ಸತ್ತು ಹೋಗಿದ್ದ ನನ್ನ ತಂಗಿಗೆ, ಪ್ರಾಥ೯ನೆ ಮೂಲಕ ಬಂತು ಜೀವ ವಾಪಸ್ ! - Kannada Testimony | Grace Ministry
ฝัง
- เผยแพร่เมื่อ 1 ม.ค. 2025
- Miraculous Testimony of beloved brother from Bangalore whose sister attempted for suicide and lost her life but after the prayers of Bro Isaac Richard through WhatsApp text she got her life back. Doctors had said her pulse and heart rate is completely down but as i requested for prayers at Grace Ministry supernaturally Jesus restored life back to my sister. All glory to Jesus alone.
ಆತ್ಮಹತ್ಯೆಯಿಂದ ಸತ್ತು ಹೋಗಿದ್ದ ನನ್ನ ತಂಗಿಗೆ ಪ್ರಾರ್ಥನೆಯ ಮೂಲಕ ಬಂತು ಜೀವ ವಾಪಸ್ !!!
ನಾನು ಬೆಂಗಳೂರು ನಿವಾಸಿ. ನನ್ನ ತಂಗಿ ಒಂದು ಸಣ್ಣ ವಿಷಯಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದಳು. ಆಕೆಯನ್ನು ಹಗ್ಗದಿಂದ ತೆಗೆಯಬೇಕಾದರೆ ಆಕೆಯ ಶರೀರದಲ್ಲಿ ಜೀವ ಇರಲೇ ಇಲ್ಲ. ದಿಕ್ಕೇ ತೋಚದ ನಮಗೆ ಹೇಗೋ ಮಾಡಿ ಆಕೆಯನ್ನು ಆಸ್ಪತ್ರೆಗೆ ಕೊಂಡು ಹೋದೆವು. ಈಕೆಯನ್ನು ನೋಡಿದ ಡಾಕ್ಟರುಗಳು ಈಕೆಗೆ ಜೀವ ಇಲ್ಲ ಆಕೆಯ ಪಲ್ಸ್ ರೇಟ್ ಮತ್ತು ಹಾರ್ಟ್ರೇಟ್ ಸಂಪೂರ್ಣ ಕುಸಿದು ಹೋಗಿದೆ ಎಂದು ತಿಳಿಸಿದ್ದರು.
ಆದೆ ಆಸ್ಪತ್ರೆಯಿಂದ ಗ್ರೇಸ್ ಮಿನಿಸ್ಟ್ರಿ ಪ್ರಾರ್ಥನಾ ಮನವಿ ಸಂಖ್ಯೆಗೆ ವಾಟ್ಸಾಪ್ ಮೆಸೇಜ್ ಮಾಡಿ ನನ್ನ ತಂಗಿಯ ಬಗ್ಗೆ ವಿವರಿಸಿದೆ. ತಕ್ಷಣವೇ ಬ್ರದರ್ ಐಸಾಕ್ ರಿಚರ್ಡ್ ಅವರು ರಿಪ್ಲೈ ಮಾಡಿ ಹೆದರಬೇಡಿ ಧೈರ್ಯವಾಗಿರಿ ದೇವರು ನಿಮ್ಮ ತಂಗಿಗೆ ಪುನಃ ಮರು ಜೀವವನ್ನು ಕೊಟ್ಟು ಆಕೆಯನ್ನು ದೊಡ್ಡ ಸಾಕ್ಷಿಗೆ ನಿಲ್ಲಿಸುತ್ತಾರೆ ಎಂದರು. ಅದೇ ಸಮಯದಲ್ಲಿ ಜೀವ ಕಳೆದುಕೊಂಡಿದ್ದು ನನ್ನ ತಂಗಿಗೆ ದೇವರು ಪುನಃ ಜೀವವನ್ನು ವಾಪಸ್ ಮಾಡಿ ಕೇವಲ ಹದಿಮೂರು ದಿನಗಳಲ್ಲಿ ನನ್ನ ತಂಗಿ ಸಂಪೂರ್ಣವಾಗಿ ಚೇತರಿಸಿಕೊಂಡಳು.
ಎಲ್ಲಾ ಮಹಿಮೆ ದೇವರಿಗೆ ಸಲ್ಲಲಿ
ಬ್ರದರ್ ಆ್ಯಂಡ್ರೂ ರಿಚರ್ಡ್ ಅವರ ವಾಕ್ಯಗಳು ಪ್ರತಿ ದಿನ ನನ್ನ ಹೃದಯವನ್ನು ಅಪ್ಪಳಿಸುತ್ತದೆ. ಪ್ರತಿ ದಿನ ಅವರ ವಾಕ್ಯಗಳನ್ನು ಕೇಳಬೇಕಾದರೆ ಆ ವಾಕ್ಯಗಳು ನನ್ನ ಜೀವನಕ್ಕೆ ಮಾತ್ರ ಸೀಮಿತವಾಗಿರುವ ಹಾಗೆ ನನಗೆ ಸ್ಪರ್ಶಿಸುತ್ತದೆ.
About Grace Ministry:
Grace Ministry Mangalore is an International Charismatic ministry and a global humanitarian organization founded by Bro Andrew Richard with a divine vision to heal the brokenhearted and comfort the comfortless. Read more at www.graceminis....
Stay Connected with us:
►ಪ್ರಾಥನೆಗಾಗಿ ಕರೆ ಮಾಡಿ / For Prayer Call: +91 9900611485
►Website: bit.ly/2nIkN0q
►Facebook: bit.ly/2mRnfSq
►Instagram: bit.ly/2nFR9cj
►Subscribe to Grace Ministry: bit.ly/2k82LAX
#graceministrybangalore #kannadatestimony #graceministrymangalore #graceministrylatest #brotherandrewrichard #miraclehealingtestimony