasturi  2 ปีที่แล้ว +1

      Go to discription box for web adress

  • @basavarajubasavaraju2083
    @basavarajubasavaraju2083 2 ปีที่แล้ว +1

    🙏🙏🙏

  • @basavajaka2601
    @basavajaka2601 2 ปีที่แล้ว +2

    👏🏻👏🏻

  • @rockingram963
    @rockingram963 2 ปีที่แล้ว +2

    Sir how much price 1 cow

    • @Rangukasturi
      @Rangukasturi  2 ปีที่แล้ว

      Sir plz contact www.kayaksiri.com

  • @natarajchekke9286
    @natarajchekke9286 ปีที่แล้ว +1

    Sir namge ಹಸು ಬೇಕಾಗಿದೆ ಫೋನ್ no ಕೊಡಿ sir

    • @Rangukasturi
      @Rangukasturi  ปีที่แล้ว

      ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ ಸರ್

  • @UDP777
    @UDP777 2 ปีที่แล้ว +2

    Why too late to show them to public.

  • @mopedwheelie93
    @mopedwheelie93 2 ปีที่แล้ว +3

    World smallest cow is the vechur in Kerala

  • @santosha1645
    @santosha1645 2 ปีที่แล้ว +1

    ಬೆಲೆ ಎಷ್ಟು?

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ವಿಚಾರಿಸಿ

  • @hallikarsagar5031
    @hallikarsagar5031 2 ปีที่แล้ว +2

    ❤🥰🥰🥰🙏🙏🙏🙏

  • @harishm4369
    @harishm4369 2 ปีที่แล้ว +1

    Ninna voice mathina shyle channagilla

  • @lakshmipathi8694
    @lakshmipathi8694 2 ปีที่แล้ว +2

    👍🙏🏽🙏🏽🙏🏽

    • @Rangukasturi
      @Rangukasturi  2 ปีที่แล้ว

      ನಮಸ್ಕಾರಗಳು ಸರ್

  • @basavarajraichur8650
    @basavarajraichur8650 2 ปีที่แล้ว +2

    ನಮ್ಮಗೆ ಒಂದು ಬೇಕು ಸರ್ ಇದು

    • @Rangukasturi
      @Rangukasturi  2 ปีที่แล้ว

      ಸರ್ ಮಾರಾಟ ಮಾಡುವುದಿಲ್ಲವಂತೆ

    • @helpingfarmerk.v7548
      @helpingfarmerk.v7548 2 ปีที่แล้ว +1

      Basavaraj nimma number kodi