ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಗುತ್ತಾ ಬಂಪರ್‌? ರಾಜ್ಯದ ಪಂಚ ಸಚಿವರು ಏನೆಲ್ಲಾ ತರ್ತಾರೆ? | Vijay Karnataka

แชร์
ฝัง
  • เผยแพร่เมื่อ 5 ก.ย. 2024
  • ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ 7ನೇ ಬಜೆಟ್‌ ಮೇಲೆ ಕರ್ನಾಟಕದ ಎಲ್ಲ ವರ್ಗದ ಜನರ ನಿರೀಕ್ಷೆಗಳು ಗರಿಗೆದರಿವೆ. ಮಧ್ಯಮ ವರ್ಗದ ಜನರು ಕೇಂದ್ರ ಸರ್ಕಾರದಿಂದ ಹೆಚ್ಚಿನ ಬೆಂಬಲದ ನಿರೀಕ್ಷೆಯಲ್ಲಿದ್ದರೆ, ಇನ್ನೊಂದೆಡೆ ಸಂಕಷ್ಟದಲ್ಲಿರುವ ಅನ್ನದಾತ, ಉದ್ಯಮಿಗಳು ಸಹ ಬಜೆಟ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜ್ಯವನ್ನೇ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಅವರು ಕಳೆದ ಐದು ವರ್ಷಗಳ ಕಾಲ ಹಣಕಾಸು ಸಚಿವರಾಗಿ ರಾಜ್ಯಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿಲ್ಲ. ಈ ಬಾರಿ ಈ ಆರೋಪದಿಂದ ಮುಕ್ತರಾಗುವರೇ ಎಂಬುದು ಜನರ ಪ್ರಶ್ನೆಯಾಗಿದೆ. ಈ ಬಜೆಟ್‌ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು ಎಂಬುದರ ವಿವರ ಇಲ್ಲಿದೆ.
    ರಾಜ್ಯದ ಐದು ಜನ ಸಂಸದರು ನರೇಂದ್ರ ಮೋದಿ ಸಂಪುಟದಲ್ಲಿರುವುದರಿಂದ ಸಹಜವಾಗಿಯೇ ಕೇಂದ್ರ ಬಜೆಟ್‌ ಮೇಲೆ ರಾಜ್ಯದ ನಿರೀಕ್ಷೆ ಹೆಚ್ಚಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಕೈಗಾರಿಕಾ ಸಚಿವರಾಗಿ ಉತ್ಸಾಹದಿಂದ ಓಡಾಡುತ್ತಿದ್ದಾರೆ. ಎಚ್‌ಎಂಟಿ ಹಾಗೂ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗಳ ಪುನಶ್ಚೇತನದ ಹೊಣೆ ಅವರ ಮೇಲಿದೆ. ಇನ್ನು, ಅನ್ನಭಾಗ್ಯಕ್ಕೆ ಬೇಕಾದ ಅಕ್ಕಿಯನ್ನು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಸಣ್ಣ ಕೈಗಾರಿಕೆಗಳನ್ನು ಹೆಚ್ಚಾಗಿ ತರುವ ಮೂಲಕ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಬಹುದಾದ ಶೋಭಾ ಕರಂದ್ಲಾಜೆ, ರೈಲು ಹಾಗೂ ನೀರಾವರಿಯಲ್ಲಿ ಹೆಚ್ಚಿನ ಅನುದಾನ ತರಬಹುದಾದ ಸೋಮಣ್ಣ ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದು ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುವ ಬಜೆಟ್‌ನಲ್ಲಿ ತಿಳಿಯಲಿದೆ.
    #narendramodi #neermalasitharaman #unionbudget2024
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 9

  • @s.a.somashekar734
    @s.a.somashekar734 หลายเดือนก่อน +4

    CHAMBU BUDGET.

  • @mallikarjunsn1927
    @mallikarjunsn1927 หลายเดือนก่อน +2

    MALLIKARJUN SHIVAYOUGI shivayogi sawalgi nadageri

  • @rajb4954
    @rajb4954 หลายเดือนก่อน +2

    AIIMS in Hubli.

  • @prc2090
    @prc2090 หลายเดือนก่อน +1

    Chombu

  • @anishlokesh4506
    @anishlokesh4506 หลายเดือนก่อน

    Karnataka ge bumper