ಮಂತ್ರ ಸಿದ್ದಿ ಆಗುವುದು ಹೇಗೆ.?

แชร์
ฝัง
  • เผยแพร่เมื่อ 25 พ.ย. 2024

ความคิดเห็น • 89

  • @gowrishankarshankar6589
    @gowrishankarshankar6589 2 ปีที่แล้ว +2

    ಉತ್ತಮ ಗುಣಮಟ್ಟದ ಮಾಹಿತಿ. ಧನ್ಯವಾದಗಳು

  • @sarayu98519
    @sarayu98519 ปีที่แล้ว +1

    ಅಕ್ಕಾ ತುಂಬ ಒಳ್ಳೆಯ ಸಂದೇಶವನ್ನು ನೀಡಿದ್ದಿರಾ..ಧನ್ಯವಾದ 🙏

  • @adavayyaamath1974
    @adavayyaamath1974 ปีที่แล้ว +1

    ಧನ್ಯವಾದಗಳು 🙏

  • @manjulan7242
    @manjulan7242 2 ปีที่แล้ว +1

    ತುಂಬಾ ಚೆನ್ನಾಗಿ ಸತ್ಯವನ್ನು ಹೇಳಿದ್ದೀರಿ ಮೇಡಂ

  • @nireshkumar9625
    @nireshkumar9625 2 ปีที่แล้ว +1

    ಮಾಹಿತಿಗಾಗಿ ತುಂಬಾ ಧನ್ಯವಾದಗಳು ಅಕ್ಕಾ... 🙏🏽🙏🏽🙏🏽🙏🏽🙏🏽

  • @savithakm740
    @savithakm740 2 ปีที่แล้ว +2

    🙏🙏lokasamasta sukhobhvantu sarvasanmangalani bhavantu🙏🙏

  • @-qg6nf
    @-qg6nf ปีที่แล้ว +1

    Gurugale namaste 🙏

  • @arunr7705
    @arunr7705 2 ปีที่แล้ว +3

    ತುಂಬ ಒಳ್ಳೆಯ ಮಾಹಿತಿ ಕೊಟ್ಟಿದಿರಿ ಅಕ್ಕ. ಆದರೆ ನನ್ನದೊಂದು ಪ್ರಶ್ನೆ, ಸಸ್ಯಾಹಾರಿ ಆಗಿರಲು ನಾನು ಬ್ರಾಹ್ಮಣನಲ್ಲ. ದೀಕ್ಷೆ ಪಡೆಯುವುದಕ್ಕೆ ನನಗೆ ಯಾವ ಗುರುವು ಇಲ್ಲ. ಕೇವಲ ದೇಹ, ಮನಸಿನ ಸುಚಿತ್ವದೊಂದಿಗೆ ಶದ್ಧಾ ಭಕ್ತಿಯಿಂದ ಪುಸ್ತಕದಲ್ಲಿ ಗಾಯತ್ರಿ ಮಂತ್ರ, ಶಿವ ಮಂತ್ರಗಳನ್ನು ಒಟ್ಟಿಗೆ 8 ರಿಂದ 9 ಮಂತ್ರಗಳನ್ನು 108 ಸಲ ಬರೆದು ಅದನ್ನು ದಿನ ನಿತ್ಯ, ಜೀವನ ಪರ್ಯಂತ ಜಪಿಸಬಹುದಾ?? ?? ತಿಳಿಸಿ ಅಕ್ಕಾ 🙏🙏

    • @srideviaparajita7830
      @srideviaparajita7830  2 ปีที่แล้ว

      ಕೆಲವು ಮಂತ್ರಗಳನ್ನು ಸಾತ್ವಿಕವಾಗಿ ಇದ್ದುಕೊಂಡೇ ಪಡಿಸಬೇಕು ಎಂದು ನಿರ್ಬಂಧವಿದೆ ಮತ್ತು ಜೀವನಪರ್ಯಂತ ಯಾವುದೇ ಮಂತ್ರಗಳನ್ನು ಪಡಿಸಲು ಅಡ್ಡಿ ಇಲ್ಲ ವೈದಿಕಮಂತ್ರಗಳ ಆದ ಓಂ ನಮಃ ಶಿವಾಯ ಓಂ ನಮೋ ನಾರಾಯಣಾಯ ಮಂತ್ರಗಳನ್ನು ಹೇಳಬಹುದು

    • @arunr7705
      @arunr7705 2 ปีที่แล้ว +1

      ಧನ್ಯವಾದಗಳು ಅಕ್ಕ 🙏

  • @swathitulasalkar9513
    @swathitulasalkar9513 2 ปีที่แล้ว +1

    Nimma chanal tumba channagide olle information kodtira madam tumba dhanyavadagalu 🙏🙏

  • @achalabhat9679
    @achalabhat9679 2 ปีที่แล้ว +1

    ಧನ್ಯವಾದಗಳು ಮೆಡಂ😊🙏

  • @suredrasurendra3080
    @suredrasurendra3080 2 ปีที่แล้ว +1

    Sarve jana sukhino bhavantu Samantha loka San mangla bhavantu 🙏 🙏 🙏 👌

  • @angeldivine5363
    @angeldivine5363 2 ปีที่แล้ว +1

    Thankyou mam 🙏🏻🌹🙏🏻

  • @sowbhagyads2323
    @sowbhagyads2323 7 หลายเดือนก่อน +1

    Good guidance

  • @MaruthiMaruthi-z8l
    @MaruthiMaruthi-z8l 8 หลายเดือนก่อน +1

    🙏🙏🌷🌷🔱

  • @srinivasp8544
    @srinivasp8544 2 ปีที่แล้ว +1

    Amma tumba sathosh aitu nimminda kaliya bekagiruvudu jasti ide

  • @Amaranishanth67
    @Amaranishanth67 2 ปีที่แล้ว +1

    ಮನಸ್ಸಲ್ಲಿ ಪ್ರೆಶ್ನೆ ಇಲ್ಲದೆ ಇರೋ ವ್ಯೆಕ್ತಿ,... ಮನಸ್ಥಿಸ್ತಿ ಹೇಗಿರುತ್ತೆ.... ಮೇಡಂ

    • @srideviaparajita7830
      @srideviaparajita7830  2 ปีที่แล้ว

      ಶಾಂತ ಮತ್ತು ಸ್ಥಿತಪ್ರಜ್ಞ ರಾಗಿರುತ್ತಾರೆ

  • @NaveenUppar-Nrcreation
    @NaveenUppar-Nrcreation 11 หลายเดือนก่อน +1

    Amma hunumanta devaranna olisikolluva mantra yahudu

  • @thimmappashetty8150
    @thimmappashetty8150 2 ปีที่แล้ว +1

    Thanks a Lot

  • @satishsathish9081
    @satishsathish9081 ปีที่แล้ว +1

    🌷🌹🙏🕉🙏🌹🌷

  • @bakeryandhotelrecipes8109
    @bakeryandhotelrecipes8109 ปีที่แล้ว +1

    🙏 omgurubyonamaha🙏
    Manthrasidiyagalu dinkke 1 baari maathra madabeka illa hagalina samayadalli yaavaga bekaadaru maadabahuda? & Amavaasye & poornime yalli diinavidi maadabahuda

    • @srideviaparajita7830
      @srideviaparajita7830  ปีที่แล้ว

      ನಾನು ಮಂತ್ರ ಸಿದ್ಧಿ ಮಾಡಿಕೊಳ್ಳುವುದರ ಬಗ್ಗೆ ಯಾವ ವಿಡಿಯೋದಲ್ಲಿ ಕೂಡ ತಿಳಿಸಿಲ್ಲ ಕರ್ಣ ಮಂತ್ರಿಸಿದ್ದಿ ಆದ ನಂತರ ಶಕ್ತಿಯ ದುರ್ಬಳಕೆ ಮಾಡ್ತಾರೆ ಆಗ ನಾನು ಹೇಳಿದ ವಿಧಿ ವಿಧಾನದ ಕಾರಣದಿಂದ ನನಗೆ ಹಾನಿ ಆಗುತ್ತೆ ಆ ಕಾರಣಕ್ಕೆ ಯಾರಿಗೂ ಕೂಡ ವಿಧಿ ವಿಧಾನ ತಿಳಿಸಲು ಆಗುವುದಿಲ್ಲ ಮಂತ್ರಶಕ್ತಿ ಪಡೆಯುವ ಬಗ್ಗೆ ವಿಡಿಯೋದಲ್ಲಿ ಹೇಳಿದೆ

  • @rathnakarahegde7910
    @rathnakarahegde7910 2 ปีที่แล้ว +1

    ಪ್ರಣಾಮಗಳು ಅಮ್ಮ.

  • @ashwinibhadrashetti1118
    @ashwinibhadrashetti1118 2 ปีที่แล้ว +1

    Mam rekhi chikiste dina dusta shakti maata mantra tegeyakke sadyana...

  • @thejeshta2870
    @thejeshta2870 8 หลายเดือนก่อน

    Aa lakshnagalu. Video send. Maadi. Plese

  • @kamalamskamalams2526
    @kamalamskamalams2526 2 ปีที่แล้ว +1

    Mam maahitiga gi dhnyavadagalu naanu ganapatiya manthra mathe anjaneya manthragalanna patisidde ibru devategalu kansali kaansidru .ganapathi kanasinalli kannubitt u nannakadege tirugi sondilinda hottege muttidantayithu ,kushiyaaythu aadru naan u aa manthra patane maaduvaga ommeyaadaru aakalike barutt e enu idara arta mam tilisikodi

    • @srideviaparajita7830
      @srideviaparajita7830  2 ปีที่แล้ว

      ಹಿಂದಿನ ವಿಡಿಯೋಗಳನ್ನು ನೋಡಿ ಹೆಚ್ಚು ಮಾಹಿತಿ ನೀಡಿದ್ದೇನೆ

  • @KrithikKopparige
    @KrithikKopparige 5 หลายเดือนก่อน

    Daivada mukantara hege siddi madudu akka yava mantraakka

  • @TopGamingGamer
    @TopGamingGamer ปีที่แล้ว

    👌👌👌👌👌👌👌👌👌👌👌👌👌👌👌👌👌👌👌👌👌👌

  • @MamathaHS-f4p
    @MamathaHS-f4p 4 หลายเดือนก่อน

    Onde dina estu devara japa madbodu

  • @parameshaappaji6470
    @parameshaappaji6470 ปีที่แล้ว +1

    ❤👌💐

  • @vskants
    @vskants 2 ปีที่แล้ว +1

    Nan manasu yavagalu panchaaskhari matra nuditirutade edra aratha yenu madam

  • @fakkireshfakku7175
    @fakkireshfakku7175 6 หลายเดือนก่อน +1

    ❤❤❤❤❤❤❤❤❤

  • @Shridurg
    @Shridurg ปีที่แล้ว +1

    🌹🙏🙏🙏🙏🙏🌹

  • @NiranjanH-nl5xz
    @NiranjanH-nl5xz 2 หลายเดือนก่อน +2

    ದೈವವೇ ಗುರುವಾಗಿ ಬರುತ್ತಾ?

    • @srideviaparajita7830
      @srideviaparajita7830  2 หลายเดือนก่อน

      @@NiranjanH-nl5xz ಎಲ್ಲಿಗೆ!?

    • @NiranjanH-nl5xz
      @NiranjanH-nl5xz หลายเดือนก่อน

      @@srideviaparajita7830 ದೈಹಿಕ ಗುರು ಇಲ್ಲದವರಿಗೆ ದೈವವೇ ಗುರುವಾಗುತ್ತಾ?

    • @bharathkumar2065
      @bharathkumar2065 2 ชั่วโมงที่ผ่านมา

      Sri guru Raghavendra swami.. 😊

  • @hemalathahemalatha7672
    @hemalathahemalatha7672 2 ปีที่แล้ว +1

    🙏🙏🙏🙏🙏

  • @godisgrate2295
    @godisgrate2295 4 หลายเดือนก่อน

    ಇಂದಿನ ಕಾಲದಲ್ಲಿ ಯಾರು ದೀಕ್ಷೆ ಕೊಡುತ್ತಾರೆ?

  • @karthikrn5279
    @karthikrn5279 ปีที่แล้ว

    Namaste madam, saathvika aahara andre motte kooda tyajisabeka?

    • @srideviaparajita7830
      @srideviaparajita7830  ปีที่แล้ว

      Yes ಸಾತ್ವಿಕ ಆಹಾರದ ಬಗ್ಗೆ ವಿಡಿಯೋ ಮಾಡಿದ್ದೇನೆ ನೋಡಪ್ಪ

  • @SatishHarikanta-ji8cy
    @SatishHarikanta-ji8cy ปีที่แล้ว

    Yava mantra helabeku sir

  • @sharathshetty7733
    @sharathshetty7733 7 หลายเดือนก่อน

    nanage kaalikaa devi athava naagayakshi devi siddiyagabekaadare naanu enu maadabeku nanage naagayakshi nannu bittu hogi entu thingalu aayithu punaha enu maadabeku

  • @gururajprincipal1089
    @gururajprincipal1089 2 ปีที่แล้ว +1

    Which mantra madam

  • @fakkireshfakku7175
    @fakkireshfakku7175 6 หลายเดือนก่อน +1

    Dus chat dibi sigaret
    biduvudnu hege heli

  • @-qg6nf
    @-qg6nf ปีที่แล้ว

    Iga 1laksha mntra japa onde dindale agodila avaga enu madbeku 1laksha jappa ege madodhu ..dina dali rahu kala guliga kala ela baruthe ege madodhu

  • @maheshmailar4642
    @maheshmailar4642 2 ปีที่แล้ว +1

    11ಸಲ ಹೇಳಿದ್ರೆ...21ಸಲ...48ಸಲ 108ಸಲ ಏನು ಫಲ ಹೇಳಿಲ್ಲ ಮೇಡಂ

    • @srideviaparajita7830
      @srideviaparajita7830  2 ปีที่แล้ว

      ಆ ದಿನದ ಕಾರ್ಯ ಮತ್ತು ಸುರಕ್ಷತೆ ಪ್ರಾಪ್ತಿ ಆಗುತ್ತೆ

  • @mallikarjunmallu5825
    @mallikarjunmallu5825 10 หลายเดือนก่อน

    🙏🙏🙏🙏🙏

  • @user-rl7hv5hl1r
    @user-rl7hv5hl1r 6 หลายเดือนก่อน +1

    🙏🙏🙏