CAA ಯಿಂದಾಗಿ ಇಲಿಗಳು ಬಿಲದಿಂದ ಹೊರಬರುತ್ತಿವೆ | ಅನಂತ ಕುಮಾರ್ ಹೆಗಡೆ

แชร์
ฝัง
  • เผยแพร่เมื่อ 6 ม.ค. 2025
  • "CAA ಯಿಂದಾಗಿ ಇಲಿಗಳು ಬಿಲದಿಂದ ಹೊರಬರುತ್ತಿವೆ"
    ಮತ್ತೆ ಮತ್ತೆ ಸಾವರ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಅನಂತ ಕುಮಾರ್
    Ananth kumar hegde speech on 1-2-2020 in kannada sahityaparishath .chamaraj pete Bengalore
    matte matte savarkar
    Visit us at
    ►TH-cam: / samvadk
    ►INSTAGRAM : ....
    ►TWITTER : sa...
    ►FACEBOOK : / samvada
    ►WEBSITE : samvada.org/
    #ananthkumarhegde #mattemattesavakar #samvada

ความคิดเห็น •

  • @somasundarkadur1779
    @somasundarkadur1779 3 ปีที่แล้ว +26

    ಎಷ್ಟು ಸ್ಪಷ್ಠವಾಗಿ ಮಾತನಾಡಿದ್ದಾರೆ ಅನಂತಕುಮಾರ್ ಹೆಗ್ಗಡೆ. ಇವರ ಕೆಚ್ಚೆದೆಯ ಮಾತುಗಳನ್ನು ನಾನು ಒಪ್ಪುತ್ತೇನೆ.ಇವರ ಈ ಭಾಷಣ ಪದೇ ಪದೇ ಪ್ರಕಟಿಸಿ. ಇದು ನನ್ನ ವಿನಂತಿ

  • @gopalkrishna1687
    @gopalkrishna1687 4 ปีที่แล้ว +28

    Excellent and wonderful speech! Hindutwa and nationality well defined! Anantkumarji aapko mera pranam!

  • @rajubanakar329
    @rajubanakar329 4 ปีที่แล้ว +18

    ಅದ್ಭುತವಾದ ಮಾತು ಸರ್... 🚩🚩🚩

  • @nagarajhugar6526
    @nagarajhugar6526 4 ปีที่แล้ว +60

    ಸರ್, ನಿಮ್ಮ ಮಾತುಗಳು ಅದ್ಬುತ ಹಾಗೂ ಸತ್ಯ, ನಮಗೆ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ.

  • @yallappabdarur31
    @yallappabdarur31 4 ปีที่แล้ว +24

    ಸರ್ ನಿಮ್ಮ ಈ ವಿಚಾರ caa nrc ಮತ್ತು ಹಿಂದೂ ವಿರೋಧಿಗಳಿಗೆ ಒಂದು ಪಾಠ ಆಗಲಿ

  • @GeethaGowda-jb2sw
    @GeethaGowda-jb2sw 4 ปีที่แล้ว +40

    ಅಪ್ಪಟ ಸತ್ಯವಾದ ಮಾತುಗಳು ...🙏🙏🙏🙏

    • @rameshmodaliar4500
      @rameshmodaliar4500 4 ปีที่แล้ว

      @@navinbobby5460 really u r thé hindu fire brand

  • @shilpaprinters1120
    @shilpaprinters1120 4 ปีที่แล้ว +24

    ವಿಶ್ವವೇ ಹಿಂದುತ್ವ ವಾಗಬೇಕು... well said sir......

    • @chandraprasad1549
      @chandraprasad1549 4 ปีที่แล้ว

      Ide tara muslimru bayasi vishwana haal madtidare adu namge beda only humanity anno dharma ella kade irbeku aste

    • @deekshithkulal.......9916
      @deekshithkulal.......9916 2 ปีที่แล้ว

      @@chandraprasad1549 so called ಬುದ್ದಿಜೀವಿಗಳು...

  • @shivanandnagashetty9752
    @shivanandnagashetty9752 6 หลายเดือนก่อน +1

    ಸೂಪರ್ ಸೂಪರ್ ಅನಂತಕುಮಾರ್ ಹೆಗಡೆ ಸರ್ 🙏🙏🙏🙏🙏🙏🙏👌👌

  • @ganeshh1257
    @ganeshh1257 4 ปีที่แล้ว +28

    ಕಣ್ ತೆರೆಸುವ ಪ್ರಯತ್ನ...

  • @hindu263
    @hindu263 4 ปีที่แล้ว +32

    ಅಣ್ಣ ನಿಮಗೆ ಅನಂತ ಅನಂತ ಕೋಟಿ ನಮಸ್ಕಾರಗಳು ಅಣ್ಣ ನೀವು ಯಡಿಯೂರಪ್ಪನವರ ಅವಧಿಯ ನಂತರ ನಮ್ಮ ಕರ್ನಾಟಕದ ಮುಖ್ಯಮಂತ್ರಿಯಾಗ ಬೇಕು ಅಣ್ಣ ನನಗೆ ಯಾವ ಸ್ವಾರ್ಥವೂ ಇಲ್ಲ ತುಂಬಾ ವರ್ಷಗಳ ಕಾಲ ನಿಮ್ಮ ಭಾಷಣವನ್ನು ಕೇಳಿದ್ದೇನೆ ಯಾವ ಕಾಗದದ ಸಹಾಯವಿಲ್ಲದೆ ಭಾಷಣ ಮಾಡಲು ಯಾವ ರೀತಿಯ ಸ್ವಾರ್ಥದ ಗುಣವಿಲ್ಲದ ವರಿಗೆ ಮಾತ್ರ ಸಾಧ್ಯ ಇದನ್ನು ನಾನು ತಿಳಿದುಕೊಂಡಿದ್ದೇನೆ ಹಾಗೂ ಇಡೀ ಜಗತ್ತು ಇದನ್ನು ಚಿಂತಿಸಬಹುದು ಬೇಕಿದ್ದರೆ ಯಾರು ಬೇಕಾದರೂ ಪ್ರಯತ್ನಿಸಿ ಸ್ವಾರ್ಥ ವಿದ್ದರೆ ಯಾರು ಸಹಾಯ ರೀತಿ ಮಾತನಾಡಲಿಕ್ಕೆ ಆಗುವುದಿಲ್ಲ ಇಂತಿ ನಿಮ್ಮ ಅಭಿಮಾನಿ ಆಗು ಭಾರತ ದೇಶದ ಪ್ರಜೆ ಕರ್ನಾಟಕದವ ಬೆಂಗಳೂರಿನವನು

    • @naveenkumarkallagudde458
      @naveenkumarkallagudde458 4 ปีที่แล้ว +3

      ನೇರವಾಗಿ ಅಷ್ಟೇ ಪ್ರಖರವಾಗಿ ಮಾತಾಡುವ ಅನಂತಣ್ಣರಿಗೆ ನಮ್ ಹೈಕಮಾಂಡ್ ಶೋಕಾಸ್ ನೋಟೀಸ್ ನೀಡಿದೆಯಂತೆ. ಕಾರಣ ಇಲ್ಲಿನ ಬಿಜೆಪಿಗರಿಗೆ ಹೆಗಡೆಯವರು ಬೆಳೆಯುವುದು ಯಾಕೋ ಇಷ್ಟವಿಲ್ಲ ಕಾಣುತ್ತೆ. ಅದಕ್ಕೆ ಮಲತಾಯಿಯಂತೆ ಕೇಂದ್ರ ನಾಯಕರಿಗೆ ದೂರು ಕೊಟ್ಟಿದ್ದಾರೆ.

    • @lokeshp3993
      @lokeshp3993 4 ปีที่แล้ว

      👍🙏🚩🙏

    • @sreeadithyavidyapeeth6859
      @sreeadithyavidyapeeth6859 4 ปีที่แล้ว +1

      ಹುಲಿಯಂತೆ ನಟಿಸುತ್ತಿರುವ ಇಲಿ.ಹ.ಹ.

  • @RamakrishnaNayaka
    @RamakrishnaNayaka ปีที่แล้ว +2

    ಕರ್ನಾಟಕದ ಯೋಗಿ ಆದಿತ್ಯನಾಥ್ ನಮ್ಮ ಅನಂತ್ ಕುಮಾರ್ ಹೆಗಡೆ ಜೀ 🚩🚩🔥🔥💛❤️

  • @vijayrangarajanramakrishna318
    @vijayrangarajanramakrishna318 4 ปีที่แล้ว +10

    this man is so rational and reasonable in his thoughts....this is the first time i had listened to his speech!!...he has put up his opinions so strongly and confidently!!...pretty impressed!!

  • @manjumullegowda143
    @manjumullegowda143 ปีที่แล้ว +1

    ನಮಗೆ ನೀವು ಬೇಕು ಸರ್. ಬೇಗ ಗುಣಮುಖರಾಗಿ🙏💐

  • @rizzmedia2513
    @rizzmedia2513 4 ปีที่แล้ว +33

    ಸರ್ವೋಜನ ಸುಖಿನೋಬವತು....~ ಭಗವತ್ ಗೀತೆ

  • @KrishnaMurthy-ul2dd
    @KrishnaMurthy-ul2dd 3 ปีที่แล้ว +11

    ಸರ್ ನಿಮ್ಮ ಮಾತುಗಳು ಅದ್ಭುತವಾಗಿದೆ

  • @puttaswamy2395
    @puttaswamy2395 2 ปีที่แล้ว +2

    Good speech sir.

  • @RAm96917
    @RAm96917 ปีที่แล้ว +2

    ವಿಚಾರವಂತರು ಇಂತಹ ವ್ಯಕ್ತಿಗಳು ರಾಜಕೀಯದಲ್ಲಿ ಬೆಳೆಯಬೇಕು.

  • @raghavendradesai6571
    @raghavendradesai6571 2 ปีที่แล้ว +2

    Just wonderfull sir.

  • @vr9842
    @vr9842 2 ปีที่แล้ว +1

    ದಯಮಾಡಿ ಮೇಲಿಂದ ಮೇಲೆ ಶ್ರೀ ಶ್ರೀ ಅನಂತ ಕುಮಾರ್ Sir ವಿಚಾರಗಳನ್ನು ಪ್ರಚಾರ ಮಾಡಿ

  • @shanmukangadi9220
    @shanmukangadi9220 4 ปีที่แล้ว +8

    ಬುದ್ದಿಜೀವಿಗಳು ಅಷ್ಟೇ ಅಲ್ಲಾ ಗುರೂಜಿ ಎಲ್ಲರೂ ತಿಳಿದುಕೊಳ್ಳವ ಹಾಗೇ ಹೇಳಿದಿರಿ ನಿಮ್ಮ ವಿಚಾರವನ್ನು ಇನ್ನಷ್ಟು ತಿಳಿಸಿಕೊಡಿ

  • @prakshb1203
    @prakshb1203 4 ปีที่แล้ว +4

    ನಮಸ್ಕಾರ ಸರ್ ಅದ್ಬುತ ನಿಮ್ಮಮಾತುಗಳು

  • @pramodb1100
    @pramodb1100 4 ปีที่แล้ว +15

    Good, great speach ananth Sir, hole India🇮🇳 support CAA

  • @ashokkumar-hp7bs
    @ashokkumar-hp7bs 5 ปีที่แล้ว +24

    ಪೂರ್ವಾಗ್ರಹ ಪೀಡಿತ ಕಮ್ಯುನಿಸ್ಟ್ ಮತ್ತು ದುರ್ಬುದ್ಧಿ ಜೀವಿ ಎಡಬಿಡಂಗಿ ಗಳ ಬಣ್ಣವನ್ನು ಸಾರಾಸಗಟಾಗಿ ಹೊರಹಾಕಿದ ಕರ್ನಾಟಕದ ಕೆಚ್ಚೆದೆಯ ಸಂಸದ ಶ್ರೀ ಅನಂತ ಕುಮಾರ್ ಹೆಗ್ಡೆ ಯವರಿಗೆ ಹೃತ್ಪೂರ್ವಕ ಧನ್ಯವಾದಗಳು.ಗಾಂಧಿ ಹತ್ಯೆಯ ಆರೋಪದಲ್ಲಿ RSS ಮತ್ತು ಸಾವರ್ಕರ್ ಮೇಲಿನ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಯಾಗುತ್ತಿರುವ ಈ ಸಂದರ್ಭದಲ್ಲಿ ಈಗಿನ ಬುದ್ಧಿಜೀವಿಗಳ ಮೇಲೆ ಮೊಕದ್ದಮೆ ಹೂಡಿ ತಿಹಾರ್ ಜೈಲ್ ಗೆ ಕಳಿಸಿದಲ್ಲಿ ಮಾತ್ರ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ದೊರಕೀತು!! ನಮ್ಮ ದೇಶದಲ್ಲಿ ಅದೂ ನಮ್ಮ ಕಾಲದಲ್ಲಿ ಇಂತಹಾ ಪ್ರಖರ ವಾಗ್ಮಿಗಳನ್ನೊಳಗೊಂಡ ಯುವಜನ ಸಮೂಹವೇ ನಮ್ಮ ಮುಂದಿರುವುದು ನಮ್ಮ ಸೌಭಾಗ್ಯ!!

    • @safisab5584
      @safisab5584 4 ปีที่แล้ว

      👹👹👹👹👹👹👹👺👹👺👺👹👹👺👺👺👺👺👺👺👺👺👺👺👺👺

    • @shashikanthsdesai6878
      @shashikanthsdesai6878 4 ปีที่แล้ว +2

      ALWAYS TRUTH IS BITTER

  • @Lachamanna.1975
    @Lachamanna.1975 3 ปีที่แล้ว +4

    ಜೈ ಹಿಂದ್ 🇮🇳

  • @rameshmuttur1236
    @rameshmuttur1236 2 ปีที่แล้ว +1

    Superb speech. I always admire his clarity of thoughts and translating the thoughts in speech. I admire his candid words chosen. We had enough of goody goodie narration. We need to be loud and clear like Shri Anant Hegde

  • @mbasunaikmbnaiklambani1527
    @mbasunaikmbnaiklambani1527 2 ปีที่แล้ว +1

    ಶರಣು ಸಾರ್

  • @shreeshailbiradar4480
    @shreeshailbiradar4480 4 ปีที่แล้ว +4

    ಸೂಪರ್ ಇದು ಸತ್ಯ ಸರ್

  • @rathishetty5338
    @rathishetty5338 4 ปีที่แล้ว +6

    ಜೈ ಸನಾತನ ಧರ್ಮ. ಜೈ ಶ್ರೀರಾಮ್.

  • @lakshmiachar4843
    @lakshmiachar4843 4 ปีที่แล้ว +4

    ಸೂಪರ್ ಸರ್ ನೀವು 👍🙏

  • @LuckyKannadiga1
    @LuckyKannadiga1 4 ปีที่แล้ว +6

    ಸ್ವಾತಂತ್ರ್ಯ ಚಳುವಳಿ -2 ಬೆಂಬಲಕ್ಕೆ ಒಂದು ಲೈಕ್. ಜೈ ಭೀಮ್ ಜೈ ಹಿಂದ್ ಜೈ ಕರ್ನಾಟಕ #ಬೇಡ ಏನ್ ಆರ್ ಸಿ #ಸಿಯೆಯೆ

  • @Rohit-vi5dq
    @Rohit-vi5dq 4 ปีที่แล้ว +4

    ಅಧ್ಭುತ ವಾಗ್ಮಿ

  • @jitspringskumar9765
    @jitspringskumar9765 4 ปีที่แล้ว +4

    Nimma rastra sevege dhanyavadagalu sir......,,,,,,

  • @lkprakashnaik4550
    @lkprakashnaik4550 5 ปีที่แล้ว +22

    No Brahmin ..no lingayatha.. only and just Hindu ...keep it sir n go ahead ..we I'll with u .

    • @naseemabegum109
      @naseemabegum109 4 ปีที่แล้ว

      L K PRAKASH NAIK yes DONT FOLLOW CHATURVARNAS BELIVE IN ONE PARAMAATMA.... MANUSHYARALLI BHEDA BHAAVA DEVARA VIRUDDHA...

  • @maheshgl8568
    @maheshgl8568 4 ปีที่แล้ว +12

    ಅನಂತಕುಮಾರ ಹೇಗಡೇ ನಮ್ಮ ಹೇಮ್ಮೇಯ ಸಂಕೇತ ಮತ್ತು ಶಕ್ತಿ .💪..🙏🙏

    • @safisab5584
      @safisab5584 4 ปีที่แล้ว

      BJP L👹👹👹👹👹👹👹👹👹👹👹👹👹👹👹👺👺👺👺👺👺👺👺👺👺👺💯👌

  • @pallavikiran7050
    @pallavikiran7050 3 ปีที่แล้ว +2

    ನಿಜವಾದ ಇತಿಹಾಸ ಮುಂದಿನ ಪೀಳಿಗೆಗೆ tilise tilasativi sir

  • @RameshKolkar-th9rf
    @RameshKolkar-th9rf 6 วันที่ผ่านมา

    ಸೂಪರ್ ಸರ್, ಒಳ್ಳೆಯ ಸಂದೇಶ.... 🔥🔥🚩🚩

  • @chidambarjoshi3279
    @chidambarjoshi3279 2 ปีที่แล้ว +5

    AN HIGHLY QUALIFIED PERSON N CLEAN HANDED IN THE SOCIETY, HE MAY LEAD THE STATE WITHOUT ANY HINDRANCES. WHY SUCH PERSONS R IGNORED BY OUR PM. JAI HIND.

  • @sureshas1297
    @sureshas1297 4 ปีที่แล้ว +4

    Really Truth

  • @chandramohan-fy2lg
    @chandramohan-fy2lg 4 ปีที่แล้ว +8

    What a great kannada speech what filasaffi iam proud of you sir reali anantha kumar heggade is fattest candidate to Karnataka CM u deserve hat's of u sir i Seluite u sir we support u

  • @anamadheya998
    @anamadheya998 5 ปีที่แล้ว +15

    Super anna

  • @charankumarhcherry8855
    @charankumarhcherry8855 5 ปีที่แล้ว +87

    Support CAA BJP save HINDUISM..... Culture tradition

    • @naveenkumarkallagudde458
      @naveenkumarkallagudde458 4 ปีที่แล้ว +7

      ನೇರವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವವರು ಕರ್ನಾಟಕ ಬಿಜೆಪಿಯವರಿಗೆ ಬೇಡವಾಗಿ ಹೋದರು.

    • @nayeempahsa2358
      @nayeempahsa2358 4 ปีที่แล้ว +2

      186.jana.camment.madidirala.nevu.pakka.bomananmakklu.r.s.s.caddigalu.jhi.bhim

    • @charankumarhcherry8855
      @charankumarhcherry8855 4 ปีที่แล้ว +8

      Nim turk Nan makluginna best naavu.... Jai Shri ram...

    • @sunilammu9611
      @sunilammu9611 4 ปีที่แล้ว +5

      @@nayeempahsa2358 yako thuruknan magne chopli kitttoguttte

    • @jaffersadiq3044
      @jaffersadiq3044 4 ปีที่แล้ว +1

      Samajdalli benki Ido speech...

  • @skyblueskyblue2857
    @skyblueskyblue2857 5 ปีที่แล้ว +39

    Straightforward person ..right person ... strong political mind person 🇮🇳😎

  • @venkateshkm5298
    @venkateshkm5298 4 ปีที่แล้ว +8

    Love you Sir....

  • @Madgoorlore
    @Madgoorlore 2 ปีที่แล้ว +1

    Simply brilliant. Had to replay this again after 2 years and as he says it's yet relevant!

  • @shripadgudi
    @shripadgudi 5 ปีที่แล้ว +15

    Undeniable truth of our culture lucidly narrated. Salutes to Shri Ananthkumar Hegdeji

  • @bhagappadjanbogari7401
    @bhagappadjanbogari7401 4 ปีที่แล้ว +4

    Awesome speech🙏

  • @kgmalathimalathi2375
    @kgmalathimalathi2375 4 ปีที่แล้ว +4

    Good speech

  • @krishnamurthysheshachar5631
    @krishnamurthysheshachar5631 4 ปีที่แล้ว +11

    Young people should learn from this

  • @krishnajunk
    @krishnajunk 4 ปีที่แล้ว +4

    This man Ananth is hard core Phylosopher, Some people dont understand. Keep it up.

  • @manjula.c3935
    @manjula.c3935 4 ปีที่แล้ว +5

    I appreciate an Hindu , I have to love all the living things , I love my india for the great theory of HINDUTHVA , all the knowledgist have to understand HINDUISM , it is not a relegeon it is the life style .

  • @RameshKolkar-th9rf
    @RameshKolkar-th9rf 3 หลายเดือนก่อน

    Super speech sir....🎉🎉

  • @arunarmohathipatel4381
    @arunarmohathipatel4381 4 ปีที่แล้ว +2

    Jai hegde jiiii

  • @akashpainter3002
    @akashpainter3002 2 ปีที่แล้ว +1

    Good👍 sir

  • @sadashivrbelagali3917
    @sadashivrbelagali3917 4 ปีที่แล้ว +13

    Nijavad hindu galu sport madi Jai ho ananth Sir

    • @parvathidp3865
      @parvathidp3865 4 ปีที่แล้ว

      modi bagge navu enu anolla sir ee ananth kumr hotte ge heenu thinuthane

  • @siddharamgonal7095
    @siddharamgonal7095 10 หลายเดือนก่อน

    Sir I like your speech and your Siddhanth

  • @bharathvasanth1
    @bharathvasanth1 4 ปีที่แล้ว +4

    Super sir, well said. You have the guts to speak the truth.

  • @gugliboy8227
    @gugliboy8227 4 ปีที่แล้ว +6

    *01:27** - **01:49** mints very true..*
    *Very nice speech sir.*
    *Jai Hind, Jai Shri Raam*

  • @onlydasa
    @onlydasa 5 ปีที่แล้ว +19

    Great emotionally charged energetic electrifying & enlightening Speech by Mr, Hegde.. I never knew the depth of your knowledge .. Thank you Sir 🙏🙏

    • @safisab5584
      @safisab5584 4 ปีที่แล้ว

      BJP 👹👹👹👹👹

    • @sendhilg3697
      @sendhilg3697 4 ปีที่แล้ว +2

      You Muslims why you are not speaking about the truth of Quran in which your prophet had killed and raped innocent peoples.

    • @nagarajhugar6526
      @nagarajhugar6526 4 ปีที่แล้ว

      @@safisab5584 mr.pakistian this is India

  • @nagaratnadesai9613
    @nagaratnadesai9613 4 ปีที่แล้ว +6

    ಅನಂತಕುಮಾರ ಹೆಗಡೆ ಅವರು ತುಂಬಾನೆ ಚೆನ್ನಾಗಿ ಭಾಷಣ ಮಾಡುತ್ತಾರೆ

  • @anandbgowda5787
    @anandbgowda5787 2 ปีที่แล้ว +1

    great sir

  • @sachinshet4569
    @sachinshet4569 4 ปีที่แล้ว +4

    Super speech...

  • @arunv2222
    @arunv2222 4 ปีที่แล้ว +2

    Nijavaad Maathu sir ⛳️

  • @akhilahegde3585
    @akhilahegde3585 5 ปีที่แล้ว +24

    Ultimate Speech.. Goosebumps.. Only person who dares to tell the truth with deep routed clarity..

    • @drvijaykumarbadiger3256
      @drvijaykumarbadiger3256 5 ปีที่แล้ว +3

      you are true sir

    • @vittalnaik6352
      @vittalnaik6352 5 ปีที่แล้ว +3

      Akhila Hegde
      Hindutva is a way of life. But that word sounds, communal to the interfaith cutters. Because they are afraid that it will apply to all religious people. Yes Madam You're right. One should have the courage to speak Hindutva.

    • @muralidhara4953
      @muralidhara4953 4 ปีที่แล้ว +1

      He has guts, fire brand,😐😆👋👋👋

  • @anur4874
    @anur4874 5 ปีที่แล้ว +28

    ವರ್ಣಗಳ ಬಗ್ಗೆ ಇನ್ನೂ ಆಳವಾಗಿ ವಿವರಿಸು ಹಾಗೆ "ಸಂವಾದ" ದಲ್ಲಿ ಬರುತ್ತಿದ್ದರೆ ಇಂದಿನ ಯುವ ಪೀಳಿಗೆ ಗೆ ತಿಳಿಯುತ್ತಿತ್ತು.... ಅನ್ನಿಸಿತು
    ಅನಂತ್ ಕುಮಾರ್ ಹೆಗಡೆ ಯಾವಾಗಲೂ ಹೊಸ ವಿಚಾರದ ಬಗ್ಗೆ ಯೋಚಿಸಲು ಪ್ರೇರಣೆ ಯಾಗಿದ್ದಾರೆ...

  • @appannachougule5182
    @appannachougule5182 10 หลายเดือนก่อน

    Very good speech of about Savarkar, Hinduism and misleading of our Sanatan Dharm etc by our Central Minister Anant kumar Hegade. Thank you very much.

  • @ajayhindus1592
    @ajayhindus1592 4 ปีที่แล้ว +2

    Jai Anant Anna🚩🚩🚩👌👌👌

  • @veeresha100
    @veeresha100 5 ปีที่แล้ว +27

    Karnataka next cm,,, 💐

  • @jjtechno8944
    @jjtechno8944 4 ปีที่แล้ว +1

    Abbha estondu knoledge ero Rajakiya vya ki annu navu estondu divas mucchi ettidiva sir great speach nimmanta nijavaad dhnani galu desh aalbeku andaag namma sanskruti uliyutte hattsapp u sir

  • @vinayakingale6492
    @vinayakingale6492 5 ปีที่แล้ว +28

    ಬಹಳೆ ಉತ್ತಮ ವಿಚಾರ ಗಳು

  • @hss2217
    @hss2217 5 ปีที่แล้ว +12

    🚩🚩🚩🚩🚩🚩🚩ಜೈ. ಹಿಂದೂ

    • @korrapatibabu2046
      @korrapatibabu2046 5 ปีที่แล้ว +1

      Jai Humanity
      Shut off keep your Hinduism in your - - - -

    • @kcb43315
      @kcb43315 4 ปีที่แล้ว +1

      @@korrapatibabu2046 mind ur language

    • @rahulh5911
      @rahulh5911 4 ปีที่แล้ว +3

      @@korrapatibabu2046 Hinduism itself is humanity.....

  • @kalkappachitawadgi5936
    @kalkappachitawadgi5936 2 ปีที่แล้ว

    Anantakumarji aapki koti pranam

  • @suraj.shetty2150
    @suraj.shetty2150 4 ปีที่แล้ว +1

    Nice speech sir Ananth Kumar hegde sir .

  • @drchandanpillai4143
    @drchandanpillai4143 3 ปีที่แล้ว +1

    Sir super sir

  • @sachidanandashetty4486
    @sachidanandashetty4486 3 ปีที่แล้ว

    Shriman Ananthkumar Hegde Aware Nimage Ananatha Ananatha Pranamgalu .

  • @chandrashekharreddy6829
    @chandrashekharreddy6829 5 ปีที่แล้ว +4

    Great speech sir keep educate youth's of India we are working with you to build STRONG INDIA

  • @basalingappadundappahanasi870
    @basalingappadundappahanasi870 4 ปีที่แล้ว +4

    Good telling sir

  • @sanjukumargouli9653
    @sanjukumargouli9653 3 ปีที่แล้ว

    Dhanyavad sir nimma matige vallya vichar

  • @pallavikiran7050
    @pallavikiran7050 3 ปีที่แล้ว +2

    Sir ದಯವಿಟ್ಟು idakondu ಕಾನೂನು ಮಾಡಿ pls

  • @sureshab3852
    @sureshab3852 5 ปีที่แล้ว +4

    Nehru appointed a Mekka born muslim moulana as India's first education minister to destroy Hinduism.

  • @chidambarjoshi3279
    @chidambarjoshi3279 2 ปีที่แล้ว +1

    LOHA PURUSH OF KARNATAKA AS WELL AS HINDUSTAN. I AM PROUD OF U SIR. JAI HIND, VANDEMAATARAM

  • @GameMaster-lg2ig
    @GameMaster-lg2ig 2 ปีที่แล้ว +1

    ಯಾಕೆ ಈಗ ಬರುತ್ತಿಲ್ಲ

  • @swagana
    @swagana 4 ปีที่แล้ว +2

    Amazing speech...revealing the truth of our history

  • @subrayakalpada7592
    @subrayakalpada7592 2 ปีที่แล้ว

    Adbhutavada manamuttuvantaha bhashana. Kannu teresuvantaha bhashana.

  • @rameshs7169
    @rameshs7169 5 ปีที่แล้ว +15

    Well said sir. Really u r tiger of India.

  • @suryabyouaremygodgift5650
    @suryabyouaremygodgift5650 5 ปีที่แล้ว +11

    Good Supper Sir, Adare Nimma Maathu Hindustanda Hindugalige Yake Arthavagutilla,

    • @shashikala6204
      @shashikala6204 4 ปีที่แล้ว +2

      Because earlier ruler of free India took them in corrupt path

  • @ShashidharKundar-e1c
    @ShashidharKundar-e1c 11 หลายเดือนก่อน

    Justice for soujanya sir Dharmstaladalli ಕೊಲೆ ಮತ್ತು merder ನಾಯ ಕೊಡಿಸಿ sir

  • @Manu_brave
    @Manu_brave 5 ปีที่แล้ว +50

    We all Indians support CAA, NPR. Jai Sri Ram

  • @prasadhireamat8298
    @prasadhireamat8298 4 ปีที่แล้ว +5

    Sir Next C.m heghade sir🙏🙏🙏🙏👌👌👌💪💪💪💪💪💪

  • @M.A.Policepatil
    @M.A.Policepatil 5 ปีที่แล้ว +5

    Hats off to you Sir,
    I am speachless,
    What a brilliant words,
    Vande Mataram,
    Jai Hind,

  • @user-nt2yx3yj7m
    @user-nt2yx3yj7m 4 ปีที่แล้ว +2

    ಬೊಗಳುವ ನಾಯಿಗೆ ಕಲ್ಲು ಹೊಡೆಯುವ ಬದಲು ಬಿಟ್ಟು ಬಿಡುವುದು ಒಳ್ಳೆಯದು.

  • @yellowNred
    @yellowNred 4 ปีที่แล้ว +6

    Let’s fix the issues one at a time. Start with the education system first. The future lies in their hands. Also, make Kannada a must in schools. Retain English as a medium of instruction since we need to compete with the rest of the world. Give incentives for Kannada speaking folks. Fix the historical errors and show case the true Kannada arts and literature. There is no point in just earning a living without a wholesome living. Encourage kids to venture into new areas no matter whether they succeed or fail. As long as they learn that’ll make the bold and confident. Vedas and Puranas should be a part of the Bharathiya fabric. Keep all the relevant ones and debate and discard the illogical and nonsensical ones. Let’s build a better Bharath from first standard. In a generation or two India will automatically transform as Bharath with all its rightful glory, history and spiritual knowledge and be a model to the rest of the world. Dream big and work towards it.

  • @Seenchana.M
    @Seenchana.M 10 หลายเดือนก่อน

    Excellent speach u will be a super power man I like u like u like u

  • @sachinvrushabendraswamy9469
    @sachinvrushabendraswamy9469 4 ปีที่แล้ว +11

    Grand father of India - VEER SAAVARKAR.........THE GREATEST

  • @raghavendradesai6571
    @raghavendradesai6571 2 ปีที่แล้ว

    Ananth Kumar is Highly inteligent person and very stright person I wish he shoud become chief minister.

  • @yellowNred
    @yellowNred 4 ปีที่แล้ว +4

    I listened to this man, a true Bharathiya, for the first time. Thank you for introducing, Shri. Ananth Kumar Hegde. Dhanyavadagalu, Samvada.

  • @basavarajh1860
    @basavarajh1860 9 หลายเดือนก่อน

    ಸರ್ ನೀವು ಎಷ್ಟು ಒಳ್ಳೆಯ ಮನುಷ್ಯ ಎನ್ನುವುದು ಇಡೀ ದೇಶಕ್ಕೆ ಗೊತ್ತು. ನೀನು ದಯವಿಟ್ಟು ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಸರಿಯಲ್ಲ.😂😂😂😂😂😂😂

  • @ChandrasekharDpatil
    @ChandrasekharDpatil ปีที่แล้ว +1

    👌👍💯🙏

  • @manjula.c3935
    @manjula.c3935 4 ปีที่แล้ว +2

    I had seen when I am 7 to 8 years old in our city so many relegeon are living peacefully but now a days all the leaders mis guiding people's , we have to change this for future well Ness , ( ahimsa paramo Dharma )( Dharmo rakshathi rakshithaha ) what a beautiful words in our HINDUISM .

  • @Ganesh-e4y3s
    @Ganesh-e4y3s 9 หลายเดือนก่อน

    We need leaders like u sir.

  • @pallavikiran7050
    @pallavikiran7050 3 ปีที่แล้ว +2

    Sir ಮೈ ಮನ ರೋಮಾಂಚನಗೊಂಡಿತು sir. ಹಿಂದೂ ಆಗಿ huttirodakke hemme paduttene sir.