ಆಹಾ 👌 ಧರ್ಮಸ್ಥಳದಲ್ಲಿ 10ನೇ ತರಗತಿ ಹುಡುಗಿ ಹಾಡಿದ ಪದ್ಯ ಈಗ ಫುಲ್ ಫೇಮಸ್ 😍🔥Top ಹಾಡು |kannada|yakshagana|songs

แชร์
ฝัง
  • เผยแพร่เมื่อ 6 ก.พ. 2025
  • 10ನೇ ತರಗತಿಯ ಬಾಲೆ. ತೀಕ್ಷ್ಣವಾದ ಕಂಠಶ್ರೀ. ರಾಗ, ತಾಳದ ಮೇಲಿನ ಹಿಡಿತ ಮೆಚ್ಚುವಂತದ್ದು. ಮುಂದೆ ಯಕ್ಷರಂಗದಲ್ಲಿ ಮಿಂಚುವ ಎಲ್ಲಾ ಅರ್ಹತೆವಿರುವ ಪ್ರತಿಭಾವಂತೆ 👍💐🙏
    ಯಕ್ಷಬಿಂದು ಉಜಿರೆ - "ಬಣ್ಣಗಾರಿಕೆ ಶಿಬಿರ" ದ ಉದ್ಘಾಟನಾ ಸಮಾರಂಭದಲ್ಲಿ ಕು। ಸಿಂಚನಾ ರಿಂದ "ಯಾರೇ ನೀನು ಭುವನ ಮೋಹಿನಿ..." ಪದ್ಯ ಪ್ರಸ್ತುತಿ...
    ವಾಟ್ಸಪ್ನಲ್ಲಿ ಬಂದ ವೀಡಿಯೋವನ್ನು ಅಭಿಮಾನಿಗಳಿಗೋಸ್ಕರ ಹಂಚಿಕೊಳ್ಳಲಾಗಿದೆ . ವೀಡಿಯೋ ಮಾಡಿದವರಿಗೆ ಧನ್ಯವಾದಗಳು

ความคิดเห็น • 526