Best Study Motivation In Kannada ದೋಸ್ತ ಇದು ಓದುವ ಸಮಯ| You Kannada

แชร์
ฝัง
  • เผยแพร่เมื่อ 18 ต.ค. 2020
  • Study Motivation In Kannada
    PERSONAL INSTAGRAM ACCOUNT: basavaraj_j...
    Get Basics of Financial Markets course for FREE here:
    Use code (100% Discount): YOU100
    English: www.elearnmarkets.com/courses...
    Hindi: www.elearnmarkets.com/courses...
    Download Elearnmarkets Mobile App (Google Play Store) : play.google.com/store/apps/de...

ความคิดเห็น • 2K

  • @ashithbeats.7877
    @ashithbeats.7877 3 ปีที่แล้ว +328

    ನಾನು ಮೊಬೈಲ್ ತೊಗೊಂಡು 2 ತಿಂಗಳಾಗಿದೆ ಅದನ್ನು ಬಿಟ್ಟು ಇರೋದಕ್ಕೆ ಸಾಧ್ಯವಾಗ್ತಿಲ್ಲ but ಇವತ್ತು ಈ video ನೋಡಿ ಪಶ್ಚಾತಾಪ ಪಡ್ತಾ ಇದಿನಿ ನನ್ನ ಕನಸುಗಳನ್ನ ನಾನೇ ಹಾಳು ಮಾಡಿಕೋಳುಳತ್ತಿರುವೆ ಅನಿಸುತ್ತಿದೆ. Thunks bro

  • @manjunathacreations6497
    @manjunathacreations6497 3 ปีที่แล้ว +697

    ಅಣ್ಣ ನೀನೂ ನೂರು ವಿಡಿಯೋ ಹಾಕಿದರೂ ಈ ಒಂದು ವಿಡಿಯೋ ಅದಕ್ಕೆ ಸಮ. ನಿನ್ನ ಮಾತು ಮನಸ್ಸು ಸ್ವಚ್ಛ ಕನ್ನಡಿ 😘😘😘😘😘👌👌

  • @iampratham7578
    @iampratham7578 2 ปีที่แล้ว +41

    ಅಣ್ಣಾ ನನ್ನ ಕೆಟ್ಟ ಬದುಕನ್ನು ಚೆಂಜ ಮಾಡಿದ ಗುರು ನೀನು ಧನ್ಯವಾದಗಳು ಅಣ್ಣಾ.... ❤️❤️❤️❤️❤️

  • @sharathappu1155
    @sharathappu1155 2 ปีที่แล้ว +10

    ಸೂಪರ್ ಅಣ್ಣ ನೀವು ನಾನು ಇವಾಗಿನಿಂದಲೇ ಓದಲು ಶುರು ಮಾಡುತ್ತೇನೆ ಧನ್ಯವಾದಗಳು ಅಣ್ಣ ♥️😍 ನಾಳೆ ನೆ exam ಇದೆ ಆದರೂ ಓದುತ್ತೇನೆ

  • @shrinivasanayaka2963
    @shrinivasanayaka2963 3 ปีที่แล้ว +113

    ""ತುಂಬಾ ಚನ್ನಾಗಿ ಅರ್ಥ ಮಾಡಿಸಿ ಹೇಳಿಸಿದಿರಾ ಅಣ್ಣಾ thank you so much bro🙏🙏❤️❤️😘😘

  • @cleverking1634
    @cleverking1634 2 ปีที่แล้ว +19

    You are understand our feelings and pain bro.....love you ✨✨✨🍁🍁🍁❤️❤️❤️😍😍

  • @jothia3836
    @jothia3836 3 ปีที่แล้ว +42

    100% motivation words anna very happy and very confided I can achieve anything in life thank you soooo much

  • @Punith1234...
    @Punith1234... 2 ปีที่แล้ว +21

    ನಿಮ್ಮ ಮಾತುಗಳು ಒಂದೊಂದು ಮಾರ್ಕ್ಸ್ ಗೆ ಸಮ ಥ್ಯಾಂಕ್ಸ್

  • @girishanavatti3245
    @girishanavatti3245 3 ปีที่แล้ว +10

    ಅಣ್ಣ ನಿಜ್ವಾಗ್ಲೂ ಈ ವಿಡಿಯೋ ನೋಡಿದಾಗಿಂದ ನನ್ನಲ್ಲಿ ಏನೋ ಬದಲಾವಣೆಯನ್ನ ಕಾಣ್ತಿದೀನಿ
    Thanks ಅಣ್ಣ

  • @animenationedit5665
    @animenationedit5665 3 ปีที่แล้ว +11

    ತುಂಬಾ ಚೆನ್ನಾಗಿದೆ ಸರ್ ಜೀವನಕ್ಕೆ ಬೇಕಾಗಿರುವ ಸಾಲುಗಳು ಇದನ್ನು ಫಾಲೋ ಮಾಡಿದರೆ ಜೀವನದಲ್ಲಿ ಸೋಲೇ ಇಲ್ಲ ಜೀವನಪೂರ್ತಿ ಟಾಪರ್ ಆಗಿರಬಹುದು ತುಂಬು ಹೃದಯದ ಧನ್ಯವಾದಗಳು ಸರ್

  • @shobhashobha1429
    @shobhashobha1429 2 ปีที่แล้ว +3

    Anna TQ very very much nanu EGA 9th standard ninu helidiya Alva nange tumba help aitu TQ very much brother Aagirbahudu ancal Aagirbahudu Father Aagirbahudu enadru sari thank u🙏🙏nivu nange repet comment madi bro please

  • @balganurbasavaraj5130
    @balganurbasavaraj5130 2 ปีที่แล้ว +4

    ತುಂಬಾ ಚೆನ್ನಾಗಿದೆ ಎಲ್ಲಾ ವಿಡಿಯೋಗಳ ಇದು ತುಂಬಾ ಅರ್ಥವಾಗಿದೆ ಸರ್ 🙏🙏🙏🙏🙏🙏🙏 ಹೃತ್ಪೂರ್ವಕ ಧನ್ಯವಾದಗಳು ಸರ್ 🙏🚩🙏🚩 TQ sir

  • @Sidhegowdaks
    @Sidhegowdaks 2 ปีที่แล้ว +13

    It is the best motivational speech thank you so much really I read every

  • @sumangalasudhakar3009
    @sumangalasudhakar3009 3 ปีที่แล้ว +5

    ಅಣ್ಣ ನೀನು ಕೊಟ್ಟಿರುವ ಮೋತಿವಶನ್ ಇಂದ ನನ್ನು ಇಂದು ಕ್ಲಾಸ್ಅಲ್ಲಿ ಮಾಡಮ್ ಕೇಳುವ ಅಲ್ಲ ಕ್ಯೂಸ್ಷನ್ ನೀಗೆ ಅಂಸ್ವೇರ್ ಕೊಡುತಿದೇನೆ
    Thank you for your motivation

  • @swamyms1037
    @swamyms1037 5 หลายเดือนก่อน +2

    Education is the most successful value for human life ... ❤
    Give inspiration for Doctors to study for enormous subjects 🎉😢

  • @sk_beats07
    @sk_beats07 2 ปีที่แล้ว +2

    ❣️❣️❣️❣️❣️❣️ ತುಂಬಾ ಚನ್ನಾಗಿ ಇದೆ ಅಣ್ಣ ಲವ್ ಯು ❣️❣️❣️

  • @bassu.kbassu.k7940
    @bassu.kbassu.k7940 2 ปีที่แล้ว +3

    ಅಣ್ಣ ನನಗೆ ಜಾಬ್ ಆದ್ರೆ ನನ್ ಪಾಲಿಗೆ ನೀನೆ ದೇವರು tqu sm ಗುರು ಲವ್ you ಅಣ್ಣ

  • @its__me__chethan__7457
    @its__me__chethan__7457 3 ปีที่แล้ว +4

    ಅಣ್ಣಾ ನಾನು ಇಷ್ಟು ವರ್ಷ ಟೈಮ್ ವ್ಯರ್ಥ ಮಾಡಿದೆ.ಈ vidieo ನೋಡಿದ ಮೇಲೆ. ಓದುವ ಚಲ ಬಂತು. thank you Anna ನಾನು ಓದೇ ಓದುತ್ತೇನೆ.

  • @Arjun-pf5tk
    @Arjun-pf5tk 2 ปีที่แล้ว +1

    Idu motivational ಅಂದ್ರೆ ವಾ ಸೂಪರ್. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ

  • @user-er6mx8su4v
    @user-er6mx8su4v 3 ปีที่แล้ว +14

    Its really nice sir...ur words motivated us towards studies...thank uu so much..😊

  • @bsganesh9940
    @bsganesh9940 3 ปีที่แล้ว +116

    Bro thanks from now on I will start reading okay 🥰🥰

  • @kannadavanitv6355
    @kannadavanitv6355 3 ปีที่แล้ว +2

    ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಈ ಒಂದು ವಿಡಿಯೋ TH-cam ಅಲ್ಲಿ ಇರೋ ಅಷ್ಟು ವಿಡಿಯೋ ಕೆ ಸಮ ಅನಿಸುತ್ತೆ ಬಹಳ ಇವೆ ಅದರಲ್ಲು ಇದು ಕೂಡಾ ಒಂದು...🙏🙏🙏❤️

  • @prathibhar6968
    @prathibhar6968 2 ปีที่แล้ว +2

    Super.....ಇನ್ನೂ ಈ ರೀತಿ motivate ಮಾಡುವ ಮತ್ತು ಮೊಬೈಲ್, ಲ್ಯಾಪ್‌ಟಾಪ್ ಗಳನ್ನು ಸರಿಯಾಗಿ ಬಳಸುವ ವಿಡಿಯೋ ಹಾಕಿ bro.

  • @GK_FAN
    @GK_FAN 3 ปีที่แล้ว +46

    ಅಣ್ಣ ನನ್ ಹತ್ರಾನೂ ಮೊಬೈಲ್ ಇದೆ ನಾನು ಕೂಡಾ ಫೇಸ್ಬುಕ್ ಟ್ವಿಟ್ಟರ್ ನಲ್ಲಿ ಮುಳುಗಿ ಹೋಗಿರ್ತಿನಿ ಆದ್ರೆ ಇವತ್ತಿನಿಂದ ಈ ಕ್ಷಣದಂದಲೇ ನಿನ್ನ ಆ ಸ್ವಚ್ಚ ಮಾತುಗಳನ್ನು ಕೇಳಿ ನನಗೆ ಒಂದು ಅರ್ಥ ಅಯ್ತು ನಾನ್ ಕೂಡಾ ಟಾಪರ್ ಆ ಸ್ಥಾನದಿಂದ ನಾನ್ ದೂರ ಇರೋಕೆ ಇಷ್ಟ ಪದಲ್ಲ ನೀನು ಇನ್ನು ನಿನ್ನ ಸ್ವಚ್ಚ ಮನಸಲ್ಲಿ ಎನೆಲ್ತಿಯೋ ನಾನ್ ಅದನ್ನ ಪಲಿಸ್ತೀನಿ ನೀನ್ ಇನ್ನು 💯 ವರ್ಷ ಸುಖವಾಗಿರು ಅಣ್ಣ

  • @mamatha5397
    @mamatha5397 3 ปีที่แล้ว +18

    It's just awesome especially last line it's fantastic ur the motivation speaker it's really awesome

  • @arunaarunan1903
    @arunaarunan1903 2 ปีที่แล้ว +2

    ತುಂಬಾ ಚೆನ್ನಾಗಿ ಅರ್ಥ ಮಾಡಿಸಿ ಹೇಳಿದಿರಲ್ಲ ಥ್ಯಾಂಕ್ಯು 👌👌

  • @kirannaik1234
    @kirannaik1234 ปีที่แล้ว +2

    ತುಂಬಾ ಚನ್ನಾಗಿ ಹೇಳಿದೀರಾ ಅಣ್ಣ ನೀವು ಹೇಳಿರುವ ಎಲ್ಲಾ ಅಂಶಗಳನ್ನು ನಾನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತೆನೆ ❤🙏🏻🙏🏻ನಾನು ಚನ್ನಾಗಿ ಓದುತೆನೇ ಏನಾದ್ರು ಸಾದಿಸುತೆನೇ 🙏🏻🙏🏻❤

  • @shivuhitli1162
    @shivuhitli1162 3 ปีที่แล้ว +32

    This is very important for over life thank you sir🙏🙏👍

  • @poojalb06
    @poojalb06 3 ปีที่แล้ว +46

    Wahhh, last 4 lines are just blazing🤩🤩, very well said 😊🙏🙏🙏

    • @priyamanya6368
      @priyamanya6368 3 ปีที่แล้ว +2

      Those lines are from 10th hindi poem "koshesh karne valonke kabe haar nahe hothe"🙂

  • @shashigowda1761
    @shashigowda1761 2 ปีที่แล้ว +2

    ಈ ವಿಡಿಯೋ ತುಂಬಾ ಒಳ್ಳೆಯದು
    ಇನ್ನು motivational ವಿಡಿಯೋ ಮಾಡಿ brother plz♥️♥️♥️♥️♥️♥️

  • @sharanyaa8167
    @sharanyaa8167 2 ปีที่แล้ว +1

    ದೇವ್ರು ನೀನು 🥰🙏🙏🥰🥰 thank you soo much

  • @revatisubhedar192
    @revatisubhedar192 3 ปีที่แล้ว +10

    Thank u for giving the information 😍🤗🤗

  • @anjalisc9631
    @anjalisc9631 3 ปีที่แล้ว +9

    Thank you so much Anna. U explained very well. From today onwards I will use less mobile, and I will study more.

  • @SreeSiddagangamutt
    @SreeSiddagangamutt 20 วันที่ผ่านมา +1

    motivate ಮಾಡಿದಕ್ಕೆ thanks ಅಣ್ಣ

  • @varshithagowda1406
    @varshithagowda1406 3 ปีที่แล้ว +5

    Education is most very important in life. So you are right bro 🌎👍🏻👍🏻👍🏻

  • @S2BITES
    @S2BITES 2 ปีที่แล้ว +4

    ಅಣ್ಣ ನೀನು ಮಾತು ನನ್ನಗೆ ಬಹಳ ♥️ಇಷ್ಟವಾಯಿತು ಇವತ್ತು ಇಂದ ನನ್ನ ಪ್ರಯತ್ನ ನಿನ್ನ ಮಾತುಗಳಿಂದ ಅಣ್ಣ 👍

  • @user-nv4mq2fs5k
    @user-nv4mq2fs5k 3 ปีที่แล้ว +41

    Actually I opened this video when my mom was sitting beside and I got motivated n one more thing she too got motivated n encouraged me too to study I never saw my mom encouraging at this level 😅💛 Literally this video has very good message 💯🥰

    • @chandrikahegde9382
      @chandrikahegde9382 3 ปีที่แล้ว +1

      Wow sopper

    • @gayatrishettar9658
      @gayatrishettar9658 2 ปีที่แล้ว +1

      More than vedio send in you tube plss🙏in how ready for study motivesition only♥️

    • @user-tn2se8ql5k
      @user-tn2se8ql5k 5 หลายเดือนก่อน

      Yes 100% sure

  • @prajwalprajwal1983
    @prajwalprajwal1983 3 ปีที่แล้ว +1

    ಗುರು ನಿಜವಾಗಲೂ ನೀವು ನನಗೆ ದೇವರು ಥ್ಯಾಂಕ್ಸ್ ಬ್ರೋ ಅರ್ಥ ಮಾಡಿಸಿದ್ದಕ್ಕೆ

  • @priyankamadagond724
    @priyankamadagond724 3 ปีที่แล้ว +8

    Super motivated speech for students 🔥🔥🔥

  • @330gangotribasagoudar6
    @330gangotribasagoudar6 3 ปีที่แล้ว +13

    Thank you very much bro, your all words are 100% right , from now onwards i will study , once again thanks bro

  • @sanjanah3062
    @sanjanah3062 3 ปีที่แล้ว +5

    Thanks for so much of motivation and i got more ideas as im the 10th grader i was also more addicted to mobile thanks thanks a lot👍👍👍👌👌☺️☺️🙏🙏

  • @gowthamg5046
    @gowthamg5046 2 ปีที่แล้ว +1

    Hu bro pakka ಓದುವುದಕ್ಕೆ ಮೊಟಿವೇಶನ್ ತುಂಬ ಇಂಪಾರ್ಡೆಂಟ್🙏🙏🙏👍❤️❤️

  • @mrvibin3691
    @mrvibin3691 3 ปีที่แล้ว +4

    Wow powli🔥🔥
    Arokke motivated aayi like cheyyu
    👇👇

  • @sandeepbisanal4867
    @sandeepbisanal4867 3 ปีที่แล้ว +5

    ಸೂಪರ್ ಅಣ್ಣ ನಿಜ ಹೇಳಿದ್ದೀಯಾ ಇಂದಿನಿಂದ ಓದುತ್ತೇನೆ 🙏🙏🙏🙏.

    • @Catchy64
      @Catchy64 2 ปีที่แล้ว

      ಇಂದಿನಿಂದ ಅಲ್ಲ ಈಗಿನಿಂದ...

  • @akshay9382
    @akshay9382 3 ปีที่แล้ว +27

    Your simply special motivator to me sir..

  • @sachidanandakiccha2141
    @sachidanandakiccha2141 2 ปีที่แล้ว +2

    ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದಕ್ಕೆ thanks Anna,😘😘

  • @maheshnimbargi1662
    @maheshnimbargi1662 3 ปีที่แล้ว +1

    ತುಂಬಾ ಚೆನ್ನಾಗಿ ಅರ್ಥ ಆಯ್ತು. Bro 👍👌

  • @thakur9579
    @thakur9579 3 ปีที่แล้ว +9

    I inspire to see this video bro.❤
    I am sslc now.. I want to make high score how I make my confedence positive.. And I am week in maths

  • @varungaming3018
    @varungaming3018 3 ปีที่แล้ว +3

    Super voice dosth

  • @mudakappakadakol4686
    @mudakappakadakol4686 2 ปีที่แล้ว +2

    Super anna it's very useful for me, tqu so much anna

  • @prathimadarshan3703
    @prathimadarshan3703 2 ปีที่แล้ว +1

    🙏🏻🙏🏻🥰🥰Tq so much annna,,,,yindininda nan tumba chennagi odkoltini,Chennagi stady madtini anne,tq 🙏🏻🙏🏻🙏🏻🙏🏻

  • @Aditya_drawing_kannada
    @Aditya_drawing_kannada 3 ปีที่แล้ว +3

    Dhanyavada sir ee motivation ge...🙏

  • @lohith.n3963
    @lohith.n3963 3 ปีที่แล้ว +30

    Anna ur great when I was not reading my friends was seeing and laughing me and when I see the video and I get movitaded and leaving 1 week my school give me test I have got 99 for 100 and all uparsatied me thanks anna

    • @abhirambhat7914
      @abhirambhat7914 3 ปีที่แล้ว

      😂😂 marks annodu important allappa

    • @lohith.n3963
      @lohith.n3963 3 ปีที่แล้ว +3

      @@abhirambhat7914 why

  • @sampathsampu2559
    @sampathsampu2559 2 ปีที่แล้ว +1

    Love you sir nim video andre nange tumba esta nivu enuu tumba video madta manage salaheyanu kodta erii ❤️❤️❤️

  • @rathna.s.gudagur480
    @rathna.s.gudagur480 3 หลายเดือนก่อน +1

    Thanks for this meaning full video (it help me to start reading for 10th exam)Thanks 😊

  • @marinettemiraculous6695
    @marinettemiraculous6695 3 ปีที่แล้ว +7

    Sir really your words are meaningful words thank you

  • @punith1292
    @punith1292 3 ปีที่แล้ว +4

    Anna I am 1st PU and the last lines u said is of last Hindi poem of 10th std.I am Happy to hear this lines in Kannada.Tnks Anna 4 this video.

  • @prashantpower443
    @prashantpower443 2 ปีที่แล้ว +2

    ಅಣ್ಣ ನೀವು ಹೇಳಿದ ಒಂದೊಂದು ಲೈನ್ಸ್ ಮುಖ್ಯ ಇನ್ಮೇಳಿಂದ ನಾನು ಮೊಬೈಲ್ ಬಿಟ್ಟು ಬಿಡ್ತೀನಿ ಅಣ್ಣ ನೀವು ಎಸ್ಟೆ ವಿಡಿಯೋ ಮಾಡಿದರು ಅವು ಗಳಿಗೆಲ್ಲ ಈ ವಿಡಿಯೋ ಸಮ ಎಂದು ನಾನು ಹೇಳ್ತೀನಿ ತುಂಬಾ ಧನ್ಯವಾದಗಳು 🙏🙏🙏 *I LOVE THIS video*

  • @theindieeecats5350
    @theindieeecats5350 3 ปีที่แล้ว

    Very well said sir.....heege motivaltional vedios na haaki

  • @alliswell-lr1mc
    @alliswell-lr1mc 2 ปีที่แล้ว +6

    This words touch my heart bro, thanks giving good direction

  • @bheemeshmhallihalli7405
    @bheemeshmhallihalli7405 3 ปีที่แล้ว +3

    🙏I proud of you brother 🙏
    🙏😍 Thanks a lot 😍🙏
    🙏❣️Lov u brother ❣️🙏
    🙏💯💯💯🙏🙏

  • @sangangoudapatil493
    @sangangoudapatil493 3 ปีที่แล้ว +1

    Anna nanu 98 .25 percentage maddye anna tq for making this vedoes

  • @queenofmywould6593
    @queenofmywould6593 2 ปีที่แล้ว +1

    Thank you for tips

  • @muttub1423
    @muttub1423 3 ปีที่แล้ว +3

    Tq so much brother idarinda badalo beku anisitide ivagindane odlike start madtini once again thank you so much 🙏🙏🙏🙏🙏

  • @sindhul4817
    @sindhul4817 3 ปีที่แล้ว +8

    your speech was heart touching sir thank u for this mind blowing motivation

  • @walk_with_vinod
    @walk_with_vinod 2 ปีที่แล้ว

    Excellent sir thank you

  • @anithapampapathi5907
    @anithapampapathi5907 2 ปีที่แล้ว +1

    Thank you for giving solution bro🙏🙏🙏✨👌👌👌💯

  • @bhagavanmb4982
    @bhagavanmb4982 3 ปีที่แล้ว +51

    I will listen daily before start studying.

  • @akshataakshatapatil5571
    @akshataakshatapatil5571 3 ปีที่แล้ว +7

    Tqs bro🥰. This video is most important in my life, u can change my one year bad habit. That's iam busy in mobile anytime I catch mobile only. Now urs thought can change my habit so tqsm bro. Good motivation to be success tqs a lot brother🥰🥰

  • @Tulunadudaivaradhane
    @Tulunadudaivaradhane ปีที่แล้ว

    Tq bro tumba help. Aytu

  • @amoghakashyap4496
    @amoghakashyap4496 ปีที่แล้ว +1

    thank you for this video
    💙💙

  • @ranganathk.n
    @ranganathk.n 3 ปีที่แล้ว +7

    Thanks for you and your team🙏🙏

  • @millenniumyoutuber270
    @millenniumyoutuber270 3 ปีที่แล้ว +12

    Now on words I'll convert social media time to my precious reading time♥️

  • @ranihp3575
    @ranihp3575 3 ปีที่แล้ว

    Tq...so much for your motivation

  • @cricketvideos5761
    @cricketvideos5761 2 ปีที่แล้ว

    Your voice made me confident

  • @mallikarjunasd1543
    @mallikarjunasd1543 3 ปีที่แล้ว +20

    A person needs some motivation for his / her success so thanks for giving such good motivation video so that it goes to everyone's heart to wake up themselves to achieve their success

  • @onkarammarb7071
    @onkarammarb7071 3 ปีที่แล้ว +13

    Well I see this vedios I was crying ,😭😭😭😭😭

  • @shashikala.nkala.n4558
    @shashikala.nkala.n4558 ปีที่แล้ว +1

    Thank you thank you thank you thank you soooooo much

  • @tsg8533
    @tsg8533 2 ปีที่แล้ว

    Thank you very much
    It was helpful

  • @amulyashetty6692
    @amulyashetty6692 3 ปีที่แล้ว +4

    Tq bro for this video. Keep motivating us.

  • @gurugowda1548
    @gurugowda1548 3 ปีที่แล้ว +6

    Great bro thanks for motivation❤

  • @Rajumemer
    @Rajumemer 3 ปีที่แล้ว

    Thanks u so much bro....yaru nanninda yenu agalla anta helta idru avarige naanu yenu anta toristene

  • @dreamstars691
    @dreamstars691 2 ปีที่แล้ว

    I am really motivated

  • @prasadr4448
    @prasadr4448 3 ปีที่แล้ว +19

    This is most inspiring video, I had ever seen....

  • @ashishacharya7581
    @ashishacharya7581 3 ปีที่แล้ว +4

    Well said brother 🔥🔥🔥

  • @raviravitej6124
    @raviravitej6124 3 ปีที่แล้ว

    Thanks for your video

  • @ramyanandini
    @ramyanandini ปีที่แล้ว

    Tq sir e video usefull agide

  • @rangappajakaluru1951
    @rangappajakaluru1951 3 ปีที่แล้ว +3

    Thank you sir your speech my life turning point

  • @bhagyaganiger2027
    @bhagyaganiger2027 3 ปีที่แล้ว +4

    Super nanage tumbane ista aytu e video ❤❤

  • @anusunil969
    @anusunil969 ปีที่แล้ว

    Thank you for such a great 😃 tips

  • @chandapachanduyallanaikr8704
    @chandapachanduyallanaikr8704 2 ปีที่แล้ว

    Tumba, thanks,Anna,e, video,madidakke, super,video

  • @manjeshs.n8621
    @manjeshs.n8621 3 ปีที่แล้ว +6

    Wow 😲 well said nivu namma rattan Tata avr bagge ond Video madi pls and last agi am also motivated by ur lines bro 👍

  • @manjulavanjre915
    @manjulavanjre915 3 ปีที่แล้ว +5

    Thank you sir 😊😊 for this information 🙂🙂

  • @deepahonnatti5980
    @deepahonnatti5980 ปีที่แล้ว

    Thank you anna e videodinda tumba help aytu

  • @rahulmudenur6874
    @rahulmudenur6874 ปีที่แล้ว

    Super 🔥🔥❤️my inspiration

  • @madhushettyyoutubechannel522
    @madhushettyyoutubechannel522 3 ปีที่แล้ว +3

    Bro your speech is inspired me I will start study now in my life

  • @bhimunalavade7280
    @bhimunalavade7280 3 ปีที่แล้ว +3

    Very thankful to you for this motivation brother 🙏🙏

  • @nanjundaiahd.4345
    @nanjundaiahd.4345 ปีที่แล้ว

    Tq Anna for your wonderful motivation

  • @user-ue9yy9ry8b
    @user-ue9yy9ry8b 6 หลายเดือนก่อน

    You are really motivated me sir.. Thanks

  • @chandanagr1920
    @chandanagr1920 3 ปีที่แล้ว +4

    Tq sm this is the best motivation to all students 😊