👍 ಸರ್, ತಮ್ಮ ವೈಚಾರಿಕ ನೇರ ಮಾತುಗರಿಕೆ ಮತ್ತು ಸ್ಪಷ್ಟ
ನಿಲುವು ತುಂಬಾ ಅಭಿಮಾನವನ್ನು ಹುಟ್ಟಿಸುತ್ತದೆ
ಈ ಮಾತುಗಳು ಭಾರತದ ಮೂಲೆ ಮೂಲೆಗಳಲ್ಲಿ ತಲುಪಬೇಕು......👌👌👌👌👌 ಸತ್ಯವಾದ ಮಾತುಗಳು ಸರ್
ನಿಮ್ಮ ಧೈರ್ಯಕ್ಕೆ ನಮಸ್ಕಾರ ಸಾರ್
ನಿಮ್ಮೋದಿಗೆ ನಾವ್ ಇದೀವಿ ಸರ್......ಜೈ ಭಗವಾನ್.......
ಸರ್ ನಿಮ್ಮಂತ ಜ್ಞಾನ ನನಗೆ ಬರಲಿ ಅಂತ ಬುದ್ದ. ಬಸವ.ಅಂಬೇಡ್ಕರ್ ಮತ್ತು ನಿಮ್ಮನ್ನು ಬೇಡಿಕೊಳ್ಳುತ್ತೇನೆ ....ನೂರುಕಾಲ ಬಾಳಲೆಂದು ಆಶಿಸುತ್ತೇನೆ 🙏🙏🙏🙏🙏🙏🙏🙏🙏
Super sir brahman samskruti.. hindu virodi adu hindugalige barodu beda
Sir ನಿಮ್ಮಂತಹ ವ್ಯಕ್ತಿ ಈ ದೇಶಕ್ಕೆ ಮತ್ತು ಯುವಕರಿಗೆ ಬಹಳ ಮುಖ್ಯವಾಗಿ ಸ್ಪೂರ್ತಿ ಆಗಬೇಕು ನಮ್ಮ ಬೆಂಬಲ ಸದಾ ಇದೆ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.
❤ ಭಗವಾನ್ ಸರ್ 👍
ದೀನ ದಲಿತರ ಹೆಸರು. ಹೇಳಿಕೊಂಡು ಕೆಳವರ್ಗದವರ ಹೆಸರು ಹೇಳಿಕೊಂಡು ಅವರು ಉದ್ದಾರ ಆಗಬೇಕು ಅವರಿಗೆ ನ್ಯಾಯ ಸಿಗಬೇಕು ಹೇಳಿ ಕೊಂಡು ತುಂಬಾ ಜನ ತುಂಬಾ ಚೆನ್ನಾಗಿ ಉದ್ದಾರ ಆಗಿರೋದು ನೋಡಿದ್ದೇವೆ
ನಿಮ್ಮಂತ ಜ್ಞಾನಿಗಳ ಸಂಖ್ಯೆಹೆಚ್ಚಿಸಲಿ
Great professor... Lot of respect to you sir..
I am very big of fan u sir
Ihaven not seen Buddha or vevakanada but I see through you reyalli pentasti
ಈ ದೇಶದ ನಿಜವಾದ ಇತಿಹಾಸ ನನಗೆ ತಿಳಿದಿದ್ದೇ ಇವರಿಂದ. Great person and great thinker... And hats of to u...
ನಿಮ್ಮ ಮಾತು ನಿಜ ಸಾರ್,
ಇದನ್ನು ಸರಿಪಡಿಸುವ ರೀತಿ ಹೇಗೆ ಎಲ್ಲರೂ ಸೇರಿ ವಿಚಾರ ಮತ್ತು ಚರ್ಚೆಯಿಂದ ಬಗೆಯರಿಸಿಕೊಳ್ಳಬೇಕು
ನಿಮ್ಮ ವಿಚಾರಧಾರೆ ಗಳನ್ನ ನಾನು ಒಪ್ಪುತ್ತೆನೆ ಸಾರ್......,👌👌
"They cannot make history who forget history ".jai bharat jai bheem jai basava. Continued sir
Your thoughts s true sr one day I became Like u sr
Buddha, Basava, Swami Vivekananda, Baba Saheb Ambedkar.... Eega Bhagavan... Jai Bhagavan
He is man of mirror always telling true. I salute him
God bless you ,good understanding manner ,you trueth, I am Muslims
Sir your knowledge is like ocean
Right 100% bagavan sir nimma vicharadre
Great information sir...
The True Professor....
Sir super sir...
You are a gift to Mankind....
ಮನುಷ್ಯ ಸ್ವತಹ ವಿಚಾರವಂತನಾಗುವ ರೆಗು ಯಾರೇ ಬಂದರೂ.24/7ಬೊಧನೆ ಮಾಡಿದರು.ಯಾರು ಎಷ್ಟೇ ಪುಸ್ತಕ ಬರೆದರು.ಜೈಅಂತಾನೇ.ನಾಳೆ ಬೆಳಿಗ್ಗೆ ಮರೆಯುತ್ತಾರೆ.ಪುಸ್ತಕ ಓದುತ್ತಾರೆ ವಾಸ್ತವ ಗೊತ್ತಾದ ಮೇಲೆ ಮತ್ತೆ ಎಲ್ಲವೂ ಮೊದಲಿಂದ
I'm a not Hindu I'm bharatiya ,and pupil , you're very great sir ( I are understand)
Ur best sir
I love you sir
You are great sir thanks to you sir
Namo budda
Prof. Bhagwan Sir, Please keep on educating us. Thanks Thestate.news for this video.
Thanks sir bhagavan sir na sandarshna madidkke nima vahini ge dhanvya vadagalu
Hats off to you Sir!
Amazing! God bless you Sir!
Continue the good work!
"ಹರಪ್ಪ ನಾಗರಿಕತೆಯ ಸಮಾನತೆ ಬುದ್ಧ🧘🏻♂️ಭೂಮಿ ನಮ್ಮದು ಇಂದು ಹೇರಲ್ಪಟ್ಟ ಅಸಮಾನತೆಯ ಹಿಂದೂವಾಗಿ ಮೌಡ್ಯತೆಯಿಂದ ಬಳಲುತ್ತಿದೆ"😒#jaiBheem🙏
Thank u sir, enlighten my knowledge.ur only true hindu
you are great bagavan sir jai bagavan
great sir. We are with you. give justice to suppressed people.
ಸರ್ ನೀವು ಹೇಳುವ ಹಲವು ವಿಚಾರಗಳು ಸತ್ಯಕ್ಕೆ ಸಮೀಪವಾಗಿವೆ.ಆದರೆ ಕೆಲವು ವಿಚಾರಗಳನ್ನು ಮಂಡಿಸುವಿಕೆಯಲ್ಲಿ ಎಡವಿದ್ದೀರಿ ಅನ್ನಿಸ್ತಾಯಿದೆ.
ಸ್ವಾಮಿ, ನೀವು ಜಾತಿ ಬಗ್ಗೆ ಮಾತಾಡೊದಾದರೇ , ನಿಮ್ಮ ಮಾತು ಕೇಳುವ ನಿಮ್ಮ ಸರ್ಕಾರ ಇದೆ, ಅವರಿಗೆ ಹೇಳಿ, ಜಾತಿ ನೋಡಿ ಸೌಲಭ್ಯ ನೀಡುವುದು, ಶಾಲೆಯಲ್ಲಿ ಜಾತಿ ಪ್ರಮಾಣಪತ್ರ ಕೇಳೋದು, ಜಾತಿ ನೋಡಿ ಟಿಕೆಟ್ ನೀಡುವುದು, ನಿಲ್ಲಿಸ್ತಿರಾ ಕೇಳಿ.
ಜೈ ಭಗವನ್ super speech
100/: nija sir
👏👏👏👏👌
ಸತ್ಯವಾದ ಮಾತು
Nijvaglu neevu namma hero
please be safe and take care sir, the young generation needs rational and inspirational thinkers like you!!
ನಿಮ್ಮ ಮಾತುಗಳು ಸೂಪರ್
He should be the next president of India
Thank you sir satyavannu tilisidakke
ಅಜ್ಙಾನಿಗಳಿಗೆ ನಿಮ್ಮ ಸತ್ಯ ಶೋಧನೆ ಇಡಿಸದು ಸರ್
ಮೊದಲು 'ಹ'ಕಾರಕ್ಕೂ 'ಅ'ಕಾರಕ್ಕೂ ವ್ಯತ್ಯಾಸ ತಿಳ್ಕೊಳಿ... ಆಮೇಲೆ "ಸತ್ಯ" "ಶೋಧನೆ" "ಅಜ್ಞಾನ" ಇತ್ಯಾದಿಗಳ ಬಗ್ಗೆ ಮಾತಾಡೋಣ 😂
@@pck85enide sathya bagavan pinda sariyagi thilkolde nayithara bayigbandange bogaluthidane lofer
You are Real Bhagwan Sir 👍🙏
your great sir good speech
ur are the super sir im ur big fan
Yes bhagavan is right person
Very nice
Hytsop sir i am you big fan sir
I support you sir
Supper sir reel to reality.......
ಸೂಪರ್ ಸರ್
good speak
Yes sir I support u....
sir u are bigg fan sir i am shivakumar
I proud to you sir.
Your great sir. Indian great thinker sir.
great sir I like you
ದೇವರು ನೀವು
ಎಂಥ ಮುತ್ತಿನಂಥ ಮಾತು sir ಸಮಾಜ ಸುದಾರಣೆ ಆಗಬೇಕು ಅಂದರೆ ನಿಮ್ಮ ಮಾತು ತತ್ವ ಗಳು ಅಗತ್ಯ sir
You are really great sir, you are great teacher.
Great think I like it truly
AMEN🙏🏻🙏🏻🙏🏻
Sir as you say castism is a big problem to this country but what I say is if they abolish cast system whats gone happen ??
Super sir samajakke neevu beku satyavanna horage taruva dhairya nimmallerali
🙏🙏🙏🙏
👌👌🙏🙏🙏🙏🙏👌👌👌👌👌👌🙏🙏🙏🙏🙏
8:30 Sir, en Dodda manassu sir..
Super Sir
Thanks thestate.news and Sugata sir...,
superrrrr your great Sir
what is that red. rectangle
ನೀವ್ ಹೇಳ್ತಿರೋದು ನಿಜ ಸರ್
👍
Super sir...
This part is very clear. Some other videos are leading to lots off confusion....
Good sir
Sir are a great man
Good sir goddubedarikegehedarbedi
Hats of u sir 🙏🙏🙏
super sir
Supar
Really really great job search
super
👌👌👌👌
Great sir I like you
Good job Sir..
🔥🔥🔥
Nimanthavaru ee samajadalli erabeku sir .. jai bheem
Baghawat geeth na ban madi
You r great
Great sir
ವಿಚಾರದ ಸತ್ಯತೆ ತಿಳಿಸೋಕೆ ಹೋದವರಿಗೆ, ಅಸಮಾಧಾನ ತೋರಿಸೋ ಮೂರ್ಖ ಸಮಾಜ ನಮ್ದು 😔😔😔...
ನಿಮ್ಮ ನಡೆ ನುಡಿಯಲ್ಲಿ ಯಾವತ್ತಿಗೂ ನಿಜ ಇರುತ್ತದೆ. ಇದು ನನ್ನ ನಂಬಿಕೆ.. 🙏🙏