ಸ್ಟೈಲ್ ಉತ್ತರ ಕರ್ನಾಟಕ ಅಲ್ವಾ ಅದಕ್ಕೆ ಉತ್ತರ ಕರ್ನಾಟಕ ಅನ್ನೋದು ತಪ್ಪಿಲ್ಲ ಎಲ್ಲ ಕನ್ನಡಿಗರು ಒಂದೇ ನಮ್ಮ ಉತ್ತರ ಕರ್ನಾಟಕ ಸ್ಟೈಲ್ ಒಳಗ ಮಾಡ್ತಾರೆ ಅಡುಗಿ ಅದಕ್ಕೆ ಉತ್ತರ ಕರ್ನಾಟಕ ಅಷ್ಟೇ 😍
ಗುರು ಎಲ್ಲಾ ಮಸ್ತ್ ಆಗಿ ಇರುತ್ತೆ ಆದ್ರೆ ಲಾಸ್ಟ್ ಅಲ್ಲಿ ಊಟ ಮಾಡುವಾಗ ಅನ್ನ ಕ್ಕೆ ಮರ್ಯಾದೆ ಕೊಟ್ಟು ಊಟ ಮಾಡಿ ನೀವೇ ಮಾಡಿರೋದು ಅದುನ್ನ ಸಮಾಧಾನ ವಾಗಿ ತಿನ್ನಿ nxt level ಯಲ್ಲಿ ಯಲ್ಲ ತಿನ್ ಬೇಡಿ Thanks for the good cooking videos 😋
ನನ್ನದೊಂದು ಮನವಿ ಇದೆ ದಯವಿಟ್ಟು ಕೇಳಿ ನೀವು ಅಡುಗೆ ಮಾಡುವ ವಿಧಾನ ಹಾಗೂ ಅದನ್ನ ಹೇಗೆ ಮಾಡಬೇಕು ಎಂದು ಕಲಿಸಿ ಕೊಡುವ ರೀತಿ ನಮಗೆಲ್ಲ ಇಷ್ಟವಾಗಿದೆ ನೀವೆಲ್ಲ ಊಟ ಮಾಡಿದ ನಂತರ ಉಳಿದ ಅಡುಗೆಯನ್ನ ಸುತ್ತ ಮುತ್ತ ಅಥವಾ ನಿಮ್ಮ ಹತ್ತಿರದ ಸ್ಥಳಗಳಲ್ಲಿ ಯಾರಾದರೂ ಹೊಟ್ಟೆ ಹಸಿವಿನಿಂದ ಬಳಲುತಿರುವ ಅನಾಥರಿಗೆ ಅದೇ ಊಟ ನೀಡಿ ನಿಮಗೆ ಪುಣ್ಯ ಬರುತ್ತೆ ನಾನು ಹೇಳಿದ್ದು ತಪ್ಪಾಗಿದ್ದರೆ ಕ್ಷಮೇ ಇರಲಿ ಜೈ ಶ್ರೀ ರಾಮ ✨❤️🚩🙏🏻 BIG FAN OF YOUR TEAM & LOVE FROM BELAGAVI 😍
ಬಡ ಜನರಿಗೆ ಹಂಚಿದ್ದು ತುಂಬಾ ಒಳ್ಳೇದು 🙏🙏
ಅವ್ರೂ ಬಡವರು ಅಲ್ಲ.. ಅದೇ ಊರಿನವರು😂😂
ಅಣ್ಣ ಉತ್ತರ ಕರ್ನಾಟಕ ಅಂತ ಅಲ್ಲ ನೀವು ನಮ್ ಕನ್ನಡ ದವರು ಅಂತ ಕರ್ನಾಟಕದ ಎಲ್ಲ ಜನರು ಸಪೋರ್ಟ್ ಮಾಡ್ಬೇಕು keep it up all best for your team❤
ತುಂಬಾ ಧನ್ಯವಾದಗಳು
ಸ್ಟೈಲ್ ಉತ್ತರ ಕರ್ನಾಟಕ ಅಲ್ವಾ ಅದಕ್ಕೆ ಉತ್ತರ ಕರ್ನಾಟಕ ಅನ್ನೋದು ತಪ್ಪಿಲ್ಲ ಎಲ್ಲ ಕನ್ನಡಿಗರು ಒಂದೇ ನಮ್ಮ ಉತ್ತರ ಕರ್ನಾಟಕ ಸ್ಟೈಲ್ ಒಳಗ ಮಾಡ್ತಾರೆ ಅಡುಗಿ ಅದಕ್ಕೆ ಉತ್ತರ ಕರ್ನಾಟಕ ಅಷ್ಟೇ 😍
@@KiladiCooking super video anna all the best 👍
@@KiladiCooking😊❤
Ok.
ಸೂಪರ್ ಉತ್ತರ ಕರ್ನಾಟಕ ಅಡುಗೆ ಭಟ್ಟರಿಗೆ ಅದ್ಭುತವಾದ ವಿವಿಧ ಬಗೆ ವಿಡಿಯೋ ಹಾಕ್ತಿರಿ 👌
ಧನ್ಯವಾದಗಳು
ಕನ್ನಡ ಭಾಷೆ ಅವ್ರು ಈ ಥರ ವಿಡಿಯೋ ಮಾಡಿದ್ರೆ ಖುಷಿ ಆಯ್ತು ಸೂಪರ್ ಬ್ರೋ ನಿಮ್ಗೆ ಒಳ್ಳೆಡ್ ಆಗ್ಲಿ
ಧನ್ಯವಾದಗಳು ಸರ್
Ide tarada jagadalli madi video chennagirutte and quantity jasti madi government school makkalige kodi nimm channel innu chennagi beleyutte
ಧನ್ಯವಾದಗಳು
Fund kodu bro avrige 😅, paap asto esto madakattara support them
Nivu enadru madok start madi
@@appusa4288ದುಡ್ಡು ಯಾರು ನಿಮ್ಮಪ್ಪ
Avr kaili est agutto ast madthar bido bhai
ಬಾಯಲ್ಲಿ ನೀರೂರಿಸುವ ತರ ತರ ಅಡುಗೆ
ಶುಭವಾಗಲಿ ಸ್ನೇಹಿತರೆ 💐💐
ಧನ್ಯವಾದಗಳು
ಏ ಕಾಕಾ ಸೂಪರ್ ಡೂಪರ್ ಬಹಳ ಚೆನ್ನಾಗಿದೆ❤🎉
ಧನ್ಯವಾದಗಳು
ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಎಲ್ಲರೂ ಸಪೋರ್ಟ್ ಮಾಡ್ರಿ❤❤❤👍👍
ತುಂಬಾ ಧನ್ಯವಾದಗಳು ಸರ್ 🙏🙏🙏
ನೀವು ಮಾಡೋ ಅಡುಗೆನಾ ನಾವು ಮನೆಲೇ ಟ್ರಯ್ ಮಾಡೀದೀವಿ ತುಂಬಾ ಚನ್ನಾಗಿ ಇತ್ತು ❤
ಧನ್ಯವಾದಗಳು
Simple and super
Honestly, your intention is great
Thank you sir 🙏🙏🙏
ನೀವು ಎಲ್ಲಿಯವರೆಗೆ ಈ ಸೇವೆಯನ್ನು ಮಾಡುತ್ತಿರೋ ಅಲ್ಲಿಯವರೆಗೆ ನೀವು ದೈವ ಕೃಪೆ ಇರಲಿದೆ ಅಂತ್ಯವಿಲ್ಲದೆ ಮುಂದುವರಿಯಲಿ ✨
🙏🙏🙏🙏🙏🙏🙏🙏🙏
Last scene is best scene...❤🥰
ಅಣ್ಣ ವಿಡಿಯೋದಲ್ಲಿ ಊರಿನ ಹೆಸರು ಉಪಯೋಗಿಸುತ್ತಿರಿ...
ನಮ್ಮ ಜಿಲ್ಲೆ ನಮ್ಮ ಹೆಮ್ಮೆ..❤
ಧನ್ಯವಾದಗಳು
🌹ಮೊಟ್ಟೆ ಮತ್ತು💯 ಎಗ್ ರೈಸ್👌ಸೂಪರ್🙏
ಧನ್ಯವಾದಗಳು ಸರ್
Hi Brothers nim ella videos thappade nodtini thumba chennagi maadtira 😊😊
ಧನ್ಯವಾದಗಳು
👌👌 ಅಣ್ಣ ತುಂಬಾ ಆರೋಗ್ಯಕರ ವಾಗಿರುತ್ತದೆ ಯಾವ ಸಾಸ್ ಗಳನ್ನು ಬಳಸದೆ ಮಾಡುವುದು ನಿಮ್ಮ ಚಾನೆಲ್ ಗೆ ಒಳ್ಳೆಯದಾಗ್ಲಿ😊
ಧನ್ಯವಾದಗಳು ಸರ್
Very very good egg rice good effort no tasting powder no soya sauce very healthy egg rice location good continue videos totaly 5 star
Thank you so much sir 🙏🙏🙏🙏
Super ❤ last neev hege clean madteera adradu ondu clip last ge haki vedio dali
ವೆಜ್ ಮಸಾಲಾ ರೈಸ್ ಮಾಡಿ 🪷🌱🌱🌱🌱🌱🌱🌱🌱
ಎಷ್ಟು ದಿನ ಅಣ್ಣ ನಿಮ್ದು ಕಿಚನ್ ಕಿಲಾಡಿ ವಿಡಿಯೋ ನೋಡೋದಕ್ಕೆ ನಾವು ಕಾಯ್ತಾ ಇರ್ತೀವಿ ಹೊಸ ಹೊಸ ಅಡುಗೆಯನ್ನು ಮಾಡಿ ಹಾಕಿ ನನ್ನ ಮಗಳಿಗೆ ಹಾಯ್ ಅಂತ ಹೇಳಿ ನನ್ನ ಮಗಳ ಹೆಸರು ಯಶಿತ
Hi 👋 ಯಶಿತ ♥️♥️♥️♥️♥️🌹🌹🌹🌹🌹💐💐💐💐
ತುಂಬಾ ಧನ್ಯವಾದಗಳು
ಅಣ್ಣ ಟೋಟಲ್ ನಿಮ್ಮ amount ಎಷ್ಟು ಹೋಗುತ್ತೆ
Kaka.. Egg rice sampu ivathu... Sampu.... 😂😂😂😂❤❤❤❤
ಧನ್ಯವಾದಗಳು ಸರ್
Super sir thumba Khushi aytu makkalige hanchiddu❤
🔥🙏🙏🙏🔥 ವಿಡಿಯೋ ಗಿಚ್ ಗಿರಿ ಗಿರಿ ಸೂಪರ್
Thank you
ಜಾನಪದ ಹಾಡುಗಳು ಒಳ್ಳೆಯ ಕುಷಿ ಕೊಡುತ್ತವೆ
♥️♥️♥️♥️♥️
Khiladi cooking team ellarigu maha shivarathri habbada shubashyagalu super manjappa kaka
ಧನ್ಯವಾದಗಳು
godihuggi maduvudu hege madi thorisi.....❤
coment madi....
ಒಳ್ಳೆ ಜಾಗ ಒಳ್ಳೆ ಅಡುಗೆ ❤
ಧನ್ಯವಾದಗಳು
❤ edde Tara Madi super 👌
Thank you
ಗುರು ಎಲ್ಲಾ ಮಸ್ತ್ ಆಗಿ ಇರುತ್ತೆ ಆದ್ರೆ ಲಾಸ್ಟ್ ಅಲ್ಲಿ ಊಟ ಮಾಡುವಾಗ ಅನ್ನ ಕ್ಕೆ ಮರ್ಯಾದೆ ಕೊಟ್ಟು ಊಟ ಮಾಡಿ ನೀವೇ ಮಾಡಿರೋದು ಅದುನ್ನ ಸಮಾಧಾನ ವಾಗಿ ತಿನ್ನಿ nxt level ಯಲ್ಲಿ ಯಲ್ಲ ತಿನ್ ಬೇಡಿ
Thanks for the good cooking videos 😋
ಧನ್ಯವಾದಗಳು
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
ತುಂಬಾ ಧನ್ಯವಾದಗಳು ಸರ್
ಸೂಪರ್ ಮೊಟ್ಟೆ ಊಟ ❤❤🤷♂️❤️❤️
Thank you
Namma kannada
Namma Hemme
All the best 👏👏👏👏
ಧನ್ಯವಾದಗಳು ಸರ್
💛❤🤗🥰ಸೂಪರ್ ವಿಡಿಯೋ ❤💪🏻💛🔥
Thank you
ಸೂಪರ್ 👌 ಹೀಗೆ ಬಡವರಿಗೆ ಅನ್ನಧಾನ ಮಾಡಿ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತೆ 😍🙏
ಧನ್ಯವಾದಗಳು ಸರ್
ನನ್ನದೊಂದು ಮನವಿ ಇದೆ ದಯವಿಟ್ಟು ಕೇಳಿ ನೀವು ಅಡುಗೆ ಮಾಡುವ ವಿಧಾನ ಹಾಗೂ ಅದನ್ನ ಹೇಗೆ ಮಾಡಬೇಕು ಎಂದು ಕಲಿಸಿ ಕೊಡುವ ರೀತಿ ನಮಗೆಲ್ಲ ಇಷ್ಟವಾಗಿದೆ ನೀವೆಲ್ಲ ಊಟ ಮಾಡಿದ ನಂತರ ಉಳಿದ ಅಡುಗೆಯನ್ನ ಸುತ್ತ ಮುತ್ತ ಅಥವಾ ನಿಮ್ಮ ಹತ್ತಿರದ ಸ್ಥಳಗಳಲ್ಲಿ ಯಾರಾದರೂ ಹೊಟ್ಟೆ ಹಸಿವಿನಿಂದ ಬಳಲುತಿರುವ ಅನಾಥರಿಗೆ ಅದೇ ಊಟ ನೀಡಿ ನಿಮಗೆ ಪುಣ್ಯ ಬರುತ್ತೆ ನಾನು ಹೇಳಿದ್ದು ತಪ್ಪಾಗಿದ್ದರೆ ಕ್ಷಮೇ ಇರಲಿ ಜೈ ಶ್ರೀ ರಾಮ ✨❤️🚩🙏🏻 BIG FAN OF YOUR TEAM & LOVE FROM BELAGAVI 😍
ತುಂಬಾ ಧನ್ಯವಾದಗಳು
Super 🥚 egg rice Kaka...full samp evattu ❤❤
ತುಂಬಾ ಧನ್ಯವಾದಗಳು ಸರ್
ಈ ತರ ತೋಟದಲ್ಲಿ ವೀಡಿಯೋ ಮಾಡಿದ್ದು ಚೆನ್ನಾಗಿದೆ ❤ರಾಣೆಬೆನ್ನೂರು ರಾಜಗಳು💥
ಧನ್ಯವಾದಗಳು ಸರ್
Super recipe mouth watering
Thank you so much
ತುಂಬಾ ಇಷ್ಟ ಆಯ್ತು ಮಕ್ಕಳಿಗೆ ಕೊಟ್ಟಿದ್ದಕ್ಕೆ❤
ಧನ್ಯವಾದಗಳು ಸರ್
ನಿಮ್ಮ ಪರಿಚಯ ಮಾಡಿಕೊಡಿ ಅಣ್ಣಾರ ತಂಡದ ಮುಖ್ಯಸ್ಥರು ಯಾರು ಎಂದು ಒಂದು ವಿಡಿಯೋ ಮಾಡಿ
First view first comment first like ನನದೆ
Thank you sir 🙏
Kaka ide tara nimma payana munduvareyali adastu bega 1million subscribers agli brothers
ಧನ್ಯವಾದಗಳು ಸರ್ 🙏
ಎಗ್ ರೈಸ್ ಸೂಪರ್ ಐತಿ ಕಾಕಾ,, ಕೊನೆಯಲ್ಲಿ ಆ ಬಡವರಿಗೆ ಊಟ ಹಂಚಿದ್ದು ನಮಗೆ ಬಹಳ ಸಂತೋಷಾಯಿತು...love you all 😊🎉
ಧನ್ಯವಾದಗಳು ಸರ್
You are doing wonderful work
ನಮ್ಮ ಕರ್ನಾಟಕ ದವರು ನಮ್ಮ ಹೆಮ್ಮೆ ❤
ನಿಮಗೆ ದೇವರು ಒಳ್ಳೆಯದು ಮಾಡಲಿ ಕಾಕ
ಧನ್ಯವಾದಗಳು ಸರ್ 🙏
ಆ ಉಡಾಗರಿಗೂ ಬೋಲಿಲ್ಡ್ ಮೊಟ್ಟೆ ಕೊಡೀ 💞👌🤝
Super 👌👌all the best teem work 😊
Thank you so much
Egg rice baari ayithi❤
Thank you
ಸೂಪರ್ ಕಾಕ ತುಂಬಾ ಚೆನ್ನಾಗಿ ಇದೆ ಮರಗಳ ಕೆಳಗಡೆ egg 🥚 ರೈಸ್ ಮಾಡಿರೋದು ❤
ಧನ್ಯವಾದಗಳು
Sir location yavdu plaese tilisi
Haveri jille Medleri
Super video anna lde tara video madi all the best 👍
Thank you so much 🙂
ನೀವು ಅಡ್ಗೆ ಮಾಡಿ ಊಟ ನ ಹಂಚಿ ❤
Veg jasthi madiiiiiii❤
Egg rice super 😋😋😋
Thank you 🙏
belibeku na nive belibeku🔥🔥
🙏🙏🙏🙏🙏🙏
Alla egg rice madidda mele boiled egg madbekitta???
Ide thara quantity jasthi madi nim channel beliyuthe❤
ಧನ್ಯವಾದಗಳು
Namma ranebennur brother lot of namaskar from Tumkur
ಹಸಿದವರಿಗೆ ಊಟ ಕೊಟ್ಟಿದ್ದು ಮನಸ್ಸಿಗೆ ಸಂತೋಷ ಆಯ್ತು. 🌹ದೇವರು ಒಳ್ಳೇದು ಮಾಡಲಿ 🌹
ಧನ್ಯವಾದಗಳು ಸರ್🙏
Jai 🚩 sri ram 🎉
ಟೀಮ್ ಬೆಂಕಿ ಮಂಜಪ್ಪ ಕಾಕಾ ❤
ಧನ್ಯವಾದಗಳು ಸರ್
Masta pa egg rice🔥🔥
ಸರ್ ಈ ಜಾಗ ಯಾವುದು ಎಲ್ಲಿ ಬರುತ್ತದೆ ತಾಳೆ ಗಿಡದ ಬಗ್ಗೆ ಮಾಹಿತಿ ಬೇಕಾಗಿತ್ತು
Anna super 😍😍😍❤❤❤❤
Thank you sir
Super all the best kaka🎉
Thank you 😊
super I like it ❤️❤️❤️
Thank you so much
Yan appa manjappa kaka 😂😂😂😂
Nam ranebennuru❤
ಧನ್ಯವಾದಗಳು
ಸೂಪರ್ ಕಾಕಾ 👌👌👌👌💐💐
ಧನ್ಯವಾದಗಳು
😮🔥
Great job brother and your channel🔥😋
Thank you so much 😀
Uttara Karnataka special vaggarane madi sir
ಸೂಪ್ಪರ್ 👌👌👌👌👌
Thank you
Super egg rice kaka
Thank you so much 🙂
😋😋😋😋
Super ❤❤❤
Thank you
🎉🎉
Unexpected ❤❤❤
Super ❤️🔥😍
Thank you
ಸೂಪರ್ ಕಾಕಾ ಅವರೇ ಶಿವು ಅವರೇ ತುಂಬಾ ಚೆನ್ನಾಗಿ ಮಾಡಿ ಇದ್ದೀರಾ ಎಗ್ ರೈಸ್ ಮಸ್ತು ಆಗಿ ಇದೆ. ಜೈ ರಾಣಿ ಬೆನ್ನೂರು ಮೆಡ್ಲೇರಿ ಟೀಮ್ ....
ಧನ್ಯವಾದಗಳು ಸರ್
ಸೂಪರ್ 👌👍
Thank you 🙏
Super Kaka❤❤🎉🎉
Thank you
ಉತ್ತರ ಕರ್ನಾಟಕದ ಸ್ಪೆಷಲ್ ಎಗ್ ರೈಸ್ ಸೂಪರ್👌 ನಿಮ್ಮದು ಯಾವ ಊರು ಅಣ್ಣ 🫶
Haveri jille Medleri
Help the poor people ❤
Good working ❤
Thanks ✌️
💯💯👍
This is real stuff boys,,,
👌👌👌👌👌👌👌👍🏽
Thank you
Savaji special matan kardu madi please 🎉
Ok sir thank you
👌👌
Super 👍 thanks 🙏🙏👍
ಧನ್ಯವಾದಗಳು ಸರ್ 🙏🙏
endhe eroodu plant yaudhu fam tree
Super kaka❤❤
Thank you
Tamil copy aadre help madiddu tumba kushi aaytu nanu subscribe madide ❤
Awesome vlog guys 😊😊😊😊
Thank you so much 😁
Egg rice ❤👌👌
Thank you 😊
ಸೂಪರ್ ವಿಡಿಯೋ ಅಣ್ಣಾ
ಧನ್ಯವಾದಗಳು
All the best team cooking👨🍳👨🍳
Thank you so much