ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour

แชร์
ฝัง
  • เผยแพร่เมื่อ 16 ก.ย. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
    ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour
    Actor Darshan Arrested | Kannada Actor Darshan Thoogudeepa Arrested In Renuka Swami Death Case | Darshan Thoogudeep | Pavitra Gowda | Actor Darshan Arrested Updates | Renuka Swami Death | Darshan & Gang Arrested
    Suvarna News Live: www.youtube.co...
    #actordarshan #pavitragowda #NewsHour #ajithanamakkanavar #prashantnatu #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 598

  • @rajendrakr8535
    @rajendrakr8535 3 หลายเดือนก่อน +214

    If Darshan punished, I ll vote for Siddaramaiya

    • @avaitor786
      @avaitor786 3 หลายเดือนก่อน +7

      😂😂😂 vote good candidate ge haku bro siddaramaiah ge hakbeda educated ge haki 💣💣hakoro support madorige alla😎😎

    • @Drsachin4255
      @Drsachin4255 3 หลายเดือนก่อน +4

      ​@@avaitor786 yak guru Modi mele ning ist kopa😂😂

    • @shaw071
      @shaw071 3 หลายเดือนก่อน

      People like you vote for criminal muniratna who is supporting murderer Darshan by pressurising not to involve Darshan in this case.

    • @avaitor786
      @avaitor786 3 หลายเดือนก่อน +3

      @@Drsachin4255 nanige kopa irodu loffer galige vote haktare alwa koti koti Hana madtare like dk shivakumar avaana kelavu congress bjp high fi family person ge vote hakbardu bro modi is good man but some loffers iddare congress avru matte bjp avru avrige vote hakbardu aste🥺🥺use illa educated person ge vote hakbeku bro olle candidate ge hakalla yaru sa like annamalai tara terriost ge support madorige hakare loffers thinkers

    • @bhramosss7604
      @bhramosss7604 3 หลายเดือนก่อน +1

      Next time Siddaramaia election nillala ..vote hakidre DK ge benefit aguthe

  • @shrikanthuppar2546
    @shrikanthuppar2546 3 หลายเดือนก่อน +56

    We want Justice for Renukaswamy. Jai Siddaramayya. Hat's off to you Ajith sir

  • @SharanaKb
    @SharanaKb 3 หลายเดือนก่อน +290

    ಒತ್ತಡ ತರುವಂತ ರಾಜಕಾರಣಿಯ ಮಗನ ಬಾಡಿಯನ್ನು ಮೋರಿಯತ್ರ ನಾಯಿ ನರಿ ಎಳೆದಾಡಿದ್ರೆ ಗೊತ್ತಾಗ್ತಿತ್ತು ಸರ್

    • @Srihari-gt9sw
      @Srihari-gt9sw 3 หลายเดือนก่อน

      ಎಸ್ ಪಿ ಪಿ ವರ್ಗಾವಣೆ ಮಾಡಿದರೆ ಬದಲಾವಣೆ ಮಾಡಿದರೆ ಸರ್ಕಾರಕ್ಕೆಗ ಮರೆಯದೆ ಇರಲ್ಲ ಎಲ್ಲಾ ಸರ್ಕಾರವನ್ನು ಮರೆತು ಬಿಡುತ್ತಾರೆ ಸಿದ್ದರಾಮಯ್ಯನವರಿಗೆ ಮರ್ಯಾದೆ ಇರುವುದಿಲ್ಲ

    • @chandanm9457
      @chandanm9457 3 หลายเดือนก่อน +7

      Jalagara alla kolegara abhimani

    • @jkhemanth666
      @jkhemanth666 3 หลายเดือนก่อน

      ನಿಮ್ಮಂತ ಕಚಡಾ ನ್ಯೂಸ್ ಚಾನೆಲ್ ಎಲ್ಲಾ ಪ್ರತಿಯೊಬ್ಬರೂ ಏನ್ ಬಿಚ್ ಕಿತ್ಕೊಳಕಾಗಲ್ಲ ಸೂಳೆಮಕ್ಕಳ ಹೊನ್ನನ ಓನ್ಲಿ ಡಿ ಬಾಸ್ ಅವರು ತಪ್ಪು ಮಾಡಿದರೆ ಇಲ್ಲ ಅಂತಲ್ಲ ಆದರೆ ನೀವೆಲ್ಲ ಮಾಡ್ತಾ ಇರೋದು ಸಿಕ್ಕಾಪಟ್ಟೆ ಲಂಚ ಕೆಲಸ ಸೂಳೇ ಗಿಡ ಸೂಳೆಮಕ್ಕಳ🎉🎉

    • @siddharj2334
      @siddharj2334 3 หลายเดือนก่อน +4

      Mele gade msg nodu user 😢😢😢

    • @manju3616
      @manju3616 3 หลายเดือนก่อน +3

      Ivn en madavne gotha

  • @bathegowdasuper3830
    @bathegowdasuper3830 3 หลายเดือนก่อน +60

    ವಿಶೇಷ ಅಭಿಯೋಜಕರಾದ ಪ್ರಸನ್ನ ಕುಮಾರ್ ರವರಿಗೆ ಒಳ್ಳೆಯದಾಗಲಿ

  • @vishwas8681
    @vishwas8681 3 หลายเดือนก่อน +13

    ಸರ್ಕಾರದ ನಿರ್ಧಾರಕ್ಕೆ ಈ ಹಿಂದೆ ಜನಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು.. ಈಗ ಪ್ರಸನ್ನ ಕುಮಾರ್ ರವರನ್ನು ಬದಲಾಯಿಸಿದರೆ.. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಸಂಪೂರ್ಣ ಹೊರಟುಹೋಗುತ್ತದೆ.!

  • @DHRUVAKUMARRaju
    @DHRUVAKUMARRaju 3 หลายเดือนก่อน +55

    WE WANT JUSTICE 🙏

  • @bathegowdasuper3830
    @bathegowdasuper3830 3 หลายเดือนก่อน +117

    ಯಾರು ಒತ್ತಡ ಮಾಡ್ತಾ ಇದ್ದಾರೋ ಅವರು ಮನೆಯಲ್ಲಿ ಇದೇ ಗತಿ ಬರಲಿ ,ಅವರು ಹಾಳಾಗಿ ಹೋಗಲಿ,

    • @parameshs4137
      @parameshs4137 3 หลายเดือนก่อน

      ನೀನೇನು ಉದ್ದಾರ ಆಗೋತಿಯ ಬೇರೆ ಅವ್ರು ಆಳಾಗಿ ಓಗ್ಲಿ ಅನೋ ನೀಮ್ ಮನಸ್ಥಿತಿ ಹೇಳುತ್ತೆ ನೀವು ಎಂತೋರು ಅನೋದು

    • @ChandruChandru-hk6li
      @ChandruChandru-hk6li 2 หลายเดือนก่อน

      Kallarege sapot madodu

  • @sumalata1424
    @sumalata1424 3 หลายเดือนก่อน +194

    ಲಾಯರ್ ಬದಲಾದರೆ ಮುಖ್ಯಮಂತ್ರಿ ಬದಲಾದ ಹಾಗೆ

    • @sudhira26488
      @sudhira26488 3 หลายเดือนก่อน +1

      @@siddharj2334 boss ..modi ok.summi yake?avla dodda maga anthella helidlu..

    • @KannadaKuladaiva
      @KannadaKuladaiva 3 หลายเดือนก่อน

      Very true!

    • @somanathbilihal
      @somanathbilihal 3 หลายเดือนก่อน +2

      Yadiyurappa CM agiddiddare avra maga yarnu bekadru transfer madta idru doubte illa

    • @jagadishp5341
      @jagadishp5341 3 หลายเดือนก่อน

      💁‍♂️ನಿಷ್ಠಾವಂತ ವಕೀಲರ ಬದಲಾವಣೆ ! ಕೇಸ್ ದುರ್ಬಲಗೊಳಿಸುವ ಪ್ರಯತ್ನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ . ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಒಂದೇ, ದರ್ಶನ್ ತಪ್ಪಿಲ್ಲ ಅಂದರೆ, ಇಂತಹ ಪ್ರಯತ್ನಗಳ ಅವಶ್ಯಕತೆ ಇಲ್ಲ. ಈ ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.🙏

    • @SanjuSanju-jm2gx
      @SanjuSanju-jm2gx 3 หลายเดือนก่อน

      ಯಡಿಯೂರಪ್ಪ ಹಟ್ಟ ಹೆಂಗ್ badala🎉ಆದ ಹಾಗೆ

  • @deepusudee777
    @deepusudee777 3 หลายเดือนก่อน +39

    ಇದು ದರ್ಶನ್ ಅವನತಿ ಸಮಯ ಸರ್ಕಾರ ಪ್ರಸನ್ನಕುಮಾರ್ ಬದಲಾವಣೆ ಮಾಡಿದರೆ ಸರ್ಕಾರದ ಅವನತಿ ಕೂಡ ಇಲ್ಲಿಂದಲೇ ಆಗಲಿದೆ.....😢

  • @VOU1233
    @VOU1233 3 หลายเดือนก่อน +21

    Dear Ajit sir you are doing wonderfull job ..no words for you..this is called journalism...god bless you sir..whole karnataka with you...

  • @hari6H
    @hari6H 3 หลายเดือนก่อน +42

    If the lawyer changed clear indication he will come out 😡😡😡😡😡😡😡🎉

    • @siddharj2334
      @siddharj2334 3 หลายเดือนก่อน +1

      Harish brother modi msg madbeku tag madi need justice 😢🥺🥺🥺🙏🏻❤️‍🩹 reply me

  • @1972608
    @1972608 3 หลายเดือนก่อน +11

    ಈ ಕೇಸ್ ಹಳ್ಳ ಹಿಡಿದರೆ, ನನ್ನ ಜೀವನದ ಕೊನೆವರೆಗೂ ಕಾಂಗ್ರೆಸ್ ಗೆ ಓಟು ಹಾಕುವುದಿಲ್ಲ.

    • @siddupujar1254
      @siddupujar1254 2 หลายเดือนก่อน

      ನೀನ್ ಓಟ ಬೇಕಾಗು ಇಲ್ಲ k

  • @irislizzie2134
    @irislizzie2134 3 หลายเดือนก่อน +33

    If siddaramaiah agress to it it will be THE END for Congress in Karnataka.

  • @Mohammadazeem..123
    @Mohammadazeem..123 3 หลายเดือนก่อน +35

    ಜನ ದಂಗೆ ಏಳುತ್ತಾರೆ

  • @Arjun240
    @Arjun240 3 หลายเดือนก่อน +111

    ಈ ಕೇಸ್ ಬದಲಾದರೆ ಸಿದ್ದು ಕುರ್ಚಿ ಬದಲಾಗುತ್ತದೆ ಅಥವಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ

    • @prabhu63769
      @prabhu63769 3 หลายเดือนก่อน

      ಅಯ್ಯೋ ಈಗಾಗ್ಲೇ ನಿಮ್ಗಳ ಬುದ್ಧಿ ಗೊತ್ತಾಗಿದೆ ಬಿಡಿ. ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅಂದ ಹಾಗೆ. MP election ಗೆ ಕಾಂಗ್ರೆಸ್ ಗೆ ವೋಟ್ ಹಾಕಿ, ಕೇಂದ್ರ election ಗೆ ಬಿಜೆಪಿ 😂. ಇನ್ನೇನು ಹೇಳೋದು.

    • @parameshs4137
      @parameshs4137 3 หลายเดือนก่อน +2

      ಬೇರೆ ಯಾರೂ ಕುಮಾರಸ್ವಾಮಿ ಬರ್ತರ

    • @dhanarajnaik4660
      @dhanarajnaik4660 3 หลายเดือนก่อน

      Super 😂😂😂😂😂​@@parameshs4137

    • @Wildfun697
      @Wildfun697 3 หลายเดือนก่อน

      Prajwal revanna prachara madta idane jail alli so bartane kumarswamy😂​@@parameshs4137

    • @sidharthnayak2922
      @sidharthnayak2922 2 หลายเดือนก่อน

      😂😂​@@parameshs4137

  • @rudreshaprr1485
    @rudreshaprr1485 3 หลายเดือนก่อน +73

    ಪ್ರಸನ್ನ ಕುಮಾರ್ ಸರ್🫡🙏

    • @siddharj2334
      @siddharj2334 3 หลายเดือนก่อน

      Rudresh brother modi ge tag madi justice antha msg hakri plz😢 🙏🏻❤️‍🩹

    • @SanjuSanju-jm2gx
      @SanjuSanju-jm2gx 3 หลายเดือนก่อน

      ​@@siddharj2334ನಿಮೌನ್ ಅದ್ರಜೊತೆ ಸೌಜನ್ಯ tag ಮಾಡ್ಕೋ ಹೇಳು

  • @yadugowda9787
    @yadugowda9787 3 หลายเดือนก่อน +36

    If in case this thing happens we need CBI investigation

    • @VanithaApeksha-vu2to
      @VanithaApeksha-vu2to 3 หลายเดือนก่อน

      CBI good decisions but. From bjp party Sumalatha members, Muni Ratna member. Actually Congress MLA and bjp MLA both are trying to close case

  • @bathegowdasuper3830
    @bathegowdasuper3830 3 หลายเดือนก่อน +22

    ಹೇಳಿದ ಮಂತ್ರಿಗಳಿಗೆ ಕೆರದಲ್ಲಿ ಹೊಡೆಯಬೇಕು

  • @sunilk3045
    @sunilk3045 3 หลายเดือนก่อน +15

    If SPP Changed Darshan case closed. congress Chapter End in Karnataka.

  • @ramdevpatel1762
    @ramdevpatel1762 3 หลายเดือนก่อน +54

    Justice for renukaswamy

  • @pirangiparashu
    @pirangiparashu 3 หลายเดือนก่อน +46

    ಅಜಿತ್ ಸರ್.......🔥🔥🔥🔥 🫡🫡🫡🫡

    • @Heavy-r9h
      @Heavy-r9h 3 หลายเดือนก่อน

      ಪಕ್ಕಾ ಜಮೀರ್ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯಲ್ಲ ಆದ್ರೆ ಜಮೀರ್ ಭಾಯ್ ಅಲ್ವಾ ಅವ್ರ್ ವೋಟ್ ತುಂಬಾ ಮುಖ್ಯ ಅದು ಅಲ್ದೆ ಜಮೀರ್ ಗೆ ಧರ್ಶನ್ ಆಕ್ಸ್ಫರ್ಡ್ ಫ್ಯಾನ್ಸ್ ಮುಖ್ಯ ಅಲ್ವಾ ಅದಿಕ್ಕೆ.

  • @VinodGorur-ph4hm
    @VinodGorur-ph4hm 3 หลายเดือนก่อน +18

    It is good you have raised this issue. Now Government will think twice

    • @CRICULTS
      @CRICULTS 3 หลายเดือนก่อน

      Yen madtaro😣

  • @dushyanthsd2586
    @dushyanthsd2586 3 หลายเดือนก่อน +28

    Loafer politicians, i request to CM siddaramayya sir please don't change PP

  • @abhishekpm1463
    @abhishekpm1463 3 หลายเดือนก่อน +39

    Chenge madbedi😡cm beda plZ

  • @user-ms3wr9yi1m
    @user-ms3wr9yi1m 3 หลายเดือนก่อน +2

    ವಿಜಯಿ ಭವ ಜೈ ಪ್ರಸನ್ನ ಕುಮಾರ್ ❤️👏

  • @maheshajelly2741
    @maheshajelly2741 3 หลายเดือนก่อน +5

    ಸರ್ 3 ವರ್ಷದಿಂದ ನೆನೆಗುದಿಗೆ ಬಿದ್ದಿರೋ ಸಹಾಯಕ ಪ್ರಾಧ್ಯಾಪಕರ ಹುದ್ದೆ ಬಗ್ಗೆ ಒಂದು ಬಿಟ್ ಹಾಕಿ ಸರ್ , ಸಾಧ್ಯ ಆದ್ರೆ....thank you

  • @SudeepFans-fh5wq
    @SudeepFans-fh5wq 3 หลายเดือนก่อน +10

    ಇದು 😂 ಪಾಕಿಸ್ತಾನ. ಆಗೋತ😂😂😂.. ಕೊಲೆಗಾರ
    ಗೆ. ಶಿಕ್ಷೆ ಇಲ್ವಾ

    • @siddupujar1254
      @siddupujar1254 2 หลายเดือนก่อน

      ದರ್ಶನ್ ಬೇಳಿತಿರೋದಕ್ಕೆ ಉರಿ ದೇವರ ಮೊದ್ಲು ನಿಮ್ಗೆ ಒಳ್ಳೆದ ಮಾಡ್ಲಿ

  • @Drruv
    @Drruv 3 หลายเดือนก่อน +40

    ಅಜ್ಜಿತ್ಯ ಅಣ್ಣ❤

  • @VOU1233
    @VOU1233 3 หลายเดือนก่อน +12

    We want Prasanna Kumar sir

  • @ashokcnadagoudra2320
    @ashokcnadagoudra2320 3 หลายเดือนก่อน +2

    187 ಕೋಟಿ ರೂ ಕೇಸ ಏನಾಯ್ತು ಸರ್ ದರ್ಶನ್ ಕೇಸ ನಲ್ಲಿ ಮುಚ್ಚಿ ಹೋಯ್ತಾ ಅಲ್ಲಿ ಒಂದು ಜೀವ ಬಲಿಯಾಗಿದೆ ನೆನಪಿರಲಿ 😊😊😊

  • @mtkcreation4664
    @mtkcreation4664 3 หลายเดือนก่อน +10

    ದರ್ಶನ್ ಉಳಿತಾನೆ ನಾ. ಕೋರ್ಟ್ ವೆಸ್ಟ್....

  • @Deenu940
    @Deenu940 3 หลายเดือนก่อน +11

    So that they can purchase Public prosecutor😢😢😢, this is very very disappointing, no justice expected for Renuka family😢😢

    • @CRICULTS
      @CRICULTS 3 หลายเดือนก่อน +1

      Badvarige nyaya sigalla sir kaliyuga idu

  • @omkarkotur1405
    @omkarkotur1405 3 หลายเดือนก่อน +15

    CM Siddramayya is strong sir. I won’t think that they will change the spp as everyone’s eye is on this case including media

    • @Sairam-si4wy
      @Sairam-si4wy 3 หลายเดือนก่อน

      Really bro😢

    • @CRICULTS
      @CRICULTS 3 หลายเดือนก่อน +2

      ​@@Sairam-si4wyhelakagalla 😢

  • @user-wf5wk8jr5r
    @user-wf5wk8jr5r 3 หลายเดือนก่อน +4

    ಪ್ರಸನ್ನಕುಮಾರ್ 🔥🔥🔥🙏q🙏

  • @komalag2837
    @komalag2837 3 หลายเดือนก่อน +8

    Y. Cheating for that poor family don't change the lawyer pls

  • @1972608
    @1972608 3 หลายเดือนก่อน +2

    ದಯವಿಟ್ಟು ಯಾರಾದರೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸದರಿ ಕೇಸಿನ ಬಗ್ಗೆ ಕಣ್ಗಾವಲು ಇಡಲು ಕೋರಬೇಕೆಂದು ಬಯಸುತ್ತೇನೆ.

  • @yestej9473
    @yestej9473 3 หลายเดือนก่อน +12

    ಇನ್ಯಾರು ಜಮೀರ್ ಅಹ್ಮದ್

  • @nagarajamh1183
    @nagarajamh1183 3 หลายเดือนก่อน +1

    🌷🌷👍👍👍🌷🌷
    🙏ಬದಲಾವಣೆ ಆಗಬಾರದು🙏
    🔥🔥ಬದಾಲಾಯಿಸಬಹುದು🔥🔥
    ಸಾರ್ವಜನಿಕ ಹಿತಾಸಕ್ತಿ ಯಂತೆ ನೋಡುವುದಾದರೆ ಬದಲಾವಣೆ ಆದರೆ ಈ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕು🔥🔥

  • @ShivaKumar-oz2nz
    @ShivaKumar-oz2nz 3 หลายเดือนก่อน +16

    ಅರಾಜಕರಣಿ ಯಾರು? ಅಂತ ಹೇಳಿ

    • @thematchless97
      @thematchless97 3 หลายเดือนก่อน +4

      Innyaru guru.. sumalatha athwa srirangapatna mla. Athwa darshan puttannayya. Athwa jameer. Ivr bitre inyaru

    • @powerstar1722
      @powerstar1722 3 หลายเดือนก่อน

      ಹಾಗೆ ಸತೀಶ್ ರೆಡ್ಡಿ, ಮುನಿರತ್ನ

    • @powerstar1722
      @powerstar1722 3 หลายเดือนก่อน

      ಸತೀಶ್ ರೆಡ್ಡಿ ಮುನಿರತ್ನ

  • @PunithkumarPunithkumar-qd9hp
    @PunithkumarPunithkumar-qd9hp 3 หลายเดือนก่อน +9

    ಸಿದ್ದರಾಮಯ್ಯ ಸರ್ ಪ್ಲಜ್ ಪ್ರಸನ್ ಕುಮಾರ್ ಸರ್ ಇರಲಿ ಪ್ಲಜ್ ಸರ್

  • @shreenivasacr6726
    @shreenivasacr6726 3 หลายเดือนก่อน +9

    We need justice for renukaswami

  • @pankk6503
    @pankk6503 3 หลายเดือนก่อน +9

    ಬದಲಾವಣೆ ಮಾಡಿದ್ದೆ ಆದರೆ ಈ ಸಿಎಂ ಅಪ್ಪಟ ಷಂಡ

  • @TECHNEWZKANNADA
    @TECHNEWZKANNADA 3 หลายเดือนก่อน +9

    Lawyer change madidre cm siddramaiaa sir nim kurchi kaali aagutthe nenapirli

  • @manjunathah1158
    @manjunathah1158 3 หลายเดือนก่อน +2

    ಮುಖ್ಯಮಂತ್ರಿಗಳಲ್ಲಿ ಮನವಿ ದಯಮಾಡಿ ಯಾವುದೇ ಕಾರಣಕ್ಕೂ ಲಾಯರನ್ನು ಬದಲಾಯಿಸಬೇಡಿ ಲಾಯರ್ ಬದಲಾದರೆ ನಿಮ್ಮ ಹೆಸರು ಕೆಡುತ್ತದೆ

  • @dayanandtr4532
    @dayanandtr4532 3 หลายเดือนก่อน +7

    ಪ್ರಸಾನ್ನ ಕುಮಾರ್ ಈ ಕೇಸ್ ಲ್ಲಿ ಇರಬೇಕು 🙄

  • @shivalingeshhatti8346
    @shivalingeshhatti8346 3 หลายเดือนก่อน +4

    Pls told name of MLA And MINISTER...

  • @manjunathbabu5054
    @manjunathbabu5054 3 หลายเดือนก่อน +5

    My guess
    Zameer
    Munirathna naidu
    Sumalatha naidu
    Sathish reddy

    • @Jash3811
      @Jash3811 3 หลายเดือนก่อน

      Saaat rdy

  • @Saraswatimp-pe1lw
    @Saraswatimp-pe1lw 2 หลายเดือนก่อน

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು

  • @nprasad6406
    @nprasad6406 3 หลายเดือนก่อน +2

    ಕಾನೂನು, ನ್ಯಾಯಾಲಯ, ಸಂವಿಧಾನಕ್ಕಿಂತಾ ಮುಖ್ಯ ಮಂತ್ರಿ ಮೇಲಾ??????

  • @zingzong1234
    @zingzong1234 3 หลายเดือนก่อน +2

    We need justice for Renuka swamy family.

  • @beinghumandwd2446
    @beinghumandwd2446 3 หลายเดือนก่อน +4

    Worst part of suvarna is their background music

  • @user-qz7jj3so2w
    @user-qz7jj3so2w 3 หลายเดือนก่อน +4

    ಪ್ರಸನ್ನ ಕುಮಾರ್ ಒಳ್ಳೇದಾಗಲಿ

  • @warunwarun7540
    @warunwarun7540 3 หลายเดือนก่อน +4

    ಯಾವುದು.ಕಾಣದ ಕೈಗಳು..ಅದು..ಹೇಳ್ಬಿಡು....

  • @mahadevuk4688
    @mahadevuk4688 2 หลายเดือนก่อน +1

    ಪ್ರಸನ್ನ ಕುಮಾರ್ ಕಿಂಗ್ 🙏🏽🙏🏽🙏🏽

  • @sunilmunjappanavar4453
    @sunilmunjappanavar4453 3 หลายเดือนก่อน +1

    ಎಸ್ ಪಿಪಿ ಬದಲಾಗ ಬಾರದು. ಆದರೆ ನೀವು ತಪ್ಪು ಮಾಡದಹಗೆ ಆಗುತ್ತೆ ಪ್ರಸನ್ನ sir ಯಾವದೇ ಕಾರಣಕ್ ಕೊಡಬಾರದು sir

  • @abhishekpm1463
    @abhishekpm1463 3 หลายเดือนก่อน +29

    Prasankumar sir beku😡beku😡beku😡😡😡😡😡😡yake chenge😡😡

    • @SanjuSanju-jm2gx
      @SanjuSanju-jm2gx 3 หลายเดือนก่อน

      ಅವ್ನು ತುಣ್ಣಿ ಸೀಪು ಹಾಗೆ ಸೌಜನ್ಯ ಕೇಸ್ ಬರ್ಲಿ

    • @abhishekpm1463
      @abhishekpm1463 3 หลายเดือนก่อน

      @@SanjuSanju-jm2gx ivnige nenu haki amele yalla🤣

  • @abhishekpm1463
    @abhishekpm1463 3 หลายเดือนก่อน +16

    😡cm beda

    • @siddharj2334
      @siddharj2334 3 หลายเดือนก่อน +1

      Abhi Bro 😢modi ge ms hakona we need justice ⚖️❤🥺🥺🥺🙏🏻 justice beka antha illa Andre lawyer change' madthare

    • @abhishekpm1463
      @abhishekpm1463 3 หลายเดือนก่อน +1

      @@siddharj2334 endru agli sakshi galu saisoke agolvalla😒

    • @siddharj2334
      @siddharj2334 3 หลายเดือนก่อน +1

      No. Bro police have vedio and cloth cash etc ... evidence

    • @abhishekpm1463
      @abhishekpm1463 3 หลายเดือนก่อน +1

      @@siddharj2334 🤣illi i nayakagi hodtha irodu girish sir matu chandan sir matte midiya.. Police sriyagi kelsa madtha idare en andre layar kort alli enadru hechu kammi madidre navu suprim kort ge hogbodu... Gotha

    • @siddharj2334
      @siddharj2334 3 หลายเดือนก่อน +2

      @@abhishekpm1463 absolutely brother anyway nale en agutthe nodona

  • @Nagarajnagaraj-il8qx
    @Nagarajnagaraj-il8qx 3 หลายเดือนก่อน +8

    ಅಜಿತ್ ಸಮಾಧಾನ.... ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಸ್ತ್ ಇದೇ...😂ನೀವೇ ಮೀಡಿಯಾ ದವರೇ ಜಡ್ಜ್ ಸೀಟ್ ಅಲ್ಲಿ ಕುತ್ಕೊಂಡು ಜಡ್ಜ್ಮೆಂಟ್ ಕೊಟ್ಟು ಬಿಡಿ.. ಕಾನೂನು ಕೋರ್ಟ್ ಯೆನು ಬೇಡ.... 🙏🏻🙏🏻

  • @manojjoshi3675
    @manojjoshi3675 3 หลายเดือนก่อน +8

    Expose that politician name

  • @srinivasabs3403
    @srinivasabs3403 3 หลายเดือนก่อน +2

    CM sir do not change this lawyer please

  • @maxprabhu1
    @maxprabhu1 3 หลายเดือนก่อน

    Ajit sir i become your fan..... From last 1weeks but for ever for your bold speech

  • @muralienvi6005
    @muralienvi6005 3 หลายเดือนก่อน +4

    Yadiyurappa ididre darshan escape agtidda... Siddaramayya is an honest and humble politician..

  • @RaghavendraS-gb2ji
    @RaghavendraS-gb2ji 3 หลายเดือนก่อน +8

    Dharshan mosa madi horage bandre, Dharsan ge innu karma aguthe and siddaramaiah gu karma

  • @ArunKumar-qb3ru
    @ArunKumar-qb3ru 3 หลายเดือนก่อน +1

    Plz spesk about petrol hike daily 24 hrs

  • @sidramareddychannur1452
    @sidramareddychannur1452 2 หลายเดือนก่อน

    Good news👌💯

  • @harishs6493
    @harishs6493 3 หลายเดือนก่อน +2

    Zammir ,Satish Reddy,Pcmogan, Suma Latha,muratna all darshan canvas friends

  • @altaf-xf8ku
    @altaf-xf8ku 3 หลายเดือนก่อน +2

    We trust on siddaramaiah....if he changes spp definitely he will lose his power

  • @shivajineregal
    @shivajineregal 3 หลายเดือนก่อน +5

    ಇವತ್ತು ದರ್ಶನಗೆ ಆದ ಗತಿ ಮುಂದೆ ನ್ಯೂಸ್ ಚಲನ್ಗು ಆಗುತ್ತೆ ಕಾಲ ಯಾರಪ್ಪನ ಸ್ವತ್ತು ಅಲ್ಲ ಎಲ್ಲಾನು ಕಾಲ ಉತ್ತರ ಕೊಡುತ್ತೆ

  • @wondermarket5862
    @wondermarket5862 3 หลายเดือนก่อน +1

    Yaru otthada hakthidare? Hesaru heli..yellarigu gothagali..jana avarige chappalili hodiyali...

  • @alwindsouza4312
    @alwindsouza4312 3 หลายเดือนก่อน +1

    Prasanna kumar should deal this case

  • @shankarahm7652
    @shankarahm7652 3 หลายเดือนก่อน +4

    ಬದಲಾವಣೆ ಆಗುತೇ

  • @evil_wolf_4633
    @evil_wolf_4633 2 หลายเดือนก่อน

    CBI

  • @SsSs-qq9sz
    @SsSs-qq9sz 3 หลายเดือนก่อน +1

    ಸ್ವಾಮಿ ಪರವಾಗಿ ಯಾವ ರಾಜಕಾರಣಿನು ಇಲ್ವಾ

  • @arjunfk8946
    @arjunfk8946 3 หลายเดือนก่อน +3

    ಮೀಡಿಯಾ ದವರು ಸೆಂಟ ಹರ್ಕೋರಿ😅😅

  • @alwaysrcbian2675
    @alwaysrcbian2675 3 หลายเดือนก่อน +2

    I think now media will play a major role ...u shld be on this news until public puts pressure to not change him. U shld educate the public now abt how darshan is trying to escape the law.

    • @CRICULTS
      @CRICULTS 3 หลายเดือนก่อน

      Duddu sirr

  • @prakashhirur7892
    @prakashhirur7892 2 หลายเดือนก่อน

    No advocate change If it is changed then C M should resign immediately
    Ni

  • @CSmohan-lr7qv
    @CSmohan-lr7qv 2 หลายเดือนก่อน +1

    Karnatakastate people requested. Has not change ssp still the case to be completed . Govt sh not listen unwanted people inwaling chief minister this the case of pre stage matter of cm by senior scientific Officer of .karanata

  • @DhanushSavanur146
    @DhanushSavanur146 3 หลายเดือนก่อน +1

    Whole Karnataka people's watching situations:
    Be careful Congress and BJP also.

  • @vikki-uj7wd
    @vikki-uj7wd 2 หลายเดือนก่อน

    Sir ನೀವು ಸಿದ್ದರಾಮಯ್ಯ ಸಾಹೇಬ್ರೆ ಬಗ್ಗೆ ಹೇಳಿದ್ದು ಕೇಳಿ ತುಂಬಾ ಸಂತೋಷ ಆಯಿತು

  • @somanathbilihal
    @somanathbilihal 3 หลายเดือนก่อน

    If Yadiyurappa was a CM then it would be a chance to transfer any person throughout the corner of Karnataka. Great Siddu.

  • @colourless2d
    @colourless2d 2 หลายเดือนก่อน

    ನಿನ್ನ ಧೈರ್ಯಕ್ಕೆ ಸಲಾಂ ಅಜಿತ್ ಭಾಯ್. You are the only journalist that I respect.🫡

  • @prashantmalleppanavar-qw8eq
    @prashantmalleppanavar-qw8eq 3 หลายเดือนก่อน

    Good News 🎉

  • @Dkumar981
    @Dkumar981 3 หลายเดือนก่อน +1

    June11th
    Today is june 18
    8th day

  • @gktodaykannada-ms6vm
    @gktodaykannada-ms6vm 3 หลายเดือนก่อน +1

    SPP ಬದಲಾದರೆ ಕಾಂಗ್ರೆಸ್ ಗೆ ನನ್ನ ವೋಟ್ ಇನ್ಯಾವತ್ತೂ ಬೀಳಲ್ಲ

    • @siddupujar1254
      @siddupujar1254 2 หลายเดือนก่อน

      ಬಿಜೆಪಿಗೆ ಹಾಕೋ ದೇಶ ಆದ್ರೂ ಉಳಿಯುತ್ತೆ ನೀನ್ ಒಂದ್ ಓಟ ಕಡಿಮೆ ಆದಾಗ ನೋಡಣ

  • @ramadevivs303
    @ramadevivs303 3 หลายเดือนก่อน +15

    ಬಿಜೆಪಿ ಯವರು ಅಂತ ಹೇಳಪ್ಪ, ಏಕೆ ಮುಜಗರನಾ,

    • @ravikumar-ir7zy
      @ravikumar-ir7zy 3 หลายเดือนก่อน +1

      Bjp alla congress.. bjp mathu thalegu hakkolalla

    • @Bratwurstboy
      @Bratwurstboy 3 หลายเดือนก่อน

      BJP henge ruling party CM mele pressure haakthare guru ??? 😂😂😂

    • @ramadevivs303
      @ramadevivs303 3 หลายเดือนก่อน

      @@Bratwurstboy ಅದನ್ನೂ ಅಜಿತ್ತೆ ಹೇಳಬೇಕು,

    • @ramadevivs303
      @ramadevivs303 3 หลายเดือนก่อน

      @@ravikumar-ir7zy ಈ ಕೇಸ್ ನಾ ಆರೋಪಿಯೊಬ್ಬರು ಬಿಜೆಪಿ ಸಂಬಂಧಿ ಇದ್ದಾರಂತೆ

  • @vijayamarakala5863
    @vijayamarakala5863 3 หลายเดือนก่อน +5

    ಗೋವಿಂದೋ ಗೋವಿಂದಾ,

  • @Krushi7590
    @Krushi7590 3 หลายเดือนก่อน +1

    ಜೈ ಸಿದ್ದರಾಮಯ್ಯ

  • @sguutfhi1244
    @sguutfhi1244 3 หลายเดือนก่อน +2

    ಎಂಥ ದೊಡ್ಡ break ನಿಮ್ಮ ಕರ್ಮ..... ಆ music ತೆಗಿರಪ್ಪ first

  • @maheshr8819
    @maheshr8819 2 หลายเดือนก่อน

    Justice for sowjanya

  • @sureshakprema5462
    @sureshakprema5462 2 หลายเดือนก่อน

    Music ಬಂದ್ ಮಾಡಿ ಹೇಳು ಸಾಕು ಇದೇನು ನಾಟಕ ಅಲ್ಲ

  • @PunithkumarPunithkumar-qd9hp
    @PunithkumarPunithkumar-qd9hp 3 หลายเดือนก่อน +2

    ಪ್ರಸನ್ ಕುಮಾರ್ ಬೇಕು ಮಾಡಿ ಪ್ಲಜ್

  • @views-re2om
    @views-re2om 3 หลายเดือนก่อน

    Nanu BJP, CM Siddaramaiya avannige shikshe kotre nanu siddu ge vote haktini

  • @SunilPatil-vf8xr
    @SunilPatil-vf8xr 3 หลายเดือนก่อน

    D boss ❤

  • @hksanthu887
    @hksanthu887 3 หลายเดือนก่อน +2

    Yaru

  • @kanthukp1596
    @kanthukp1596 3 หลายเดือนก่อน +15

    ನಿಮಿಗೆ ತಾಕತ್ ಇದ್ದರೆ ಅವರ ಹೆಸರು ಹೇಳಿ

    • @MallikarjunSarur-he4tx
      @MallikarjunSarur-he4tx 3 หลายเดือนก่อน +1

      Ivrig ellide avn hesr helo dairya bare hoikolode aytu 😂😂

    • @SoniaShetty-fz7xr
      @SoniaShetty-fz7xr 3 หลายเดือนก่อน +1

      Bjp

    • @crgames9177
      @crgames9177 3 หลายเดือนก่อน +1

      Only TRP saluvagi news madtare aste

    • @crgames9177
      @crgames9177 3 หลายเดือนก่อน

      Ajit avre hogi heli yaru helidra ant heltidane

    • @ssv.d
      @ssv.d 3 หลายเดือนก่อน

      Ajith rss bjp kakka tinno gulama.
      Neet ug scam
      Poll bond contract scam report manilla shamda namarda journalists 😂

  • @mahalinggaddi9037
    @mahalinggaddi9037 3 หลายเดือนก่อน

    People have got confidence in Police Department by this case, if state govt took any adverse action, surely people will teach good lesson in right time.
    Punishment against the crime must be the lesson to all across the state and nation.
    There must be punishment not adjustment!

  • @avinashrasalkar2357
    @avinashrasalkar2357 2 หลายเดือนก่อน

    Sir whatever we try for Justice but Siddu will definitely help him.

  • @sandeepshetty9316
    @sandeepshetty9316 3 หลายเดือนก่อน +1

    👍

  • @user-ru2md6qj5u
    @user-ru2md6qj5u 2 หลายเดือนก่อน

    Jai prasannakumar🙏🙏🙏🙏🙏

  • @reshumandavi8567
    @reshumandavi8567 3 หลายเดือนก่อน +1

    Cbi ge enquiry ge kodi yalla sari haguthe