❤ Dr Ashwini Akash Happy journey✈️ india return to America adre namga thumba andre thumba bajru aithu 😔😔 kanya kumari mam and yellappa sir nodi thumba ketta andre ketta ansthu yanu madke agalla muddu dloo baby 👶 Anaaya nimma nagu naguva bangaru🥰 muka nodi khushi 🤗 nammage 🤗💕💕💕💕
Madam... ತುಂಬಾ ಧನ್ಯವಾದಗಳು.ನಿಮಗೆ, ಶ್ರೀ ಆಕಾಶ ಅವರಿಗೆ..ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ...ಕೊನೆಗೆ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ..ಕನ್ನಡ ಉಳಿಸಿ ,ಕನ್ನಡ ಬಳಿಸಿ ಎಂದು.. ನಿಮಗೆ ನಿಮ್ಮ ಪ್ರೀತಿಯ ಪಾಪುಗೆ ಹಾಗೂ ಪ್ರೀತಿಯ ಆಕಾಶ ಅವರಿಗೆ ನಮಸ್ಕಾರಗಳು.. ಪ್ರೀತಿಯ ಪಾಪು ಬೆಳೆದು ದೊಡ್ಡವಳಾದ ಮೇಲೆ ಶ್ಯಾನೆ ಆಗಿ ನಿಮ್ಮ ಹೆಸರು ತರುತ್ತಾಳೆ .ನಿಮಗೆಲ್ಲರಿಗೂ ಒಳ್ಳೆಯದಾಗಲಿ... ಸಂಜೀವ್ ಹಸರಾನಿ.. ಲಕ್ಷ್ಮೇಶ್ವರ..ಗದಗ..
ಅಕ್ಕೋರೇ ಇಲ್ಲಿಮಟಾ ಎಲ್ಲಿದ್ರಿ ನಾನು ನೂರಾರು ಈ ತರಹದ videos ನೋಡಿನ್ರಿ ಆದ್ರೆ ದೇವರ ಪ್ರಮಾಣ ಮಾಡಿ ಹೇಳ್ಬೇಕು ಅಂದ್ರ ನಿಮ್ಮ video ಅಗದಿ ಬಹಳ ಬಹಳ ಚಲೋ ಐತ್ರೀ ಇಂತಹ ಅದ್ಭುತ video ನನಗೆ present ಮಾಡಿದ್ದಕ್ಕೆ ನಿಮಗೆ ಕೋಟಿ ನಮಸ್ಕಾರಗಳು ಹಾಗೂ ಕನ್ನಡತಿಗೆ ತುಂಬು ಹೃದಯದ ಅಭಿನಂದನೆಗಳು...... Giriyappa from Bangalore 🙏🙏🙏🙏🙏
Really mansige bala bejaru nodi.... Nam avru nam jote ertara andru bere kade kalsbeku andre tumba mansige novu agutte.... Holiday idra bega karnataka ke banni avra ಅಜ್ಜಿ ತಾತ nodoke miss you baby anaya
Hi Ashwini yavre, thank u so much ri, nam antha middle class jana flight nalli hogoke saadhya ella, but nimma video inda atleast flight journey hegirutte, airport hegirutte haagu foreign hegirutte antha thilkobodhu ri❤️ Nim hair style bhaal chand eith ri👌 Once again thank u so much ri🙂
ನಿಮ್ಮ ಪ್ರಯಾಣ ಸುಖಕರವಾಗಿರಲಿ ಆರಾಮಾಗಿ ಹೋಗಿ ಆರಾಮಾಗಿ ಬನ್ನಿ 🎉
ನೀವು ತುಂಬಾ ಚೆನ್ನಾಗಿ ಉಪಯುಕ್ತವಾದ ವಿಚಾರ ವನ್ನು savivaravaagi ನಿರೂಪಣೆ maaduthiri
ಅಶ್ವಿನಿ...hair style ತುಂಬಾ ಒಪ್ಪತ್ತೆ ನಿಮಗೆ...ಅನಾಯಾ ಗೆ, ನಿಮಗೆಲ್ಲ ದೇವರು ಚೆನ್ನಾಗಿ ಇಟ್ಟಿರಲಿ... ನಿಮ್ಮ ಇಡೀ ಕುಟುಂಬವೇ ಅಧ್ಭುತ... super blog...👌💐❤
Nimmanna and Anayalannu noduvude ondu Kushi. Love you so much
suuuuuuuuuuuuuuuuuper video ashwini mam... navu loung li flight li kutu banda anubhava aytu..
So nice video mam nave hodastea kushi aythu nanna maga Andre akkana maga irland nalli idane ondu video kuda namage thorsilla ❤❤❤❤❤❤❤❤
ಹೊಸ ಹೇರ್ ಕಟ್ ಸೂಪರ್ ವಿಡಿಯೋ ತುಂಬಾ ಇಷ್ಟ ಆಯ್ತು 👌👌👌❤️ ನಾವಂತೂ ವಿಮಾನದಲ್ಲಿ ಹೋಗೋಕೆ ಅಗಲ ನಿಮ್ಮ ವಿಡಿಯೋ ದಿಂದ ನೋಡಿ ಖುಷಿ ಪಡ್ತಿವಿ ❤️❤️❤️❤️
ನಿಮ್ ಲಾಗ್ ನೋಡಿ ನಾವೆ ಜರ್ನಿ madtirotara feel ಆಗ್ತಿತ್ತು
Tq akka nau ille kutu America and viman nodidvi
❤ Dr Ashwini Akash Happy journey✈️ india return to America adre namga thumba andre thumba bajru aithu 😔😔 kanya kumari mam and yellappa sir nodi thumba ketta andre ketta ansthu yanu madke agalla muddu dloo baby 👶 Anaaya nimma nagu naguva bangaru🥰 muka nodi khushi 🤗 nammage 🤗💕💕💕💕
Madam... ತುಂಬಾ ಧನ್ಯವಾದಗಳು.ನಿಮಗೆ, ಶ್ರೀ ಆಕಾಶ ಅವರಿಗೆ..ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ...ಕೊನೆಗೆ ನೀವು ತುಂಬಾ ಚೆನ್ನಾಗಿ ಹೇಳಿದ್ದೀರಿ..ಕನ್ನಡ ಉಳಿಸಿ ,ಕನ್ನಡ ಬಳಿಸಿ ಎಂದು..
ನಿಮಗೆ ನಿಮ್ಮ ಪ್ರೀತಿಯ ಪಾಪುಗೆ ಹಾಗೂ ಪ್ರೀತಿಯ ಆಕಾಶ ಅವರಿಗೆ ನಮಸ್ಕಾರಗಳು..
ಪ್ರೀತಿಯ ಪಾಪು ಬೆಳೆದು ದೊಡ್ಡವಳಾದ ಮೇಲೆ ಶ್ಯಾನೆ ಆಗಿ ನಿಮ್ಮ ಹೆಸರು ತರುತ್ತಾಳೆ
.ನಿಮಗೆಲ್ಲರಿಗೂ ಒಳ್ಳೆಯದಾಗಲಿ...
ಸಂಜೀವ್ ಹಸರಾನಿ..
ಲಕ್ಷ್ಮೇಶ್ವರ..ಗದಗ..
Very informative video mam... tq so much
Welcome 😊
❤ Dr Ashwini nimmge chasma different look kottide 👌👍
ನಿಮ್ಮ ವಿಡಿಯೋಗಳು ಮನಸ್ಸಿಗೆ ತುಂಬಾ ಮುದ ನೀಡುತ್ತದೆ ನೀವು ಮಾತಾಡೋ ಸ್ಟೈಲೇ ತುಂಬಾ ಚೆಂದ
ನೀವು ತುಂಬಾ ಸರಳ ಮತ್ತು ಸಜ್ಜನರು. ಬೇರೆ ದೇಶಗಳಲ್ಲಿ ಇದ್ರು ಅಲಂಕಾರ ಇಲ್ಲಾ. ದೇವರು ಒಳ್ಳೆಯದು ಮಾಡಲಿ
ನಿಮ್ vuthara ಕರ್ನಾಟಕ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ esta ಆಯಿತು ❤
Welcome back to america now onwards we like to see america vlogs and things you brought from India
Ashwini yak video upload madthailla plz video upload madi misssssss u😊❤
ಹೋಗಿ ಬರ್ರಿ ಮೇಡಂ ಜಿ happy ಜರ್ನಿ 👍🏻💐. ಲಘುಚ್ ಮತ್ತ್ ಬರ್ರಿ
ಅಕ್ಕೋರೇ ಇಲ್ಲಿಮಟಾ ಎಲ್ಲಿದ್ರಿ ನಾನು ನೂರಾರು ಈ ತರಹದ videos ನೋಡಿನ್ರಿ ಆದ್ರೆ ದೇವರ ಪ್ರಮಾಣ ಮಾಡಿ ಹೇಳ್ಬೇಕು ಅಂದ್ರ ನಿಮ್ಮ video ಅಗದಿ ಬಹಳ ಬಹಳ ಚಲೋ ಐತ್ರೀ ಇಂತಹ ಅದ್ಭುತ video ನನಗೆ present ಮಾಡಿದ್ದಕ್ಕೆ ನಿಮಗೆ ಕೋಟಿ ನಮಸ್ಕಾರಗಳು ಹಾಗೂ ಕನ್ನಡತಿಗೆ ತುಂಬು ಹೃದಯದ ಅಭಿನಂದನೆಗಳು...... Giriyappa from Bangalore 🙏🙏🙏🙏🙏
😊🙏
Nima hair style chlo kanaltadri I love it
Hi ri Ashwini. Nimma ella vlogs nodtini.but comments madlu agilla ri.journey vlog 👌👌👌💐💐 nivu abudabi ge flight yav airport ninda hortri.
Really mansige bala bejaru nodi.... Nam avru nam jote ertara andru bere kade kalsbeku andre tumba mansige novu agutte.... Holiday idra bega karnataka ke banni avra ಅಜ್ಜಿ ತಾತ nodoke miss you baby anaya
Nangu kannire barahavu Ashwini takecare
America dalidru neeu Kannada tumba channagi matadteri mem happy journey
ಮತ್ತೆ ಬನ್ನಿ ಅಕ್ಕಾ ಅಣ್ಣಾ ಅನಾಯಾ ❤️❤️❤️
ಅನಾಯಾ ಬೇ blessed livelong
ವಿಡಿಯೋ ತುಂಬಾ ತುಂಬಾ ಇಷ್ಟ ನಿಮ್ಮ ಜರ್ನಿ ನೋಡಿ ನಮಗೆ ಸುಸ್ತಾಯಿತು 👌👌👌👌👌
Namma uttarkarnatak hudugi Happy journey
Happy journey .ಹುಷಾರಾಗಿ ಹೋಗಿ ಬಾರವ್ವಾ
Thanks Ashwini, you look beautiful. I'm going to subscribe to Live better.
Hi Ashwini yavre, thank u so much ri, nam antha middle class jana flight nalli hogoke saadhya ella, but nimma video inda atleast flight journey hegirutte, airport hegirutte haagu foreign hegirutte antha thilkobodhu ri❤️
Nim hair style bhaal chand eith ri👌
Once again thank u so much ri🙂
ಇಂಡಿಯಾ ದಲ್ಲಿ ಎಷ್ಟು ದಿನ ಇದ್ರಿ ❤❤❤
Know where are you. ? Daily I am waiting for your vlog. Please send vlog something.
Happy journey to Anaya.
Happy journey both of u and anaya ❤❤
Nimma journey tumba channgi ittu sis navu nimmajote journey madadangaytu ❤
I like your video nivu baval actiou agidhira
Happy journey sister God bless you❤
ಅಕ್ಕಾ ಒಂದು ವರ್ಷ ಆಯ್ತು ಅಕ್ಕಾ ಬಂದು 👌👌
Mam, plzzzzz post the blogs as iam waiting to see ur blogs bcz iam missing ur blogs
Soo nice vlog mam nice hair style
Yestu fast ಆಗಿ neat ಆಗಿ non stop maathanaaduthira
Nice video sis god bless both and anaya❤
Thank you so much
ನನಗೆ ಇ vlog ನೋಡಿ ತುಂಬಾ ಸಂಕಟ ಆಳು 2 ಬಂತು ಬೇಗ ಬನ್ನಿ ಬಾರತ ಕ್ಕೆ ದಯವಿಟ್ಟು.
Happy journey Ashwini
Happy journey good luck
Allada Best Akka
ಸೂಪರ್ ಅಕ್ಕಾ 👍👍🙏🤗💖
Very. Nice. Travelling. Vlog. Mam
🎉😂😂😂❤❤❤❤😂 ಅಕ್ಕ ಅಮೆರಿಕದಲ್ಲಿ ಯಾವ ಕೆಲಸ ಇದ್ರೆ ಹೇಳಿ ನಮಗ ನಾವು ಬರ್ತೀವಿ ಹೆಂಗ್ ಬರಬೇಕು ಅನ್ನೋದು ಹೇಳಿ ಅಕ್ಕ
Armin is so talented n a kind brother go Ananya!
Happy journey enjoy.
Happy journey akka
Happy journey mam and anaya
Happy travels
Wish. You. Happy. And safe. Journey. Mam
Thanks a lot
Happy journey✈️ take care God bless you
Happy journey
Happy New year ❤ super video 💕 cute papu❤
Happy new year
Happy journey sister ❤❤
Wish you happy journey
Hogiba magale❤
Happy journey please take care about baby God bless you
Awesome your sentence dear
Happy journey Ashwini God bless you
Thank you so much 🙂
Happy journey dear ✈️
Happy journey mam❤
Hi ಜೂನಿಯರ್ ಕನ್ನಡತಿ ಅನಾಯ 👌👌👌😍🥰 cute baby
Aythu hogu😂...
Whish you happy New year akka anna
Same to you
Nimma videos nodtha idre ennu nodbeku anthane anisuthe manasigu Kushi aguthe
Happy journey ♥️
ವಿಶ್. ಯು. ಹ್ಯಾಪಿ.. ಜರ್ನಿ.. ಅಶ್ವಿನಿ 🤝🌹
Anaya america havamanadalle garbha belavanige aeitalla,americada baby aage ka isuttale❤❤❤❤❤
Happy journey sister
Happy journey akka
Hi Ashwin naavu uttar kannada davare
Have a safe journey
😭 Awesome and fascinating journey across Karnataka. Best wishes and have a safe journey back home!.
😴😌😴😌😒
😂kvina
Happy jarne
ಮುದ್ದು ಅನಾಯ ❤😘😘
Abu dhabi is not that much cold during winter, don’t miss guide the people , research and convey
Go watch complete video before commenting on it, I know very well more than you
Nima mata keladra bhal nagu baratdri ashwini full nama kade language from Gulbarga dinda
Sooper jerni akka
Please Nimage Samaya sikkapatte Full zRead
Maadi
From Vasanti
Navu Ottawa Canada hogiddivi vai Abudhabi nammadu Belagavi nimmadu yavuri
So pretty idiri niu
Happy journey and safe journey 🎉❤
Mam safe agidira yaako vedio barthilla😢
Akka nimma appa Amma. Real
Akka nim baby food yeen yen kodtir swalpa video naga helri
Beautiful ❤️
Ashwini too cute take care cute family👪
ಅಕ್ಕ ದಯಮಾಡಿ ಭಾರತ ಅನ್ನುವ ಪದ ಬಳಸಿ ಇಂಡಿಯಾ ಬೇಡವೇ ಬೇಡ. ಹಾಗೇ ಹೊರದೇಶದವರು ನಿಮಗೆ ಯಾವ ದೇಶ ಅಂತ ಕೇಳಿದರೆ ಭಾರತ ಅನ್ನಿ ದಯಮಾಡಿ. 🕉️🙏
Super ede❤
Hi ashwini i like ur videos
Dietary supplement karnataka dalli sigutta medam
Happy journey sister 🙏
I'm from Bijapur Akka... Modlu Anaya nedar tagi akka Alli flight olag yest Jana nodi kann haccirtaro.... ❤we miss you ❣️😚
Hmmm