194. When Injunction Or Declaration / ಯಾವಾಗ ಇಂಜಂಕ್ಷನ್ ಅಥವಾ ಡಿಕ್ಲರೇಷನ್

แชร์
ฝัง
  • เผยแพร่เมื่อ 4 ต.ค. 2024
  • For Consultation: 9342589333
    kannadalegal@gmail.com

ความคิดเห็น • 69

  • @Madhugowda51
    @Madhugowda51 3 หลายเดือนก่อน +2

    ಸರ್ ನಮ್ದು ಒಂದು ಹಳೆ ಮನೆ ಇದೆ ನಮ್ಮ ಪಕ್ಕದ ಮನೆಯವರು ನಾವು ಸ್ವಾದಿನ ದಲ್ಲಿ ಇದೀವಿ ಅಂತ ಇಂಜ್ಯೂಕ್ಷನ್ ಆರ್ಡರ್ ಆಗಿತ್ತು ನಾವು ಹೈಯರ್ ಕೋರ್ಟ್ appeal ಹಾಕಿ M. A ನಲ್ಲಿ ಅದು vacate ಆಗಿದೆ. ಆಗ ಇಂಜ್ಯೂಕ್ಷನ್ ಆರ್ಡರ್ ಆಗಿದಾಗ ನಮ್ಮ ಮೇಲೆ misc ಕೇಸ್ ಮಾಡಿದ್ದರು. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿರಲಿಲ್ಲ ಆದರೂ ಸುಳ್ಳು ಕೇಸ್ ಹಾಕಿದ್ದಾರೆ, ನಾವು ಕಾನೂನಿಗೆ ಗೌರವ ನೀಡುತ್ತೇವೆ. ಇದರಲ್ಲಿ ನನಗೆ ಒಂದು ಪ್ರಶ್ನೆ ಅಂದರೆ ಇಂಜ್ಯೂಕ್ಷನ್ ಆರ್ಡರ್ M.A ನಲ್ಲಿ ಕ್ಯಾನ್ಸಲ್ ಆದ್ಮೇಲೆ misc ಕೇಸ್ ಆಗೇ ಕಂಟಿನ್ಯೂ ಆಗುತ್ತಾ ಸರ್???ದಯವಿಟ್ಟು ತಿಳಿಸಿ ಅವರು ನಮ್ಮನ್ನು ತುಂಬಾ ಹೆದಿರುಸುತ್ತಿದ್ದಾರೆ.

  • @kirankumar9820
    @kirankumar9820 ปีที่แล้ว +2

    ಅದ್ಭುತವಾದ ಮಾಹಿತಿ❤❤❤❤🎉🎉

  • @hamsasharath8740
    @hamsasharath8740 ปีที่แล้ว +2

    Very good information, thank you so much sir 🙏

  • @bharathipattar5012
    @bharathipattar5012 3 หลายเดือนก่อน

    ಅತ್ಯದ್ಭುತವಾದ ಮಾಹಿತಿ ಸರ್🎉🎉

  • @davarajnayak5203
    @davarajnayak5203 3 หลายเดือนก่อน

    ಅದ್ಬುತ ಮಾಹಿತಿ

  • @chandrashekarasm.4583
    @chandrashekarasm.4583 11 หลายเดือนก่อน +1

    ಸರ್ ಸುಪ್ರೀಂ ಕೋರ್ಟ್ ಆದೇಶವನ್ನು ತೆಗೆದುಕೊಳ್ಳುವ ಬಗೆಯನ್ನು ತಿಳಿಸಿ

  • @kushalrao4275
    @kushalrao4275 10 หลายเดือนก่อน

    Very interesting point sir

  • @RAGHUPATHIGOWDABR
    @RAGHUPATHIGOWDABR หลายเดือนก่อน

    ಸರ್ ನಮಸ್ತೆ ನನ್ನ ಹೆಸರು ಗಿರೀಶ್
    ಚಿಕ್ಕಮಗಳೂರು ಜಿಲ್ಲೆಯಲ್ಲಿ ನ್ಯಾಯಾಲಯ ದಲ್ಲಿ ಅರಣ್ಯಸಂರಕ್ಷಣಾಧಿಕಾರಿಗಳ ವಿರುದ್ದ ಓ ಎಸ್ ಸೂಟ್ ಹಾಕಿದ್ವಿ ಮತ್ತೆ ನಮ್ಮ ಜಮೀನು ಸರ್ಕಾರಿ ಭೂಮಿ ಯಾಗಿದ್ದು ಅರಣ್ಯ ಇಲಾಖೆ ಯವರು ನಮ್ಮ ಜಮೀನಿನ ಸುತ್ತ ಬೇಲಿ ಹಾಕಿದ್ದಾರೆ ನ್ಯಾಯಾಧೀಶರು ನನ್ನ ತಂದೆಯವರ ಪರವಾಗಿ ತೀರ್ಪು ನೀಡಿದ್ದರು ಖಾಯಂ ತಡೆಯಾಙ್ಞೆ ನೀಡಿದ್ದರು ಆದರೆ ಅರಣ್ಯ ಅಧಿಕಾರಿಗಳು ಪರ್ಮನೆಂಟ್ ಇಂಜಂಕ್ಷನ್ ಗೂ ಡೋಂಟ್ ಕೇರ್ ಅಂತಿದ್ದಾರೆ ಏನು ಮಾಡೋದು ದಯಮಾಡಿ ತಿಳಿಸಿಕೊಡಿ ಸರ್ ಶುಭರಾತ್ರಿ ಸರ್

    • @legalkannada9882
      @legalkannada9882  หลายเดือนก่อน

      Injunction violation ge arji haaki

  • @rudreshkb77
    @rudreshkb77 6 หลายเดือนก่อน

    Good information sir

  • @manjunathakadabaprakash9352
    @manjunathakadabaprakash9352 10 หลายเดือนก่อน

    Very nice information

  • @sanjub1980
    @sanjub1980 10 หลายเดือนก่อน

    Tq u for valuable information sir

  • @sudhaSudha-vf8di
    @sudhaSudha-vf8di 6 หลายเดือนก่อน +1

    18 ವರುಷ ದಿನ ನಾನು ಒಂದೇ ಮನೆಯಲಿ. ಇದೇನೆ ಅದು ನನ್ನ ಬ್ರದರ್ ಮನೆ ಈಗ. ಅವರು ಮ ಮನೆ ಮರಿಯಿದರೆ. ಈಗ ಅವರು ದೂದ್ದುದು. ಕೋದತ್ತಿಲ್ಲ ಎನ್ನನು ಮಾಡಬೇಕು

    • @legalkannada9882
      @legalkannada9882  6 หลายเดือนก่อน

      Avara. Maneyalli nimma hakku enuu illa

  • @NagaratnaRamesh-wx8nr
    @NagaratnaRamesh-wx8nr 7 หลายเดือนก่อน +1

    Sir partestion ಸೂಟ್ ಕೇಸ್ ಸಿವಿಲ್ ನಲ್ಲಿ ಇದ್ದಾಗ ಡಿಕ್ಲ ರೆಸನ್ ಕೇಸ್ 🎉ಹಾಕಬಹುದಾ

  • @sainagaraww7577
    @sainagaraww7577 8 หลายเดือนก่อน +1

    🙏🙏

  • @SridhararSridharar-bi9ot
    @SridhararSridharar-bi9ot หลายเดือนก่อน

    injction power. ಎಷ್ಟು ವರ್ಷ ಇರುತ್ತೆ sir. ಅದನ್ನು ವಜಾ ಮಾಡಿಸೋದು ಹೇಗೆ ಗುರುಗಳೇ ,🙏

  • @footballmagic4854
    @footballmagic4854 11 หลายเดือนก่อน

    Sir please do video on suit against false E swathu property creation

  • @MaheSh-ur6my
    @MaheSh-ur6my 4 หลายเดือนก่อน

    Sir please refer civil pleading book suggest madi sir

  • @santosh7707
    @santosh7707 11 หลายเดือนก่อน

    ಸರ್ ನೀಮಗೆ ಕೋಟಿ ಕೋಟಿ 🙏🙏🙏🙏🙏🙏🙏🙏🙏🙏 ನಮಸ್ಕಾರ್ ಗಳು
    .... ಸರ್ ನಮ್ಮ್ ತಂದೆಯ ತಂದೆಯ ತಂದೆಯ ಆಸ್ತಿ ಯಲ್ಲಿ 3 ಪಾಲು ಆಗಬೇಕಾಗಿದೆ ಈ ಆಸ್ತಿ ಯಲ್ಲಿ ಇನ್ನು ಯಾವುದೇ ತರಹ ಪಾಲು ವಾಠಣಿ ಆಗಿರುವದಿಲ್ಲಾ ಈ ಪಿತ್ರಾಜೀತ್ ಆಸ್ತಿಯಲಿ..ಮಕ್ಕಳು ಮೊಮಕ್ಕ್ಳು ಸಂಪಾದಿಸಿದ ಆಸ್ತಿ ಯನು ಒಟ್ಟು ಕುಟುಂಬದ ಆಸ್ತಿ ಎಂದು ನಾವು ಕೋರ್ಟ್ ಮೂಲಕ ಸಂಪೂರ್ಣನ್ ಆಸ್ತಿ ಮೇಲೆ ದಾವೆ ಮಾಡಲು ನಡೆಯುತದೆ ಸರ್.. ಪಿತ್ರಾಜೀತ ಆಸ್ತಿ ಯಾವುದೇ ತರಹ ಪಾಲು ವಾ ಠಣಿಯಾಗಿಲ್ ಸರ್ ಪಿತ್ರಾ ಜೀತ್ +ಸ್ವಯಾ ಜೀತ್ ಎರಡು ಸೇರಿ ದಾವೆ ಮಾಡಲು ಬರುತ್ತದೆ ಸರ್ please 🙏replay sir

  • @anilkumarhalimani3204
    @anilkumarhalimani3204 ปีที่แล้ว

    Sir , Its is Good topic. Yesterday I read supreme court Judgement , and court says if title is right there is need not declaration suit and only Injuction suit is enough.

  • @kotreshah3026
    @kotreshah3026 ปีที่แล้ว

    Tq sir

  • @RaniRani-nl4ye
    @RaniRani-nl4ye 2 หลายเดือนก่อน

    🙏🙏🙏🙏🙏🙏🙏

  • @nagarathnak8293
    @nagarathnak8293 5 วันที่ผ่านมา

    Is simple declaration is maintainable when registered sale deed is taken place

    • @legalkannada9882
      @legalkannada9882  5 วันที่ผ่านมา

      There is no simple or extraordinary declaration

  • @RangaSwamy-c7q
    @RangaSwamy-c7q หลายเดือนก่อน

    ಪೋನು ನಂಬರ ಕೂಡಿ ಸರ್

    • @legalkannada9882
      @legalkannada9882  หลายเดือนก่อน

      @@RangaSwamy-c7q description box nodi

  • @ramam4575
    @ramam4575 7 วันที่ผ่านมา

    Sir phani,khata, ella nanna hesri nallide but position bere vyakthi eddare yakendare namma ajji sale agreement agide Sale agreement agi 5years agide but land cultivation avre madtha erodu

  • @VenkateshMurthy-w3w
    @VenkateshMurthy-w3w 2 หลายเดือนก่อน

    Sir 2007 ralli land partition panchayat parikath agide but adu registration agilla, rtc avara hesaralli illa, ega case hakudre enaguthe, 2007 panchayat parikath valid idea.

  • @RamuRamesh-r4o
    @RamuRamesh-r4o 7 หลายเดือนก่อน

    ❤❤

  • @srivaishnavigarmentsskn.p9052
    @srivaishnavigarmentsskn.p9052 ปีที่แล้ว

    Please tell me what is fees for deceleration suit and permanent injunction in detail sir

  • @santosh7707
    @santosh7707 11 หลายเดือนก่อน +1

    Please replay sir

  • @irannairanna5404
    @irannairanna5404 3 หลายเดือนก่อน

    Sir nammadu 14 acrea jaminadolage evaga obbaru bandu aticramana madidare yen madabeku sir

    • @legalkannada9882
      @legalkannada9882  3 หลายเดือนก่อน

      @@irannairanna5404 case haaki

    • @irannairanna5404
      @irannairanna5404 3 หลายเดือนก่อน

      @@legalkannada9882 sir evaga high court nalli case ide sir Alli order madisabahuda sir

    • @irannairanna5404
      @irannairanna5404 3 หลายเดือนก่อน

      Sir High court nalli case iddaga kelagina court injection order kodutta sor

  • @shashishashihm-gv3ho
    @shashishashihm-gv3ho 5 หลายเดือนก่อน

    ❤🎉🎉

  • @SuprithaMardhan
    @SuprithaMardhan 5 หลายเดือนก่อน

    Sir civil court nalli 2nd March ge judgement agide.opposit party injunction dava hakiddare. Next naavu yenu madbeku plz thilisi.sir

  • @TheboysPTB5335
    @TheboysPTB5335 7 หลายเดือนก่อน

    Sir civil court injection order iruvaga AC court order stand by aagutha thilisi

  • @shashikalasiddappashashisi7315
    @shashikalasiddappashashisi7315 11 หลายเดือนก่อน

    Court ge partision antha hodre registration fee yesht kattabeku...matte lawyer fee yeshtagabahudu sir...kelidre total 15000 katti..evag sadyakke 6000 kodi injction order matthu declaration hakodikke antidare

  • @kalpavruksha9097
    @kalpavruksha9097 ปีที่แล้ว

    Sir nan mele Fir agittu but nanu highcourt quash hakidini, stay agide but advocate information kottidare quash list agide anta innu yestu samaya beku quash agoke dayavittu heli?

  • @VROJA-i2l
    @VROJA-i2l 11 หลายเดือนก่อน

    30 varshada indhe namma bhoomi navu hogadhe vereyavsru namma esaru haki mosada vikraya registration agide matthe kortigi hoga bahuda

  • @shivaling53
    @shivaling53 ปีที่แล้ว

    Hi sir please let me know about your conseletent fees for my O S agenest me I am a little owner property documents are original government grants my father from my father to my mother then my mother to my name now some one put compound our property (taital owner) not little

  • @avinashawatade8140
    @avinashawatade8140 11 หลายเดือนก่อน

    Sir nima number ge what's app madabahude

  • @rajannak7601
    @rajannak7601 6 หลายเดือนก่อน

    CvL.cesnhli.Hevdns.himpadenta.sakshe.himpadnta

  • @raghun.r9831
    @raghun.r9831 7 หลายเดือนก่อน