ದರ್ಶನ್ ಅಭಿನಯಿಸಲಿರುವ "ವೀರ ಮದಕರಿ ನಾಯಕ" ಚಿತ್ರ ಸೆಟ್ಟೆರೋದು ಇನ್ನು ಡೌಟೆ..

แชร์
ฝัง
  • เผยแพร่เมื่อ 5 ก.ค. 2024
  • ದರ್ಶನ್ ಅಭಿನಯಿಸಲಿರುವ ವೀರಮದಕರಿ ನಾಯಕ ಚಿತ್ರ ಸೆಟ್ಟೆರೋದು ಇನ್ನು ಅನುಮಾನವೇ ಸರಿ ಯಾಕೆಂದರೆ ಚಿತ್ರದುರ್ಗದ ವೀರ ನಾಯಕನ ಕಥೆ ಅದಾಗಿದ್ದು ಮುಖ್ಯಪಾತ್ರ ದರ್ಶನ್ ಮಾಡಬೇಕಾಗಿತ್ತು, ಆ ಪಾತ್ರಕ್ಕೆ ತುಂಬಾ ಆದ್ಯತೆ ಇದ್ದು ಕೊಲೆ ಕೇಸ್ನಲ್ಲಿ ಜೈಲು ಪಾಲು ಆಗಿರುವ ನಟ ದರ್ಶನ್ ಮಾಡಿದರೆ ಮದಕರಿ ನಾಯಕನ ಅನುಯಾಯಿಗಳು ರೊಚ್ಚಿಗೆಳೋದು ಗ್ಯಾರಂಟಿ ಹಾಗಾಗಿ ಚಿತ್ರ ಇನ್ನೂ ಮುಂದುವರೆಯುವುದು ಅನುಮಾನಕ್ಕೆ ಕಾರಣವಾಗಿದೆ.
    There is no doubt about the Veermadakari hero film that Darshan is going to act in because that is the story of Chitradurga's heroic hero. Darshan had to do the main role.
    #veeramadakarinayaka #chithradurga #dboss #RenukaSwamiMurder #PavithraGowdaDetained #dboss #darshanarrest #PavithraGowdaArrest #kamakshipalyapolicestation #bangalore #mysore #pavithragowda #renukaswamy #darshan #murdercase
    ~HT.290~PR.324~ED.35~
    Catch us on:
    Facebook: / kannadafilmibeat
    Twitter: / filmibeatka
    Dailymotion: www.dailymotion.com/filmibeatk...
    For More latest videos:- kannada.filmibeat.com/videos/
  • บันเทิง

ความคิดเห็น • 1

  • @shivashankar2607
    @shivashankar2607 18 วันที่ผ่านมา

    ಮಾಡೇ ಮಾಡ್ತಾರೆ